ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search


ಚಟುವಟಿಕೆ - ವಿವಿಧ ಕೆಲಸದ ವಿಡಿಯೋ ವೀಕ್ಷಣೆ ಮತ್ತು ಸಂಘಟಿತ ಮತ್ತು ಅಸಂಘಟಿತ ಕೆಲಸಗಳ ಪಟ್ಟಿ ತಯಾರಿ

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಲ್ಯಾಪ್ ಟಾಪ್
  2. ವಿಡಿಯೋ ಸಿಡಿ ಗಳು
  3. ಪ್ರೊಜೆಕ್ಟರ್
  4. ಲೇಖನಿ ಸಾಮಾಗ್ರಿ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಶಿಕ್ಷಕರು ಈ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊದಲೇ ಯೂಟ್ಯೂಬ್ ನಿಂದ ಡೌನ್ ಲೋಡ್ ಮಾಡಿ ಸಿ.ಡಿ ಅಥವಾ ಪೆನ್ ಡ್ರೈವ್ ನಲ್ಲಿ ಹಾಕಿ ಇಡುವುದು.
  2. ವಿಡಿಯೋ ತೋರಿಸುವ ಸಂದರ್ಬದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಡಿಯೊ ಮಾಹಿತಿಯನ್ನು ಕೊಡುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಅಸಂಘಟಿತ ಕೆಲಸಗಾರರ ಬಗ್ಗೆ ಇರುವ ವಿಡಿಯೋ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ವಿದ್ಯಾರ್ಥಿಗಳನ್ನು ಸ್ಥಳೀಯ ಅಸಂಘಟಿತ ಕೆಲಸಗಾರರ ಮನೆಗೆ ಭೇಟಿ ಕೊಡಿಸಿ, ಅವರ ಸಮಸ್ಯೆ ಬಗ್ಗೆ ವಿವರ ಪಡೆಯುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
  2. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ
  3. ಹಿಂದುಳಿದ ವರ್ಗಗಳ ಇಲಾಖೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
  4. ಸಂಘಟಿತ ಕೆಲಸಗಾರರ ಚಿತ್ರಗಳಿಗಾಗಿ]
  5. ಸಂಘಟಿತ ಕೆಲಸಗಾರರ ಬಗ್ಗೆ ವಿವರಕ್ಕಾಗಿ ಕ್ಲಿಕ್ಕಿಸಿ]
  6. ಅಸಂಘಟಿತ ಕೆಲಸದ ಚಿತ್ರಗಳಿಗಾಗಿ
  7. ಅಸಂಘಟಿತ ಕೆಲಸದ ಬಗ್ಗೆ ಮಾಹಿತಿಗಾಗಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಗಳಿಗೆ ಮೊದಲು ವಿವಿಧ ಕೆಲಸಗಾರರು ಮಾಡುವ ಕೆಲಸದ ವಿಡಿಯೋವನ್ನು ತೋರಿಸುವುದು.
  2. ವಿಡಿಯೋ ತೋರಿಸುವ ಸಂದರ್ಬದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಬಗ್ಗೆ ಸಂಭಾಷಣೆ ಮಾಡುತ್ತಾ ಪಠ್ಯಾಂಶದ ಬಗ್ಗೆ ಮಾಹಿತಿ ಕೊಡುವುದು.
  3. ನಂತರ ವಿದ್ಯಾರ್ಥಿಗಳಲ್ಲಿ ವಿಡಿಯೋದಲ್ಲಿ ತೋರಿಸಿರುವ ಕೆಲಸಗಳ ಪಟ್ಟಿ ಮಾಡಿಸಿ, ಅದರಲ್ಲಿ ಸಂಘಟಿತ ಮತ್ತು ಅಸಂಘಟಿತ ಕೆಲಸದ ಹೆಸರನ್ನು ಪಟ್ಟಿ ಮಾಡಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಅಸಂಘಟಿತ ಕೆಲಸಗಾರರು ಸಂಘಟಿತ ಕೆಲಸಗಾರರಿಗಿಂತ ಬಡವರಾಗಿರುವರು. ಕಾರಣವೇನಿರಬಹುದು?
  2. ಅಸಂಘಟಿತ ಕೆಲಸಗಾರರ ಸಮಸ್ಯೆಗಳನ್ನು ಪರಿಹರಿಸಲು ನೀವು ಯಾವ ರೀತಿಯ ಸಲಹೆ ಕೊಡುವಿರಿ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಿಮ್ಮ ಊರಿನಲ್ಲಿರುವ ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರು ನಿರ್ವಹಿಸುವ ಕೆಲಸಗಳ ಪಟ್ಟಿ ತಯಾರಿಸಿ.
  2. ನಿಮ್ಮ ಊರಿನಲ್ಲಿ ಅಸಂಘಟಿತ ಕೆಲಸಗಾರರ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಒಂದು ವರದಿ ತಯಾರಿಸಿ.

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ