ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂಖ್ಯೆ 2
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ವಿಡಿಯೋ ವೀಕ್ಷಣೆ ಮತ್ತು ಚರ್ಚೆ
ಅಂದಾಜು ಸಮಯ
45 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು, ಪುಸ್ತಕ, ನೋಟ್ ಬುಕ್ ಇತ್ಯಾದಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಗಮನವಿಟ್ಟು ನೋಡುವುದು ಮತ್ತು ಆಲಿಸುವುದು
- ಅಗತ್ಯವಿದ್ದ ಅಂಶಗಳನ್ನು ನೋಟ್ ಬುಕ್ ನಲ್ಲಿ ನಮೂದಿಸಿಕೊಳ್ಳುವುದು
ಬಹುಮಾಧ್ಯಮ ಸಂಪನ್ಮೂಲಗಳ
ಪ್ರೋಜೆಕ್ಟರ್, ಕಂಪ್ಯೂಟರ್, ಡಾಟಾ ಕಾರ್ಡ್
ಪ್ರಸಕ್ತ ಸ್ಥಳೀಯ ಸಂಪರ್ಕಗಳು
=ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಲಿಂಕ್ ನೀಡಲಾಗಿದೆ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸತಿ ಸಹಗಮನ ಎಂದರೇನು? ಇದು ಏಕೆ ಅನಿಷ್ಟ ಪದ್ದತಿಯಾಗಿತ್ತು ಎಂಬುದರ ವಿವರಣೆಯೊಂದಿಗೆ ವಿಡಿಯೋ ವೀಕ್ಷಣೆ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಸತಿ ಸಹಗಮನ ಏಕೆ ಅನಿಷ್ಟ ಪದ್ದತಿ ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಅಂತಹ ಯಾವ ಅನಿಷ್ಟ ಪದ್ದತಿಗಳು ಇಂದಿಗೂ ಜಾರಿಯಲ್ಲಿವೆ?
ಪ್ರಶ್ನೆಗಳು
ಇಂತಹ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದ ಮಹನೀಯರಾರು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಸಾಮಾಜಿಕ ಧಾರ್ಮಿಕ ಸುಧಾರಣೆಗಳು