ಹೂವಿನ ರಚನೆ ಮತ್ತು ಪರಾಗಸ್ಪರ್ಷ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಹೂವಿನ ರಚನೆ ಮತ್ತು ಪರಾಗಸ್ಪರ್ಷ
ಅಂದಾಜು ಸಮಯ
20 Min
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ದಾಸವಾಳವನ್ನು ಒಳಗೊಂಡಂತೆ ವಿವಿಧ ಬಗೆಯ ಹೂವುಗಳು,
- ಸೂಜಿ.
- ಬ್ಲೇಡ್.
- ಸ್ಲೈಡ್
- ಕವರ್ ಸ್ಲಿಪ್
- ಡಿಕ್ಷನ್‌ಟ್ರೇ
- ಕತ್ತರಿ
- ಗಾಜಿನ ಬಟ್ಟಲು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬ್ಲೇಡ್ ಬಳಸುವಾಗ ಎಚ್ಚರಿಕೆ ವಹಿಸಬೇಕು ಮತ್ತು ಹೂವಿನ ಬೇಕಾದ ಭಾಗಗಳು ಕತ್ತರಿಸಿ ಬೀಳದಂತೆ ನೋಡಿಕೋಳ್ಳುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
https://www.youtube.com/watch?v=ZbEj5Hy3NHE
https://www.youtube.com/watch?v=dA05LOfPblY
https://www.youtube.com/watch?v=hf9XlqXcal0
https://www.youtube.com/watch?v=oZyMVoOIYJY
https://www.youtube.com/watch?v=7G9Jozhr7H0
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಹೂವನ್ನು ಕೈಯಲ್ಲಿ ಹಿಡಿದು ಮಕ್ಕಳಿಗೆ ತೋರಿಸುತ್ತಾ ಭಾಗಗಳನ್ನು ಪರಿಚಯಿಸುವುದು. ಮತ್ತು ಒಂದು ಭಾಗವನ್ನು ಮೇಲಿನಿಂದ ಕೆಳಗೆ (vertically) ಚಿತ್ರದಲ್ಲಿ ತೋರಿಸಿರುವಂತೆ ಕತ್ತರಿ ಸುತ್ತಾ ಪರಿಚಯಿಸುವುದು. ಹಾಗೂ ಅವುಗಳ ಹೆಸರು ಮತ್ತು ಕಾರ್ಯಗಳನ್ನು ತಿಳಿಸುವುದು. ನಡುನಡುವೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸಂತಾನೋತ್ಪತ್ತಿ ಯಲ್ಲಿ ಹೂವುಗಳ ಪಾತ್ರವೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ದಾಸವಾಳದ ಹೂವಿನ ಭಾಗಗಳು ತಿಳಿದಿದೆ ಮತ್ತು ಅವುಗಳ ಕಾರ್ಯಗಳು ತಿಳಿದಿದೆಯೇ?
- ಸಸ್ಯಗಳಲ್ಲಿ ಸಂತಾನೋತ್ಪ್ತೀ ಯ ಪ್ರಮುಖ ಭಾಗಗಳು ಯಾವುದು?
- ಪುಷ್ಪಪಾತ್ರೆಯ ಕಾರ್ಯವೇನು?
- ಪುಷ್ಪದಳದ ವಿವಿಧ ಬಣ್ಣಗಳಿಂದಾಗುವ ಅನುಕೂಲವೇನು?
- ಪುಷ್ಪದಳದ ವಿವಿಧ ಬಣ್ಣಗಳಿಗೆ ಕಾರಣವೇನು?
- ಕೇಸರ ಎಂದರೇನು? ಕಾರ್ಯವೇನು?
- ಶಲಾಕಾಗ್ರ ಎಂದರೇನು?
- ಹೂವಿನ ಗರ್ಭ ಯಾವ ಯಾವ ಭಾಗಗಳನ್ನು ಒಳಗೂಂಡಿದೆ?
- ಪರಾಗಸ್ಪರ್ಷ ಎಂದರೇನು.?
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್