DIET workshops DEd course 2014-15
ಡಿ.ಇಡಿ ಎರಡನೇ ವರ್ಷದ ಐ.ಸಿ.ಟಿ ಮಧ್ಯವರ್ತನೆ ಜಿಲ್ಲಾ ಮಟ್ಟದ ಕಾರ್ಯಾಗಾರ
ಸಂಪನ್ಮೂಲ ವ್ಯಕ್ತಿಗಳ ಮಾಹಿತಿ
- ಸಂಪನ್ಮೂಲ ವ್ಯಕ್ತಿಗಳ ಮಾಹಿತಿಗಾಗಿ ̪ಇಲ್ಲಿ ಕ್ಲಿಕ್ ಮಾಡಿ
ಕಾರ್ಯಗಾರದ ಬಗೆಗಿನ ಅಭಿಪ್ರಾಯ
- ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಕಲಿಕಾರ್ಥಿಗಳು ಕಾರ್ಯಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಾಗಾರದ ಸಮಯದಲ್ಲಿ ಗಮನಿಸಬೇಕಾದ ಅಂಶಗಳು
- ಬೋಧಕ ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
- ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
- ಎಲ್ಲಾ ಶಿಕ್ಷಕರಿಗೂ ತಪ್ಪದೇ ಇಮೇಲ್ ಐಡಿ ರಚಿಸುವುದು ಮತ್ತು ಗ್ರೂಪ್ ಗೆ ಸೇರಿಸುವುದು. ಸಂವಹನಕ್ಕಾಗಿ ಇಮೇಲ್ ಬಳಕೆ ಬೋಧಕ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್‌ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
- ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್‌ಲೋಡ್, ಪಠ್ಯ ರಚನೆ, ಸಂಕಲನ.
ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು
- ಈ ಕಾರ್ಯಾಗಾರಗಳಿಗೆ ಇಂಟರ್‌ನೆಟ್ ಅತ್ಯವಶಕವಾಗಿರುವುದರಿಂದ , ನೋಡಲ್ ಅಧಿಕಾರಿಗಳು ಇಂಟರ್‌ನೆಟ್ ಲಭ್ಯತೆಯನ್ನು ನಿಗದಿಪಡಿಸುವುದು .000
- ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ ಉಬುಂಟು ತಂತ್ರಾಂಶ ಅನುಸ್ಥಾಪನೆ ಗೊಂಡಿರಬೇಕು . ಉಬುಂಟು ಇನ್‌ಸ್ಟಾಲ್ ಮಾಡುವ ಬಗೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಡಯಟ್ ಕಾರ್ಯಗಾರ -೧ , 20-24 ಜನವರಿ 2015 ,ಬೆಂಗಳೂರು ಗ್ರಾಮಾಂತರ ಡಯಟ್, ರಾಜಾಜಿನಗರ ಬೆಂಗಳೂರು
ಕಲಿಕಾರ್ಥಿಗಳ ಮಾಹಿತಿ
ಕಲಿಕಾ ರ್ಥಿಗಳ ಮಾಹಿತಿ ತುಂಬಲು ಇಲ್ಲಿ ಒತ್ತಿರಿ
ಕಾರ್ಯಸೂಚಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಕಾರ್ಯಾಗಾರದ ವರದಿ
“Communities of Practice for Teacher Educators” - Workshop organised by ITfC with support from DSERT and CEMCA, Bangalore, 20 to 24 January, 2015
The 'Communities of Practice for Teacher Educators' workshop was conducted at the Bangalore Rural DIET (District Institute of Education and Training), Bangalore from 20 January to 24 January, for DIET faculty for mathematics and science subjects, from all four divisions of Karnataka state.
In his inaugural address, Sri C.R. Rangadhamappa, Senior Assistant Director DSERT (Department of State Education Research and Training) spoke about the revisions to the D.Ed. curriculum and syllabus and how the new curricula required ICT integration into the teaching of core subjects. The new syllabus also was in line with NCF 2005 and made higher demands of teachers, in terms of a constructivist approach to transaction and a CCE (Continuous and Comprehensive Evaluation) approach to assessment. He requested the teacher educators to fully participate in the workshop and become confident in integrating ICTs in their work so that, as 'Master Resource Persons' (MRPs) they could effectively train their peer DIET faculty in divisional cascade workshops.
CEMCA Programme Officer (Education), Dr. Manas Ranjan Panigrahi, welcomed the participants and spoke about the importance of ICTs in teacher education. He also presented the work of CEMCA in various areas including teacher education, higher education and policy. Mr. Gurumurthy Kasinathan, Director IT for Change, in his welcome address, mentioned that the “ICT Mediation in teaching learning1” paper in the revised DEd. Course was perhaps a first in the entire country, where ICT was being integrated into the core teaching-learning processes for the D.Ed course. The course would be transacted by the regular DIET faculty and not by computer faculty, covering educational applications in core subjects. It would also include critical perspectives on ICTs, and not simply treat ICTs as a panacea.
Over a period of five days the 25 DIET faculty members covered various web tools; free educational software tools and components of basic computer literacy. They were introduced to the COP platform for teacher educators and its features including access to resources, mailing groups etc. Educational tools such as Geogebra, PhET, Freemind and Record My Desktop were demonstrated. Teachers were also introduced to Karnataka Open Educational Resources (KOER) Wiki portal and the idea of collaborative resource creation. They also discussed the historical evolution of ICTs and the socio-cultural, political and economic implication of digital ICTs. The participants were organised into six teams and each team was given one part of the source book for the ICT mediation paper and encouraged to review and revise the same, in the spirit of OER. The Director and other senior officers from DSERT also interacted with the workshop participants and provided their perspectives on ICT integration in teacher education.
Building the community of educators around a core content of teacher education will provide the context for continued interactions, through emails and through the wiki platform. They will discuss the “ICT Mediation in teaching learning” paper and the design and conduct of the divisional workshops, in which over 1,400 teacher educators faculty are proposed to be trained. The expansion of the training to cover 1,400 faculty across the state is expected to support the growth of the COP.
ಅಭಿಪ್ರಾಯ
ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಯಟ್ ಕಾರ್ಯಗಾರ-೨,3 ರಿಂದ 7 ಫೆಬ್ರವರಿ 2015 ,ಬೆಂಗಳೂರು ಗ್ರಾಮಾಂತರ ಡಯಟ್, ರಾಜಾಜಿನಗರ ಬೆಂಗಳೂರು
ಕಲಿಕಾರ್ಥಿಗಳ ಮಾಹಿತಿ
ಕಲಿಕಾ ರ್ಥಿಗಳ ಮಾಹಿತಿ ತುಂಬಲು ಇಲ್ಲಿ ಒತ್ತಿರಿ
ಕಾರ್ಯಸೂಚಿ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಕಾರ್ಯಾಗಾರದ ವರದಿ
ಮೊದಲನೇ ದಿನದ ವರದಿ
ಮೊದಲ ದಿನದ ತರಬೇತಿಯ ವರದಿ:03/02/2015
ಇಂದಿನ ಮಾಹಿತಿ ಯುಗದಲ್ಲಿ ಜೀವನದ ಎಲ್ಲಾ ರಂಗಗಳಲ್ಲಿ ಐಸಿಟಿ ಯ ಬಳಕೆ ವಿವಿಧ ಉಪಯೋಗಗಳನ್ನು ಹೊಂದಿದೆ. ಆದರೆ ಶಾಲಾ ಶಿಕ್ಷಣದಲ್ಲಿ ಐಸಿಟೆ ಬಳಕೆ ಇಂದು ಒಂದು ಸವಾಲು ಹಾಗೂ ಅನಿವಾರ್ಯ ಎಂದೆನಿಸಿದೆ. ಈ ನಿಟ್ಟಿನಲ್ಲಿ ಡಿ.ಇಡಿ ವಿಧ್ಯಾರ್ಥಿಗಳಿಗೆ ಐಸಿಟಿ ಶಿಕ್ಷಣದ ಅಗತ್ಯತೆ ಇಂದೆಂದಿಗಿಂತ ಹೆಚ್ಚಾಗಿದೆ. ಆದ್ದರಿಂದ ಡಿ.ಇಡಿ. ಉಪನ್ಯಾಸಕರಿಗೆ ಇದರ ಬಗ್ಗೆ ಮೊದಲು ಯೋಗ್ಯ ತರಬೇತಿಯ ಅಗತ್ಯವಿದೆ. ಆಗಾಗಿ ಸದರಿ ಕಾರ್ಯಗಾರವು ಬಹು ಉಪಯುಕ್ತವಾಗಿದೆ.
ಮೊದಲ ದಿನದ ತರಬೇತಿಯಲ್ಲಿ ಶ್ರೀ ರಂಗದಾಮಪ್ಪ ಎಸ್.ಐ.ಡಿ.ಪಿ ರವರು ಈ ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು ಕುರಿತು ವಿಚಾರ ಮಾಡಿದರು. ಸಂಪನ್ನೂಲ ವ್ಯೆಕ್ತಿಗಳಿಗಿಂತ ಹಾಗೂ ಶಿಕ್ಷಕರಿಗಿಂತ ನಮ್ಮ ವಿಧ್ಯಾರ್ಥಿಗಳೆ ಕಲಿಕೆ ಹಾಗೂ ಬಳಕೆಯಲ್ಲಿ ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು ನುಡಿದರು. ನಂತರ ನಮಗೆ ಐಟಿ ಫಾರ್ ಚೇಂಜ್ ಸಂಪನ್ನೂಲ ವ್ಯೆಕ್ತಿಗಳಾದ ಶ್ರೀ ವೆಂಕಟೇಶ್ ಹಾಗೂ ರಾಕೇಶ್ ಮುಂತ್ತಾದವರನ್ನು ಪರಿಚಯಿಸಿದರು. ಎಲ್ಲಾ ಶಿಭಿರಾರ್ಥಿಗಳ ಪರಿಚಯ ಮಾಡಿಸಲಾಯಿತು. ಚಹಾ ಸೇವನೆ
ಮುಂದಿನ ಭಾಗದಲ್ಲಿ ಶ್ರೀ ವೆಂಕಟೇಶ್ ರವರು ನಮಗೆ ಬಹಳ ಸರಳವಾಗಿ ಸದ್ಯದ ತರಬೇತಿಯ ಬಗ್ಗೆ ಪರಿಚಯಿಸುತ್ತಾ ನಮ್ಮ ನೋಂದಣೆಯನ್ನು ಪಡೆದರು. ಐಸಿಟಿಯ ಪರಿಚಯ ದ ಮಹತ್ವವನ್ನು ತಿಳಿಸಿದರು. ನಂತರ ಶ್ರೀ ರಾಕೇಶ್ ರವರು ಊಟದ ಸಮಯದ ನಂತರ ಗಣಕ ಯಂತ್ರದ ವಿವಿಧ ಭಾಗಗಳ ಪರಿಚಯ ಮಾಡಿಸಿದರು..
ಸಂಜೆಯ ತರಗತಿಯಲ್ಲಿ ನಮಗೆ ಹೊಸ ಫೋಲ್ ಡರ್ ಗಳನ್ನು ತೆರೆಯುವ ಬಗ್ಗೆ , ಸಂರಕ್ಷಿಸುವ ಬಗೆ, ಬರವಣಿಗೆಯನ್ನು ತಿಳಿಸಿದರು. ನಂತರ ಇದರ ಪ್ರಾಯೋಗಿಕ ಸಮಯದಲ್ಲಿ ನಾವೆಲ್ಲಾ ಕಲಿಕೆಯಲ್ಲಿ ಮುಳಿಗಿರುವಾಗ ಸಮಯ ಜಾರಿತ್ತು. ಆದ್ದರಿಂದ ನಾವೆಲ್ಲ ವಸತಿ ನಿಲಯಗಳ ಕಡೆ ಸಾಗಿದೆವು.
ಧನ್ಯವಾದಗಳು
ಬೆಂಗಳೂರು ವಿಭಾಗದ ತಂಡ
ಎರಡನೇ ದಿನದ ವರದಿ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಡಯಟ್ ಇವರ ಸಂಯಕ್ತ ಆಶ್ರಯದಲ್ಲಿ I CT ತರಬೇತಿಯ ೨ನೇ ದಿನದ ವರದಿ
ಎಲ್ಲರಿಗೂ ಶುಭ ಮುಂಜಾನೆ ೨ನೇ ದಿನದ ಪ್ರಾರಂಭದಲ್ಲಿ ಹರೀಶ್ ಉಪನ್ಯಾಸಕರು ಚಿಕ್ಕಬಳ್ಳಾಪರ ಇವರು ಮಾದಲ ದಿನದ ವರದಿಯನ್ನು ಮಂಡಿಸಿದ್ದರು. ನಂತರ ಶ್ರೀ ವೆಂಕತೇಶ್ ಇವರು ಹಿಂದಿನ ದಿನದ ತರಬೇತಿಯನ್ನು ಮತ್ತೋಮ್ಮೆ ನನೆಪು ಮಾಡಿ ಮುಂದಿನ ವಿಷಯಕ್ಕೆ ಪೀಠಿಕೆ ಹಾಕಿದ್ದರು.
ಎಲ್ಲಾ ವಲಯಗಳಿಂದ ಬಂದಿರುವ ಉಪ್ಯನ್ಯಾಸಕರನ್ನು ತಂಡಗಳಾನ್ನಾಗಿ ಮಾಡಿ ಐ.ಸಿ.ತಿ.ಯ ಸಂಕ್ಷಿಪ್ತ ವರದಿಯನ್ನು ಎಲ್ಲರಿಗೂ ಓದುವುದಕ್ಕೆ ಹೇಳಿ ನೊತರ ಅದರ ಬಗ್ಗೆ ನಮ್ಮ ಅನಿಸಿಕೆಯನ್ನು ಕೇಳಲಾಯಿತ್ತು. ಅನಿಸಿಕೆಯನ್ನು ಪ್ರಸ್ತುತ ಮಾಡಿದ ನಂತರ ಮೈಂಡ್ ಮ್ಯಾಫ್ನ ಬಗ್ಗೆ ತಿಳಿಸಿಕೂಕ್ಕರು ನಂತರ ಅದನ್ನು ಪ್ರಯೋಗಿಕವಾಗಿ ಮಾಡಲು ಹೇಳಿದ್ದರು. ಎಲ್ಲರೂ ಮೈಂಡ್ ಮ್ಯಾಫನ್ನು ರಚನೆ ಮಾಡಿದ್ದ ನೊತರ ಸರಿಯಾಗಿ ೧೨-೩೦ಕ್ಕೆ ಶ್ರೀಮತಿ ರಾಧ ಎವರು ಐ.ಸಿ.ತಿ. ಮತ್ತು ಶೈಕ್ಷಣಿಕ ಪರಿಕರಗಳು ಇದರ ಬಗ್ಗೆ ಮೂರ್ತದಿಂದ ಅಮೂರ್ತದ ಕಡೆ ಹೇಗೆ ಮಕ್ಕಳನ್ನು ಕೊಂಡಹೋಗಬಹುದು ಎನ್ನುವುದನ್ನು ತಿಳಿಸಿಕೊಟ್ಟು ಮತ್ತು ಪ್ರಯೋಗಿಕವಾಗಿ ಮಾಡಲು ಹೇಳಿದ್ದರು.ಅದರೊಂದಿಗೆ ಭೂಮಿ ಒಂದು ಜೇವಂತ ಗ್ರಹ ಎನ್ನುವ ಪಾಠಕ್ಕೆ ಯಾವ ರೀತಿ ಚಟುವಟಿಕೆ ಮಾಡಬಹುದು ಮತ್ತು ಕರ್ನಾಟಕ ಮುಕ್ತ ಸಂಪನ್ಮೂಲ ಎದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು.
ನಂತರದ ಅವದಿಯಲ್ಲಿ ವೆಂಕಟೇಶ್ ಅಂತರ್ಜಾಲದ ಬಗ್ಗೆ ತುಂಭ ಚಗಿ ವಿವರಿಸಿದ್ದರು ಅಂತರ್ಜಾಲದಿಂದ ಒಬ್ಬರಿಂದ ಇನ್ನೊಬ್ಬವರಿಗೆ ಮಾಹಿತಿಯನ್ನು ಕಳುಹಿಸಿಕೂಡುವುದನ್ನು ಪ್ರಯೋಗಿಕವಾಗಿ ಮಾಡಿಸಿದ್ದರು.
ಕೂನೆಯ ಅವಧಿಯಲ್ಲಿ ನಂದೀಶ್ ಇವರು ಸಿಗ್ನೇಚರ್ ಮಾಡುವುದು ಮತ್ತು ಪಾಸ್ ವರ್ಡ್ನ್ನು ಹೇಗೆ ಬದಲಾವಣೆ ಮಾಡುವುದು ಮತ್ತು ಅನುವಾದ ಹೇಗೆ ಮಾಡುವುದು ಎಂದು ಹೇಳಿಕೂಟ್ಟರು. ಅಷ್ಟರೋಳಗೆ ಅವದಿ ಮುಕ್ತಾಯವಾದರಿಂದ ಮತ್ತೇ ನಾಳೇ ಸಿಗುವ ಎನ್ನುವ ಸಂದೇಶದೂಂದಿಗೆ ಅ ದಿನದ ತರಬೇತಿಗೆ ಮುಕ್ತಾಯ ವಾಯಿತ್ತು.
ಮೂರನೇ ದಿನದ ವರದಿ
ದಿನಾಂಕ:-೦೫-೦೨-೨೦೧೫ರ ಐ .ಸಿ.ಟಿ ಮೆಡಿಯಾ ತರಬೇತಿಯ ಬೆಳಗಾವಿ ತಂಡದ ವರದಿಯ ಪ್ರ ಮುಖ ಅಂಶ ಗಳು ಸಹ ಬಂದುಗಳೇ ತಮಗೆಲ್ಲರಿಗೂ ೪ ದಿನದ ಐ.ಸಿ.ಟಿ ತರಬೇತಿಗೆ ಆದರದಿಂದ ,ಆನಂದದಿಂದ , ನಮ್ಮ ತಂಡದಿಂದ ಸ್ವಾಗತಿಸುತ್ತೇವೆ.
ಮಾನ್ಯರೆ,
ಕೊಂಬೆಯಮೇಲೆ ಕುಳಿತ ಪಕ್ಷಿ ರೆಂಬೆ ಅಲುಗಾಡಿತೆಂದು ಹೆದರುವುದಿಲ್ಲ. ಏಕೆಂದರೆ ಅದು ತನ್ನ ರೆಕ್ಕೆಯನ್ನು ನಂಬಿರುತ್ತದೆ, ಇಲಾಖೆಯಲ್ಲಿ ಕೆಲಸ ಮಾಡುವ ನಮಗೆ ಮಾಹಿತಗಾಗಿ ಹಣ ಖರ್ಚಾಗುವುದೆಂದು ನಾವು ಹೆದರಬೇಕಾಗಿಲ್ಲ. ಏಕೆಂದರೆ ನಾವು ಐ.ಸಿ.ಟಿ ಯನ್ನು ನಂಬಿರುತ್ತೇವೆ. ಈ ಜಗದಲ್ಲಿ ಎಷ್ಠೋ ಜನ ಕಲಿಕಾಥಿFಗಳು ಖಾಸಗಿ ಜಂಜಾಟ ಜೀವನದಲ್ಲಿ ಸಮಯ ಹೊಂದಿಸಿಕೊಂಡು, ಸಾಕಷ್ಟು ಅನುದಾನ ವ್ಯಯ ಮಾಡಿ ,ರಜೆ ಮಂಜೂರಿಸಿಕೊಂಡು ಸಮಾಧಾನ ದಿಂದ ಖುಷಿಯಿಂದ ಕಂಪ್ಯೂಟರ ಕಲಿಯುತ್ತಿರುವಾಗ ಇಂದು ನಮಗೆ ಇಲಾಖೆ ಓಓಡಿ ನೀಡಿ ಅನುದಾನ ಒದಗಿಸಿ ಟಿ.ಎ.ಡಿ.ಎ ಪಾವತಿಸಿ ಊ ಟ ಚಹಾ ಕೊಟ್ಟು ಆತಿಧ್ಯ ನೀಡಿ ಎಲ್ಲರನ್ನೂ ಒಂದುಗೂಡಿಸಿ ಹಸನ್ಮುಖಿಯಿಂದ ಐ.ಸಿ.ಟಿ ಕಲಿಸಲು ಅವಕಾಶ ನೀಡಿದರೆ ಹಿಂದೆಟು ಹಿಂದೇಟು ಹಾಕಬೇಕು? ನಾವೇಕೆ ಕಲಿಯಬಾರದು.? ಕೆಲವರಿಗೆ ಲಕ್ಷ್ಮಿ ಸಿಕ್ಕರ ಸರಸ್ವತಿ ಇಲ್ಲ. ಸರಸ್ವತಿ ಸಿಕ್ಕೆ ರೆ ಲಕ್ಷ್ಮಿ ಇಲ್ಲ. ಲಕ್ಷ್ಮಿ ಚಂಚಲೆ ಇರಲಿ ಬಿಡಿ ಆದರೆ ಸರಸ್ವತಿ ಶಾಶ್ವತ ವಲ್ಲವೇ ,ಹೀಗಾಗಿ ನಾವು ಐ.ಸಿ.ಟಿ ತರಬೇತಿಯ ಮೂಲಕ ಈ ಸರಸ್ವತಿಯನ್ನು ಒಲಿಸಿಕೊಳ್ಳುವುದು ಉತ್ತಮವೆಂದು ಭಾವಿಸಿಕೊಳ್ಳುತ್ತೇನೆ. ಕಲಿಯುವ ವಯಸ್ಸಿನಲ್ಲಿ ಕಲಿಯದ ವ್ಯಕ್ತಿ , ಕಲಿಯದ ವಯಸ್ಸಿನಲ್ಲಿ ಕಲಿಯುವುದು ಕಷ್ಟವೆಂದು ಭಾವಿಸಿದ್ದರೂ ಸಹ ಕಲಿಯುವ ಮನಸ್ಸು ಮೂಡಿದರೆ ಕಲಿಕೆ ಬಹಳ ಸರಳವೆಂದು ನಾವು ಭಾವಿಸಿ ಈ ರೀತಿ ನಡೆದು ಕಾರ್ಯಗತ ಮಾ ಡಿ ಕೊಳ್ಳಬೇಕಾಗಿದೆ. ಅದು ಅನಿವಾವೂ ಹೌದು ಅಗತ್ಯವು ಹೌದು. ಐ.ಸಿ.ಟಿ ತರಬೇತಿ ಕಲಿಯುವ ದು ಸಹಜ ಧರ್ಮ ಐ.ಸಿ.ಟಿ ತರಬೇತಿ ಕಲಿಸುವುದು ವಿ ರಳ ಧ ರ್ಮ ಐ.ಸಿ.ಟಿ ತರಬೇತಿ ಕಲಿಯುತ್ತಾ ಕಲಿಸುತ್ತಾ ನಡೆಯುವದು ಶಿಕ್ಷಣದ ಧರ್ಮ ಐ.ಸಿ.ಟಿ ಕಲಿತು ,ಕಲಿಸಿ ,ಕಲಿಯುತ್ತಾ ಕಲಿಸುತ್ತಾ ಬಾಳುವ ವರವನು ನಮಗೆ ನೀಡೋ ಶಿಕ್ಷ ಣ ದೇವಾ ಎಂದು ಪ್ರಾರ್ಥೀಸೋಣವೇ? . ಹಾಡಿ ಹಾಡಿ ರಾಗ ಉಗಳಿ ಉಗಳಿ ರೋಗ ಬೆರಳಾಡಿಸಿ ಬೆರಳಾಡಿಸಿ ಕಂಪ್ಯೂಟರ. ಹೀಗಾದಾಗ ಎಲ್ಲಾ ವಿದ್ಯಗಳಗಿಂತ ಈ ವಿದ್ಯೆಯು ಒಲಿದು ಬರುತ್ತದೆ. ಪ್ರೀತಿಸಿದ ಹೆಣ್ಣು ಒಲಿಯದಿದ್ದಾಗ ಒಲಿದು ಬಂದ ಹೆಣ್ಣನ್ನೇ ಪ್ರೀತಿಸು ಎಂಬಂತೆ ಆಧರಿಸಿದ , ಗೌರವಿಸಿದ , ದಿನ ನಿತ್ಯ ಅನುಭವಿಸುವ ಮೈಕ್ರೋ ಸಾಫ್ಟ ಮರೆ ಮಾಚುವಾಗ ಹತ್ತಿರ ಬರುವ ಓ ಬಂಟು ವನ್ನೇ ಗೌರವಿಸಿ ಪ್ರಚಾರ ಮಾಡುವುದು ಗೌರವದ ಸಂಗತಿಯಾಗಿದೆ. ಬೆಳಿಗ್ಗೆ ಸರಿಯಾಗಿ ೯.೩೦ ಕ್ಕೆ ನ ಮ್ಮ 3 ನೇ ದಿನದ ತರಬೇತಿಯು ಪ್ರಾರಂಭವಾಯಿತು. ಆರಂಭದಲ್ಲಿ ಎಲ್ಲರೂ ಕಲಿಯುವ ಉತ್ಸಾಹದಿಂದ ಕಂಪ್ಯೂಟರ ಮುಂದೆ ತವಕದೊಂದಿಗೆ ತಮ್ಮ ಆಸನದಲ್ಲಿ ಆಸಿನರಾಗಿ ಕಟ್ ಕಟ ಕಟ್ ಎಂದು ಶಬ್ಧ ಮಾಡುತ್ತಾ ಕಲಿಯವುದೇ ಒಂದು ಮಜವಾಗಿತ್ತು. ಶ್ರೀ ವೆಂಕಟೇಶ , ಶ್ರೀ ನಂದೀಶ ಶ್ರೀಮತಿ ರಂಜನಿ , ಶ್ರೀಮತಿ ರಾಧರವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲೂ ವಿಜಯಲಕ್ಷ್ಮಿ ತಂಡದವರಿಂದ ವರದಿಯುವ ಆರಂಭವಾಯಿತು. ಹಿಂದಿನ ದಿನದ ವರದಿಯು ಪ್ರಮುಖಾಂಶಗಳೊಂ ದಿಗೆ ಒಡಮೂಡಿ ಬಂತು ಎಲ್ಲರಿಗು ಅಲ್ಪ ಸ್ವಲ್ಪ ಮರೆ ಮಾಚಿದ ವಿಷಯಗಳು ನೆನೆಪಿಗೆ ಬಂದು ಹೋದವು , ನಾವು ಸಹ ಮುಂದೆ ತರಬೇತಿ ಕೊಡುವುದನ್ನು ನೆನೆಪಿಸಿದವು, ಹೌದಲ್ಲ ನಾನು ಮುಂದೆ ತರಬೇತಿ ಕೊಡಬೇಕಲ್ಲ ಎಂಬ ಅಳುಕು , ರೆಪ್ಪೆ ಮುಚ್ಚುವ ಮೊದಲೇ ಮನದಲ್ಲಿ ಸುಳಿದಾಡಿ ಹೋಯಿತು.ಮತ್ತು ನಮ್ಮನ್ನು ಎಚ್ಚರಿಸಿತು. ಶ್ರೀ ವೆಂಕಟೇಶರವರು ಮಾನಿಟರ್ ಕ್ಲೋಸ ಮಾಡಿ ಎಂದು ಹೇಳಿದರೂ ಸಹ ತಮ್ಮ ಕಾರ್ಯ ದಲ್ಲಿ ಮಗ್ನರಾದ ಕಲಿಕಾರ್ಥಿ ಗಳ ಕಲಿಕೆ ತೀವೃವಾಗಿದೆಂದು ಭಾವಿಸಬೇಕಾಗಿದೆ. ನಂತರ ವೆಂಕಠೇಶರವರು ಶ್ರೀ ವಿಶ್ವನಾಥ ಉಪನ್ಯಾಸಕರ ಸಿ.ಟಿ.ಇ ಚಿತ್ರದರ್ಗ ಇವರನ್ನು ಸ್ವಾಗತಿಸಿ ವಿಷಯಗಳ ನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಳ್ಳಲು ವಿನಂತಿಸಿದರು. ಐ.ಸಿ.ಟಿ ಮತ್ತು ಸೊಸೈಟಿ ಕುರುತು ಮಾರ್ಮಿಕವಾಗಿ ಮಾತನಾಡಿದರು. ಫೇಸ ಟು ಫೇಸ ಬೋಧನೆಯ ಗುಣಾವಗುಣಗಳ ಬಗ್ಗೆ ಚರ್ಚೆ ಮಾಡಿದರು ಒಬ್ಬ ವ್ಯಕ್ತಿ ಅಲ್ಪ ಸಮಯದಲ್ಲಿ ತೀವೃವಾಗಿ ಎಲ್ಲರನ್ನು ಪರಿಣಾಮಕಾರಿಯಾಗಿ ಮುಟ್ಟಲು ಮತ್ತು ತಮ್ಮ ಗುರಿಯನ್ನು ಸಾಧಿಸಲು ಇದು ಅತ್ಯಂತ ಮುಖ್ಯ ಸಾಧನವೆಂದು ತಿಳಿಸಿದರು. ಈ ಸಮಯದಲ್ಲಿ ತರಬೇತಿಯ ಸಂಯೋಜಕರಾದ ಶ್ರಿ ರಂಗಧಾಮಪ್ಪ ನವರು ಕ್ಯಾಮರಾದೋಂದಿಗೆ ಆಗಮಿಸಿದರು. ಸಮಾಜಕ್ಕೆ ಐ.ಸಿ.ಟಿ ಒಂದು ಪ್ಲಾಟ ಫಾರ್ಮ ಎಂದು ಶ್ರೀ ಪ್ಯಾಟಿ ಉಪನ್ಯಾಸಕರು ತಿಳಿಸಿದರು. ಸಮಾಜ ಪರಿವರ್ತನಾ ಶೀಲವಾಗಿದೆ. ಹೀಗಾಗಿ ಈ ಸಮಾಜವು ಉನ್ನತಿಗೊಳ್ಳಲು ಮತ್ತು ವಿಸ್ತಾರ ರಗೊ ಳ್ಳಲು ಈ ಐ.ಸಿ.ಟಿ ಪಾತ್ರ ಮುಖ್ಯ . ಇದರಿಂದ Accuracy. Speed. Vast ನಿಜಾಂಶಗಳು ವ್ಯಾಪಕವಾಗಿ ನಿರ್ದಿಷ್ಟವಾಗಿ ಉಪಯೋಗವಾಗುತ್ತವೆ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಜಗತ್ತಿನ ಜ್ಞಾನದೊಂದಿಗೆ ನಮ್ಮ ಪ್ರತಿ ವಿಷಯವನ್ನು ಅಪ್ಡೆಟ್ ಮಾಡಿಕೊಳ್ಳಬೇಕು. ತರಗತಿಯಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ವಿಚಾರಗಳಿಂದ ಕೂಡಿದ ವಿದ್ಯಾರ್ಥಿಗಳಿರುವುದರಿಂದ ಅವರ ಮನೋಭಾವಕ್ಕೆ ತಕ್ಕಂತೆ ಕಲಿಕಾ ಶೈಲಿಗೆ ಸಮನಾಗಿ ಜ್ಞಾನದ ಮೈಲುಗಲ್ಲುಗಳನ್ನು ನೆಡಬೇ ಕಾಗಿದೆ. ಸಮಾಜ ಇಂದು ನಮಗೆ ಶಾಲೆಗೆ ಹೋಗಲು ಅವಕಾಶ ಕೊಡದಿದ್ದರೆ ಶಾಲೆಯೆ ನಮ್ಮ ಬಳಿ ಬರಲಿ ಎಂಬ ಪ್ರಶ್ನೆಗೆ ಐ.ಸಿ.ಟಿ ಯು ನಿಖರ ಉತ್ತರ ನೀಡುತ್ತದೆ. ಈಗ ಐ.ಸಿ.ಟಿ ಯ ಸರಳತೆ, ಸೂಕ್ಷ್ಮತೆ , ವೇಗತೆ, ನಿಖರತೆ, ವಿಶಾಲತೆ ತನ್ನ ಆಳ- ಹರವು- ಗಾಳಗಳಿಂದ ಮಾನವ ಜೀವಿಯನ್ನು ಪ್ರಭುದ್ಧನ್ನನ್ನಾಗಿ ಮಾಡಿದೆ. ಶಿಕ್ಷಕರು ಇದನ್ನು ಬಳಸುವುದರಿಂದ ಸಮಾಜದಲ್ಲಿಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ಅಣಿಗೊಳಿಸುತ್ತದೆ. ಸಮಾಜದಲ್ಲಿ ಬೇರೂರಿವ ದುಷ್ಟ ಪ್ರಭಾವಗಳನ್ನು ಕಡಿಮೆ ಮಾಡುತ್ತಾ ಸಮಕಾಲಿನ ಸಮಾಜದ ಅರಿವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಾಮಾಜಿಕ ಪ್ರಗತಿಯ ಪ್ರಕ್ರಿಯೆ ಚಾಲನೆ ನೀಡುತ್ತದೆ. ಅಲ್ಲದೆ ನಮ್ಮ ಆಲೋಚನೆಗಳನ್ನು ಪಸರಿಸಲು ಐ.ಸಿ.ಟಿ ಗೆ ಕೈಚಾಚಬೇಕು ಇಲ್ಲಿ ಚಂಚಲತೆ ಇನಿತಿಲ್ಲ. ಸದಾ ಚಿಂತನೆಗೆ ಅವಕಾಶವಿದೆ. ಎಂದು ಅವರು ಹೇಳಿದರು . ಕ ಲ್ಲಿನಿಂದ ಕತ್ತಿ , ಪೆನ್ನಿನಿಂದ ಪೆನ್ ಡ್ರೈವ ,ನೋಟ ಬುಕ್ ನಿಂದ ನೋಟ ಪ್ಯಾಟ, ಬಂತು ಮಸಿ ಬದಲಾಗಿ ಮೌಸ್ , ಕರಿ ಹಲಗೆ ಯ ಬದಲಾಗಿ ಕುಕ್ಕುವ ಹಲಗೆ ಬಂದವು . ಜಗತ್ತಿನಲ್ಲಿ ನಿರ್ಜೀವಿಗಳು ಬದಲಾಗುತ್ತವೆ . ಮನಸ್ಸು ತಲೆ, ಬುದ್ಧಿ ಇದ್ದವರು ನಾವೇಕೆ ಬದಲಾಗಬಾರದು? ಆದರೆ ಐ.ಸಿ.ಟಿ ಯೋಚಿಸುವುದಿಲ್ಲ. ಯೋಜಿಸುವುದಿಲ್ಲ. ನಿರ್ಧಾ ರ ತೆಗೆದುಕೊಳ್ಳುವುದಿಲ್ಲ. ಇದಕ್ಕೆಲ್ಲ ಶಿಕ್ಷಕರೆ ದಿಗ್ದ ರ್ಶಕರು ಮಾರ್ಗದರ್ಶಕರು . ಶ್ರಿ ವಿಶ್ವನಾಥರವರು ನಮ್ಮನ್ನೆಲ್ಲ ಐ.ಸಿ.ಟಿ ಯಲ್ಲಿ ವಿಶ್ವಾಸ ಮೂಡಿಸಿದರೆ , ರಂಜನಿ ಮೆಡಮ್ ರವರು ಐ.ಸಿ.ಟಿ ಬಗ್ಗೆ ರಂಜಿಸಿದರು ಇವರಿರ್ವರ ವಿಶ್ವಾಶಕ್ಕೆ ರಂಜನಗೆ ಶ್ರೀ ರಂಗದಾಮಪ್ಪನವರು ಅಭಿವಂದಸಿದಾಗ ಬಿಸಿ ಬಿಸಿ ಚಹಾ ನಮಗಾಗಿ ಕಾದಿತ್ತು.
ಶ್ರೀಮತಿ ರಂಜನಿ ಮೆಡಮ್ ರವರು ಇಂಟರನೆಟ್ ಬಗ್ಗೆ ವಿವರವಾಗಿ ಹೇಳಿದರು. ಅದು ನಮ್ಮ ನಮ್ಮೆಲ್ಲರ ಬುದ್ದಿಮತ್ತೆಯ ಎಲ್ಲೆಯನ್ನು ಮೀರಿದುದಾಗಿತ್ತು. ಐ.ಸಿ.ಟಿ ಎಂದರೇನು ಏಕೆ ಬಳಸಬೇಕು? ಯಾವ ಮಾಹಿತಿ ಎಲ್ಲಿ ಇರುತ್ತದೆ. ? ವಿವಿದ ವೆಬ್ ಸೈಟಗಳ ಬಗ್ಗೆ ಮಾಹಿತಿ ನೀಡಿದರು. ಇದು ಶೈಕ್ಷಣಿಕ ರಾಜಕೀಯ ಧಾರ್ಮಿ ಕ ವೈದ್ಯಕೀಯ ಸಂಪರ್ಕ ಆರೋಗ್ಯ, ವಾಣಿಜ್ಯ, ವಿವಿಧ ವೆಬ್ ಸೈಟ್ಗಳ ಬಗ್ಗೆ ಪರಿಚಯಿಸಿದರು ಹಲವಾರು ಶಿಬಿರಾರ್ಥಿ ಗಳು ಈ ಸುಧಿರ್ಘ ಚರ್ಚೇಯಲ್ಲಿ ಭಾಗವಹಿಸಿದ್ದರು. In,- Indian contest, org and nic.-govt. .com. -commercial, net.com-un institute, ಹಕ್ಕು ಸ್ವಾಮ್ಯದ ಕುರಿತು ಪರಿಚಯಿಸಿದರು. ಇದರಲ್ಲಿ ಕಂಟ್ರೋಲ್ A, C,V, short cut ಬಗ್ಗೆ ವಿವರಿಸಿದರು. ಅಲ್ಲದೆ ಕೋಯರ ಬಗ್ಗೆ ವಿವರಿಸಸುತ್ತಾ reuse, revise, remix re distrubute, copy left copy right ಬಗ್ಗೆ ವಿವರಿಸಿದರು. ಊಟದ ಸಮಯವಾಗಿತ್ತು ಹಸಿವು ತಾಳ ಹಾಕಿತ್ತು ಆದರೆ ಯಾರು ಊಟಕ್ಕೆ ಹಾಜರಾಗದೆ ಇದ್ದಾಗ ಸರ್ವಜ್ಞ ನ ನುಡಿ ನೆನಪಾಯಿತು. ಹಸಿಯದೆ ಉಣಬೇಡಾ ಹಸಿದು ಮತ್ತಿರಬೇಡಾ ಬಿಸಿಕೂಳ ತಂಗಳ ಜೋತೆ ಸೇರಿಸಿ ಉಣ ಬೇಡ ಎಂದ ಸರ್ವಜ್ಞ. ಈ ನುಡಿ ನೆನಪಾಗಿ ಊಟಕ್ಕೆ ಹೋದೆವು. ಊಟದ ನಂತರ ಮದ್ಯಾನ್ಹದ ಹೊತ್ತಿಗೆ ಸಂಪನ್ಮೂಲಗಳನ್ನು ಅಪಲೋಡ ಮಾಡುವುದರ ಕುರಿತು ಶ್ರೀ ವೆಂಕಟೇಶವರವರು ವಿವರಿ ಸುತ್ತದ್ದಾಗ ಶಿಭಿರಾರ್ಥಿಗಳು ಡಿ.ಎಡ್ ಬಗ್ಗೆ ಪ್ರಶ್ನಿಸಿದರು ಅವರ ಚಿಂತೆ ,ಅವರಿಗೆ ನಮ್ಮ ಚಿಂತೆ ನಮಗೆ , ಯಾರಿಗು ಚಿಂತೆ ಇಲ್ಲದವರಿಗೆ ನಿದ್ದೆ ಚಿಂತೆ . ಇರಲಿ, ಮಾಹಿತಿ ಕ್ರೋಡಿಕರಿಸುವುದ, ಫೋಲ್ಡ ರ್ ಮಾಡುವುದು, ಇಂಟರ್ ನೆಟ್ ಬ್ರೌಸರ್ ಹುಡುಕುವುದು. ಟೆಕ್ಸ್ಟ ಕಾಪಿ ಮಾಡುವುದು. ಡೌನ ಮಾಡಿಕೊಳ್ಳುವುದು, ಫೋಟೋ ಕಾಪಿ ಮಾಡಿ ಮಾಡಿಕೊಳ್ಳುವುದು. ಅದನ್ನು ಸೇವ್ ಇಮೇಜ ಯಾಜ ಮಾಡುವುದು. ಲಿಂಕ ಮಾಡಿ ಕಾಪಿ ಮಾಡಿಕೊಳ್ಳುವುದನ್ನು ತಿಳಿಸಿಕೊಟ್ಟರು ಆದರೆ ಅಪಲೋಡ ಮಾಡುವುದದನ್ನು ಇಂದು ತಿಳಿಸಬಹುದೇನೋ? ನೋಡೋಣ. ಅಂತರ್ ಜಾಲ ದಲ್ಲಿ ಖರ್ಚಿಲ್ಲದೆ. ಇಮೇಜ, ವಿಡಿಯೋ , ಡಾಕುಮೆಂಟನ ಮಾಹಿತಿಯನ್ನು ಸ್ಕ್ರೀನ ಶಾಟ್ , ರಿಕಾರ್ಡ ಮೈ ಡೆಕ್ಷಟಾಪ ಆಪಲೈನಗಳನ್ನು ಬಳಸಿಕೊಂಡು ಸೇವ ಮಾಡುವುದನ್ನು ತಿಳಿಸಿಕೊಟ್ಟರು ಕಲಿಯುವ ಮುನ್ನ ಐ.ಸಿ.ಟಿ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ. ಇದನ್ನು ಅರಿತರೆ ನಮಗೆಲ್ಲ ಸಕಲ ವಿದ್ಯೆ ಅರಿಯದಿದ್ದರೆ ನಾನು ಎಲ್ಲರ ಮುಂದೆ ಏಳಲಾರದಷ್ಟು ಬಿದ್ದೆ. ಇಂಟರ್ ನೆಟ ಇದ್ದರೆ ಆನ್ ಲೈನ್. ಇಲ್ಲದಿದ್ದರೆ ಆಫ ಲೈನ್. ಕಂಪ್ಯೂಟರ ಕಲಿಯವ ಮುನ್ನ ಅದು ನಮಗೆ ಗುರು ಅದನ್ನು ಕಲಿತರೆ ನಾವು ಅದಕ್ಕೆ ಗುರು ಇದು ಶಿಕ್ಷಕರಾದ ನಮಗೆ ಗೊತ್ತಿದ್ದರೆ ನಾವು ಸದಾ ಸ್ವಾಭಿಮಾನಿ ಗುರು. ಈಗಾಗಲೇ ಸಮಯ ಸಯಾಂಕಾಲ ೫.೫೫ ಆಗಿತ್ತು . ನಮ್ಮ ಗೂಡು ಸೇರಿಕೊಳ್ಳಲು ನಡೆಡೆವು. ಇಲ್ಲಿಯವರೆಗೆ ಈ ೩ ನೇ ದಿನದ ವರದಿಯನ್ನು ಸಹನೆಯಿಂದ ಆಲಿಸಿದ ಸರ್ವ ವೃತ್ತಿ ಬಳಗಕ್ಕೂ ಕೃತಜ್ಞತೆಗಳು.
ಬೆಳಗಾವಿ ತಂಡದ ಸದಸ್ಯ ರು
ನಾಲ್ಕು ದಿನದ ವರದಿ
ಐದನೇ ದಿನದ ವರದಿ
ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಾನ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀಡಿಯೆಶನ್ ತರಬೇತಿ .ದಿನಾ೦ಕ 02/03/2015 ರಿ೦ದ 05/03/20105 ರವರೆಗೆ ನಡೆದ ವರದಿಗಳು
ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ಐಸಿಟಿ ಮಿಡಿಯೇಶನ್ ತರಬೇತಿ ಕಾರ್ಯಾಗಾರ ಒ೦ದನೇಯ ದಿನದ ವರದಿ ದಿನಾಂಕ:೦೨-೦೩-೨೦೧೫ ಪ್ರಾರಂಭದಲ್ಲಿ ಶ್ರೀಮತಿ ಶಂಕ್ರಮ್ಮ ಡವಳಗಿ ಹಿರಿಯ ಉಪನ್ಯಾಸಕರು ಡಯಟ್ ದಾರವಾಡ ಇವರು ತರಬೇತಿಗೆ ಆಗಮಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಪ್ರಶಿಕ್ಷಕರಿಗೆ ಸ್ವಾಗತ ಕೋರಿದರು ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕಲ್ಪನಾ ಶಟ್ಟಿ ಯವರು ಎಲ್ಲರನ್ನು ಪರಸ್ಪರ ಪರಿಚಯಿಸುವುದರೊಂದಿಗೆ ಕಂಪ್ಯೂಟರ್ ಬಗ್ಗೆ ಪರಚಯಾತ್ಮಕ ಕಾರ್ಯಕ್ರಮ ನೆರವೆರಿಸಿದರು . ಟೀ ವಿರಾಮದ ನಂತರ ಶ್ರೀ ಎ.ಎನ್ ಪ್ಯಾಟಿ ಯವರು ಸಂವಹನ ನಡೆದು ಬಂದ ದಾರಿ ಕುರಿತು ಚರ್ಚಿಸಿದರು. ಪೋಲ್ಡರ್ ರಚಿಸುವುದು ಅದಕ್ಕೆ ಹೆಸರು ಕೊಡುವುದು ಅದರಲ್ಲಿ ಒಂದು ಪೈಲ ಮಾಡುವುದನ್ನು ರೂಢಿಮಾಡಿಸಿದರು. ಆನ್ ಲೈನಲ್ಲಿ ಪ್ರಶಿಕ್ಷಕರ ಮಾಹಿತಿ ಸ್ವವಿವರವನ್ನು ತುಂಬಿ ಸಲ್ಲಿಸಲಾಯಿತು.ಮದ್ಯಾಹ್ನದ ಉಪಹಾರ ನೀಡಲಾಯಿತು ಎರಡನೆ ಅಧಿವೇಶನದಲ್ಲಿ ಶ್ರೀ ಸಿ.ಎಸ್ ತಾಳಿಕೋಟಿಮಠ ಸಂ ವ್ಯ.ಬಿ ಆರ್ ಸಿ ಬೈಲಹೊಂಗಲ ಇವರು 'ಉಬಂಟು ಏಕೆ ಬೇಕು ' ಎಂಬ ವಿಷಯವಾಗಿ ಸಂಪೂರ್ಣ ಮಾಹಿತಿ ನೀಡಿದರು.ಉಬಂಟುವಿನಲ್ಲಿ ಬರುವ ಅಪ್ಲಿಕೇಶನಗಳ ಬಗ್ಗೆ ಮಾಹಿತಿಯನ್ನು ಪ್ರಯೋಗಿಕವಾಗಿ ನೀಡಲಾಯಿತು .ವಿಡಿಯೋ ಪ್ರದರ್ಶನ ದ ಮೂಲಕ ಸ್ಪೂರ್ತಿ ನೀಡಿದರು. ನಂತರದಲ್ಲಿ ಸಾಹಿತ್ಯವನ್ನು ಟೈಪ ಮಾಡಿ ಪೊಲ್ಡರನಲ್ಲಿ ಸೇವ್ ಮಾಡುವುದನ್ನು ತಿಳಸಲಾಯಿತು. ಟೀ ವಿರಾಮದ ನಂತರ ಇ ಮೇಲ್ ಅಕೌಂಟ್ ತೆರೆಯುವುದರ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿ ಪ್ರತಿಯೋಬ್ಬರ ಇ ಮೇಲ್ ಅಕೌಂಟ ತೆರೆಯಲಾಯಿತು. ಇಂದಿನ ತರಬೇತಿಯ ಸ್ವ ಮೌಲ್ಯಮಾಪನ ಮತ್ತು ಸ್ವ ಕಲಿಕೆಗೆ ಕೊನೆಯ ಅವದಿಯ ವರೆಗೆ ಅವಕಾಶ ನೀಡಲಾಯಿತು. ಒಟ್ಟಾರೆಯಾಗಿ ಮೊದಲನೇ ದಿನ ಪ್ರತಿಯೊಬ್ಬರು ಪರಸ್ಪರರಿಗೆ ಕಲಿಕೆಗೆ ಅನುಕೂಲಿಸುತ್ತ ತರಬೇತಿ ಯನ್ನು ಯಶಸ್ವಿಯಾಗಿ ಮಾಡಿದರು. ಒಂದನೇ ದಿನದಹಿಮ್ಮಾಹಿತಿಯನ್ನು . ಹಾವೇರಿ ಡಯಟನ ಪ್ರಶಿಕಕ್ಷರು ಮಾರ್ಮಿಕವಾಗಿ ಹೇಳಿದರು .ಎಲ್ಲರ ಸಹಭಾಗಿತ್ವದೊಂದಿಗೆ ಒಂದನೇ ದಿನದ ಕಾರ್ಯ ನಿರ್ವಹಿಸಿದರು ಎರಡನೇ ದಿನದಂದು ಶ್ರೀ ಎ.ಎನ್ ಪ್ಯಾಟಿ ಯವರು ಸ್ವಾಗತದೊಂದಿಗೆ ಪ್ರಾರಂಬಿಸಿದರು ಶ್ರೀಮತಿ ಕಲ್ಪನಾ ಶಟ್ಟಿ ಯವರು ಇ-ಮೇಲ್ ಮೂಲಕ ಮಾಹಿತಿ ಮತ್ತು ಇಮೇಜಗಳನ್ನು ಕಳಿಸುವ ಬಗ್ಗೆ ತಿಳಿಸಲಾಯಿತು. ನಂತರ ಗೂಗಲ್ ಡ್ರೈವನಲ್ಲಿ ಡೌನಲೊಡ್ ಮಾಡುವ ಬಗ್ಗೆ ತಿಳಿಸಲಾಯಿತು ಮದ್ಯಾಹ್ನ ಉಪಹಾರ ಮಾಡಲಾಯಿತು. ನಂತರದ ಅವದಿಯಲ್ಲಿ ಮೈಂಡ್ ಮ್ಯಾಪ್ ಮಾಡುವ ಬಗ್ಗೆ ತಿಳಿಸಲಾಯಿತು . ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಗ್ಗೆ ಜ್ಞಾನ ಕೊಡಲು ಇದು ಸಹಕಾರಿಯಾಗಿದೆ. ಸಮಾಜ ವಿಜ್ಞಾನದಲ್ಲಿ ಸಾಮ್ರಾಜ್ಯ ಅವರ ಸಂತತಿಗಳ ಬಗ್ಗೆ ಮತ್ತು ಕನ್ನಡದಲ್ಲಿ ಸಂದಿ ಸಮಾಸ ,ಕಾಲ ಘಟ್ಟ ಇತ್ಯಾದಿಗಳ ಬಗ್ಗೆ ತಿಳಿಸಲು ಸಹಾಯಕವಾಗಿದೆ. ಕೊನೆಯ ಅವಧಿಯಲ್ಲಿ ಶ್ರೀಮತಿ ಕಲ್ಪನಾ ಶೆಟ್ಟಿ ಅವರು ಯೂಟುಬ ಬಗ್ಗೆ ಮಾಹಿತಿ ನೀಡಿದರು. ಉದಾಹರಣೆಗೆ ವಂದೆಮಾತರಂ ಗೀತೆಯನ್ನು ತೋರಿಸಿದರು. ಇದು ಮಕ್ಕಳಲ್ಲಿ ದೇಶಪ್ರೇಮ ಗೀತೆಯನ್ನು ತಿಳಿಸಲು ಸಹಾಯಕಾರಿಯಾಯಿತು. ಜಗತ್ತಿನ ಎಲ್ಲ ಅಂಶಗಳನ್ನು ಆಕ್ಷಣದಲ್ಲಿ ನೋಡುವ ಅವಕಾಶ ಯೂಟೂಬನಲ್ಲಿದೆ ಎಂಬ ಅಂಶ ತಿಳಿಯಿತು.
ಎಲ್ಲ ಪ್ರಶಿಕ್ಷಕರ ಸಹಬಾಗಿತ್ವದೊಂದಿಗೆ 2ನೇ ದಿನದ ಐ ಸಿ ಟಿ ತರಬೇತಿ ಮುಕ್ತಾಯವಾಯಿತು.
ಎರಡನೇಯ ದಿನದ ವರದಿ
ಒಂದನೇ ದಿನದಹಿಮ್ಮಾಹಿತಿಯನ್ನು . ಹಾವೇರಿ ಡಯಟನ ಪ್ರಶಿಕಕ್ಷರು ಮಾರ್ಮಿಕವಾಗಿ ಹೇಳಿದರು .ಎಲ್ಲರ ಸಹಭಾಗಿತ್ವದೊಂದಿಗೆ ಒಂದನೇ ದಿನದ ಕಾರ್ಯ ನಿರ್ವಹಿಸಿದರು ಎರಡನೇ ದಿನದಂದು ಶ್ರೀ ಎ.ಎನ್ ಪ್ಯಾಟಿ ಯವರು ಸ್ವಾಗತದೊಂದಿಗೆ ಪ್ರಾರಂಬಿಸಿದರು ಶ್ರೀಮತಿ ಕಲ್ಪನಾ ಶಟ್ಟಿ ಯವರು ಇ-ಮೇಲ್ ಮೂಲಕ ಮಾಹಿತಿ ಮತ್ತು ಇಮೇಜಗಳನ್ನು ಕಳಿಸುವ ಬಗ್ಗೆ ತಿಳಿಸಲಾಯಿತು. ನಂತರ ಗೂಗಲ್ ಡ್ರೈವನಲ್ಲಿ ಡೌನಲೊಡ್ ಮಾಡುವ ಬಗ್ಗೆ ತಿಳಿಸಲಾಯಿತು ಮದ್ಯಾಹ್ನ ಉಪಹಾರ ಮಾಡಲಾಯಿತು. ನಂತರದ ಅವದಿಯಲ್ಲಿ ಮೈಂಡ್ ಮ್ಯಾಪ್ ಮಾಡುವ ಬಗ್ಗೆ ತಿಳಿಸಲಾಯಿತು . ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಗ್ಗೆ ಜ್ಞಾನ ಕೊಡಲು ಇದು ಸಹಕಾರಿಯಾಗಿದೆ. ಸಮಾಜ ವಿಜ್ಞಾನದಲ್ಲಿ ಸಾಮ್ರಾಜ್ಯ ಅವರ ಸಂತತಿಗಳ ಬಗ್ಗೆ ಮತ್ತು ಕನ್ನಡದಲ್ಲಿ ಸಂದಿ ಸಮಾಸ ,ಕಾಲ ಘಟ್ಟ ಇತ್ಯಾದಿಗಳ ಬಗ್ಗೆ ತಿಳಿಸಲು ಸಹಾಯಕವಾಗಿದೆ. ಕೊನೆಯ ಅವಧಿಯಲ್ಲಿ ಶ್ರೀಮತಿ ಕಲ್ಪನಾ ಶೆಟ್ಟಿ ಅವರು ಯೂಟುಬ ಬಗ್ಗೆ ಮಾಹಿತಿ ನೀಡಿದರು. ಉದಾಹರಣೆಗೆ ವಂದೆಮಾತರಂ ಗೀತೆಯನ್ನು ತೋರಿಸಿದರು. ಇದು ಮಕ್ಕಳಲ್ಲಿ ದೇಶಪ್ರೇಮ ಗೀತೆಯನ್ನು ತಿಳಿಸಲು ಸಹಾಯಕಾರಿಯಾಯಿತು. ಜಗತ್ತಿನ ಎಲ್ಲ ಅಂಶಗಳನ್ನು ಆಕ್ಷಣದಲ್ಲಿ ನೋಡುವ ಅವಕಾಶ ಯೂಟೂಬನಲ್ಲಿದೆ ಎಂಬ ಅಂಶ ತಿಳಿಯಿತು. ಎಲ್ಲ ಪ್ರಶಿಕ್ಷಕರ ಸಹಬಾಗಿತ್ವದೊಂದಿಗೆ 2ನೇ ದಿನದ ಐ ಸಿ ಟಿ ತರಬೇತಿ ಮುಕ್ತಾಯವಾಯಿತು..
ಅಭಿಪ್ರಾಯ
ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ದಿನ ೧
- ಅಧಿವೇಶನಕ್ಕೆ ಕೈಪಿಡಿಗಳು
- ಸಮಾಜದ ಮೇಲೆ ಐ.ಸಿ.ಟಿ ಯ ಪರಿಣಾಮ
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್_Ubuntu_ಕೈಪಿಡಿ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಓದಲು ಲೇಖನಗಳು
ದಿನ 2
- ಅಧಿವೇಶನಕ್ಕೆ ಕೈಪಿಡಿಗಳು
- Frequently_Asked_Questions#Creating_a_Googlegroups ಗೂಗಲ್ ಗುಂಪುಗಳನ್ನು ರಚಿಸುವುದು.ಜಿಲ್ಲಾ ಹಂತದ ಗುಂಪುಗಳನ್ನು ನೀವು ರಚಿಸಬಹುದು
- Creating ಜೀಮೇಲ್ ಐಡಿ ಮತ್ತು ಇಮೇಲ್ ಕಳುಹಿಸುವುದರ ಬಗ್ಗೆ
- Adding email id to googlegroups
- ವೃತ್ತಿಪರ_ಕಲಿಕೆ_ಸಮುದಾಯಗಳ_ಮೂಲಕ_ವೃತ್ತಿಪರ_ಅಭಿವೃದ್ಧಿ.ವೃತ್ತಿಪರ ಕಲಿಕಾ ಸಮುದಾಯಗಳ ಬಗೆಗಿನ ಕೈಪಿಡಿ
- ಅಂತರ್ಜಾಲ ಬಳಸುವ ಬಗ್ಗೆ
- ವೈಯಕ್ತಿಕ_ವಿದ್ಯುನ್ಮಾನ_ಸಂಗ್ರಾಹಲಯ_ನಿರ್ಮಿಸುವುದು
- Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿ
ದಿನ 3
- ಬೇಸಿಕ್ ಸ್ಪ್ರೆಡ್‌ಶೀಟ್ ಬಳಕೆ ದಾಖಲೆ ನಿರ್ವಹಣೆಗಾಗಿ
- HRMS ವೆಬ್‌ಪೇಜ್
- HRMS ಬಗೆಗಿನ ಪ್ರೆಸೆಂಟೇಷನ್
- [HRMS User manual and help]
- ಹೆಚ್.ಆರ್.ಎಂ.ಎಸ್. ನಲ್ಲಿ ತಿಂಗಳ ವೇತನ ಬಿಲ್ ತಯಾರಿಸುವುದು video
- NCF 2005 ಗಣಿತ ಪೊಷೀಷನ್ ಪೇಪರ್
- NCF 2005 ವಿಜ್ಞಾನ ಪೊಷೀಷನ್ ಪೇಪರ್
- NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್
- NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್
- NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್
- NCF 2005 ಆಂಗ್ಲ ಭಾಷೆ ಪೊಷೀಷನ್ ಪೇಪರ್
ದಿನ 4
ದಿನ 5
- ಶೈಕ್ಷಣಿಕ ಪರಿಕರಗಳ ಬಗೆಗಿನ ಕೈಪಿಡಿಗಳು
- ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ
ಮುಂದಿನ ಕಾರ್ಯಯೋಜನೆಗಳು
- ಕಂಪ್ಯೂಟರ್ ನಲ್ಲಿ ಐ.ಸಿ.ಟಿ ಪಾಠಗಳನ್ನು ಪ್ರಾಕ್ಟೀಸ್ ಮಾಡುವುದು (Tux Typing, Ubuntu, LibreOffice, Firefox)
- ಅಂತರ್ಜಾಲ ಬಳಕೆ ಮತ್ತು ಕೊಯರ್ ಬಳಕೆ ಮಾಡುವುದು . ಕೊಯರ್ ನಲ್ಲಿನ ಉಪಯುಕ್ತ ವೆಬ್ ತಾಣಗಳಿಗೆ ಬೇಟಿ ನೀಡುವುದು
- karnataka_teachereducators@googlegroups.com ಮೂಲಕ ಪ್ರತಿದಿನ ಇಮೇಲ್ ನೋಡುವುದು ಮತ್ತು ಕಳುಹಿಸುವುದು (Brush your teeth at least once every day)
- ಸ್ವಂತ ಲ್ಯಾಪ್‌ಟಾಪ್ ಕೊಂಡುಕೊಳ್ಳಲು Buy_a_laptop_or_netbook ವೀಕ್ಷಿಸಿ. I_want_to
- ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು website ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು ಇಲ್ಲಿ ವೀಕ್ಷಿಸಿ . ಆಂಡ್ರಾಯಿಡ್ ಪೋನ್ ಮೂಲಕ ನೀವು ಇಮೇಲ್ ಮತ್ತು ಇಂಟರ್‌ನೆಟ್ ಬಳಸಬಹುದು.
ಜಿಲ್ಲಾ ಹಂತದ ಕಾರ್ಯಾಗಾರದ ವರದಿಗಳು
ಬೆಳಾಗಂ ಕಾರ್ಯಾಗಾರ
Report of the day 1 training 11.02.2015
The training began with the inauguration at 10.30am. Belagavi DIET principal, Shri Danoji, senior lecturers too were present .The participants were grouped into four named UBUNTU, INTERNET, E-MAIL and KOER The first session was on the introduction to the curriculum, source book and the 3 units prescribed for the D. Ed II year was dealt by the RP Shri. Y.B.Hosamani.This was followed by the basic typing processes by Smt. Ranganayaki. The third session after lunch was handled by Shri.D.Raviram on the Computer- Hardware &Software.Later the RP Shri. Manjunath Mane dealt with how to create a folder and save the files. Towards the end of the day Smt. Ranganayaki dealt with Tux Paint.
Report of day 2 – 12.02.2015 The day's training began with the feedback on the second day's training by the UBUNTU group. The first session of the II day's training began by providing the introduction to the Internet by the RP Shri. Manjunath Mane. This was followed by e-mailing, receiving mails by the RP Shri.Y.B.Hosamani. E-mail IDs too were created for a few participants. The third session was on how to mail all the files of the participants to the groups by the RP Shri.D.Raviram followed by the Mind Mapping by the RP Smt. Ranganayaki. The participants enjoyed learning all that were dealt with.
Third day's report 13.02.2015 The day's session began with the feedback on the previous day's work presented by the e-mail group. RP Raviram engaged the participants in learning GEOGEBRA. A hands on how to construct Angles ,Triangles and Quadrilaterals was taken up. After lunch, Geogebra was continued .Later a session on TURTLE ART was held and the RP Mrs. Ranganayaki showed how to create various patterns, solve a few sums on fundamental operations in maths using the turtle art. The day ended with the hands on practice on turtle art by the participants.
Fourth Day Report -14.12.2015 The 4th day's training began as usual by presenting the previous day's work. INTERNET and KOER groups presented their report in detail. A few suggestions for improvement in presenting the report were provided. The 1st session was dealt by the RP Shri. Manjunath Mane which included PhET. A hands on practice on the use of PhET was provided to all the participants. Later the RP Shri.Y.B.Hosamani demonstrated how to save pictures and videos through SCREENSHOT and RECORD MY DESKTOP After lunch Shri.Y.B.Hosamani also dealt with the SPREADSHEET. The participants were demonstrated how to prepare the internal assessment sheet for each subject, A hands on practice time was given to them. Towards the end a discussion on how to integrate ICT with the D.Ed syllabus was held. The participants actively expressed their views positively. At 4.30pm, the valedictory function was held in the presence of the DIET Principal, Shri. Danoji and the coordinator Shri. Nander
ಬೆಂಗಳೂರು ಕಾರ್ಯಾಗಾರ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ೨ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-೧೦ ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? ನಿಗಮ ಸಂತತಿಗೆ ಸಂಸತಿಯಾಗದಿಹುದೆ? ಬಗೆ-ಬಗೆಯ ಜೀವಸತ್ವ ವಿಕಾಸವಾಗುತಿರೆ ಲೊಗೆವುದ್ಐ ವಿಜ್ಞಾನ -ಮಂಕುತಿಮ್ಮ
ಬೆಂಗಳೂರು ವಿಭಾಗದ ICT ಮೀಡಿಯೇಷನ್ ಫಾರ್ ಡಿ.ಇಡಿ. ಪ್ರಶಿಕ್ಷಕರಿಗೆ ಎರಡನೇ ಹಂತದ ತರಬೇತಿಯನ್ನು ದಿನಾಂಕ ೧೯-೨-೧೫ ರಿಂದ ೨೨-೨-೧೫ ರವರೆಗೆ ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜಾಜಿನಗರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ICT ತರಬೇತಿಯ ಮೊದಲ ದಿನ ಶಿಬಿರಾಥಿFಗಳ ನೊಂದಣಿಯೊಂದಿಗೆ ತರಬೇತಿಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ಶಿಬಿರಾಥಿFಗಳ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ಈ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ರಾಜಲಕ್ಷ್ಮಿ ರವರು ಶಿಬಿರಾಥಿFಗಳನ್ನು ಉದ್ದೇಶಿಸಿ ತರಬೇತಿಯ ಉದ್ದೇಶಗಳನ್ನು ತಿಳಿಸಿದರು.
ದಿನಾಂಕ ೧೯-೨-೧೫ ರಂದು ತರಬೇತಿಯಲ್ಲಿ ತಿಳಿಸಿದ ವಿಷಯಗಳು: Historical background of ITC Hardware and Software usage of ICT tools Tux Typing Tux painting Libre office writer
೨ ನೇ ವರದಿ ದಿನಾಂಕ ೨೦-೦೨-೨೦೧೫ ರ ಐ.ಸಿ.ಟಿ ತರಬೇತಿಯು ಶುಕ್ರವಾರ ಬೆಳಿಗ್ಗೆ ೯:೩೦ ಕ್ಕೆ ಪ್ರಾರಂಭವಾಯಿತು. ಮೊದಲು ೧೯-೦೨-೨೦೧೫ ರ ವರದಿಯನ್ನು ಶ್ರೀಮತಿ ಪ್ರತಿಭಾ ರವರು ವಾಚನ ಮಾಡಿದರು ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು internet -globe connecing networks ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಪ್ರತಿಯೊಬ್ಬರು ಅವರ ವೈಯಕ್ತಿಕ E-mail I.D ಯನ್ನು ತೆರೆಯಲು ಮಾರ್ಗದರ್ಶನ ಮಾಡಿದರು .ಅದರಂತೆ ನಾವೆಲ್ಲರು ಸಹ ಒಂದು E-mail I.D ಖಾತೆಯನ್ನು ಪ್ರಾರಂಭಿಸಿದೆವು .ಸಮಯ ೧೧:೩೦ ಕ್ಕೆ ಕಾಫಿ ಕುಡಿದೆವು. ನಂತರ internet ವಿಧಗಳು , browsing ಮಾಡುವುದು , e-mail ಮಾಹಿತಿ ಸಂ ಗ್ರಹಿಸಿದೆವು ಮತ್ತು ರವಾನಿಸುವುದನ್ನು ತರಭೇತಿ ಪಡೆದುಕೊಂಡೆವು. ಸಮಯ ಸುಮಾ ರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದೆವು. ಈ ಅವಧಿಯಲ್ಲಿ KOER -Karnataka Open Education Resource ಬಗ್ಗೆ ತಿಳಿಸಿ ಕೊಟ್ಟರು ಹಾಗೂ ಅದರ ಮಾಹಿತಿ ಯನ್ನು download ಮಾಡುವುದು on-line ವ್ಯಾಪಾರ,ವಿವಿಧ ಅವಧಿಯಲ್ಲಿ DSERT ಯ TE ವಿಭಾಗ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ರಂಗಧಾಮಪ್ಪ ನವರು ತರಭೇತಿ ಕಾರ್ಯಾಗಾರದ ಮಾಹಿತಿ ಪಡೆದು , ಈ ತರಭೇತಿ ಯ ಅವಶ್ಯಕತೆಯನ್ನು ಪುನಃ ಮನವರಿಕೆ ಮಾಡಿದರು ಸಮಯ ೩:೪೫ ಕ್ಕೆ ಟೀ ಕುಡಿದು ೪:೦೦ ಗಂಟೆಯಿಂದ YOU-TUBE ನಲ್ಲಿ , ವಿವಿಧ ಚಿತ್ರಗಳ ಮತ್ತು ವೀಡಿಯೋಗಳನ್ನು ವೀಕ್ಷಣೆ ಮಾಡಿದೆವು \ YOU-TUBE ನ್ನುOPEN ಮಾಡುವುದು ,ಅದರ ಮಾಹಿತಿಯನ್ನು DOWNLOAD ಮಾಡುವುದು ಅದನ್ನು PEN-DRIVE&CDಗೆ ಕಾಪಿ ಮಾಡುವುದನ್ನು ಕಲಿತುಕೊಂಡೆವು, ಸಮಯ ೫:೩೦ಕ್ಕೆ ತರಭೇತಿಯು ಯಶಸ್ವಿಯಾಗಿ ಮುಗಿಯಿತು.
೩ ನೇದಿನದ ವರದಿ ದಿನಾಂಕ ೨೧-೦೨ -೨೦೧೫ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಪ್ರಾರಂಭವಾಯಿತು .ಮೊದಲು ೨೦-೦೨-೨೦೧೫ರ ವರದಿಯನ್ನು ಎಚ್ .ಸುರೇಶ್ ರವರು ಉಪನ್ಯಾಸಕರು ಬಸವೇಶ್ವರ ಡಿ .ಎಡ್. ಕಾಲೇಜು ಸಿದ್ದಗಂಗಾ ಮಠ ತುಮಕೂರು ಇವರು ವಾಚನ ಮಾಡಿದರು. ಮೊದಲಿಗೆ ಸುರೇಂದ್ರನಾಥ್ ಸರ್ ರವರು ಸಂಪನ್ಮೂಲ ವ್ಯಕ್ತಿ ಗಳು geogebra ದ ಬಗ್ಗೆ ಹೇಳಿಕೊಡಲಾಯಿತು . geogebra ಎಂದರೇನು ?, ಇದು ಹೇಗೆ ಕಲಿಕೆಗೆ ಉಪಯುಕ್ತವಾಗಿದೆ ,ಇದರಲ್ಲಿ ಯಾವ-ಯಾವ menu ಗಳಿವೆ , ಒಂದೊಂದು menu ವಿನಲ್ಲೂ ಯಾವ-ಯಾವ ರೀತಿಯ ವಿವಿದ ಅಯ್ಕೆ ಗಳಿವೆ , ಇದನ್ನು ಹೇಗೆ ಬಳಸಿಕೊಳ್ಳ ಬೇಕು ಎಂದು ಪರಿಣಾಮಕಾರಿಯಾಗಿ ತೋರಿಸಿಕೊಟ್ಟರು .ನಂತರ ನೆರೆದಿದ್ದ ಪ್ರತಿಯೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕಡತ ಗಳನ್ನು ( file) ತಯಾರು ಮಾಡಿ ದರು .ನಂತರ ಕಾಫಿ ಕುಡಿದೆವು ,ತಯಾರು ಮಾಡಿದ್ದ ಕಡತ ಗಳನ್ನು ( file) ತಮ್ಮ E-mail I.D ಯ ಸಹಾಯ ದಿಂದ karnataka_teachereducators @googlegroups.com ಗೆ ಕಳುಹಿಸಲಾಯಿತು . ಸಮಯ ಸುಮಾರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದರು . ಈ ಅವಧಿ ಯಲ್ಲಿ Free-mind ತಂತ್ರಾಂಶ ದ ಬಗ್ಗೆ ಹೇಳಿಕೊಡಲಾಯಿತು. ಇದರಲ್ಲಿ ಪರಿಕಲ್ಪನೆಗಳನ್ನು. child nodes ,sibling nodes,ಹೇಗೆ ಬಳಸಿ , ಹೇಗೆ ತಯಾರು ಮಾಡಬಹುದು ಎಂದು ಕಲಿಸಿಕೊಟ್ಟರು. ನಂತರ ಪ್ರತಿಯೊಬ್ಬರು ಅವರದೇ ಆದ ಶೈಲಿ Free -mind ತಂತ್ರಾಂಶವನ್ನು ಬಳಸಿ file ಗಳನ್ನು ತಯಾರಿಸಿ karnataka_teachereducator.google.com ಗೆ ಕಳಹಿಸಲಾಯಿತು. ನಂತರ ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು Translate.com ನ ಬಗ್ಗೆ ತಿಳಿಸಿ ಕೊಟ್ಟರು Bhagavthi U M Lecturer S.V.K D.Ed Colllege S.S Puram Tumkur
ಚಿಕ್ಕಬಳ್ಳಾಪುರ ಕಾರ್ಯಾಗಾರ
ಐ.ಸಿ.ಟಿ ಮೀಡಿಯೇಷನ್ -ಕನ್ನಡ ಹಾಗೂ ಸಮಾಜ ವಿಜ್ಞಾನ ಎಂ.ಆರ್.ಪಿ.ತರಬೇತಿ ಕಾರ್ಯಗಾರ ದಿನಾಂಕ:03/02/2015-07/02/2015
ಮೊದಲ ದಿನದ ತರಬೇತಿಯ ವರದಿ:03/02/2015 ಇಂದಿನ ಮಾಹಿತಿ ಯುಗದಲ್ಲಿ ಜೀವನದ ಎಲ್ಲಾ ರಂಗಗಳಲ್ಲಿ ಐಸಿಟಿ ಯ ಬಳಕೆ ವಿವಿಧ ಉಪಯೋಗಗಳನ್ನು ಹೊಂದಿದೆ. ಆದರೆ ಶಾಲಾ ಶಿಕ್ಷಣದಲ್ಲಿ ಐಸಿಟೆ ಬಳಕೆ ಇಂದು ಒಂದು ಸವಾಉ ಹಾಗೂ ಅನಿವಾರ್ಯ ಎಂದೆನಿಸಿದೆ. ಈ ನಿಟ್ಟಿನಲ್ಲಿ ಡಿ.ಇಡಿ ವಿಧ್ಯಾರ್ಥಿಗಳಿಗೆ ಐಸಿಟಿ ಶಿಕ್ಷಣದ ಅಗತ್ಯತೆ ಇಂದೆಂದಿಗಿಂತ ಹೆಚ್ಚಾಗಿದೆ. ಆದ್ದರಿಂದ ಡಿ.ಇಡಿ. ಉಪನ್ಯಾಸಕರಿಗೆ ಇದರ ಬಗ್ಗೆ ಮೊದಲು ಯೋಗ್ಯ ತರಬೇತಿಯ ಅಗತ್ಯವಿದೆ. ಆಗಾಗಿ ಸದರಿ ಕಾರ್ಯಗಾರವು ಬಹು ಉಪಯುಕ್ತವಾಗಿದೆ. ಮೊದಲ ದಿನದ ತರಬೇತಿಯಲ್ಲಿ ಶ್ರೀ ರಂಗದಾಮಪ್ಪ ಎಸ್.ಐ.ಡಿ.ಪಿ ರವರು ಈ ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು ಕುರಿತು ವಿಚಾರ ಮಾಡಿದರು. ಸಂಪನ್ನೂಲ ವ್ಯೆಕ್ತಿಗಳಿಗಿಂತ ಹಾಗೂ ಶಿಕ್ಷಕರಿಗಿಂತ ನಮ್ಮ ವಿಧ್ಯಾರ್ಥಿಗಳೆ ಕಲಿಕೆ ಹಾಗೂ ಬಳಕೆಯಲ್ಲಿ ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು ನುಡಿದರು. ನಂತರ ನಮಗೆ ಐಟಿ ಫಾರ್ ಚೇಂಜ್ ಸಂಪನ್ನೂಲ ವ್ಯೆಕ್ತಿಗಳಾದ ಶ್ರೀ ವೆಂಕಟೇಶ್ ಹಾಗೂ ರಾಕೇಶ್ ಮುಂತ್ತಾದವರನ್ನು ಪರಿಚಯಿಸಿದರು. ಎಲ್ಲಾ ಶಿಭಿರಾರ್ಥಿಗಳ ಪರಿಚಯ ಮಾಡಿಸಲಾಯಿತು. ಚಹಾ ಸೇವನೆ ಮುಂದಿನ ಭಾಗದಲ್ಲಿ ಶ್ರೀ ವೆಂಕಟೇಶ್ ರವರು ನಮಗೆ ಬಹಳ ಸರಳವಾಗಿ ಸದ್ಯದ ತರಬೇತಿಯ ಬಗ್ಗೆ ಪರಿಚಯಿಸುತ್ತಾ ನಮ್ಮ ನೋಂದಣೆಯನ್ನು ಪಡೆದರು. ಐಸಿಟಿಯ ಪರಿಚಯ ದ ಮಹತ್ವವನ್ನು ತಿಳಿಸಿದರು. ನಂತರ ಶ್ರೀ ರಾಕೇಶ್ ರವರು ಊಟದ ಸಮಯದ ನಂತರ ಗಣಕ ಯಂತ್ರದ ವಿವಿಧ ಭಾಗಗಳ ಪರಿಚಯ ಮಾಡಿಸಿದರು.. ಸಂಜೆಯ ತರಗತಿಯಲ್ಲಿ ನಮಗೆ ಹೊಸ ಫೋಲ್ ಡರ್ ಗಳನ್ನು ತೆರೆಯುವ ಬಗ್ಗೆ , ಸಂರಕ್ಷಿಸುವ ಬಗೆ, ಬರವಣಿಗೆಯನ್ನು ತಿಳಿಸಿದರು. ನಂತರ ಇದರ ಪ್ರಾಯೋಗಿಕ ಸಮಯದಲ್ಲಿ ನಾವೆಲ್ಲಾ ಕಲಿಕೆಯಲ್ಲಿ ಮುಳಿಗಿರುವಾಗ ಸಮಯ ಜಾರಿತ್ತು. ಆದ್ದರಿಂದ ನಾವೆಲ್ಲ ವಸತಿ ನಿಲಯಗಳ ಕಡೆ ಸಾಗಿದೆವು.
ಧನ್ಯವಾದಗಳು ಬೆಂಗಳೂರು ವಿಭಾಗದ ತಂಡ
ಧಾರವಾಡ ಕಾರ್ಯಾಗಾರ
The training began with the inauguration at 10.30am.The participants were grouped into four groups. The first session was on the introduction to the curriculum, source book and the 3 units prescribed for the D. Ed II year was dealt by the RP Shri. Sreenivas. He also introduced the participants to the Hardware and Software. This was followed by lunch. The third session after lunch was handled on the basic typing processes by Smt. Ranganayaki .She also dealt with how to create a folder and save the files. Towards the end of the day Tux Paint was also introduced to them.
Report of day 2 – 20.02.2015 The day's training began with the feedback on the first day's training by the first group. The first session of the II day's training began by providing the introduction to the Internet by the RP Shri. Sreenivas. He also showed the participants how to screen shot an image from the net and record a video through Record my desktop .Mrs. Ranganayaki demonstrated how to browse the KOER page. A hand on practice for browsing KOER was done. After lunch the participants were helped in creating e-ma il IDs and they were grouped to karnataka teacher educators Google groups and maths science groups through Shri. Venkatesh from IT for change. This was followed by e-mailing, receiving mails . The third session was on a hands on to mail all the files of the participants to the groups followed by the Mind Mapping by the RP Shri. Sreenivas. The participants enjoyed learning all that were dealt with.
Third day's report 21.02.2015 The day's session began with the feedback on the previous day's work presented by the third group.Shri.Sreenivas engaged the participants in learning GEOGEBRA. A hands on how to construct Angles ,Triangles and Polygons,animation of geometrical figures were taken up. Spread Sheets too was dealt with. After lunch, Geogebra was continued .Later a session on TURTLE ART was held and the RP Mrs. Ranganayaki showed how to create various patterns, solve a few sums on fundamental operations in maths using the turtle art. The day ended with the hands on practice on turtle art by the participants.
Fourth Day Report -22.12.2015 The 4th day's training began as usual by presenting the previous day's work by the third group The 1st session was dealt by the RP Smt. Anusuya Chavan which included PhET. A hands on practice on the use of PhET was provided to all the participants.
Towards the end a discussion on how to integrate ICT with the D.Ed syllabus was held. The participants actively expressed their views positively. Feedback forms were submitted by the participants. Oral feedback too was taken up wherein the participants voiced in their opinions about the worthwhile time they had during the training and that it has enhanced their interest in their job.
ಸಾರ್ವಜನಿಕ ತಂತ್ರಾಂಶ ಭಿತ್ತಿಚಿತ್ರ