ಐಸಿಟಿ ವಿದ್ಯಾರ್ಥಿ ಪಠ್ಯ/ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1 ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌

೧ನೇ ಹಂತದ ಶೈಕ್ಷಣಿಕ ತಂತ್ರಾಂಶ ಅನ್ವಯಕಗಳಲ್ಲಿ, ನಾವು ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌ಅನ್ನು ಹಾಗು ಗಣಿತ ಕಲಿಕೆಗಾಗಿ ಜಿಯೋಜಿಬ್ರಾವನ್ನು ಕಲಿಯುತ್ತೇವೆ.

ಚಟುವಟಿಕೆಗಳು

  1. ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌
  2. ೧ನೇ ಹಂತದ ಗಣಿತವನ್ನು ಜಿಯೋಜಿಬ್ರಾದೊಂದಿಗೆ ಅನ್ವೇಷಿಸಿ