ಭಾರತದ ಪ್ರಾಕೃತಿಕ ಲಕ್ಷಣಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Bharatada prakrutika lakshanagalu.mm

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಭಾರತದ ಪ್ರಾಕೃತಿಕ ಲಕ್ಷಣಗಳು
  2. ಎನ್ ಸಿ ಇ ಆರ್ ಟಿ ಪಠ್ಯಪುಸ್ತಕPhysicalFeatures of India

ಮತ್ತಷ್ಟು ಮಾಹಿತಿ

ಭೂಮಿಯ ಮೇಲಿರುವ ಖಂಡಗಳು ವಿವಿಧ ಬಗೆಯ ಭೂಸ್ವರೂಪಗಳನ್ನು ಹೊಂದಿವೆ. ಆದರೆ ಬಹು ಹಿಂದೆ ಈ ಖಂಡಗಳು ಈಗಿನಂತೆ ಪ್ರತ್ಯೇಕವಾಗಿರದೇ , ಎಲ್ಲವೂ ಒಂದಕ್ಕೊಂದು ಅಂಟಿಕೊಂಡಂತಿದ್ದು, ಅದನ್ನು ಭೂಗೋಳಶಾಸ್ತ್ರರು ಪ್ಯಾಂಜಿಯಾ ಎಂದು ಕರೆದಿದ್ದಾರೆ. ಕ್ರಮೇ ಣ ಭೂಫಲಕಗಳ ಚಲಿಸುವಿಕೆ ಯಿಂದ ಈಗಿರುವ ಏಳು ಖಂಡಗಳು ಸೃಷ್ಟಿಯಾಗಿವೆ.. ಈಗಿರುವ ಖಂಡಗಳು ನಿರಂತರವಾಗಿ ಬದಲಾವಣೆಗೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಭೂಭಾಗಗಳ ಪ್ರಾಕೃತಿಕ ಲಕ್ಷಣಗಳು ವೈವಿಧ್ಯತೆಯಿಂದ ಕೂಡಿವೆ. ಹೀಗೆ ವಿವಿಧ ಮೇಲ್ಮೈ ಲಕ್ಷಣ , ಸಸ್ಯ ವರ್ಗ, ವಾಯುಗುಣ, ಜನಜೀವನ, ಪ್ರಾಣಿವರ್ಗ ಇತ್ಯಾದಿಗಳು ಯಾವ ಪ್ರದೇಶಗಳಲ್ಲಿ ಏಕರೂಪತೆಯನ್ನು ಹೊಂದಿರುತ್ತವೆಯೋ, ಆ ಎಲ್ಲ ಪ್ರದೇಶಗಳನ್ನು ಒಟ್ಟಾಗಿ ಒಂದು ಪ್ರಾಕೃತಿಕ ವಿಭಾಗ ಎನ್ನುತ್ತಾರೆ. ಪೃಥ್ವಿಯ ಮೇಲೈ ಮೇಲಿನ ಭೂಸ್ವರೂಪಗಳು ಆಂತರಿಕ ಮತ್ತು ಬಾಹ್ಯ ಶಕ್ತಿಗಳ ನಡುವಣ ಪರಸ್ಪರ ಕ್ರಿಯೆಯ ಪರಿಣಾಮವಾಗಿದೆ. ಆಂತರಿಕ ಶಕ್ತಿಗಳು ನಿರಂತರವಾಗಿ ಪೃಥ್ವಿಯ ಮೇಲ್ಮೈಯನ್ನು ಮೇಲೇರಿಸುತ್ತವೆ. ಹಾಗಾಗಿ ಬಾಹ್ಯ ಶಕ್ತಿಗಳು ಅದೇ ಕಾಲಕ್ಕೆ ಅವುಗಳನ್ನು ಕೆತ್ತಿ ಕಿರಿದುಗೊಳಿಸುತ್ತಲಿವೆ ಮತ್ತು ಬೂಮಿಯ ಮೇಲ್ಮೈಯನ್ನು ನವೀಕರಿಸುತ್ತಲಿವೆ. ಪರ್ವತಗಳು, ಪ್ರಸ್ಥಭೂಮಿಗಳು ಮತ್ತು ಮೈದಾನಗಳು ಪೃಥ್ವಿ ಮೇಲ್ಮೈ ಮೇಲಿನ ಪ್ರಧಾನ ಭೂಸ್ವರೂಪಗಳಾಗಿವೆ.


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. Tectonic Plate ಸಿದ್ಧಾಂತ ತಿಳಿಯಲು ಈ ಲಿಂಕನ್ನು ಬಳಸಿ
  2. ಭಾರತದ ಪ್ರಾಕೃತಿಕ ಲಕ್ಷಣಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಬಳಸಿ
  3. ಭೂರಚನೆಯ ಸ್ವರೂಪವನ್ನು ತಿಳಿಯಲು ಈ ಲಿಂಕನ್ನು ಕ್ಲಿಕಿಸಿ
  4. ಭಾರತದ ಪ್ರಾಕೃತಿಕ ಸ್ವರೂಪಗಳನ್ನು ತಿಳಿಯಲು ಈ ವಿಡಿಯೋ ಗಮನಿಸಿ
  5. ಭಾರತದ ಭೂಸ್ವರೂಪಗಳ ಬಗ್ಗೆ ನೂಟ್ಸಗಾಗಿ ಈ ಲಿಂಕನ್ನು ಬಳಸಿ
  6. ಪ್ರಮುಖ ಶಿಖರಗಳ ಮಾಹಿತಿಗಾಗಿ ಈ ಲಿಂಕನ್ನು ಬಳಸಿ
  7. ppt on formation of physical features of india
  8. Rivers of india


Karnataka physical features chapter is available in

Karnataka features

Image:india-map-physical.jpg

Watch video of India physical features

Watch video on Rivers of india {{#https://www.youtube.com/watch?v=6R4y2HNn-fQ}}

ಸಂಬಂಧ ಪುಸ್ತಕಗಳು

  1. ೧೦ ನೇ ತರಗತಿಯ ಪಠ್ಯ ಪುಸ್ತಕ.
  2. ಭಾರತದ ಗ್ಯಾಸೆಟಿಯರ್ - ಭಾರತದ ದೇಶ-ಕೋಶ ಸಂಪುಟ ೧ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರಕಾರ ಬೆಂಗಳೂರು)
  3. ಭೂಗೋಳ ಸಂಗಾತಿ
  4. ಭೌತಿಕ ಭೋಗೋಳಶಾಸ್ತ್ರ, ಪ್ರೋ. ಎಸ್ ಎಸ್ ನಂಜಣ್ಣವರ

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಪೀಠಿಕೆ

ಕಲಿಕೆಯ ಉದ್ದೇಶಗಳು

  1. ಸ್ಥಳೀಯ ಪ್ರಾಕೃತಿಕ ಭೂಸ್ವರೂಪಗಳನ್ನು ಗುರುತಿಸುವುದು.
  2. ಸ್ಥಳೀಯ ಪ್ರಾಕೃತಿಕ ಭೂಸ್ವರೂಪಗಳ ಲ್ಷಣಗಳನ್ನು ತಿಳಿಯುವುದು
  3. ಭೂಸ್ವರೂಪಗಳ ವ್ಯತ್ಯಾಸಗಳ ನ್ನು ಗುರುತಿಸುವರು.
  4. ಪ್ರಾಕೃತಿಕ ಲಕ್ಷಣಗಳ ಅರ್ಥವನ್ನು ತಿಳಿಯುವರು.
  5. ಭೂಸ್ವರೂಪಗಳ ವ್ಯತ್ಯಾಸಕ್ಕೆ ಕಾರಣಗಳನ್ನು ಹುಡುಕುವರು.

ಶಿಕ್ಷಕರಿಗೆ ಟಿಪ್ಪಣಿ

  1. ಪ್ರಾಕೃತಿಕ ಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಪರಿಕಲ್ಪನೆಯು, ನಾವು ಜೀವಿಸುವ ಪರಿಸರಕ್ಕೆ ಸಂಬಂಧಿಸಿದ ವಾಸ್ಥವಿಕ ಅಂಶವಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸ್ಥಳೀಯ ಭೂಸ್ವರೂಪಗಳ ನ್ನು ಅರ್ಥೈಸಿಕೊಳ್ಳಲು ಚಟುವಟಿಕೆಗಳನ್ನು ನೀಡುವುದರ ಮೂಲಕ ಹಾಗೂ ಅದನ್ನು ಕುರಿತು ಏಕೆ? ಹೇಗೆ ಎಂಬ ಪ್ರಶ್ನೆಗಳ ಚರ್ಚೆ ಮೂಲಕ ಈ ಅಂಶವನ್ನು ಮನದಟ್ಟು ಮಾಡಿಸುವುದು. ಈ ಕುರಿತು ಪರಿಕಲ್ಪನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಗಮನಿಸಿ.
  2. ಈ ಅಧ್ಯಾಯವನ್ನು ಅರ್ಥೈಸಿಕೊಳ್ಳಲು ಮೇಲಿನ ಪರಿಕಲ್ಪನೆಯು ಅತೀ ಅಗತ್ಯವಾಗಿದೆ. ಏಕೆಂದರೆ ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು ಅರಿಯದೇ ,ನೇರವಾಗಿ ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ ವರ್ಗಾವಣೆ ಮಾಡುವುದು ಸರಿಯಲ್ಲ. ಎನ್ ಸಿ ಎಫ್ 20೦5ರ ಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ ಜ್ಞಾನ ಪುನರಚನೆಯಾಗುವಂತೆ ಅನುಕೂಲಿಸುವದು .

ವಿದ್ಯಾರ್ಥಿಗಳಿಗೆ ವಿವಿಧಪ್ರಾಕೃತಿಕ ವಿಭಾಗಗಳಾದ ಮರಭೂಮಿ,ಪ್ರಸ್ಥಭೂಮಿ,ಪರ್ವತಗಳು,ಕರಾವಳಿ ಮೈದಾನ,ಇತ್ಯಾದಿಗಳವಿಡಿಯೋಗಳನ್ನು ತೋರಿಸುವುದು.

ಒಟ್ಟಾರೆಯಾಗಿ ಈ ಅಧ್ಯಾಯವನ್ನು ಅರ್ಥೈಸಿಕೊಳ್ಳಲು ಮೇಲಿನ ಪರಿಕಲ್ಪನೆಯು ಅತೀ ಅಗತ್ಯವಾಗಿ.ಏಕೆಂದರೆ ಪ್ರಾಕೃತಿಕ ಲಕ್ಷಣಗಳ ಅರ್ಥ, ವ್ಯತ್ಯಾಸ ,ವೈವಿಧ್ಯತೆ ಯನ್ನು ಅರಿಯದೇ ,ನೇರವಾಗಿ ಭಾರತದ ಪ್ರಾಕೃತಿಕ ಲಕ್ಷಣಗಳ ಮಾಹಿತಿ ವರ್ಗಾವಣೆ ಮಾಡುವುದು ಸರಿಯಲ್ಲ. ಎನ್ ಸಿ ಎಫ್ 20೦5ರಆಶಯ ದಂತೆ ವಿಧ್ಯಾರ್ಥಿಗಳ ಪೂರ್ವ ಜ್ಞಾನದ ಹಿನ್ನೆಲೆಯನ್ನು ಬಳಸಿಕೊಂಡು ಪ್ರಸ್ತುತ ಪರಿಕಲ್ಪನೆಯ ಬಗ್ಗೆ ಜ್ಞಾನ ಪುನರಚನೆಯಾಗುವಂತೆ ಅನುಕೂಲಿಸುವದು . presentation on physical features



ಭಾರತದ ಪ್ರಾಕೃತಿಕ ಲಕ್ಷಣಗಳು -2

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ1
  2. ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ2

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ1
  2. ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ಲಕ್ಷಣಗಳು_ಪೀಠಿಕೆ_ಚಟುವಟಿಕೆ2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು