ಮೌಖಿಕ ಚರಿತ್ರೆ ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ ಚಟುವಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

4೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಆಜ್ಜ ಅಥವಾ ಅಜ್ಜಿಯರಿಂದ ಪ್ರಾಚೀನ ಕಥೆಗಳನ್ನು ಕೇಳಿ ಕಲೆತು ಬನ್ನಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)


ಆ ಯ್ದ ವಿದ್ಯಾರ್ಥಿಗಳನ್ನು ಕಥೆ ಹೇಳಲು ತಿಳಿಸಿ ಉಳಿದ ವಿದ್ಯಾರ್ಥಿಗಳು ಲಕ್ಷವಹಿಸಿ ಆಲಿಸಲು ತಿಳಿಸುವುದು.
ಕಥೆಗಳಲ್ಲಿ ಪ್ರಾಚೀನ ಕಾಲದ ರಾಜ-ರಾಣಿಯರ ಅವರ ವಂಶಾವಳಿಯ ಬಗ್ಗೆ ತಿಳಿಸಿರುವುದನ್ನು ಗಮನಿಸಿ.
ಕಥೆಗಳಲ್ಲಿ ಉತ್ತಮ ವೆಕ್ತಿತ್ವದ ವೆಕ್ತಿಯ ಚಿತ್ರಣ .
ಜನಹಿತವನ್ನು ಬಯಸದ ವೆಕ್ತಿಗೆ ಆದ ಅವಮಾನ, ಅಗೌರವ.
ಸಾಮಾನ್ಯ ಜನರ ಬಗ್ಗೆ ಯಾವ ಕಥೆಗಳು ಇಲ್ಲದಿರುವ ಬಗ್ಗೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)


ಕಥೆಯಲ್ಲಿ ಏಕೆ ಬರಿ ರಾಜ-ರಾಣಿಯರ ಬಗ್ಗೆ ವಿವರಣೆ ಬರುತ್ತೆ ?
ಸಾಮಾನ್ಯಜನರು ಏಕೆ ಕಥೆಗಳಲ್ಲಿ, ಹಾಡುಗಳಲ್ಲಿ ಬರುವುದಿಲ್ಲ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಕಥೆಯಲ್ಲಿ ರಾಜನ ಕಾರ್ಯವೆನು?
  2. ಕಥೆಯಲ್ಲಿ ಸಾಮಾನ್ಯ ವ್ಯೆಕ್ತಿಯ ವಿವರಣೆ ಏಕಿಲ್ಲ?
  3. ಪ್ರಾಚೀನ ಕಾಲದಲ್ಲಿ ನಾಗರೀಕ ಸಮಾಜದಲ್ಲಿ ಸಾಮಾನ್ಯರ ಜನಜೀವನಕ್ಕೆ ಮಹತ್ವ ವಿರಲಿಲ್ಲವೆ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ ಚರಿತ್ರೆ