ಭಾರತದ ವಿದೇಶಾಂಗ ನೀತಿ ಉಗಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಜನಪದ ಆಟಗಳು

ಅಂದಾಜು ಸಮಯ

10 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವಿದ್ಯಾರ್ಥಿಗಳು , ಪೆನ್ನು ಪುಸ್ತಕ ಇfತಯಾದಿ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಇದು ಜಾನಪದ ಕ್ರೀಡೆಗಳಿಗೆ ಸಂಬಂಧಿಸಿರುತ್ತದೆ, ಯಾವುದೇ ಅನ್ಯತಾ ಭಾವನೆಗೆ ಅವಕಾಶವಿರುವುದಿಲ್ಲ.

ಬಹುಮಾಧ್ಯಮ ಸಂಪನ್ಮೂಲಗಳ

ಇಲ್ಲ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಊರಿನ ಹಿರಿಯರು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಕರ್ನಾಟಕದಲ್ಲಿ ಗ್ರಾಮೀಣ ಕ್ರೀಡಾಕೂಟ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಎರಡು ಅಥವಾ ಹೆಚ್ಚಿನ ಗ್ರಾಮಗಳ ನಡುವೆ ಅಂತರ್‌ ಗ್ರಾಮ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸುವಮ ಬಗ್ಗೆ ಯೋಜನೆ.( ವಿದ್ಯಾರ್ಥಿಗಳಿಂದ)
  2. ಕ್ರೀಡೆಯ ಬಗ್ಗೆ ಸ್ಥಳಿಯ ನೀತಿ ನಿಯಮಗಳನ್ನು ಪಟ್ಟಿ ಮಾಡಲು ತಿಳಿಸುವುದು.
  3. ನೆರೆಯ ಗ್ರಾಮದ ಆಟದ ನಿಯಮಗಳು ಹಾಗು ಪ್ರಾಯೋಜಿತ ಗ್ರಾಮದ ಆಟದ ನಿಯಮಗಳನ್ನು ತುಲನೆ ಮಾಡಲು ತಿಳಿಸುವುದು.
  4. ಹೊಸದಾಗಿ ಸೇರಿಸಿದ ನಿಯಮಗಳನ್ನು ಇತರ ಗ್ರಾಮಗಳಿಗೆ ಒಪ್ಪುವಂತೆ ಸೂಚಿಸುವುದು ( ಒಪ್ಪಲಿಲ್ಲವಾದಲ್ಲಿ ಕ್ಲ್ಹಸ ಇಲ್ಲವೆಂದು ತಿಳಿಸುವುದು. ( ಉದಾ: #ಕ್ರಿಕೇಟ್‌ನಲ್ಲಿ ಬೌಲಿಂಗ್‌ ಅನ್ನು ವಿವಿಧ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಎಸೆಯುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  • ಇಲ್ಲಿ ಪ್ರಾಯೋಜಿತ ಗ್ರಾಮದ ಕ್ರೀಡಾ ನಿಯಮಗಳನ್ನು ಏಕೆ ಒಪ್ಪಬೇಕು ?
  • ಒಂದು ವೇಳೆ ಒಪ್ಪಲಿಲ್ಲವೆಂದರೆ ಏನಾಗಬಹುದು?
  • ಆ ಕ್ರೀಡಾ ನಿಯಮವನ್ನು ಒಪ್ಪಿದರೆ ಏನು ಲಾಭ?
  • ಪ್ರತಿಯೊಂದು ಗ್ರಾಮಕ್ಕೂ ಇರುವಂತೆ ಪ್ರತಿ ದೇಶಕ್ಕೂ ಒಂದೊಂದು ರೀತಿಯ ನೀತಿ ನಿಯಮಗಳಿರುತ್ತವೆ.
  • ಪ್ರತಿಯೊಂದು ಕ್ರೀಡೆಗೂ ಇರುವಂತೆ ಪ್ರತಿ ವಿಷಯಗಳಿಗೂ ಒಂದೊಂದು ನೀತಿ ನಿಯಮಗಳನ್ನು ಅಥವಾ ಕರಾರುಗಳನ್ನು ಒಪ್ಪಬೇಕು.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್