ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ತೊಂದರೆಗಳು
Jump to navigation
Jump to search
ಚಟುವಟಿಕೆ ವಿಡಿಯೋ ಕ್ಲಿಪ್ಪಿಂಗ್ ತೋರಿಸುವುದು
ಅಂದಾಜು ಸಮಯ
೨೦ನಿಮಿಷ.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಲ್ಯಾಪ್ ಟಾಪ್/ಕಂಪ್ಯೂಟರ್.ಪ್ರೋಜೆಕ್ಟರ್.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ದಿನಾಂಕ , ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ಸೂಚಿಸುವುದು.
- ಇತರೆ ಶಿಕ್ಷಕರ ಸಹಾಯ ಪಡೆಯುವುದು
- ಮಕ್ಕಳಿಗೆ ಅಗತ್ಯ ಲೇಖನ ಸಾಮಾಗ್ರಿಗಳನ್ನು ತರಲು ತಿಳಿಸುವುದು.
- ಪರ್ಯಾಯ ವಿದ್ಯುತ್ ವ್ಯೆವಸ್ತೆ ರೂಪಿಸುವುದು
- ಅಗತ್ಯವದ್ದಲ್ಲಿ ಮಕ್ಕಳಿಗೆ ಪಾಳಿಯನ್ನು ರಚಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ರೇಡಿಯೋ. ವೃತ್ತಪತ್ರಿಕೆ. ನಿಯತ ಕಾಲಿಕೆಗಳು.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಪಂಚಾಯಿತಿ ಸದಸ್ಯರು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಅಂತರ್ಜಾಲದ ಸಹಾಯ ಪಡೆದು ಚಟುವಟಿಕೆ ನಡೆಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್<nowiki>