ಮಣ್ಣು ಸಂರಕ್ಷಣಾ ವಿಧಾನಗಳು ಚಟುವಟಿಕೆ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಶ್ನಾವಳಿ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರಶ್ನೆಗಳನ್ನು ನೀಡಿ ಅವುಗಳಿಗೆ ಉತ್ತರ ಪಡೆಯುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಮಣ್ಣಿನ ಉಪಯೋಗಗಳನ್ನು ಪಟ್ಟಿ ಮಾಡಿ
- " ಮಣ್ಣಿನ ಸಂರಕ್ಷಣೆ -ಇಂದಿನ ತುರ್ತ ಅಗತ್ಯ “ .ಏಕೆ ? ಚರ್ಚಿಸಿ
- ಮಣ್ಣಿನ ಸಂರಕ್ಷಣಾ ವಿಧಾನಗಳು ಯಾವುವು ? ಪಟ್ಟಿ ಮಾಡುವುದು
- ಇಳಿಜಾರಿನಲ್ಲೂ ಬೇಸಾಯ ಮಾಡಬಹುದು .ಅದು ಹೇಗೆ ? ಚರ್ಚಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಣ್ಣಿನ ಸವಕಳಿ ಎಂದರೇನು ? ಅದಕ್ಕೆ ಕಾರಣ ಮತ್ತು ನಿಯಂತ್ರಣ ಕ್ರಮಗಳ ಮಾಹಿತಿ ಸಂಗ್ರಹಿಸಿ . ತರಗತಿಯಲ್ಲಿ ಚರ್ಚಿಸಿ
- ಮಣ್ಣಿನ ಸವಕಳಿ ತೋರಿಸುವ ಒಂದು ಮಾದರಿ ತಯಾರಿಸಿ
- ಅರಣ್ಯೀಕರಣ, ಸೋಪಾನ ಬೇಸಾಯ ವಿಧಾನದಿಂದ ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಎಂದು ತೋರಿಸುವ ಒಂದು ಮಾದರಿ ತಯಾರಿಸಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ