ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ
Jump to navigation
Jump to search
ಚಟುವಟಿಕೆ - ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ
ಈ ವಿಡಿಯೋ ನೋಡಿ
ಅಂದಾಜು ಸಮಯ
ವಿಡಿಯೋ ನೋಡಲು 10 ನಿಮಿಷ, ಚರ್ಚೆ 10 ನಿಮಿಷ, ಮಂಡನೆ 20 ನಿಮಿಷ.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕಂಪ್ಯೂಟರ್,
- ಪ್ರೋಜೆಕ್ಟರ್,
- ನೀರಾವರಿಯ ವಿಡಿಯೋ,
- ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಹಾಳೆ,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
5. ಗುಂಪುಗಳಾಗಿಸಿ ಕೂರಿಸುವುದು ಶಾಂತತೆಯಿಂದ ವಿಡಿಯೋ ವಿಕ್ಷಿಸುವುದು ನಂತರ ಅವರವರಲ್ಲೆ ನಿಧಾನವಾಗಿ ಚರ್ಚೆ.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಹೆಚ್ಚಿನ ಮಾಹಿತಿಗಾಗಿ ನೋಡಿ
http://www.bing.com/videos/search?q=Irrigation&FORM
http://www.bing.com/videos/search?q=Irrigation&FORM
https://www.youtube.com/watch?v=amrCMakolKA
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದಾನ : ಚರ್ಚಾ ವಿದಾನ
ತಂತ್ರ : ಅವಲೋಕನ
ಸಾಧನ : ಪ್ರಶ್ನಾವಳಿ , ವೀಕ್ಷಣೆ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಊರಿನಲ್ಲಿ ನೀರು ಪೋಲಾಗುತ್ತಿದ್ದರೆ ಅದನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತೀರಿ?ಆಲೋಚಿಸಿ
- ಇನ್ನು ಕಡಿಮೆ ನೀರು ಬಳಸುವ ಹಾಗೆ ಹೊಸ ನೀರಾವರಿ ಪದ್ದತಿ ಇದಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಈ ವೀಕ್ಷಣೆಯಿಂದ ಏನು ತಿಳಿಯಿತು?
- ಯಾವ ಯಾವ ನೀರಾವರಿ ಪದ್ದತಿಗಳನ್ನು ನೋಡಿದ್ದೀರಿ ಪಟ್ಟಿಮಾಡಿ?
- ಮಳೆ ಬಾರದಿದ್ದರೆ, ನೀರು ಇಲ್ಲದಿದ್ದರೆ ಕೃಷಿ ಹೇಗೆ ಮಾಡ ಮಾಡುತ್ತಿದ್ದರು?
ಪ್ರಶ್ನೆಗಳು
- ನೀರಾವರಿ ಎಂದೇನು?
- ನೀರಾವರಿಯ ವಿಧಗಳು ಯಾವುವು?
- ಬಾವಿ ನೀರಾವರಿಯ ವಿಧಗಳು ಯಾವುವು?
- ಲಾಲುವೆ ನೀರಾವರಿಯ ವಿಧಗಳು ಯಾವುವು?
- ಕೆರೆ ನೀರಾವರಿಯು ಎದುರಿಸುತ್ತಿರುವ ಸಮಸ್ಯೆಗಳು ಯಾವುವು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್