ಉತ್ಕರ್ಷಣೆ ಮತ್ತು ಅಪಕರ್ಷಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಉತ್ಕರ್ಷಣೆ ಮತ್ತು ಅಪಕರ್ಷಣೆ
ಅಂದಾಜು ಸಮಯ
40 Min
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ತಾಮ್ರದ ಸಲ್ಫೇಟ್ ದ್ರಾವಣ,
- ಬೀಕರ್,
- ಕಬ್ಬಿಣದ ಮೊಳೆ ,
- ಗಾಜಿನ ಕಡ್ಡಿ ,
- ದಾರ ಇತ್ಯಾದಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪ್ರಯೋಗಾಲಯದಲ್ಲಿ ಪ್ರಯೋಗಾಲಯ ಸಮವಸ್ತ್ರ (Apparon)ವನ್ನು ಧರಿಸಿ/ wear apparon in laboratory.
- ಪ್ರಯೋಗದಲ್ಲಿ ಕಬ್ಬಿಣದ ಮೊಳೆ ಹಿಡಿಯಲು ಚಿಮ್ಮಟಿ ( Forceps ) ಯನ್ನು ಬಳಸಿ/ Please use Forceps in handling Iron nails.
- ತಾಮ್ರದ ಸಲ್ಫೇಟ್ ದ್ರಾವಣ ತಯಾರಿಕೆಯಲ್ಲಿ ಗಾಜಿನ ಕಡ್ಡಿ(Glass rod)ಯನ್ನು ಬಳಸಿ/ Please use glass rod to stir the solution.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಒಂದು ಬೀಕರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಬೇಕು.
- ಬೀಕರ್‍ನ ಸುಮಾರು 75% ಭಾಗವನ್ನು ತಾಮ್ರದ ಸಲ್ಫೇಟ್ ದ್ರಾವಣವನ್ನು ಹಾಕಬೇಕು.
- ತಾಮ್ರದ ಸಲ್ಫೇಟ್ ದ್ರಾವಣ ತಯಾರಿಕೆ: ತಾಮ್ರದ ಸಲ್ಫೇಟ್ ಪೌಡರ್ ನ್ನು ತೆಗೆದುಕೊಂಡು ನೀರಿನಲ್ಲಿ ಕ್ರಮವಾಗಿ 1:10 ಅನುಪಾತದಲ್ಲಿ ಬೆರೆಸಿ ತಯಾರಿಸಬಹುದು.
- ಒಂದು ಕಬ್ಬಿಣದ ಮೊಳೆಯನ್ನು ಅದಕ್ಕೆ ದಾರವನ್ನು ಕಟ್ಟಿ ಅದನ್ನು ತಾಮ್ರದ ಸಲ್ಫೇಟ್ ಇರುವ ಬೀಕರ್‍ಗೆ ನಿಧಾನವಾಗಿ ಹಾಕಬೇಕು ( ಮೊಳೆಯು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಸಂಪೂರ್ಣವಾಗಿ ಮುಳುಗುವಂತೆ ಜಾಗ್ರತೆ ವಹಿಸಬೇಕು).
- ಸುಮಾರು 15-20 ನಿಮಿಷಗಳ ನಂತರ ನೋಡಿದಾಗ ಕಬ್ಬಿಣದ ಮೊಳೆಯ ಮೇಲೆ ತಾಮ್ರದ ಸಂಗ್ರಹವನ್ನು ಕಾಣಬಹುದು.
- Take one beaker usually 100/150ml
- Fill the Beaker with 75% of Copper sulphate solution.
- Preparation of Copper sulphate Solution: Mix the Copper sulphate powder in water in the ratio of 1:10 to prepare the Copper sulphate solution.
- Take an Iron Nail and tie it with a thread. Leave it into the Copper sulphate solution there in beaker.
- Keep this for about 15-20 minutes
- Observing after 20 minutes we see that Copper is coated over iron nail.
ಇಲೆಕ್ಟಾನುಗಳನ್ನು ಕಳೆದುಕೊಳ್ಳುವುದನ್ನು ಉತ್ಕರ್ಷಣೆ(Oxidation) ಎಂದು ಮತ್ತು ಇಲೆಕ್ಟ್ರಾನುಗಳನ್ನು ಪಡೆದುಕೊಳ್ಳುವುದನ್ನು ಅಪಕರ್ಷಣೆ(Reduction) ಎನ್ನುತ್ತೇವೆ. ಈ ಕ್ರಿಯೆಯಲ್ಲಿ ಕಬ್ಬಿಣವು ಉತ್ಕóರ್ಷಣೆ(Oxidation) ಹೊಂದಿ ಕಬ್ಬಿಣದ ಅಯಾನು ಆಗಿದೆ ಹಾಗೂ ತಾಮ್ರದ ಅಯಾನು ತಾಮ್ರವಾಗಿ ಅಪಕರ್ಷಣೆಯಾಗಿದೆ. ಈ ಕ್ರಿಯೆಯಲ್ಲಿ ಉತ್ಕರ್ಷಣೆ ಮತ್ತು ಅಪಕರ್ಷಣೆಗಳು(ಖeಜuಛಿಣioಟಿ) ಏಕಕಾಲದಲ್ಲಿ ನಡೆಯುವುದರಿಂದ ಇದನ್ನು “ರೆಡಾಕ್ಸ್ ಕ್ರಿಯೆ” (Redox reaction) ಎನ್ನುತ್ತೇವೆ.
The process of losing electrons is called Oxidation, and which loses electrons is calleed Reduction. These two processes taking place simultaneously hence we call it as “Redox reaction”. Here Iron loses electrons whereas Copper gains electrons. So, Iron is more reactive than Copper hence, it displaces Copper from Copper sulphate solution.
CuSO4 + Fe → FeSO4 + Cu
{{#ev:youtube|OlgJHMeBi0Q| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- To prepare Copper from Copper sulphate solution.
- To explain the Redox reactions.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- what is Oxidation ?
- what is Reduction ?
- What is Redox reaction ?
- among Iron and Copper, which is more reactive ?
- why did Iron nail become brown in colour ?
- how to prepare Copper sulphate solution ?
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್