ಸಮೀಕರಣ ಸರಿದೂಗಿಸುವಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸಮೀಕರಣ ಸರಿದೂಗಿಸುವಿಕೆ PhET ಚಟುವಟಿಕೆ

ಅಂದಾಜು ಸಮಯ

೧೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಕಂಪ್ಯೂಟರ್,
  • ಮೌಸ್,
  • ಪೆಟ್ ಸಿಮುಲೇಷನ್
  • ಪ್ರೊಜೆಕ್ಟರ್.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಸಿಮ್ಯೂಲೇಶನ್ ಅನ್ನು ಸೂಕ್ಷ್ನವಾಗಿ ಗಮನಿಸಬೇಕು. ಬದಲಾವಣೆಗಳನ್ನು ದಾಖಲಿಸಿಕೊಳ್ಳಿ. .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

file:///opt/PhET/en/simulation/balancing-chemical-equations.html file:///opt/PhET/en/simulation/balancing-chemical-equations.html

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

1.jpg22.png3.png4.png5.png6.png

ಪೆಟ್ ನಲ್ಲಿ equation balanceಸಿಮ್ಯೂಲೇಶನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಗೇಮ್ ಆಪ್ಷನ್ ನ ಮೇಲೆ ಕ್ಲಿಕ್ಕಿಸುವುದು ಹಾಗೂ ಪರಮಾಣುಗಳ ಸಂಖ್ಯೆಯನ್ನು ಬದಲಾಯಿಸುತ್ತಾ ಹೋಗುವುದು. ಸಮೀಕರಣ ಸಮದೂಗಿದ ನಂತರ ಸರಿ ಚಿಹ್ನೆ ಬರುತ್ತದೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಕ್ರಿಯಾವಸ್ತುಗಳು ಎಂದರೇನು ?
  2. ಉತ್ಪನ್ನಗಳು ಎಂದರೇನು  ?
  3. ದ್ರವ್ಯರಾಶಿ ನಿತ್ಯತೆ ನಿಯಮವನ್ನು ನಿರೂಪಿಸಿ  .
  4. ಮೋಲ್ ಎಂದರೇನು  ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಸಿಮ್ಯೂಲೇಶನ್ ಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾನಕಗಳು :

  1. ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ
  2. ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ
  3. ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ
  4. ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ
  5. ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ
ವಿಷಯ ಪುಟದ ಲಿಂಕ್