ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ
Jump to navigation
Jump to search
ಈ ಕೆಳಗಿನ ಮಾಹಿತಿಯ ಸೃಷ್ಟಿಯಲ್ಲಿ ಕನ್ನಡ ಜಾಲತಾಣ 'ಕಣಜ'ದ ಸಹಾಯ ಪಡೆಯಲಾಗಿದೆ.
ಜನವರಿ
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಪ್ರೊ. ಲಕ್ಷ್ಮಣ್ ತೆಲಗಾವಿ |
1 | ಸಾಹಿತಿಗಳು | ಅರವಿಂದ ನಾಡಕರ್ಣಿ |
1 | ಕಲಾವಿದರು | ಟಿ.ಚೌಡಯ್ಯ |
1 | ಸಾಹಿತಿಗಳು | ಚದುರಂಗ |
2 | ಸಾಹಿತಿಗಳು | ಡಾ.ಲಕ್ಷ್ಮೀನಾರಾಯಣ ಹೆಗಡೆ (ಡಾ.ಎಲ್.ಆರ್. ಹೆಗಡೆ) |
2 | ಕಲಾವಿದರು | ಅರ್ಜುನ ಸಾ. ನಾಕೋಡ್ |
2 | ಸಾಹಿತಿಗಳು | ಡಾ. ಚಂದ್ರಶೇಖರ ಕಂಬಾರ |
3 | ಸಾಹಿತಿಗಳು | ಕಂಚ್ಯಾಣಿ ಶರಣಪ್ಪ |
3 | ಕಲಾವಿದರು | ವನಮಾಲ ಕುಲಕರ್ಣಿ |
3 | ಸಾಹಿತಿಗಳು | ಬಿ.ಎಂ. ಶ್ರೀಕಂಠಯ್ಯ |
4 | ಕಲಾವಿದರು | ಡಾ. ಆರ್. ಗೋಪಾಲಕೃಷ್ಣ |
4 | ಸಾಹಿತಿಗಳು | ಶಂಬಾ ಜೋಶಿ |
5 | ಸಾಹಿತಿಗಳು | ಎಂ.ಕೆ. ಇಂದಿರಾ |
5 | ಕಲಾವಿದರು | ಗೀತಾ ಎಸ್. ಹೆಬ್ಳೀಕರ್ |
5 | ಸಾಹಿತಿಗಳು | ಗಳಗನಾಥ |
6 | ಸಾಹಿತಿಗಳು | ಎಂ.ಕೆ. ಜಯಲಕ್ಷ್ಮೀ |
6 | ಕಲಾವಿದರು | ರಂಜಾಳ ಗೋಪಾಲ ಶೆಣೈ |
6 | ಸಾಹಿತಿಗಳು | ಪಂಚಾಕ್ಷರಿ ಹಿರೇಮಠ |
7 | ಸಾಹಿತಿಗಳು | ಡಾ. ಬಿ.ಎಸ್. ಗದ್ದಗಿಮಠ |
7 | ಕಲಾವಿದರು | ಪಂ. ಆರ್.ಕೆ. ಬಿಜಾಪುರೆ |
7 | ಸಾಹಿತಿಗಳು | ಬಿ.ಎಸ್. ಚಂದ್ರಶೇಖರ್ |
8 | ಸಾಹಿತಿಗಳು | ಶ್ರೀನಿವಾಸ ಉಡುಪ |
8 | ಸಾಹಿತಿಗಳು | ಎಲ್. ಗುಂಡಪ್ಪ |
8 | ಕಲಾವಿದರು | ಅಶೋಕ್ ಕುಮಾರ್ |
8 | ಸಾಹಿತಿಗಳು | ಕೆ.ವಿ. ಅಯ್ಯರ್ |
9 | ಸಾಹಿತಿಗಳು | ಎಂ. ಜಿ. ವೆಂಕಟೇಶಯ್ಯ |
9 | ಕಲಾವಿದರು | ಎಸ್. ಬಾಲಸುಬ್ರಹ್ಮಣ್ಯಂ (ಎಸ್. ಬಾಲಿ) |
9 | ಸಾಹಿತಿಗಳು | ಎಚ್.ಆರ್. ಶಂಕರನಾರಾಯಣ |
10 | ಕಲಾವಿದರು | ವತ್ಸಲಾ ಮಾಪಾರಿ |
10 | ಸಾಹಿತಿಗಳು | ಎಂ.ಎಸ್. ಸುಂಕಾಪುರ |
11 | ಕಲಾವಿದರು | ಕಂದಗಲ್ಲ ಹನುಮಂತರಾಯರು |
12 | ಸಾಹಿತಿಗಳು | ಆರ್. ಶಾಮಾಶಾಸ್ತ್ರಿ |
12 | ಕಲಾವಿದರು | ಮಾನ್ಸಿಂಗ್ ಆರ್. ರಜಪೂತ್ |
12 | ಸಾಹಿತಿಗಳು | ಶಾಂತಾದೇವಿ ಕಣವಿ |
13 | ಸಾಹಿತಿಗಳು | ಟಿ. ಎಂ. ಸುಬ್ಬರಾಯ |
13 | ಕಲಾವಿದರು | ಜಿ. ಅಶೋಕಬಾಬು |
13 | ಸಾಹಿತಿಗಳು | ಸಂಸ |
14 | ಸಾಹಿತಿಗಳು | ಸುದರ್ಶನ ದೇಸಾಯಿ |
14 | ಸಾಹಿತಿಗಳು | ಡಾ. ವೈ.ಸಿ. ಭಾನುಮತಿ |
14 | ಸಾಹಿತಿಗಳು | ಸಾ.ಕೃ. ಪ್ರಕಾಶ್ |
14 | ಕಲಾವಿದರು | ಆರ್.ಕೆ. ಶ್ರೀಕಂಠನ್ |
14 | ಸಾಹಿತಿಗಳು | ಪಾಟೀಲ ಪುಟ್ಟಪ್ಪ |
15 | ಸಾಹಿತಿಗಳು | ಡಾ. ಆರ್.ಸಿ. ಹಿರೇಮಠ |
15 | ಕಲಾವಿದರು | ಹೊನ್ನಪ್ಪ ಭಾಗವತರು |
15 | ಸಾಹಿತಿಗಳು | ಶಾಂತಕವಿ |
16 | ಕಲಾವಿದರು | ಸೂತ್ರದಾರ ರಾಮಯ್ಯ |
16 | ಸಾಹಿತಿಗಳು | ರಾಜಶೇಖರ ಭೂಸನೂರ ಮಠ |
17 | ಕಲಾವಿದರು | ಪಂ. ರಘುನಾಥ್ ನಾಕೋಡ್ |
17 | ಸಾಹಿತಿಗಳು | ಡಾ. ಎನ್. ಗಾಯತ್ರಿ |
18 | ಸಾಹಿತಿಗಳು | ಎಸ್. ಜಗನ್ನಾಥರಾವ್ ಬಹುಳೆ |
18 | ಸಾಹಿತಿಗಳು | ದಾಶರಥಿ ದೀಕ್ಷಿತ್ |
18 | ಕಲಾವಿದರು | ವಿದ್ಯಾ ರವಿಶಂಕರ್ |
18 | ಸಾಹಿತಿಗಳು | ಚಿಂತಾಮಣಿ ಕೊಡ್ಲೆಕೆರೆ |
19 | ಕಲಾವಿದರು | ಎಸ್. ವಿಶ್ವೇಶ್ವರರಾಜು |
19 | ಸಾಹಿತಿಗಳು | ಮಮತಾ. ಜಿ. ಸಾಗರ |
20 | ಸಾಹಿತಿಗಳು | ಡಾ. ಗುಂಡ್ಮಿ ಚಂದ್ರಶೇಖರ ಐತಾಳ |
20 | ಸಾಹಿತಿಗಳು | ಆನಂದಿ ಸದಾಶಿವರಾವ್ |
20 | ಕಲಾವಿದರು | ಧನಂಜಯ ಶಿಲ್ಪಿ |
20 | ಸಾಹಿತಿಗಳು | ಸುಬ್ಬಣ ರಂಗನಾಥ ಎಕ್ಕುಂಡಿ |
21 | ಸಾಹಿತಿಗಳು | ಸರಿತಾ ಜ್ಞಾನಾನಂದ |
21 | ಸಾಹಿತಿಗಳು | ಜೆ.ಆರ್. ಲಕ್ಷ್ಮಣರಾವ್ |
21 | ಕಲಾವಿದರು | ಪಂ. ನರಸಿಂಹಲು ವಡವಾಟಿ |
21 | ಸಾಹಿತಿಗಳು | ಎಂ.ಡಿ. ಗೋಗೇರಿ |
23 | ಕಲಾವಿದರು | ರಾಳ್ಲಪಲ್ಲಿ ಅನಂತಕೃಷ್ಣಶರ್ಮ |
24 | ಸಾಹಿತಿಗಳು | ಜಯಂತ ಕಾಯ್ಕಿಣಿ |
24 | ಸಾಹಿತಿಗಳು | ಡಾ. ಜೋತ್ಸ್ನಾ ಕಾಮತ |
24 | ಕಲಾವಿದರು | ಸಂ.ಗೋ. ಬಿಂದೂರಾಯರು |
24 | ಸಾಹಿತಿಗಳು | ಮುದ್ದಣ |
25 | ಕಲಾವಿದರು | ದಿನೇಶ್ |
25 | ಸಾಹಿತಿಗಳು | ನಾಡಿಗ ಕೃಷ್ಣಮೂರ್ತಿ |
26 | ಸಾಹಿತಿಗಳು | ಸೇವ ನಮಿರಾಜ ಮಲ್ಲ |
26 | ಸಾಹಿತಿಗಳು | ಅ.ರಾ.ಸೇ (ಅ.ರಾ. ಸೇತುರಾಮರಾವ್) |
26 | ಕಲಾವಿದರು | ಜಡೆ ಮಂಜುನಾಥಪ್ಪ |
26 | ಸಾಹಿತಿಗಳು | ಕೆ.ಎಸ್. ನರಸಿಂಹಸ್ವಾಮಿ |
27 | ಸಾಹಿತಿಗಳು | ಕಾಕೆಮಾನಿ (ಬಿ.ಡಿ. ಸುಬ್ಬಯ್ಯ) |
27 | ಕಲಾವಿದರು | ವಿದ್ವಾನ್ ಬಿ.ಎನ್. ಭೀಮರಾವ್ |
27 | ಸಾಹಿತಿಗಳು | ಎಂ.ಎನ್. ವ್ಯಾಸರಾವ್ |
28 | ಕಲಾವಿದರು | ರಾಜಶೇಖರ ಕದಂಬ |
28 | ಸಾಹಿತಿಗಳು | ಸಾ.ಶಿ. ಮರುಳಯ್ಯ |
29 | ಕಲಾವಿದರು | ಪ್ರತಿಭಾ ಪ್ರಹ್ಲಾದ್ |
29 | ಸಾಹಿತಿಗಳು | ಶಾಂತಾ ಜಗದೀಶ್ |
30 | ಸಾಹಿತಿಗಳು | ಎಚ್.ಜಿ. ರಾಧಾದೇವಿ |
30 | ಸಾಹಿತಿಗಳು | ಡಾ.ಎಂ.ಎ. ಜಯಚಂದ್ರ |
30 | ಕಲಾವಿದರು | ಮಡಿವಾಳಪ್ಪ ವೀರಪ್ಪ ಮಿಣಜಿಗಿ |
30 | ಸಾಹಿತಿಗಳು | ಸೂರಿ ಹಾರ್ದಳ್ಳಿ |
31 | ಕಲಾವಿದರು | ಬೆಂಗಳೂರು ಎಸ್. ಮುಕುಂದ್ |
31 | ಸಾಹಿತಿಗಳು | ದತ್ತಾತ್ರೇಯ ರಾಮಚಂದ್ರ ಬೇಂದ್ರೆ |
ಫೆಬ್ರವರಿ
ಜನ್ಮ ದಿನಾಂಕ | ಸಾಹಿತಿಗಳು/ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಡಾ. ವಿಜಯಶ್ರೀ ಸಬರದ |
1 | ಕಲಾವಿದರು | ಕಂಠಿ ಹನುಮಂತರಾಯರು |
1 | ಸಾಹಿತಿಗಳು | ಪ್ರೊ. ರಾಮದಾಸ್ (ಉಡುಪಿ) |
2 | ಸಾಹಿತಿಗಳು | ಪ್ರೊ. ಟಿ. ಕೇಶವಭಟ್ಟ |
2 | ಕಲಾವಿದರು | ಎ.ವಿ. ವರದಾಚಾರ್ |
2 | ಸಾಹಿತಿಗಳು | ಪ್ರೊ. ನಾ. ಗೀತಾಚಾರ್ಯ |
3 | ಸಾಹಿತಿಗಳು | ಡಾ. ಸಿದ್ಧಲಿಂಗಯ್ಯ |
3 | ಸಾಹಿತಿಗಳು | ಎಚ್.ಎಸ್. ಪಾರ್ವತಿ |
3 | ಕಲಾವಿದರು | ಅನಂತರಾಮ್ (ಜೆರ್ರಿ) |
3 | ಸಾಹಿತಿಗಳು | ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ |
4 | ಕಲಾವಿದರು | ಭಾರ್ಗವಿ ನಾರಾಯಣ್ |
4 | ಸಾಹಿತಿಗಳು | ಮಾ.ಭ. ಪೆರ್ಲ (ಎಸ್.ಮಾಧವಭಟ್) |
5 | ಸಾಹಿತಿಗಳು | ಡಾ. ಬಿ.ಜಿ.ಎಲ್. ಸ್ವಾಮಿ |
5 | ಸಾಹಿತಿಗಳು | ಬಿದರಹಳ್ಳಿ ನರಸಿಂಹಮೂರ್ತಿ |
5 | ಸಾಹಿತಿಗಳು | ಪ್ರೊ. ಕೆ.ಎಸ್. ನಿಸಾರ್ ಅಹಮದ್ |
5 | ಕಲಾವಿದರು | ಆರ್.ಎನ್. ಈಶ್ವರಪ್ಪ |
6 | ಸಾಹಿತಿಗಳು | ಡಾ. ಆ.ನೇ. ಉಪಾಧ್ಯೆ |
6 | ಕಲಾವಿದರು | ಅಶೋಕ ಬಾದರ ದಿನ್ನಿ |
6 | ಸಾಹಿತಿಗಳು | ಪಾ. ವೆಂ. ಆಚಾರ್ಯ |
7 | ಸಾಹಿತಿಗಳು | ಡಾ. ಜಿ.ಎನ್. ಉಪಾಧ್ಯ |
7 | ಸಾಹಿತಿಗಳು | ಡಾ. ದೊಡ್ಡ ರಂಗೇಗೌಡ |
7 | ಕಲಾವಿದರು | ಹರಿಕೃಷ್ಣ |
7 | ಸಾಹಿತಿಗಳು | ಡಾ. ಜಿ.ಎಸ್. ಶಿವರುದ್ರಪ್ಪ |
8 | ಕಲಾವಿದರು | ಎಚ್.ಆರ್. ಲೀಲಾವತಿ |
8 | ಸಾಹಿತಿಗಳು | ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ |
9 | ಸಾಹಿತಿಗಳು | ಪ್ರೊ. ಎಸ್.ಕೆ. ರಾಮಚಂದ್ರರಾವ್ |
9 | ಸಾಹಿತಿಗಳು | ಎಸ್.ಎನ್. ಶಿವಸ್ವಾಮಿ |
9 | ಕಲಾವಿದರು | ಹುಣಸೂರು ಕೃಷ್ಣಮೂರ್ತಿ |
9 | ಸಾಹಿತಿಗಳು | ಯರ್ಮುಂಜ ರಾಮಚಂದ್ರ |
10 | ಕಲಾವಿದರು | ಎಚ್.ಟಿ. ಅರಸ್ |
10 | ಸಾಹಿತಿಗಳು | ಪ್ರೊ. ಬೆಳ್ಳಾವೆ ವೆಂಕಟನಾರಣಪ್ಪ |
11 | ಸಾಹಿತಿಗಳು | ಎಚ್.ಎಲ್. ನಾಗೇಗೌಡ |
11 | ಸಾಹಿತಿಗಳು | ಸಿಂಪಿ ಲಿಂಗಣ್ಣ |
11 | ಕಲಾವಿದರು | ಗಣೇಶ್ ಎಲ್. ಭಟ್ |
11 | ಸಾಹಿತಿಗಳು | ಹಟ್ಟಿಯಂಗಡಿ ನಾರಾಯಣರಾಯರು |
12 | ಸಾಹಿತಿಗಳು | ವೈದೇಹಿ |
12 | ಕಲಾವಿದರು | ವಿ.ಟಿ. ಕಾಳೆ |
12 | ಸಾಹಿತಿಗಳು | ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ |
13 | ಕಲಾವಿದರು | ಶ್ರೀನಿವಾಸ್ ಜಿ. ಕಪ್ಪಣ್ಣ |
13 | ಸಾಹಿತಿಗಳು | ಸೂರ್ಯನಾರಾಯಣರಾವ್ |
14 | ಸಾಹಿತಿಗಳು | ಡಾ. ಸೋಮಶೇಖರ ಇಮ್ರಾಪೂರ |
14 | ಕಲಾವಿದರು | ಪಂ. ಭೀಮಸೇನ ಜೋಶಿ |
14 | ಸಾಹಿತಿಗಳು | ಡಾ. ಶಾಲಿನಿ ರಘುನಾಥ್ |
15 | ಸಾಹಿತಿಗಳು | ಪ್ರೊ. ಲಲಿತಾಂಬ ಚಂದ್ರಶೇಖರ್ |
15 | ಸಾಹಿತಿಗಳು | ಡಾ. ವಸಂತ ಅನಂತ ದಿವಾಣಜಿ (ಕುಸುಮಾಕರ ದೇವರ ಗೆಣ್ಣೂರ) |
15 | ಕಲಾವಿದರು | ಮಾಸ್ಟರ್ ಹಿರಣ್ಣಯ್ಯ |
15 | ಸಾಹಿತಿಗಳು | ಡಾ. ಪ್ರಭುಶಂಕರ್ |
16 | ಕಲಾವಿದರು | ವೈ.ಎಸ್. ಕೃಷ್ಣಮೂರ್ತಿ |
16 | ಸಾಹಿತಿಗಳು | ಪ್ರೊ. ಎಲ್.ಎಸ್. ಶೇಷಗಿರಿರಾವ್ |
17 | ಕಲಾವಿದರು | ಫಯಾಜ್ ಖಾನ್ |
17 | ಸಾಹಿತಿಗಳು | ಡಾ. ದ್ವಾರಕಾನಾಥ್ ಎಚ್. ಕಬಾಡಿ |
18 | ಸಾಹಿತಿಗಳು | ಹರ್ಡೇಕರ್ ಮಂಜಪ್ಪ |
18 | ಸಾಹಿತಿಗಳು | ಪ್ರೊ. ಎಂ. ಗೋಪಾಲಕೃಷ್ಣ ಅಡಿಗ |
19 | ಕಲಾವಿದರು | ಅನು ಪಾವಂಜೆ |
19 | ಸಾಹಿತಿಗಳು | ಪ್ರೊ. ಸಿ.ಕೆ.ಎನ್. ರಾಜ |
20 | ಸಾಹಿತಿಗಳು | ಎನ್. ಬಸವಾರಾಧ್ಯ |
20 | ಕಲಾವಿದರು | ಕೆ.ವಿ. ಸುಬ್ಬಣ್ಣ |
20 | ಸಾಹಿತಿಗಳು | ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ |
21 | ಕಲಾವಿದರು | ಕಿಕ್ಕೇರಿ ಕೃಷ್ಣಮೂರ್ತಿ |
21 | ಸಾಹಿತಿಗಳು | ಡಾ. ಶಿವಾನಂದ ಬೇಕಲ್ |
22 | ಸಾಹಿತಿಗಳು | ಡಾ. ವೀಣಾ ಶಾಂತೇಶ್ವರ |
22 | ಕಲಾವಿದರು | ಕಲಾಮಂದಿರದ ಸುಬ್ಬರಾಯರು |
22 | ಸಾಹಿತಿಗಳು | ಪಂಜೆ ಮಂಗೇಶರಾವ್ |
23 | ಸಾಹಿತಿಗಳು | ಪ್ರೊ. ಎಚ್.ಎಂ. ಚನ್ನಯ್ಯ |
23 | ಕಲಾವಿದರು | ಎಂ.ಎನ್. ಶೇಷಗಿರಿ |
23 | ಸಾಹಿತಿಗಳು | ಬಿ. ಶಿವಮೂರ್ತಿಶಾಸ್ತ್ರಿ |
24 | ಸಾಹಿತಿಗಳು | ಕಾಶಿ ವಿಶ್ವನಾಥ ಶೆಟ್ಟಿ |
24 | ಕಲಾವಿದರು | ರಾವ್. ವಿ.ಟಿ.ಎಸ್. |
24 | ಸಾಹಿತಿಗಳು | ಡಾ. ನಳಿನಿಮೂರ್ತಿ |
25 | ಕಲಾವಿದರು | ದತ್ತಾತ್ರೇಯ ಅರಳೀಕಟ್ಟೆ |
25 | ಸಾಹಿತಿಗಳು | ಪ್ರೊ. ಅ.ರಾ. ಮಿತ್ರ |
26 | ಕಲಾವಿದರು | ಮಹೇಶ್ ನಾ. ಕುಲಕರ್ಣಿ |
26 | ಸಾಹಿತಿಗಳು | ನ್ಯಾ. ಬೆನಗಲ್ ನರಸಿಂಗರಾವ್ |
27 | ಕಲಾವಿದರು | ಸಂತ ಸಚ್ಚಿದಾನಂದ ದಾಸ್ |
27 | ಸಾಹಿತಿಗಳು | ನ್ಯಾ.ಕೋ. ಚನ್ನಬಸಪ್ಪ |
28 | ಸಾಹಿತಿಗಳು | ಸರಸ್ವತಿದೇವಿ ಗೌಡರ |
28 | ಸಾಹಿತಿಗಳು | ಸಂಪಟೂರು ವಿಶ್ವನಾಥ್ |
28 | ಸಾಹಿತಿಗಳು | ಬಾಗಲೋಡಿ ದೇವರಾಯರು |
28 | ಕಲಾವಿದರು | ನಾಗೇಂದ್ರ ಸ್ಥಪತಿ |
28 | ಸಾಹಿತಿಗಳು | ಹೊ. ರಾ. ಸತ್ಯನಾರಾಯಣರಾವ್ |
29 | ಸಾಹಿತಿಗಳು | ಕೈವಾರ ರಾಜಾರಾವ್ |
ಮಾರ್ಚಿ
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಶ್ರೀಮತಿ ಸುಕನ್ಯಾಮಾರುತಿ |
1 | ಕಲಾವಿದರು | ಆರ್.ಎಂ. ಹಡಪದ |
2 | ಸಾಹಿತಿಗಳು | ರಾಘವೇಂದ್ರ ಖಾಸನೀಸ |
2 | ಸಾಹಿತಿಗಳು | ಸತ್ಯಕಾಮ |
2 | ಕಲಾವಿದರು | ಅ.ನ. ರಾಮಣ್ಣ |
3 | ಸಾಹಿತಿಗಳು | ಡಾ. ಸರೋಜಿನಿ ಮಹಿಷಿ |
3 | ಸಾಹಿತಿಗಳು | ಡಾ.ಎಂ.ಅಕಬರ ಅಲಿ |
3 | ಸಾಹಿತಿಗಳು | ಡಾ.ಜಿ. ಎಸ್.ಗಾಯಿ |
3 | ಸಾಹಿತಿಗಳು | ಮುಳಿಯ ತಿಮ್ಮಪ್ಪಯ್ಯ |
3 | ಕಲಾವಿದರು | ಪುಟ್ಟರಾಜ ಗವಾಯಿ |
4 | ಸಾಹಿತಿಗಳು | ಟಿ.ಎಲ್. ಸುಬ್ರಹ್ಮಣ್ಯ ಅಡಿಗ |
4 | ಕಲಾವಿದರು | ಆರ್.ಎಸ್. ಕೇಶವಮೂರ್ತಿ |
5 | ಸಾಹಿತಿಗಳು | ಕೊಡಗಿನ ಗೌರಮ್ಮ |
5 | ಕಲಾವಿದರು | ಗಂಗೂಬಾಯಿ ಹಾನಗಲ್ |
6 | ಸಾಹಿತಿಗಳು | ಮೇವುಂಡಿ ಮಲ್ಲಾರಿ |
6 | ಕಲಾವಿದರು | ಯಶವಂತ ಈರಯ್ಯಶೆಟ್ಟಿ |
7 | ಸಾಹಿತಿಗಳು | ಬಿ. ಪುರಂದರಭಟ್ |
7 | ಕಲಾವಿದರು | ಶಂಕರರಾವ್ ಆಳಂದಕರ |
8 | ಸಾಹಿತಿಗಳು | ಪೇಜಾವರ ಸದಾಶಿವರಾಯರು |
8 | ಸಾಹಿತಿಗಳು | ಸಿ.ಎನ್.ಜಯಲಕ್ಷ್ಮೀ ದೇವಿ |
8 | ಸಾಹಿತಿಗಳು | ಪಿ. ಲಂಕೇಶ್ |
8 | ಕಲಾವಿದರು | ನಿಂಗಾಭಟ್ ಶಿವಭಟ್ ಜೋಶಿ |
9 | ಸಾಹಿತಿಗಳು | ಸರಿತಾ ಕುಸುಮಾಕರ ದೇಸಾಯಿ |
9 | ಸಾಹಿತಿಗಳು | ಬಿಳುಮನೆ ರಾಮದಾಸ್ |
9 | ಕಲಾವಿದರು | ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ |
10 | ಸಾಹಿತಿಗಳು | ಡಾ.ವಿಜಯಾ |
10 | ಸಾಹಿತಿಗಳು | ಬಿ.ಆರ್. ವಾಡಪ್ಪಿ |
10 | ಕಲಾವಿದರು | ಎಂ.ವಿ. ರಾಜಮ್ಮ |
11 | ಸಾಹಿತಿಗಳು | ಮ.ರಾಮಮೂರ್ತಿ |
11 | ಸಾಹಿತಿಗಳು | ಎಸ್.ಕೆ. ಹರಿಹರೇಶ್ವರ |
12 | ಸಾಹಿತಿಗಳು | ರಾಮಚಂದ್ರ ಭಾವೆ |
12 | ಸಾಹಿತಿಗಳು | ಆರ್ಯಾಂಬ ಪಟ್ಟಾಭಿ |
12 | ಸಾಹಿತಿಗಳು | ಡಾ. ಚೆನ್ನಕ್ಕ ಪಾವಟೆ |
12 | ಕಲಾವಿದರು | ಬಿ. ಗಣೇಶ ಸೋಮಯಾಜಿ |
13 | ಸಾಹಿತಿಗಳು | ಪಂ. ಕೇಶವಶರ್ಮ ಗಲಗಲಿ |
13 | ಸಾಹಿತಿಗಳು | ಹ.ಮ. ಪೂಜಾರ |
13 | ಸಾಹಿತಿಗಳು | ಪ್ರೊ. ಜಿ.ಎಚ್. ಹನ್ನೆರಡುಮಠ |
13 | ಕಲಾವಿದರು | ಆರ್. ನಾಗೇಶ್ |
14 | ಸಾಹಿತಿಗಳು | ಇಂದಿರಾ ಹೆಗ್ಗಡೆ |
14 | ಕಲಾವಿದರು | ಶ್ಯಾಮಲ ಜಿ. ಭಾವೆ |
15 | ಸಾಹಿತಿಗಳು | ಅಡ್ಯನಡ್ಕ ಕೃಷ್ಣಭಟ್ |
15 | ಸಾಹಿತಿಗಳು | ಡಾ. ಎಚ್.ಎಸ್. ಸುಜಾತ |
15 | ಕಲಾವಿದರು | ರಾ. ವಿಶ್ವೇಶ್ವರನ್ |
16 | ಸಾಹಿತಿಗಳು | ಪಿ.ಕೆ. ನಾರಾಯಣ |
16 | ಸಾಹಿತಿಗಳು | ಸುಶೀಲಾ ಕೊಪ್ಪರ |
16 | ಸಾಹಿತಿಗಳು | ಎ.ಕೆ. ರಾಮಾನುಜನ್ |
16 | ಕಲಾವಿದರು | ಜಿ.ವಿ. ಶಿವಾನಂದ್ |
17 | ಸಾಹಿತಿಗಳು | ಮುದೇನೂರು ಸಂಗಣ್ಣ |
17 | ಸಾಹಿತಿಗಳು | ಬಳ್ಕೂರು ಸುಬ್ರಾಯ ಅಡಿಗ |
17 | ಸಾಹಿತಿಗಳು | ಪ್ರೊ. ಕು.ಶಿ. ಹರಿದಾಸಭಟ್ಟ |
17 | ಸಾಹಿತಿಗಳು | ಡಿ.ವಿ.ಗುಂಡಪ್ಪ |
17 | ಸಾಹಿತಿಗಳು | ಪು.ತಿ. ನರಸಿಂಹಾಚಾರ್ |
17 | ಸಾಹಿತಿಗಳು | ಎಂ.ಎನ್. ಕಾಮತ್ |
17 | ಕಲಾವಿದರು | ಜ್ಯೋತಿ ಜಿ. ಹೆಗಡೆ |
18 | ಸಾಹಿತಿಗಳು | ರಾಘವೇಂದ್ರ ಗುರೂಜಿ |
18 | ಸಾಹಿತಿಗಳು | ಡಾ. ಯು. ಮಹೇಶ್ವರಿ |
19 | ಸಾಹಿತಿಗಳು | ಏರ್ಯ ಲಕ್ಷ್ಮೀನಾರಾಯಣ ಆಳ್ವ |
19 | ಕಲಾವಿದರು | ವಾಸುದೇವ ಗಿರಿಮಾಜಿ |
20 | ಸಾಹಿತಿಗಳು | ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ) |
20 | ಸಾಹಿತಿಗಳು | ಸೋಸಲೆ ಅಯ್ಯಾಶಾಸ್ತ್ರಿಗಳು |
20 | ಕಲಾವಿದರು | ದೇವಲಕುಂದ ವಾದಿರಾಜ್ |
21 | ಸಾಹಿತಿಗಳು | ಬಿ.ಎಸ್. ಚಂದ್ರಕಲಾ |
21 | ಕಲಾವಿದರು | ಪಂ. ಆರ್.ವಿ. ಶೇಷಾದ್ರಿ ಗವಾಯಿ |
22 | ಸಾಹಿತಿಗಳು | ಅರಳುಮಲ್ಲಿಗೆ ಪಾರ್ಥಸಾರಥಿ |
22 | ಕಲಾವಿದರು | ಗುರುದಾಸ |
23 | ಸಾಹಿತಿಗಳು | ದ. ಬಾ. ಕುಲಕರ್ಣಿ |
23 | ಸಾಹಿತಿಗಳು | ರಾಷ್ಟ್ರಕವಿ ಗೋವಿಂದ ಪೈ |
23 | ಕಲಾವಿದರು | ಪ್ರಸನ್ನ |
24 | ಸಾಹಿತಿಗಳು | ಅನಂತ ಕಲ್ಲೋಳ |
24 | ಕಲಾವಿದರು | ಲಲಿತಾ ಶ್ರೀನಿವಾಸನ್ |
25 | ಸಾಹಿತಿಗಳು | ಗೀತಾ ನಾಗಭೂಷಣ |
25 | ಸಾಹಿತಿಗಳು | ನಾಡಿಗೇರ್ ಕೃಷ್ಣರಾವ್ |
25 | ಸಾಹಿತಿಗಳು | ತಿರುಮಲಾಂಬ |
25 | ಕಲಾವಿದರು | ಎಂ.ಎಸ್. ಪಂಡಿತ್ |
26 | ಸಾಹಿತಿಗಳು | ಬ.ನ. ಸುಂದರರಾವ್ |
26 | ಕಲಾವಿದರು | ಎಸ್. ನಂಜುಂಡಸ್ವಾಮಿ |
27 | ಸಾಹಿತಿಗಳು | ಡಾ. ಎಸ್. ರಾಮಸ್ವಾಮಿ |
27 | ಸಾಹಿತಿಗಳು | ಎಂ.ಆರ್. ಕಮಲ |
28 | ಸಾಹಿತಿಗಳು | ಟಿ.ಜಿ. ರಾಘವ |
28 | ಕಲಾವಿದರು | ಕಾಳಪ್ಪ ಪತ್ತಾರ |
29 | ಸಾಹಿತಿಗಳು | ಹುಲ್ಲೂರು ಶ್ರೀನಿವಾಸ ಜೋಯಿಸರು |
29 | ಕಲಾವಿದರು | ಆನೂರು ಅನಂತಕೃಷ್ಣಶರ್ಮ |
30 | ಸಾಹಿತಿಗಳು | ಡಾ. ಲೀಲಾವತಿ ದೇವದಾಸ್ |
30 | ಸಾಹಿತಿಗಳು | ದು.ನಿಂ. ಬೆಳಗಲಿ |
30 | ಕಲಾವಿದರು | ಎ.ಎಸ್. ಶಿವರುದ್ರಪ್ಪ |
31 | ಸಾಹಿತಿಗಳು | ಎಂ.ಎಸ್. ಅನಂತರಾವ್ |
31 | ಕಲಾವಿದರು | ಡಾ. ಸರ್ವಮಂಗಳಾ ಶಂಕರ್ |
ಏಪ್ರಿಲ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಮಹಾಬಲ ಮೂರ್ತಿ ಕೊಡ್ಲೆಕೆರೆ |
1 | ಸಾಹಿತಿಗಳು | ಎಸ್.ಡಿ. ಇಂಚಲ |
1 | ಕಲಾವಿದರು | ವಿ.ಬಿ. ಹಿರೇಗೌಡರ್ |
1 | ಸಾಹಿತಿಗಳು | ಡಾ. ಸಂಗಮೇಶ ಸವದತ್ತಿ ಮಠ |
2 | ಕಲಾವಿದರು | ಸಿ.ಎಸ್.ಉಷಾ |
2 | ಸಾಹಿತಿಗಳು | ಮಾನ್ವಿ ನರಸಿಂಗರಾವ್ |
3 | ಸಾಹಿತಿಗಳು | ಪ್ರೊ. ಡಿ.ಕೆ. ರಾಜೇಂದ್ರ |
3 | ಸಾಹಿತಿಗಳು | ಕೃಷ್ಣ ಆಲನಹಳ್ಳಿ |
3 | ಕಲಾವಿದರು | ಎಂ.ಎನ್.ಗಂಗಾಧರ ರಾಯರು |
3 | ಸಾಹಿತಿಗಳು | ಬೆನಗಲ್ ರಾಮರಾವ್ |
4 | ಸಾಹಿತಿಗಳು | ಶ್ರೀನಿವಾಸ ವೈದ್ಯ |
4 | ಸಾಹಿತಿಗಳು | ಬಿ.ಟಿ. ಲಲಿತಾನಾಯಕ್ |
5 | ಸಾಹಿತಿಗಳು | ಗೋವಿಂದಮೂರ್ತಿ ದೇಸಾಯಿ |
5 | ಕಲಾವಿದರು | ಜಿ.ವಿ. ಹಿರೇಮಠ |
6 | ಸಾಹಿತಿಗಳು | ಪ್ರೊ. ಟಿ. ಎಸ್. ನಾಗರಾಜಶೆಟ್ಟಿ |
6 | ಸಾಹಿತಿಗಳು | ರಾಘವೇಂದ್ರ ಇಟಗಿ |
6 | ಕಲಾವಿದರು | ಹು.ಮ. ರಾಮಾರಾಧ್ಯ |
6 | ಸಾಹಿತಿಗಳು | ಡಾ. ಚೆನ್ನಣ್ಣ ವಾಲೀಕಾರ |
7 | ಸಾಹಿತಿಗಳು | ಶಾಂತರಸ |
7 | ಸಾಹಿತಿಗಳು | ಫರ್ಡಿನೆಂಡ್ ಕಿಟೆಲ್ |
7 | ಕಲಾವಿದರು | ಶೇಣಿಗೋಪಾಲ ಕೃಷ್ಣಭಟ್ |
7 | ಸಾಹಿತಿಗಳು | ವಿದ್ವಾನ್ ಎನ್. ರಂಗನಾಥಶರ್ಮ |
8 | ಸಾಹಿತಿಗಳು | ಡಾ. ಸಿ.ಪಿ. ಕೃಷ್ಣಕುಮಾರ್ |
8 | ಕಲಾವಿದರು | ಕುಮಾರ ಗಂಧರ್ವ |
8 | ಸಾಹಿತಿಗಳು | ಡಿ.ಕೆ. ಭೀಮಸೇನರಾವ್ |
9 | ಕಲಾವಿದರು | ಲಕ್ಷ್ಮೀ ಎನ್.ಮೂರ್ತಿ |
9 | ಸಾಹಿತಿಗಳು | ಆರ್. ನರಸಿಂಹಾಚಾರ್ |
10 | ಸಾಹಿತಿಗಳು | ಮಂಗಳಾ ಸತ್ಯನ್ |
10 | ಸಾಹಿತಿಗಳು | ಜಿ. ವೆಂಕಟಯ್ಯ |
10 | ಕಲಾವಿದರು | ಬಿ.ಆರ್.ಗೋವಿಂದಸ್ವಾಮಿ |
10 | ಸಾಹಿತಿಗಳು | ಚಿ.ನ. ಮಂಗಳಾ |
11 | ಕಲಾವಿದರು | ಎಂ.ಶ್ರೀನಾಥ್ ಮರಾಠೆ |
11 | ಸಾಹಿತಿಗಳು | ಮುಜಾವರ ಅಸಿಫ ಅಲಿ |
12 | ಸಾಹಿತಿಗಳು | ನೀರ್ಪಾಜೆ ಭೀಮಭಟ್ಟ |
12 | ಕಲಾವಿದರು | ಎಸ್.ಎಂ.ವೀರಭದ್ರಪ್ಪ |
12 | ಸಾಹಿತಿಗಳು | ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ |
13 | ಸಾಹಿತಿಗಳು | ಸೂರ್ಯನಾರಾಯಣ ಚಡಗ |
13 | ಕಲಾವಿದರು | ಭಾಗ್ಯಮೂರ್ತಿ |
13 | ಸಾಹಿತಿಗಳು | ಸುಜನಾ |
14 | ಸಾಹಿತಿಗಳು | ವಿಜಯ ಸಾಸನೂರ |
14 | ಕಲಾವಿದರು | ಶಂಕರಗೌಡ ಬೆಟ್ಟದೂರು |
14 | ಸಾಹಿತಿಗಳು | ಡಾ. ದೇವೇಂದ್ರಕುಮಾರ ಹಕಾರಿ |
15 | ಕಲಾವಿದರು | ಎಂ.ಪ್ರಭಾಕರ್ |
15 | ಸಾಹಿತಿಗಳು | ಡಾ. ಅಬ್ದುಲ್ ಹಮೀದ್ |
16 | ಸಾಹಿತಿಗಳು | ಆನಂದಕಂದ |
17 | ಸಾಹಿತಿಗಳು | ಅಜ್ಜಂಪುರ ಜಿ. ಸೂರಿ |
17 | ಕಲಾವಿದರು | ಬಸವಲಿಂಗಶಾಸ್ತ್ರಿ ಬಾಳೀಮಠ |
17 | ಸಾಹಿತಿಗಳು | ಡಾ. ಮಲ್ಲಿಕಾಘಂಟಿ |
18 | ಕಲಾವಿದರು | ಕೆ.ಎಲ್.ನಾಗರಾಜಶಾಸ್ತ್ರಿ |
18 | ಸಾಹಿತಿಗಳು | ವಸುಮತಿ ಉಡುಪ |
19 | ಕಲಾವಿದರು | ಜಿ. ಚನ್ನಮ್ಮ |
19 | ಸಾಹಿತಿಗಳು | ಡಾ. ಶ್ರೀಕೃಷ್ಣಭಟ್ ಅರ್ತಿಕಜೆ |
20 | ಸಾಹಿತಿಗಳು | ಎ. ಪಂಕಜ |
20 | ಕಲಾವಿದರು | ಎಚ್.ಜಿ. ದತ್ತಾತ್ರೇಯ |
20 | ಸಾಹಿತಿಗಳು | ಡಾ. ವಿಜಯಾ ಸುಬ್ಬರಾಜ್ |
21 | ಕಲಾವಿದರು | ಪದ್ಮಚರಣ್ |
21 | ಸಾಹಿತಿಗಳು | ತ.ರಾ.ಸು. |
22 | ಕಲಾವಿದರು | ಎಂ.ಎಸ್.ಉಮೇಶ್ |
22 | ಸಾಹಿತಿಗಳು | ಸರೋಜ ನಾರಾಯಣರಾವ್ |
23 | ಸಾಹಿತಿಗಳು | ಕೈವಾರ ಗೋಪಿನಾಥ್ |
23 | ಕಲಾವಿದರು | ವೀರೇಶ ಗುತ್ತಲ |
23 | ಸಾಹಿತಿಗಳು | ಬೀchi |
24 | ಕಲಾವಿದರು | ಜಯವಂತಿ ದೇವಿ ಹಿರೇಬೆಟ್ |
24 | ಸಾಹಿತಿಗಳು | ಪ್ರೊ. ಬಿ.ಎಚ್. ಶ್ರೀಧರ |
25 | ಕಲಾವಿದರು | ಬಿ.ಎಸ್.ಎಸ್. ಕೌಶಿಕ್ |
25 | ಸಾಹಿತಿಗಳು | ಲಕ್ಷ್ಮಣ ಕೊಡಸೆ |
26 | ಸಾಹಿತಿಗಳು | ಇ.ಪಿ. ರೈಸ್ (ಎಡ್ವರ್ಡ್ ಪೀಟರ್ ರೈಸ್) |
26 | ಕಲಾವಿದರು | ವೀಣೆ ವೆಂಕಟಗಿರಿಯಪ್ಪ |
26 | ಸಾಹಿತಿಗಳು | ಡಾ. ಸೂರ್ಯನಾಥ ಕಾಮತ್ |
27 | ಸಾಹಿತಿಗಳು | ತಿ.ತಾ. ಶರ್ಮ |
28 | ಕಲಾವಿದರು | ರಾಜಮ್ಮ ಕೇಶವಮೂರ್ತಿ |
28 | ಸಾಹಿತಿಗಳು | ಪ್ರೊ. ಎ.ವಿ. ನಾವಡ |
29 | ಕಲಾವಿದರು | ಕನ್ನೆಪ್ಪಾಡಿ ರಾಮಕೃಷ್ಣ |
29 | ಸಾಹಿತಿಗಳು | ‘ಸಿಸು’ ಸಂಗಮೇಶ |
30 | ಸಾಹಿತಿಗಳು | ಡಾ. ಬಿ.ಪಿ. ರಾಧಾಕೃಷ್ಣ |
30 | ಸಾಹಿತಿಗಳು | ಸಿ.ಎನ್ . ಮುಕ್ತಾ |
30 | ಕಲಾವಿದರು | ಕೆ.ಎಸ್.ಹಡಪದ |
30 | ಸಾಹಿತಿಗಳು | ಕ್ಷೀರಸಾಗರ |
ಮೇ
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಕಲಾವಿದರು | ಟಿ.ಆರ್. ಶ್ರೀನಾಥ್ |
1 | ಸಾಹಿತಿಗಳು | ಶಶಿಕಲಾ ವೀರಯ್ಯ ಸ್ವಾಮಿ |
2 | ಸಾಹಿತಿಗಳು | ಬಸವಪ್ಪ ಶಾಸ್ತ್ರೀ |
2 | ಕಲಾವಿದರು | ಮಾಯಾರಾವ್ |
2 | ಸಾಹಿತಿಗಳು | ಎಚ್.ವಿ. ಸಾವಿತ್ರಮ್ಮ |
3 | ಸಾಹಿತಿಗಳು | ಡಾ. ಭುಜೇಂದ್ರ ಮಹಿಷವಾಡಿ |
3 | ಕಲಾವಿದರು | ಎಂ.ಎಸ್.ಜಯಮ್ಮ |
3 | ಸಾಹಿತಿಗಳು | ಡಿ.ವಿ. ಬಡಿಗೇರ |
4 | ಸಾಹಿತಿಗಳು | ಗಾಯತ್ರಿ ಮೂರ್ತಿ |
4 | ಕಲಾವಿದರು | ಎಚ್.ಕೆ. ನರಸಿಂಹಮೂರ್ತಿ |
4 | ಸಾಹಿತಿಗಳು | ಡಾ. ಸುಮತೀಂದ್ರನಾಡಿಗ್ |
5 | ಸಾಹಿತಿಗಳು | ಬಿ.ಎಲ್. ವೇಣು |
5 | ಕಲಾವಿದರು | ಗೀತಾ ಬಾಲಸುಬ್ರಹ್ಮಣ್ಯಂ |
5 | ಸಾಹಿತಿಗಳು | ಪ್ರೊ. ಎನ್.ಎ. ನಿಕ್ಕಂ |
6 | ಸಾಹಿತಿಗಳು | ಭುವನೇಶ್ವರಿ ಹೆಗಡೆ |
6 | ಸಾಹಿತಿಗಳು | ಎ.ಪಿ. ಮಾಲತಿ |
6 | ಕಲಾವಿದರು | ಎಸ್.ಕೆ.ನಾಡಿಗ್ |
6 | ಸಾಹಿತಿಗಳು | ಪ್ರೊ. ಜಿ. ಅಬ್ದುಲ್ ಬಷೀರ್ |
7 | ಸಾಹಿತಿಗಳು | ಶಿವೇಶ್ವರ ದೊಡ್ಡಮನಿ |
7 | ಸಾಹಿತಿಗಳು | ಟಿ.ಎಸ್. ರುಕ್ಮಾಯಿ. (ಮಿಸ್. ಸಂಪತ್) |
7 | ಸಾಹಿತಿಗಳು | ಹೊಯಿಸಳ (ಅರಗ ಲಕ್ಷ್ಮಣರಾಯರು) |
7 | ಕಲಾವಿದರು | ಡಾ. ರಮಣಕುಮಾರ್ ಎಸ್.ವಿ. |
7 | ಸಾಹಿತಿಗಳು | ಪ್ರೊ. ಹಿರಿಯಣ್ಣ. ಎಂ. |
8 | ಸಾಹಿತಿಗಳು | ಡಾ. ಎಚ್.ಜೆ. ಲಕ್ಕಪ್ಪಗೌಡ |
8 | ಸಾಹಿತಿಗಳು | ರಘುಸುತ |
8 | ಸಾಹಿತಿಗಳು | ಹ.ವೆಂ. ನಾಗರಾಜರಾವ್ |
8 | ಸಾಹಿತಿಗಳು | ಡಾ. ಜಿ.ಎಸ್. ಆಮೂರ |
8 | ಕಲಾವಿದರು | ರಾ. ಸತ್ಯನಾರಾಯಣ |
8 | ಸಾಹಿತಿಗಳು | ಶಂಕರ ಮೊಕಾಶಿ ಪುಣೇಕರ |
9 | ಸಾಹಿತಿಗಳು | ಅ.ನ.ಕೃ. |
10 | ಸಾಹಿತಿಗಳು | ಈಶ್ವರ ಚಂದ್ರ ಚಿಂತಾಮಣಿ |
10 | ಕಲಾವಿದರು | ಎಂ.ಆರ್. ರಂಗನಾಥರಾವ್ |
10 | ಸಾಹಿತಿಗಳು | ಡಾ. ಎಂ. ಚಿದಾನಂದಮೂರ್ತಿ |
11 | ಸಾಹಿತಿಗಳು | ಜಿ.ಎನ್. ಲಕ್ಷ್ಮಣ ಪೈ |
11 | ಕಲಾವಿದರು | ಪಲ್ಲವಿ ಎಸ್. ಚಂದ್ರಪ್ಪ |
11 | ಸಾಹಿತಿಗಳು | ಬಾಬು ಕೃಷ್ಣಮೂರ್ತಿ |
12 | ಸಾಹಿತಿಗಳು | ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ |
12 | ಸಾಹಿತಿಗಳು | ವಾಣಿ (ಬಿ.ಎನ್. ಸುಬ್ಬಮ್ಮ) |
12 | ಕಲಾವಿದರು | ಮೂಗೂರು ಜೇಜಮ್ಮ |
12 | ಸಾಹಿತಿಗಳು | ಕೆ. ನರಸಿಂಹಮೂರ್ತಿ |
13 | ಕಲಾವಿದರು | ಅಖಂಡೇಶ್ವರ ಎಂ. ಪತ್ತಾರ |
13 | ಸಾಹಿತಿಗಳು | ಸುಕನ್ಯಾ ಕಳಸ |
14 | ಕಲಾವಿದರು | ಎಚ್.ಕೆ. ನಾರಾಯಣ |
15 | ಸಾಹಿತಿಗಳು | ಪ್ರೊ. ಡಿ.ಎ. ಶಂಕರ್ |
15 | ಸಾಹಿತಿಗಳು | ಡಾ. ಬಿ.ವಿ. ವೈಕುಂಠರಾಜು |
15 | ಕಲಾವಿದರು | ಪಲ್ಲವಿ ಆರ್. ಚಂದ್ರಸಿಂಗ್ |
15 | ಕಲಾವಿದರು | ಎನ್.ಮರಿಶಾಮಾಚಾರ್ |
15 | ಸಾಹಿತಿಗಳು | ಭಾರತೀಸುತ |
16 | ಕಲಾವಿದರು | ಪ್ರೊ. ಬಿ. ಚಂದ್ರಶೇಖರ್ |
16 | ಸಾಹಿತಿಗಳು | ವೈ.ಎನ್.ಕೆ. |
17 | ಸಾಹಿತಿಗಳು | ಶಂ.ಗು. ಬಿರಾದಾರ |
17 | ಕಲಾವಿದರು | ಎಚ್. ಯೋಗಾನರಸಿಂಹಂ |
17 | ಸಾಹಿತಿಗಳು | ಡಾ. ಅನುಪಮಾ ನಿರಂಜನ |
18 | ಸಾಹಿತಿಗಳು | ಡಾ. ಶ್ಯಾಮಸುಂದರ ಬಿದರಕುಂದಿ |
18 | ಕಲಾವಿದರು | ಎಸ್. ಕೃಷ್ಣಪ್ಪ |
18 | ಸಾಹಿತಿಗಳು | ಗೊ.ರು. ಚನ್ನಬಸಪ್ಪ |
19 | ಕಲಾವಿದರು | ಲೋಕೇಶ್ |
19 | ಸಾಹಿತಿಗಳು | ಗಿರೀಶ್ ಕಾರ್ನಾಡ್ |
20 | ಕಲಾವಿದರು | ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ |
20 | ಕಲಾವಿದರು | ಎನ್.ಬಿ. ಜಯಪ್ರಕಾಶ್ (ಜೆ.ಪಿ.) |
21 | ಕಲಾವಿದರು | ಜಿ.ವಿ. ಅತ್ರಿ |
21 | ಸಾಹಿತಿಗಳು | ಸುನೀತಿ ಕೃಷ್ಣಸ್ವಾಮಿ |
22 | ಸಾಹಿತಿಗಳು | ದೇವಕಿ ಮೂರ್ತಿ |
22 | ಕಲಾವಿದರು | ಕೊಣನೂರು ಸೀತಾರಾಮಶಾಸ್ತ್ರಿ |
22 | ಸಾಹಿತಿಗಳು | ಬೆಳಗೆರೆ ಕೃಷ್ಣಶಾಸ್ತ್ರಿ |
23 | ಸಾಹಿತಿಗಳು | ಉಷಾ ಪಿ. ರೈ. |
23 | ಸಾಹಿತಿಗಳು | ಡಾ. ಎ.ಎನ್. ನರಸಿಂಹಯ್ಯ |
23 | ಕಲಾವಿದರು | ಕೆ.ಎನ್. ಕೃಷ್ಣಮೂರ್ತಿ |
23 | ಸಾಹಿತಿಗಳು | ಎನ್. ಅನಂತರಂಗಾಚಾರ್ |
24 | ಕಲಾವಿದರು | ಎಂ.ಎಸ್. ರಾಮಯ್ಯ |
24 | ಸಾಹಿತಿಗಳು | ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ |
25 | ಕಲಾವಿದರು | ಯಶವಂತ ಹಳಿಬಂಡಿ |
25 | ಸಾಹಿತಿಗಳು | ವಾಸಂತಿ ಪಡುಕೋಣೆ |
26 | ಕಲಾವಿದರು | ಗುರುರಾಜ ಹೊಸಕೋಟೆ |
26 | ಸಾಹಿತಿಗಳು | ಹೊ.ವೆ. ಶೇಷಾದ್ರಿ |
27 | ಕಲಾವಿದರು | ಆರ್.ಆರ್. ಕೇಶವಮೂರ್ತಿ |
27 | ಸಾಹಿತಿಗಳು | ಬಿ. ಪುಟ್ಟಸ್ವಾಮಯ್ಯ |
28 | ಕಲಾವಿದರು | ಮೈಸೂರು ವಾಸುದೇವಾಚಾರ್ಯ |
28 | ಸಾಹಿತಿಗಳು | ಕೆ. ವೆಂಕಟರಾಮಪ್ಪ |
29 | ಸಾಹಿತಿಗಳು | ಡಾ. ಟಿ. ಎನ್. ನಾಗರತ್ನ |
29 | ಕಲಾವಿದರು | ಡಾ.ಕೆ. ವೆಂಕಟಲಕ್ಷ್ಮಮ್ಮ |
29 | ಸಾಹಿತಿಗಳು | ನವರತ್ನರಾಮರಾವ್ |
30 | ಕಲಾವಿದರು | ಪಂಕಜ ಸಿಂಹ |
30 | ಸಾಹಿತಿಗಳು | ಪ್ರಹ್ಲಾದ ನರೇಗಲ್ಲ ಬಂಡೇರಾವ |
31 | ಸಾಹಿತಿಗಳು | ಡಾ. ಎಸ್.ಪಿ. ಪಾಟೀಲ |
ಜೂನ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಜಂಬುನಾಥ ಕಂಚ್ಯಾಣಿ |
1 | ಸಾಹಿತಿಗಳು | ಶಾ.ಮಂ. ಕೃಷ್ಣರಾವ್ |
1 | ಸಾಹಿತಿಗಳು | ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ |
1 | ಕಲಾವಿದರು | ಯಮುನಾಮೂರ್ತಿ |
1 | ಸಾಹಿತಿಗಳು | ಬಿ.ಪುಟ್ಟಯ್ಯ |
2 | ಕಲಾವಿದರು | ಡಾ. ಶಿವಾನಂದ ಬಂಟನೂರು |
2 | ಸಾಹಿತಿಗಳು | ನುಗ್ಗೇಹಳ್ಳಿ ಪಂಕಜ |
3 | ಕಲಾವಿದರು | ಡಾ. ಬಿ. ದೇವೇಂದ್ರಪ್ಪ |
3 | ಸಾಹಿತಿಗಳು | ಪ.ಸು. ಭಟ್ಟ |
4 | ಕಲಾವಿದರು | ಡಾ.ಆರ್.ಎನ್. ಶ್ರೀಲತಾ |
4 | ಸಾಹಿತಿಗಳು | ವೀರಣ್ಣ ರಾಜೂರ |
5 | ಸಾಹಿತಿಗಳು | ಸೂ. ಸುಬ್ರಹ್ಮಣ್ಯಂ |
5 | ಸಾಹಿತಿಗಳು | ನೀಳಾದೇವಿ |
5 | ಸಾಹಿತಿಗಳು | ಸೀತಾದೇವಿ ಪಡುಕೋಣೆ |
5 | ಕಲಾವಿದರು | ವೈ.ಕೆ. ಮುದ್ದುಕೃಷ್ಣ |
5 | ಸಾಹಿತಿಗಳು | ಪಂಡಿತ ತಾರಾನಾಥ್ |
6 | ಸಾಹಿತಿಗಳು | ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ) |
6 | ಸಾಹಿತಿಗಳು | ಕು. ಗೋ. (ಎಚ್. ಗೋಪಾಲ್ಭಟ್) |
6 | ಸಾಹಿತಿಗಳು | ನಾ. ಡಿಸೋಜ |
6 | ಸಾಹಿತಿಗಳು | ವೈ.ಎನ್. ಗುಂಡೂರಾವ್ |
6 | ಕಲಾವಿದರು | ಆರ್.ಕೆ. ನಾರಾಯಣಸ್ವಾಮಿ |
6 | ಸಾಹಿತಿಗಳು | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
7 | ಕಲಾವಿದರು | ವಿಜಯ ಸಿಂಧೂರ |
7 | ಸಾಹಿತಿಗಳು | ದೇವಂಗಿ ಚಂದ್ರಶೇಖರ್ |
8 | ಸಾಹಿತಿಗಳು | ದಯಾನಂದ ತೊರ್ಕೆ |
8 | ಸಾಹಿತಿಗಳು | ಕಯ್ಯಾರ ಕಿಞ್ಞಣ್ಣರೈ |
8 | ಕಲಾವಿದರು | ಎಸ್.ಎಸ್.ಕುಕ್ಕೆ |
8 | ಸಾಹಿತಿಗಳು | ಸೇಡಿಯಾಪು ಕೃಷ್ಣಭಟ್ಟ |
9 | ಸಾಹಿತಿಗಳು | ಡಾ. ಶಾಂತಾ ಇಮ್ರಾಪುರ |
9 | ಸಾಹಿತಿಗಳು | ರೇಖಾ ಕಾಖಂಡಕಿ |
9 | ಕಲಾವಿದರು | ಬಿ. ಜಯಶ್ರೀ |
9 | ಸಾಹಿತಿಗಳು | ಗುರುಮೂರ್ತಿ ಪೆಂಡಕೂರು |
10 | ಸಾಹಿತಿಗಳು | ದೇವನೂರ ಮಹಾದೇವ |
10 | ಸಾಹಿತಿಗಳು | ಪ.ಗು. ಸಿದ್ಧಾಪುರ |
10 | ಸಾಹಿತಿಗಳು | ಎಂ. ಎನ್. ವಾಲಿ |
10 | ಸಾಹಿತಿಗಳು | ಎನ್. ಪ್ರಹ್ಲಾದರಾವ್ |
10 | ಕಲಾವಿದರು | ಎಂ.ಆರ್. ಶಂಕರಮೂರ್ತಿ |
10 | ಸಾಹಿತಿಗಳು | ಡಾ. ಜಿ.ವಿ. ಕುಲಕರ್ಣಿ |
11 | ಕಲಾವಿದರು | ಸುರೇಂದ್ರ ಸಾ. ನಾಕೋಡ್ |
11 | ಸಾಹಿತಿಗಳು | ಹೀ.ಚಿ. ಶಾಂತವೀರಯ್ಯ |
12 | ಸಾಹಿತಿಗಳು | ವೈ.ಎಸ್. ಗುಂಡಪ್ಪ |
12 | ಸಾಹಿತಿಗಳು | ಸಿ.ಕೆ. ನಾಗರಾಜರಾವ್ |
12 | ಸಾಹಿತಿಗಳು | ತ.ಸು. ಶಾಮರಾವ್ |
13 | ಕಲಾವಿದರು | ಯಶವಂತ ಸರದೇಶಪಾಂಡೆ |
13 | ಸಾಹಿತಿಗಳು | ಬುದ್ಧಯ್ಯ ಪುರಾಣಿಕ |
14 | ಕಲಾವಿದರು | ಆರ್.ಕೆ. ಸೂರ್ಯನಾರಾಯಣ್ |
14 | ಸಾಹಿತಿಗಳು | ಡಾ. ಎ.ಎಸ್. ಧರಣೇಂದ್ರಯ್ಯ |
15 | ಸಾಹಿತಿಗಳು | ವಿಶುಕುಮಾರ್ (ವಿಶ್ವನಾಥ್ ಬೋಳೂರ್) |
15 | ಸಾಹಿತಿಗಳು | ನಿರಂಜನ |
15 | ಸಾಹಿತಿಗಳು | ಮಲ್ಲಿಕಾ ಕಡಿದಾಳ್ ಮಂಜಪ್ಪ |
15 | ಕಲಾವಿದರು | ಕೆ.ಕೆ.ಹೆಬ್ಬಾರ್ |
15 | ಸಾಹಿತಿಗಳು | ಡಾ. ಪಿ. ಗುರುರಾಜಭಟ್ |
16 | ಕಲಾವಿದರು | ಸಿ.ಆರ್.ಸಿಂಹ |
16 | ಸಾಹಿತಿಗಳು | ಎ.ಎನ್. ಮೂರ್ತಿರಾವ್ |
17 | ಕಲಾವಿದರು | ವಿ.ವಿ.ರಂಗನಾಥನ್ |
17 | ಸಾಹಿತಿಗಳು | ಡಾ. ಜಿ. ರಾಮಕೃಷ್ಣ |
18 | ಸಾಹಿತಿಗಳು | ಶಂಶ ಐತಾಳ (ಹಾರ್ಯಾಡಿ ಗಣೇಶ ಐತಾಳ) |
18 | ಸಾಹಿತಿಗಳು | ಪ್ರೊ. ಚಂದ್ರಶೇಖರ ಪಾಟೀಲ |
18 | ಸಾಹಿತಿಗಳು | ಬಿ.ಎಸ್. ಸಣ್ಣಯ್ಯ |
18 | ಸಾಹಿತಿಗಳು | ಸಿದ್ಧಯ್ಯ ಪುರಾಣಿಕ |
18 | ಕಲಾವಿದರು | ಎಸ್.ಮಂಜುನಾಥ ಆಚಾರ್ಯ |
18 | ಸಾಹಿತಿಗಳು | ಅಶ್ವತ್ಥ |
19 | ಕಲಾವಿದರು | ಡಿ.ಎನ್. ಗುರುದತ್ |
20 | ಕಲಾವಿದರು | ಮತ್ತೂರು ಲಕ್ಷ್ಮೀ ಕೇಶವ |
20 | ಸಾಹಿತಿಗಳು | ಡಾ. ಬಸವರಾಜ ಸಬರದ |
21 | ಕಲಾವಿದರು | ಆರ್.ನಾಗರತ್ನಮ್ಮ |
21 | ಸಾಹಿತಿಗಳು | ಈಚನೂರು ಜಯಲಕ್ಷ್ಮಿ |
22 | ಸಾಹಿತಿಗಳು | ಡಾ. ಕೆ.ಆರ್. ಸಂಧ್ಯಾರೆಡ್ಡಿ |
22 | ಸಾಹಿತಿಗಳು | ಮೋಹನ್ ವರ್ಣೇಕರ್ |
22 | ಸಾಹಿತಿಗಳು | ಡಾ. ಗೋವಿಂದರಾವ್ ಅ. ಜಾಲಿಹಾಳ (ಜಾ.ಗೋ) |
23 | ಸಾಹಿತಿಗಳು | ಜಯದೇವಿತಾಯಿ ಲಿಗಾಡೆ |
23 | ಕಲಾವಿದರು | ಆರ್.ನಾಗೇಂದ್ರರಾವ್ |
23 | ಸಾಹಿತಿಗಳು | ಡಾ. ಎಚ್.ಎಸ್. ವೆಂಕಟೇಶಮೂರ್ತಿ |
24 | ಕಲಾವಿದರು | ರಥಶಿಲ್ಪಿ ಪರಮೇಶ್ವರಾಚಾರ್ಯ |
25 | ಸಾಹಿತಿಗಳು | ಜಿ.ಕೆ. ಐತಾಳ್ (ಗೋಪಾಲಕೃಷ್ಣ ಐತಾಳ್) |
25 | ಕಲಾವಿದರು | ಪ್ರೇಮಾಪ್ರಭು ಹಂದಿಗೋಳ್ |
25 | ಸಾಹಿತಿಗಳು | ಡಾ. ಎಸ್.ಆರ್. ಗುಂಜಾಳ |
26 | ಕಲಾವಿದರು | ಜಯಶ್ರೀ ಗುತ್ತಲ |
26 | ಸಾಹಿತಿಗಳು | ಪ್ರೊ. ವಿ.ಬಿ. ಮೊಳೆಯಾರ |
27 | ಕಲಾವಿದರು | ಸರೋಜ ನಟರಾಜನ್ |
27 | ಸಾಹಿತಿಗಳು | ಪ್ರೊ. ಸಿ.ಜಿ. ಕೃಷ್ಣಸ್ವಾಮಿ |
28 | ಕಲಾವಿದರು | ಗಾಯತ್ರಿ ಚಂದ್ರಶೇಖರ್ |
28 | ಸಾಹಿತಿಗಳು | ಚೆನ್ನವೀರ ಕಣವಿ |
29 | ಕಲಾವಿದರು | ಆರ್.ಲಲಿತಾರಾಜ್ |
29 | ಸಾಹಿತಿಗಳು | ಸುಬ್ರಾಯ ಚೊಕ್ಕಾಡಿ |
30 | ಕಲಾವಿದರು | ದಾಕ್ಷಾಯಣಿ ರಾಜಕುಮಾರ್ |
30 | ಸಾಹಿತಿಗಳು | ಸಾರಾ ಅಬೂಬಕ್ಕರ್ |
ಜುಲೈ
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಕೆ. ವಿರೂಪಾಕ್ಷಗೌಡ |
1 | ಸಾಹಿತಿಗಳು | ಕುಂ.ಬಾ. ಸದಾಶಿವಪ್ಪ |
1 | ಸಾಹಿತಿಗಳು | ಹಿ.ಮ. ನಾಗಯ್ಯ |
1 | ಸಾಹಿತಿಗಳು | ವಿಷ್ಣುನಾಯ್ಕ |
1 | ಕಲಾವಿದರು | ಬಿ.ಕೆ. ಸುಮಿತ್ರ |
1 | ಸಾಹಿತಿಗಳು | ಜಯತೀರ್ಥ ರಾಜಪುರೋಹಿತ |
2 | ಕಲಾವಿದರು | ನರಸಿಂಹಮೂರ್ತಿ |
2 | ಸಾಹಿತಿಗಳು | ಫ.ಗು. ಹಳಕಟ್ಟಿ |
3 | ಕಲಾವಿದರು | ಎಸ್. ಚಂದ್ರಶೇಖರ್ |
4 | ಸಾಹಿತಿಗಳು | ಡಾ. ಸರೋಜಿನಿ ಶಿಂತ್ರಿ |
4 | ಸಾಹಿತಿಗಳು | ಎಂ.ಸಿ. ಅಂಟಿನ |
4 | ಸಾಹಿತಿಗಳು | ಗೀತಾ ಕುಲಕರ್ಣಿ |
4 | ಸಾಹಿತಿಗಳು | ಸಿದ್ಧವನಹಳ್ಳಿ ಕೃಷ್ಣಶರ್ಮ |
4 | ಕಲಾವಿದರು | ಚಕ್ರಕೋಡಿ ನಾರಾಯಣ ಶಾಸ್ತ್ರಿ |
4 | ಸಾಹಿತಿಗಳು | ಗೊರೂರು ರಾಮಸ್ವಾಮಿ ಅಯ್ಯಂಗಾರ್ |
5 | ಸಾಹಿತಿಗಳು | ಡಾ. ಜಿ. ಜ್ಞಾನಾನಂದ |
5 | ಸಾಹಿತಿಗಳು | ಪಳಕಳ ಸೀತಾರಾಮಭಟ್ಟ |
5 | ಕಲಾವಿದರು | ಪ್ರೊ. ಎಂ.ಎಸ್. ನಂಜುಂಡರಾವ್ |
5 | ಸಾಹಿತಿಗಳು | ಅರ್ಚಕ ವೆಂಕಟೇಶ್ |
6 | ಕಲಾವಿದರು | ಬಿ.ಎಂ. ಸುಂದರರಾವ್ |
6 | ಸಾಹಿತಿಗಳು | ದೇಜಗೌ |
7 | ಸಾಹಿತಿಗಳು | ಪ. ರಾಮಕೃಷ್ಣಶಾಸ್ತ್ರಿ |
7 | ಕಲಾವಿದರು | ಡಾ. ಎಚ್. ಎ. ಪಾರ್ಶ್ವನಾಥ್ |
7 | ಸಾಹಿತಿಗಳು | ಡಾ. ಸಿ. ಅನ್ನಪೂರ್ಣಮ್ಮ |
8 | ಸಾಹಿತಿಗಳು | ಪ್ರೊ. ಎಸ್. ಆರ್. ಮಳಗಿ |
8 | ಕಲಾವಿದರು | ರಾ. ಸೀತಾರಾಂ |
8 | ಸಾಹಿತಿಗಳು | ಶಿವರಾಮು |
9 | ಕಲಾವಿದರು | ಟಿ. ಗುರುರಾಜಪ್ಪ |
10 | ಸಾಹಿತಿಗಳು | ಡಾ. ಎಲ್. ಬಸವರಾಜು |
10 | ಕಲಾವಿದರು | ಆರ್.ಎಸ್. ರಾಜಾರಾಂ |
10 | ಸಾಹಿತಿಗಳು | ಸಿ. ಹಯವದನರಾವ್ |
11 | ಕಲಾವಿದರು | ನೀಲಮ್ಮ ಕಡಾಂಬಿ |
11 | ಸಾಹಿತಿಗಳು | ಡಾ. ಸುನೀತಿ ಉದ್ಯಾವರ |
12 | ಕಲಾವಿದರು | ಎಸ್.ಎಂ. ಶಂಕರಾಚಾರ್ಯ |
12 | ಸಾಹಿತಿಗಳು | ಆಲೂರು ವೆಂಕಟರಾವ್ |
13 | ಕಲಾವಿದರು | ಸತೀಶ ಕುಲಕರ್ಣಿ |
13 | ಸಾಹಿತಿಗಳು | ರಂ.ಶಾ. ಲೋಕಾಪುರ |
14 | ಸಾಹಿತಿಗಳು | ಚಿದಂಬರ ಕೃಷ್ಣದೀಕ್ಷಿತ್ |
14 | ಕಲಾವಿದರು | ಮಂಜುಳಾ ಬಿ. ಜಾನೆ |
14 | ಕಲಾವಿದರು | ಮಂಡ್ಯ ರಮೇಶ್ |
14 | ಸಾಹಿತಿಗಳು | ಈಶ್ವರಚಂದ್ರ |
15 | ಸಾಹಿತಿಗಳು | ಕೊಳಂಬೆ ಪುಟ್ಟಪ್ಪ ಗೌಡರು |
15 | ಸಾಹಿತಿಗಳು | ಎಂ.ಎಸ್.ಕೆ. ಪ್ರಭು |
15 | ಸಾಹಿತಿಗಳು | ಡಾ. ರಾ.ಯ. ಧಾರವಾಡಕರ್ |
15 | ಕಲಾವಿದರು | ಆರ್.ಎನ್. ತ್ಯಾಗರಾಜನ್ |
15 | ಸಾಹಿತಿಗಳು | ರಂ.ಶ್ರೀ. ಮುಗಳಿ |
16 | ಕಲಾವಿದರು | ಬಿ. ಕೃಷ್ಣ |
16 | ಸಾಹಿತಿಗಳು | ನೇಮಿಚಂದ್ರ |
17 | ಸಾಹಿತಿಗಳು | ಪ್ರಹ್ಲಾದ ಕುಮಾರ ಭಾಗೋಜಿ |
17 | ಸಾಹಿತಿಗಳು | ಪ್ರ. ಗೋ. ಕುಲಕರ್ಣಿ (ಪ್ರಹ್ಲಾದ ಗೋವಿಂದ ಕುಲಕರ್ಣಿ) |
17 | ಕಲಾವಿದರು | ಡಾ. ನಾಗರಾಜರಾವ್ ಹವಾಲ್ದಾರ್ |
17 | ಸಾಹಿತಿಗಳು | ಬಿ.ಎಲ್. ರೈಸ್ |
18 | ಕಲಾವಿದರು | ಕಲ್ಪನ |
18 | ಸಾಹಿತಿಗಳು | ಪ್ರಮೀಳಮ್ಮ |
19 | ಕಲಾವಿದರು | ನಾಗರತ್ನ ನಾಗರಾಜ ಹಡಗಲಿ |
19 | ಸಾಹಿತಿಗಳು | ತ್ರಿವಿಕ್ರಮ |
20 | ಕಲಾವಿದರು | ವಿ.ಜಿ. ನರೇಂದ್ರ |
20 | ಸಾಹಿತಿಗಳು | ಡಾ. ಸ.ಜ. ನಾಗಾಲೋಟಿಮಠ |
21 | ಕಲಾವಿದರು | ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ |
21 | ಸಾಹಿತಿಗಳು | ಪ್ರೊ. ಎಂ.ಎಚ್. ಕೃಷ್ಣಯ್ಯ |
22 | ಸಾಹಿತಿಗಳು | ಕೆ.ಟಿ. ಗಟ್ಟಿ |
22 | ಸಾಹಿತಿಗಳು | ನಾ.ಸು. ಭರತನಹಳ್ಳಿ |
22 | ಕಲಾವಿದರು | ಭದ್ರಗಿರಿ ಕೇಶವದಾಸರು |
22 | ಸಾಹಿತಿಗಳು | ಶಾಂತಿನಾಥ ದೇಸಾಯಿ |
23 | ಕಲಾವಿದರು | ಮುದ್ದಣ್ಣ ಶಿರಹಟ್ಟಿ |
24 | ಕಲಾವಿದರು | ಡಾ. ಪದ್ಮಾಮೂರ್ತಿ |
24 | ಸಾಹಿತಿಗಳು | ಮುದವೀಡು ಕೃಷ್ಣರಾಯರು |
25 | ಕಲಾವಿದರು | ಎಚ್.ಎಲ್.ಎನ್. ಸಿಂಹ |
25 | ಸಾಹಿತಿಗಳು | ಡಾ. ಎಸ್.ವಿ. ಪ್ರಭಾವತಿ |
26 | ಸಾಹಿತಿಗಳು | ಡಾ. ಶೈಲಜಾ ಉಡಚಣ |
26 | ಕಲಾವಿದರು | ಬಿ.ಆರ್. ಪಂತುಲು |
26 | ಸಾಹಿತಿಗಳು | ಡಾ. ಎಸ್.ಎಲ್. ಭೈರಪ್ಪ |
27 | ಸಾಹಿತಿಗಳು | ಮನು (ಪಿ. ನರಸಿಂಹರಂಗನ್) |
27 | ಕಲಾವಿದರು | ಜೋಳದರಾಶಿ ದೊಡ್ಡನಗೌಡರು |
27 | ಸಾಹಿತಿಗಳು | ಪ್ರೊ. ಮರಿಯಪ್ಪಭಟ್ಟ |
28 | ಸಾಹಿತಿಗಳು | ಡಾ. ವರದಾ ಶ್ರೀನಿವಾಸ್ |
28 | ಕಲಾವಿದರು | ಟಿ.ಆರ್. ನರಸಿಂಹರಾಜು |
28 | ಸಾಹಿತಿಗಳು | ಡಾ. ವಾಮನದತ್ತಾತ್ರೇಯ ಬೇಂದ್ರೆ |
29 | ಸಾಹಿತಿಗಳು | ಮಾ.ನಾ. ಚೌಡಪ್ಪ |
29 | ಸಾಹಿತಿಗಳು | ಪ್ರೊ.ಎಚ್.ಎಂ. ಮರುಳಸಿದ್ಧಯ್ಯ |
29 | ಸಾಹಿತಿಗಳು | ಜಿ.ಬಿ. ಜೋಶಿ |
29 | ಕಲಾವಿದರು | ಸಿ. ಬಸವಲಿಂಗಯ್ಯ |
29 | ಸಾಹಿತಿಗಳು | ಕೈಲಾಸಂ |
30 | ಕಲಾವಿದರು | ಬಿ.ವಿ.ಕೆ. ಶಾಸ್ತ್ರಿ |
30 | ಸಾಹಿತಿಗಳು | ಡಾ. ಕೆ. ಕೃಷ್ಣಮೂರ್ತಿ |
31 | ಸಾಹಿತಿಗಳು | ಶಾರದಾ ಗೋಕಾಕ್ |
31 | ಕಲಾವಿದರು | ನೂಲೇನೂರು ಶಂಕರಪ್ಪ |
31 | ಸಾಹಿತಿಗಳು | ಮಧುರಚೆನ್ನ |
ಆಗಸ್ಟ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಕಲಾವಿದರು | ಟೈಗರ್ ವರದಾಚಾರ್ |
1 | ಸಾಹಿತಿಗಳು | ಎಂ.ಜಿ. ನಂಜುಂಡಾರಾಧ್ಯ |
2 | ಸಾಹಿತಿಗಳು | ಡಾ. ನಾ. ದಾಮೋದರ ಶೆಟ್ಟಿ |
2 | ಸಾಹಿತಿಗಳು | ಡಿ.ಸಿ. ಪಾವಟೆ |
2 | ಕಲಾವಿದರು | ಬಳ್ಳಾರಿ ರಾಘವ |
2 | ಸಾಹಿತಿಗಳು | ಚ. ವಾಸುದೇವಯ್ಯ |
3 | ಸಾಹಿತಿಗಳು | ಟಿ.ಆರ್. ಅನಂತರಾಮು |
3 | ಸಾಹಿತಿಗಳು | ಎನ್.ಪಿ. ಶಂಕರನಾರಾಯಣರಾವ್ |
3 | ಸಾಹಿತಿಗಳು | ಯಶವಂತ ಚಿತ್ತಾಲ |
4 | ಕಲಾವಿದರು | ಅಂಕಲ್ ಶ್ಯಾಂ |
4 | ಸಾಹಿತಿಗಳು | ಹುರುಳಿ ಭೀಮರಾವ್ |
5 | ಕಲಾವಿದರು | ಹಾರ್ಮೋನಿಯಂ ಶೇಷಗಿರಿರಾಯರು |
5 | ಸಾಹಿತಿಗಳು | ರಾಮಚಂದ್ರ ಕೊಟ್ಟಲಗಿ |
6 | ಸಾಹಿತಿಗಳು | ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ |
6 | ಸಾಹಿತಿಗಳು | ಪಂಡಿತ ಮಹಾದೇವ ಪ್ರಭಾಕರ ಪೂಜಾರ |
7 | ಕಲಾವಿದರು | ಎಂ. ರಾಘವೇಂದ್ರರಾವ್ |
7 | ಸಾಹಿತಿಗಳು | ಸದಾಶಿವ ಒಡೆಯರ |
8 | ಸಾಹಿತಿಗಳು | ಮತ್ತೂರು ಕೃಷ್ಣಮೂರ್ತಿ |
8 | ಕಲಾವಿದರು | ಡಾ.ಎಚ್. ಕೆ. ರಂಗನಾಥ್ |
8 | ಸಾಹಿತಿಗಳು | ಟಿ. ಸುನಂದಮ್ಮ |
9 | ಸಾಹಿತಿಗಳು | ಕೆ. ಗೋಪಾಲಕೃಷ್ಣರಾವ್ |
9 | ಕಲಾವಿದರು | ಶೀಲಾಗೌಡ |
9 | ಸಾಹಿತಿಗಳು | ಕಡೆಂಗೋಡ್ಲು ಶಂಕರಭಟ್ಟ |
10 | ಸಾಹಿತಿಗಳು | ಡಾ. ಬಸವರಾಜ ಮಲಶೆಟ್ಟಿ |
10 | ಸಾಹಿತಿಗಳು | ಡಾ. ಮಳಲಿ ವಸಂತ ಕುಮಾರ್ |
10 | ಕಲಾವಿದರು | ಡಾ. ಬಸವರಾಜ ಮಲಶೆಟ್ಟಿ |
10 | ಸಾಹಿತಿಗಳು | ಡಾ. ವಿ.ಕೃ. ಗೋಕಾಕ್ |
11 | ಕಲಾವಿದರು | ಚಂದ್ರಭಾಗಾದೇವಿ |
11 | ಸಾಹಿತಿಗಳು | ಜಿ.ಎಸ್. ಅವಧಾನಿ |
12 | ಕಲಾವಿದರು | ಎಂ.ಎ. ನರಸಿಂಹಾಚಾರ್ |
12 | ಸಾಹಿತಿಗಳು | ಡಾ. ಲತಾ ಗುತ್ತಿ |
13 | ಸಾಹಿತಿಗಳು | ಡಾ. ವರದರಾಜ ಹುಯಿಲಗೋಳ |
14 | ಕಲಾವಿದರು | ಸಿ.ಎಚ್. ಲೋಕನಾಥ್ |
14 | ಸಾಹಿತಿಗಳು | ಕ.ಗಿ. ಕುಂದಣಗಾರ |
15 | ಸಾಹಿತಿಗಳು | ಡಾ. ಬೆಸಗರಹಳ್ಳಿ ರಾಮಣ್ಣ |
15 | ಕಲಾವಿದರು | ವೆಂಕಟೇಶ್ ಗೋಡಕಿಂಡಿ |
15 | ಸಾಹಿತಿಗಳು | ನಾಗತಿಹಳ್ಳಿ ಚಂದ್ರಶೇಖರ್ |
15 | ಸಾಹಿತಿಗಳು | ನರೇಂದ್ರಬಾಬು. ಎಂ. |
16 | ಕಲಾವಿದರು | ಸಿ.ಎನ್. ಪಾಟೀಲ್ |
16 | ಸಾಹಿತಿಗಳು | ಎ.ಎಸ್. ಮೂರ್ತಿ |
17 | ಕಲಾವಿದರು | ಚಿ.ಸು. ಕೃಷ್ಣಶೆಟ್ಟಿ |
17 | ಸಾಹಿತಿಗಳು | ಸುರೇಂದ್ರದಾನಿ |
18 | ಸಾಹಿತಿಗಳು | ಡುಂಡಿರಾಜ್ |
18 | ಸಾಹಿತಿಗಳು | ಬಿ.ಎ. ಸನದಿ |
18 | ಸಾಹಿತಿಗಳು | ಆನಂದ (ಎ. ಸೀತಾರಾಂ) |
18 | ಸಾಹಿತಿಗಳು | ಬುರ್ಲಿ ಬಿಂದುಮಾಧವ ಆಚಾರ್ಯ |
18 | ಕಲಾವಿದರು | ಮುಂಡಾಜೆ ರಂಗನಾಥಭಟ್ಟರು |
18 | ಸಾಹಿತಿಗಳು | ಶೇಷನಾರಾಯಣ |
19 | ಸಾಹಿತಿಗಳು | ಸುಧಾ ನಾರಾಯಣಮೂರ್ತಿ |
19 | ಕಲಾವಿದರು | ರತ್ನಮಾಲಾ ಪ್ರಕಾಶ್ |
19 | ಸಾಹಿತಿಗಳು | ಎಂ.ಎಚ್. ಕೃಷ್ಣ |
20 | ಸಾಹಿತಿಗಳು | ಚಂದ್ರಕಾಂತ ಪೋಕಳೆ |
20 | ಸಾಹಿತಿಗಳು | ಸಾಯಿ ಸುತೆ |
21 | ಕಲಾವಿದರು | ಬಾಳಪ್ಪ ಹುಕ್ಕೇರಿ |
21 | ಸಾಹಿತಿಗಳು | ಡಾ. ಪುರುಷೋತ್ತಮ ಬಿಳಿಮಲೆ |
22 | ಕಲಾವಿದರು | ಎಂ.ಜಿ. ಗೋಪಾಲಕೃಷ್ಣನ್ |
22 | ಸಾಹಿತಿಗಳು | ಬೆ. ಗೋ. ರಮೇಶ್ |
23 | ಸಾಹಿತಿಗಳು | ಪ್ರೊ. ಜಿ. ವೆಂಕಟಸುಬ್ಬಯ್ಯ |
24 | ಕಲಾವಿದರು | ಬಸವರಾಜ ರಾಜಗುರು |
24 | ಸಾಹಿತಿಗಳು | ನಿಟ್ಟೂರು ಶ್ರೀನಿವಾಸರಾವ್ |
25 | ಸಾಹಿತಿಗಳು | ಸುಬೋಧ ರಾಮರಾಯರು |
25 | ಕಲಾವಿದರು | ವಿದ್ವಾನ್ ಜಿ. ನಟರಾಜ್ |
25 | ಸಾಹಿತಿಗಳು | ಮಿರ್ಜಿ ಅಣ್ಣಾರಾಯ |
26 | ಸಾಹಿತಿಗಳು | ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ |
26 | ಕಲಾವಿದರು | ಡಿ. ಬಾಲಕೃಷ್ಣ |
26 | ಸಾಹಿತಿಗಳು | ಎಚ್ಚೆಸ್ಕೆ |
27 | ಕಲಾವಿದರು | ಆರ್.ಎಸ್. ನಾಯ್ಡು |
27 | ಸಾಹಿತಿಗಳು | ಡಾ. ನಾ. ಮೊಗಸಾಲೆ |
28 | ಸಾಹಿತಿಗಳು | ಡಾ.ಜಿ.ಡಿ. ಜೋಶಿ |
28 | ಕಲಾವಿದರು | ಮುಖ್ಯಮಂತ್ರಿ ಚಂದ್ರು |
28 | ಸಾಹಿತಿಗಳು | ಎಂ.ಆರ್. ಶ್ರೀನಿವಾಸಮೂರ್ತಿ |
29 | ಕಲಾವಿದರು | ವಿದ್ವಾನ್ ವಿ. ದೇಶಿಕಾಚಾರ್ |
29 | ಸಾಹಿತಿಗಳು | ಎನ್ಕೆ ಕುಲಕರ್ಣಿ |
31 | ಕಲಾವಿದರು | ಪಿ. ಕಾಳಿಂಗರಾವ್ |
31 | ಸಾಹಿತಿಗಳು | ದಾನಪ್ಪ ಜತ್ತಿ ಶಾಸ್ತ್ರಿ |
ಸೆಪ್ಟಂಬರ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ವಿ.ಗ. ನಾಯಕ |
1 | ಸಾಹಿತಿಗಳು | ಗಂಗಾ ಪಾದೇಕಲ್ |
1 | ಸಾಹಿತಿಗಳು | ತ್ರಿವೇಣಿ |
1 | ಕಲಾವಿದರು | ಜೆ.ಲೋಕೇಶ್ |
1 | ಸಾಹಿತಿಗಳು | ಎಂ.ಪಿ. ಮನೋಹರಚಂದ್ರನ್ |
2 | ಕಲಾವಿದರು | ಪರ್ವತವಾಣಿ |
3 | ಸಾಹಿತಿಗಳು | ಗೋಪಾಲಕೃಷ್ಣ ಪಿ. ನಾಯಕ್ |
3 | ಸಾಹಿತಿಗಳು | ಎಂ. ಯಾಮುನಾಚಾರ್ಯ |
4 | ಕಲಾವಿದರು | ಪಂ. ವಿನಾಯಕ ತೊರವಿ |
4 | ಸಾಹಿತಿಗಳು | ಡಾ. ಬುದ್ದಣ್ಣ ಹಿಂಗಮಿರೆ |
5 | ಸಾಹಿತಿಗಳು | ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ |
5 | ಸಾಹಿತಿಗಳು | ಕೃಷ್ಣಮೂರ್ತಿ ಪುರಾಣಿಕ |
5 | ಕಲಾವಿದರು | ಬಿ.ಕೆ.ಎಸ್. ವರ್ಮಾ |
5 | ಸಾಹಿತಿಗಳು | ಎಂ. ವೆಂಕಟಕೃಷ್ಣಯ್ಯ |
6 | ಕಲಾವಿದರು | ವೀಣಾ ಶ್ರೀನಿವಾಸ್ |
7 | ಸಾಹಿತಿಗಳು | ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿ |
7 | ಕಲಾವಿದರು | ಪಿ.ಜಿ.ಲಕ್ಷ್ಮೀನಾರಾಯಣ |
7 | ಸಾಹಿತಿಗಳು | ಬಿ. ದಾಮೋದರ ಬಾಳಿಗ |
8 | ಸಾಹಿತಿಗಳು | ಡಾ. ಬಿ.ಎಸ್. ಸ್ವಾಮಿ |
8 | ಸಾಹಿತಿಗಳು | ಕುಲಶೇಖರಿ |
8 | ಸಾಹಿತಿಗಳು | ಪೂರ್ಣಚಂದ್ರ ತೇಜಸ್ವಿ |
9 | ಸಾಹಿತಿಗಳು | ಬಿ.ಆರ್. ಲಕ್ಷ್ಮಣರಾವ್ |
9 | ಕಲಾವಿದರು | ರಾಧಾ ಶ್ರೀಧರ್ |
9 | ಸಾಹಿತಿಗಳು | ಎಂ.ವಿ. ಸೀತಾರಾಮಯ್ಯ |
10 | ಸಾಹಿತಿಗಳು | ಬಿ.ಜಿ. ಸತ್ಯಮೂರ್ತಿ |
10 | ಕಲಾವಿದರು | ಡಾ. ಲಕ್ಷ್ಮೀದೇವಿ ಎಸ್. |
10 | ಸಾಹಿತಿಗಳು | ದಿನಕರದೇಸಾಯಿ |
11 | ಸಾಹಿತಿಗಳು | ತೋನ್ಸೆ ಮಂಗೇಶರಾಯರು |
11 | ಕಲಾವಿದರು | ಕಾಸರಗೋಡು ಚಿನ್ನ |
11 | ಸಾಹಿತಿಗಳು | ಎಸ್.ಜಿ. ನರಸಿಂಹಾಚಾರ್ |
12 | ಸಾಹಿತಿಗಳು | ಪದ್ಮಾ ಗುರುರಾಜ್ |
12 | ಸಾಹಿತಿಗಳು | ಗೌರೀಶ ಕಾಯ್ಕಿಣಿ |
12 | ಕಲಾವಿದರು | ಮಳವಳ್ಳಿ ಸುಂದರಮ್ಮ |
12 | ಸಾಹಿತಿಗಳು | ಹಾ.ಮಾ. ನಾಯಕ |
13 | ಕಲಾವಿದರು | ಸುಕನ್ಯಾರಾಮ್ ಗೋಪಾಲ್ |
13 | ಸಾಹಿತಿಗಳು | ಡಾ. ಬಿ.ನಂ. ಚಂದ್ರಯ್ಯ |
14 | ಕಲಾವಿದರು | ಗುಡಿಬಂಡೆ ರಾಮಾಚಾರ್ |
14 | ಸಾಹಿತಿಗಳು | ಜಿ.ಟಿ. ನಾರಾಯಣರಾವ್ |
15 | ಸಾಹಿತಿಗಳು | ಡಾ. ಶ್ರೀಕಂಠ ಕೂಡಿಗೆ |
15 | ಕಲಾವಿದರು | ರೂಪಶಿಲ್ಪಿ ಬಿ. ಬಸವಯ್ಯ |
15 | ಸಾಹಿತಿಗಳು | ಉಗ್ರಾಣ ಮಂಗೇಶರಾವ್ |
16 | ಕಲಾವಿದರು | ಮಡಿಕೇರಿ ನಾಗೇಂದ್ರ |
17 | ಕಲಾವಿದರು | ಪಂ. ಎನ್.ಆರ್. ರಾಮರಾವ್ |
17 | ಸಾಹಿತಿಗಳು | ರೊದ್ದ ಶ್ರೀನಿವಾಸರಾಯರು |
18 | ಸಾಹಿತಿಗಳು | ಎನ್. ನರಸಿಂಹಯ್ಯ |
18 | ಕಲಾವಿದರು | ಎನ್. ಚೊಕ್ಕಮ್ಮ |
18 | ಸಾಹಿತಿಗಳು | ಸದಾನಂದ ಕನವಳ್ಳಿ |
19 | ಕಲಾವಿದರು | ಉಷಾದಾತಾರ್ |
19 | ಸಾಹಿತಿಗಳು | ಬಿ.ವಿ. ಕಾರಂತ |
20 | ಕಲಾವಿದರು | ಸಿದ್ಧರಾಮ ಜಂಬಲದಿನ್ನಿ |
20 | ಸಾಹಿತಿಗಳು | ಎಚ್.ಬಿ.ಎಲ್.ರಾವ್ |
21 | ಕಲಾವಿದರು | ಬೆಳ್ಳಾವೆ ನರಹರಿ ಶಾಸ್ತ್ರಿ |
21 | ಸಾಹಿತಿಗಳು | ಬೆಳ್ಳಾವೆ ನರಹರಿಶಾಸ್ತ್ರಿ |
22 | ಸಾಹಿತಿಗಳು | ಪ್ರೇಮಾಭಟ್ |
22 | ಕಲಾವಿದರು | ನರ್ಮದ |
22 | ಸಾಹಿತಿಗಳು | ಡಾ. ಗಿರಡ್ಡಿ ಗೋವಿಂದರಾಜ |
23 | ಕಲಾವಿದರು | ಶಾಂತಾ ನರಸಿಂಹನ್ |
23 | ಸಾಹಿತಿಗಳು | ಬಿ.ಎಸ್. ರುಕ್ಕಮ್ಮ |
24 | ಕಲಾವಿದರು | ಬಿ.ಎಸ್.ನಾರಾಯಣರಾವ್ |
24 | ಸಾಹಿತಿಗಳು | ರಾವ್ ಬಹದ್ದೂರ್ |
25 | ಕಲಾವಿದರು | ವಿಶ್ವಂಭರ ಕೆ.ಎಸ್. |
25 | ಸಾಹಿತಿಗಳು | ಡಾ. ಶಂಕರ ಖಂಡೇರಿ |
26 | ಸಾಹಿತಿಗಳು | ಶ್ರೀರಂಗ |
27 | ಸಾಹಿತಿಗಳು | ಡಾ. ತೀ. ನಂ. ಶಂಕರನಾರಾಯಣ |
27 | ಸಾಹಿತಿಗಳು | ಅಮೃತ ಸೋಮೇಶ್ವರ |
27 | ಸಾಹಿತಿಗಳು | ಕೆಳದಿಗುಂಡಾ ಜೋಯಿಸರು |
28 | ಕಲಾವಿದರು | ಪಂ. ರಾಮರಾವ್ ವಿ. ನಾಯಕ್ |
28 | ಸಾಹಿತಿಗಳು | ಎನ್.ಎಸ್.ಚಿದಂಬರರಾವ್ |
29 | ಕಲಾವಿದರು | ಡಾ. ಎಂ.ಕೆ. ಜಯಶ್ರೀ ಪ್ರಸಾದ್ |
29 | ಸಾಹಿತಿಗಳು | ಡಾ. ಕೃಷ್ಣಾನಂದ ಕಾಮತ್ |
30 | ಸಾಹಿತಿಗಳು | ಡಾ. ನಿರುಪಮಾ. (ಪದ್ಮಾ ಆರ್. ರಾವ್) |
30 | ಕಲಾವಿದರು | ಇಂದಿರಾ ಕಡಾಂಬಿ |
30 | ಸಾಹಿತಿಗಳು | ಆರ್.ಆರ್. ದಿವಾಕರ್ |
ಅಕ್ಟೋಬರ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ವಿ.ಎಂ. ಇನಾಂದಾರ್ (ವೆಂಕಟೇಶ ಮಧ್ವರಾವ್ ಇನಾಂದಾರ್) |
1 | ಸಾಹಿತಿಗಳು | ಕುಂ. ವೀರಭದ್ರಪ್ಪ |
1 | ಕಲಾವಿದರು | ಎಚ್. ಆರ್. ರಂಗಸ್ವಾಮಿ |
1 | ಸಾಹಿತಿಗಳು | ಪ್ರೊ. ಟಿ.ಎಸ್. ವೆಂಕಣ್ಣಯ್ಯ |
2 | ಸಾಹಿತಿಗಳು | ಡಾ. ಜಯಂತಿ ಮನೋಹರ್ |
2 | ಸಾಹಿತಿಗಳು | ವಿ. ಸೀತಾರಾಮಯ್ಯ |
3 | ಸಾಹಿತಿಗಳು | ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ) |
3 | ಸಾಹಿತಿಗಳು | ಮಹದೇವ ಬಣಕಾರ |
3 | ಕಲಾವಿದರು | ಹಿರಿಯೂರು ಸತ್ಯನಾರಾಯಣ |
3 | ಸಾಹಿತಿಗಳು | ಪ್ರೊ. ವಿ.ಎ. ಜೋಶಿ |
4 | ಕಲಾವಿದರು | ಚಂದ್ರಿಕಾ ಗುರುರಾಜ್ |
4 | ಸಾಹಿತಿಗಳು | ಹುಯಿಲಗೋಳ ನಾರಾಯಣರಾಯರು |
5 | ಕಲಾವಿದರು | ಮೈಸೂರು ಎಂ. ಮಂಜುನಾಥ್ |
5 | ಸಾಹಿತಿಗಳು | ಬಸವರಾಜ ಕಟ್ಟೀಮನಿ |
6 | ಸಾಹಿತಿಗಳು | ಡಾ. ಡಿ.ಎಸ್. ಶಿವಪ್ಪ |
6 | ಕಲಾವಿದರು | ಡಾ. ಸಿ.ಎ. ಶ್ರೀಧರ |
6 | ಸಾಹಿತಿಗಳು | ಡಾ. ವ್ಯಾಸರಾವ್ ನಿಂಜೂರ್ |
7 | ಸಾಹಿತಿಗಳು | ಟಿ.ಕೆ. ರಾಮರಾವ್ |
7 | ಕಲಾವಿದರು | ಸಂಗೀತ ಕಟ್ಟಿ ಕುಲಕರ್ಣಿ |
7 | ಸಾಹಿತಿಗಳು | ಹಂಪ ನಾಗರಾಜಯ್ಯ |
8 | ಸಾಹಿತಿಗಳು | ಟಿ.ವಿ. ವೆಂಕಟರಮಣಯ್ಯ |
9 | ಕಲಾವಿದರು | ಕೆ. ಗೋಪಾಲ್ ಆಚಾರ್ |
9 | ಸಾಹಿತಿಗಳು | ಡಾ. ಕೆ. ಮುದ್ದಣ್ಣ |
10 | ಸಾಹಿತಿಗಳು | ಸಾಲಿ ರಾಮಚಂದ್ರರಾಯರು |
10 | ಸಾಹಿತಿಗಳು | ಕೆ.ಎಂ. ಸೀತಾರಾಮಯ್ಯ |
10 | ಸಾಹಿತಿಗಳು | ಪ್ರೊ. ವಸಂತ ಕುಷ್ಟಗಿ |
10 | ಕಲಾವಿದರು | ಶೇಷಗಿರಿ ಹಾನಗಲ್ |
10 | ಸಾಹಿತಿಗಳು | ಶಿವರಾಮ ಕಾರಂತ |
11 | ಕಲಾವಿದರು | ನಾರಾಯಣರಾವ್ ಮಾನೆ |
11 | ಸಾಹಿತಿಗಳು | ಸಾಲೆತೂರ. ಬಿ.ಎ. |
12 | ಸಾಹಿತಿಗಳು | ಗಂಗಾಧರ ಚಿತ್ತಾಲ |
12 | ಕಲಾವಿದರು | ಪಂ. ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ |
12 | ಸಾಹಿತಿಗಳು | ಡಾ. ವಸಂತ ಕವಲಿ |
13 | ಸಾಹಿತಿಗಳು | ಡಾ. ಪಿ.ಕೆ. ರಾಜಶೇಖರ |
13 | ಸಾಹಿತಿಗಳು | ಕೀರ್ತಿನಾಥ ಕುರ್ತಕೋಟಿ |
13 | ಸಾಹಿತಿಗಳು | ಲೀಲಾಬಾಯಿ ಕಾಮತ್ |
13 | ಕಲಾವಿದರು | ಎಂ. ವಾಸುದೇವರಾವ್ |
13 | ಸಾಹಿತಿಗಳು | ಎಚ್.ವಿ. ನಂಜುಂಡಯ್ಯ |
14 | ಕಲಾವಿದರು | ಬಿ.ವಿ. ರಾಮಮೂರ್ತಿ |
14 | ಸಾಹಿತಿಗಳು | ವೀರೇಂದ್ರ ಸಿಂಪಿ |
15 | ಸಾಹಿತಿಗಳು | ಇಂದಿರಾ ಹಾಲಂಬಿ (ಗಿರಿವಾಸಿನಿ) |
15 | ಕಲಾವಿದರು | ಎ.ವಿ. ಪ್ರಕಾಶ್ |
15 | ಸಾಹಿತಿಗಳು | ಕೆರೂರು ವಾಸುದೇವಾಚಾರ್ಯ |
16 | ಸಾಹಿತಿಗಳು | ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ |
16 | ಕಲಾವಿದರು | ಡಾ. ಕೆ.ವರದರಂಗನ್ |
16 | ಸಾಹಿತಿಗಳು | ಡಾ. ಪಿ.ಎಸ್. ರಾಮಾನುಜಂ |
17 | ಕಲಾವಿದರು | ರಾಜೀವ್ ತಾರಾನಾಥ್ |
17 | ಸಾಹಿತಿಗಳು | ಡಾ. ಕೆ.ಜಿ. ಶಾಸ್ತ್ರಿ |
18 | ಸಾಹಿತಿಗಳು | ಪ್ರೊ. ಬರಗೂರು ರಾಮಚಂದ್ರಪ್ಪ |
18 | ಕಲಾವಿದರು | ಜಟ್ಟಿ ತಾಯಮ್ಮ |
18 | ಸಾಹಿತಿಗಳು | ಎಚ್.ಆರ್. ಚಂದ್ರವದನರಾವ್ |
19 | ಕಲಾವಿದರು | ಕೆ. ಸಣ್ಣೇಗೌಡ |
19 | ಸಾಹಿತಿಗಳು | ಕೊರಟಿ ಶ್ರೀನಿವಾಸರಾವ್ |
20 | ಸಾಹಿತಿಗಳು | ಬಿ. ತಿಪ್ಪೇರುದ್ರಪ್ಪ |
20 | ಸಾಹಿತಿಗಳು | ಜ.ಚ.ನಿ. (ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು) |
20 | ಕಲಾವಿದರು | ಕೆ.ಎಂ. ರಾಮನ್ |
20 | ಸಾಹಿತಿಗಳು | ಎಂ.ಎಸ್. ನರಸಿಂಹಮೂರ್ತಿ |
21 | ಸಾಹಿತಿಗಳು | ಚಂದ್ರಕಾಂತ ಕುಸನೂರ |
21 | ಕಲಾವಿದರು | ಗುರುರಾವ್ ದೇಶಪಾಂಡೆ |
21 | ಸಾಹಿತಿಗಳು | ಬಾ.ರಾ. ಗೋಪಾಲ್ |
22 | ಕಲಾವಿದರು | ಎಂ. ಸುಬ್ಬರಾಯರು |
22 | ಸಾಹಿತಿಗಳು | ಬೊಳುವಾರು ಮಹಮದ್ ಕುಂಞಿ |
23 | ಕಲಾವಿದರು | ಸುಪ್ರಿಯಾ ಆಚಾರ್ಯ |
24 | ಕಲಾವಿದರು | ಎನ್.ಎಸ್. ರಾಮನ್ |
24 | ಸಾಹಿತಿಗಳು | ಕೆ. ಶಾರದಾಭಟ್ |
25 | ಕಲಾವಿದರು | ಮೈಸೂರು ಅನಂತಸ್ವಾಮಿ |
25 | ಸಾಹಿತಿಗಳು | ಡಾ. ಕೆ. ಅನಂತರಾಮು |
26 | ಸಾಹಿತಿಗಳು | ಬೇಕಲ ರಾಮನಾಯಕ |
26 | ಕಲಾವಿದರು | ಆರ್. ಸತ್ಯಕುಮಾರ್ |
26 | ಸಾಹಿತಿಗಳು | ಮೈಸೂರು ಸೀತಾರಾಮಶಾಸ್ತ್ರೀ |
27 | ಕಲಾವಿದರು | ಎ. ಚಂದ್ರಶೇಖರ ಗವಾಯಿ |
27 | ಸಾಹಿತಿಗಳು | ಡಿ.ಎಲ್. ನರಸಿಂಹಾಚಾರ್ |
28 | ಸಾಹಿತಿಗಳು | ರೆ. ಉತ್ತಂಗಿ ಚನ್ನಪ್ಪ |
28 | ಕಲಾವಿದರು | ವಿಜಯರಾವ್ ಎಚ್.ಕೆ. |
28 | ಸಾಹಿತಿಗಳು | ಡಾ. ಕಮಲಾ ಹಂಪನಾ |
29 | ಸಾಹಿತಿಗಳು | ಏರ್ಯ ಚಂದ್ರಭಾಗಿ ಕೆ.ರೈ |
29 | ಕಲಾವಿದರು | ಪಂಕಜ ರಾಮಕೃಷ್ಣಯ್ಯ |
29 | ಸಾಹಿತಿಗಳು | ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ |
30 | ಕಲಾವಿದರು | ಬಿ.ವಿ. ರಾಧಾಕೃಷ್ಣ ದಾವಣಗೆರೆ |
31 | ಸಾಹಿತಿಗಳು | ಅನಸೂಯಾದೇವಿ |
ನವೆಂಬರ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಸಾಹಿತಿಗಳು | ಡಾ. ಎಂ. ಗೋಪಾಲಕೃಷ್ಣ |
1 | ಸಾಹಿತಿಗಳು | ಅಶ್ವಿನಿ |
1 | ಸಾಹಿತಿಗಳು | ಹಿರೇಮಲ್ಲೂರು ಈಶ್ವರನ್ |
1 | ಸಾಹಿತಿಗಳು | ಡೆಪ್ಯುಟಿ ಚನ್ನಬಸಪ್ಪ |
1 | ಕಲಾವಿದರು | ಜೆ.ಎಸ್. ಖಂಡೇರಾವ್ |
2 | ಸಾಹಿತಿಗಳು | ವೀರಣ್ಣ ದಂಡೆ |
2 | ಕಲಾವಿದರು | ಎಚ್. ರಾಮಚಂದ್ರಶಾಸ್ತ್ರಿ |
3 | ಸಾಹಿತಿಗಳು | ಪದ್ಮಾ ಶೆಣೈ |
3 | ಸಾಹಿತಿಗಳು | ಭಾಲಚಂದ್ರ ಘಾಣೀಕರ್ |
3 | ಕಲಾವಿದರು | ಎಂ.ಎ. ಜಯರಾಮರಾವ್ |
3 | ಸಾಹಿತಿಗಳು | ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ |
4 | ಸಾಹಿತಿಗಳು | ವೀರಕೇಸರಿ ಸೀತಾರಾಮಶಾಸ್ತ್ರಿ |
5 | ಸಾಹಿತಿಗಳು | ವಿ. ಚಿಕ್ಕವೀರಯ್ಯ |
5 | ಸಾಹಿತಿಗಳು | ಎಸ್. ಶ್ರೀಕಂಠಶಾಸ್ತ್ರಿ |
5 | ಕಲಾವಿದರು | ಯು.ಎಸ್. ಕೃಷ್ಣರಾವ್ |
6 | ಸಾಹಿತಿಗಳು | ದೇಶಾಂಶ ಹುಡಗಿ |
6 | ಕಲಾವಿದರು | ಡಾ. ಆರ್.ಎನ್. ತಾರಾನಾಥನ್ |
7 | ಸಾಹಿತಿಗಳು | ಶಿ.ಶಿ.ಬಸವನಾಳ |
7 | ಸಾಹಿತಿಗಳು | ಸಂ.ಶಿ. ಭೂಸನೂರ ಮಠ |
7 | ಕಲಾವಿದರು | ಎನ್. ಚೆನ್ನಕೇಶವಯ್ಯ |
8 | ಸಾಹಿತಿಗಳು | ಹಾಸನ ರಾಜಾರಾವ್ |
8 | ಕಲಾವಿದರು | ಸಿ. ಪರಮೇಶ್ವರಾಚಾರ್ಯ |
9 | ಸಾಹಿತಿಗಳು | ಅಮೃತೇಶ್ವರ ತಂಡರ |
9 | ಕಲಾವಿದರು | ಪಂ. ವಸಂತ ಕನಕಾಪೂರ |
10 | ಸಾಹಿತಿಗಳು | ಕೆ.ಎಸ್. ಕರುಣಾಕರನ್ |
10 | ಸಾಹಿತಿಗಳು | ಪ್ರೊ. ವೇಣುಗೋಪಾಲ ಕಾಸರಗೋಡು |
10 | ಸಾಹಿತಿಗಳು | ಡಾ. ಎಂ. ಶಿವರಾಂ (ರಾಶಿ) |
10 | ಕಲಾವಿದರು | ಎಸ್.ಬಿ. ಹುನಗುಂದ |
11 | ಸಾಹಿತಿಗಳು | ಮಂಗಳವೇಢೆ ಶ್ರೀನಿವಾಸರಾಯರು |
11 | ಸಾಹಿತಿಗಳು | ಸು. ರುದ್ರಮೂರ್ತಿಶಾಸ್ತ್ರಿ |
11 | ಕಲಾವಿದರು | ಹುಲಿಮನೆ ಸೀತಾರಾಮಶಾಸ್ತ್ರಿ |
12 | ಸಾಹಿತಿಗಳು | ಜೀ.ಶಂ. ಪರಮಶಿವಯ್ಯ |
12 | ಸಾಹಿತಿಗಳು | ಎಚ್.ಕೆ. ಅನಂತರಾವ್ |
12 | ಕಲಾವಿದರು | ಎಸ್. ಶೇಷಗಿರಿರಾವ್ |
13 | ಕಲಾವಿದರು | ಬಿ. ದೀಪಕ್ಕುಮಾರ್ |
14 | ಸಾಹಿತಿಗಳು | ಆದ್ಯರಾಮಾಚಾರ್ಯ |
14 | ಸಾಹಿತಿಗಳು | ಸ.ಸ. ಮಾಳವಾಡ |
14 | ಕಲಾವಿದರು | ಚಿಂತಲಪಲ್ಲಿ ರಾಮಚಂದ್ರರಾವ್ |
15 | ಸಾಹಿತಿಗಳು | ಡಾ. ವಾಮನ ನಂದಾವರ |
15 | ಸಾಹಿತಿಗಳು | ಡಿ.ಎಸ್.ಕರ್ಕಿ |
15 | ಕಲಾವಿದರು | ಎಂ. ದಯಾನಂದ ಮೋಹಿತೆ |
16 | ಸಾಹಿತಿಗಳು | ಪ್ರೊ. ಎಂ.ಎನ್. ಶ್ರೀನಿವಾಸ್ |
16 | ಕಲಾವಿದರು | ಬಿ.ಎಸ್. ವೆಂಕಟರಾಮ್ |
17 | ಕಲಾವಿದರು | ಕಣಗಲ್ ಪ್ರಭಾಕರಶಾಸ್ತ್ರಿ |
18 | ಸಾಹಿತಿಗಳು | ವಿಶಾಲಾಕ್ಷಿ ದಕ್ಷಿಣಾಮೂರ್ತಿ |
18 | ಸಾಹಿತಿಗಳು | ಡಾ. ಎಚ್.ಎಸ್. ಗೋಪಾಲರಾವ್ |
18 | ಕಲಾವಿದರು | ದಿಲ್ರೂಬಾ ನಾಗರಾಜಶಾಸ್ತ್ರಿ |
19 | ಸಾಹಿತಿಗಳು | ತಿಲಕನಾಥ ಮಂಜೇಶ್ವರ |
19 | ಸಾಹಿತಿಗಳು | ಪ್ರೊ. ಎಸ್.ಜಿ. ಸಿದ್ಧರಾಮಯ್ಯ |
19 | ಕಲಾವಿದರು | ಎಂ.ಆರ್. ಪ್ರಭಾಕರ್ |
20 | ಸಾಹಿತಿಗಳು | ಆಗುಂಬೆ ಎಸ್. ನಟರಾಜ್ |
20 | ಸಾಹಿತಿಗಳು | ತಿರುಮಲೆ ರಾಜಮ್ಮ |
20 | ಕಲಾವಿದರು | ಎಸ್. ಸೋಮಸುಂದರಂ |
21 | ಸಾಹಿತಿಗಳು | ಎಚ್. ಎಂ. ಶಂಕರನಾರಾಯಣರಾವ್ |
21 | ಸಾಹಿತಿಗಳು | ಕೆ. ವಿ. ಚಂದ್ರಕಲಾ ನಂದಾವರ |
21 | ಸಾಹಿತಿಗಳು | ಎಂ.ಎಸ್. ಪುಟ್ಟಣ್ಣ |
21 | ಕಲಾವಿದರು | ಎಚ್.ಟಿ. ಶ್ರೀನಿವಾಸಯ್ಯ |
22 | ಸಾಹಿತಿಗಳು | ಪ್ರೊ. ಭಾಲಚಂದ್ರ ಜಯಶೆಟ್ಟಿ |
22 | ಕಲಾವಿದರು | ರೇವತಿ ನರಸಿಂಹನ್ |
23 | ಸಾಹಿತಿಗಳು | ಉಷಾನವರತ್ನರಾಂ |
24 | ಸಾಹಿತಿಗಳು | ಸಮೇತನಹಳ್ಳಿ ರಾಮರಾಯರು |
24 | ಕಲಾವಿದರು | ತಿಟ್ಟೆ ಕೃಷ್ಣಯ್ಯಂಗಾರ್ |
25 | ಸಾಹಿತಿಗಳು | ಹೇಮಂತ ಕುಲಕರ್ಣಿ |
25 | ಕಲಾವಿದರು | ಎಂ.ಎಸ್. ಮೂರ್ತಿ |
26 | ಸಾಹಿತಿಗಳು | ಡಾ. ನಲ್ಲೂರು ಪ್ರಸಾದ್ ಆರ್.ಕೆ. |
26 | ಸಾಹಿತಿಗಳು | ಜನಾರ್ಧನ ಗುರ್ಕಾರ್ |
26 | ಸಾಹಿತಿಗಳು | ತೀ.ನಂ.ಶ್ರೀಕಂಠಯ್ಯ |
26 | ಕಲಾವಿದರು | ಬಿ. ಜಯಮ್ಮ |
27 | ಸಾಹಿತಿಗಳು | ಡಿ. ಪದ್ಮನಾಭಶರ್ಮ |
27 | ಕಲಾವಿದರು | ರವೀಂದ್ರ ಯಾವಗಲ್ |
28 | ಸಾಹಿತಿಗಳು | ಡಾ ಎಂ.ಎಂ. ಕಲಬುರ್ಗಿ |
28 | ಸಾಹಿತಿಗಳು | ಚಿ. ಶ್ರೀನಿವಾಸರಾಜು |
28 | ಸಾಹಿತಿಗಳು | ಡಾ. ಬಿ.ಸಿ. ರಾಮಚಂದ್ರಶರ್ಮ |
28 | ಕಲಾವಿದರು | ವಿ.ಜಿ. ಅಂದಾನಿ |
29 | ಸಾಹಿತಿಗಳು | ವೇಣುಗೋಪಾಲ ಸೊರಬ |
29 | ಸಾಹಿತಿಗಳು | ಡಾ. ಬಿ. ಮಲ್ಲಿಕಾರ್ಜುನ್ |
29 | ಕಲಾವಿದರು | ಅಬ್ಬೂರು ಜಯತೀರ್ಥ |
30 | ಸಾಹಿತಿಗಳು | ಎಚ್.ಆರ್. ಇಂದಿರಾ |
30 | ಸಾಹಿತಿಗಳು | ಎಸ್. ಅನಂತನಾರಾಯಣ |
30 | ಕಲಾವಿದರು | ಪ್ರಸನ್ನಕುಮಾರಿ ಸತ್ಯಂ |
ಡಿಸಂಬರ್
ಜನ್ಮ ದಿನಾಂಕ | ಸಾಹಿತಿಗಳು /ಕಲಾವಿದರು | ಹೆಸರು |
---|---|---|
1 | ಕಲಾವಿದರು | ಸಿ.ಕೆ. ತಾರಾ |
1 | ಸಾಹಿತಿಗಳು | ವ್ಯಾಸರಾಯ ಬಲ್ಲಾಳ |
2 | ಕಲಾವಿದರು | ಕನಕಮೂರ್ತಿ |
2 | ಸಾಹಿತಿಗಳು | ಗೀತಾ. ಬಿ.ಯು. |
3 | ಸಾಹಿತಿಗಳು | ಡಿ.ಎನ್.ಶ್ರೀನಾಥ್ |
3 | ಸಾಹಿತಿಗಳು | ವಿ.ಜಿ. ಭಟ್ಟ |
3 | ಕಲಾವಿದರು | ಎಚ್.ಜಿ. ಸೋಮಶೇಖರರಾವ್ |
3 | ಸಾಹಿತಿಗಳು | ನವರತ್ನರಾಂ |
4 | ಕಲಾವಿದರು | ಎ. ವೀರಭದ್ರಯ್ಯ |
5 | ಸಾಹಿತಿಗಳು | ಚಿರಂಜೀವಿ (ಬಿ.ಆರ್. ಗೋಪಿನಾಥ್) |
5 | ಕಲಾವಿದರು | ಕೆ.ಎಸ್. ರಾಜಗೋಪಾಲ್ |
5 | ಸಾಹಿತಿಗಳು | ಜಿ.ಪಿ. ರಾಜರತ್ನಂ |
6 | ಕಲಾವಿದರು | ಕದ್ರಿ ಗೋಪಾಲನಾಥ್ |
6 | ಸಾಹಿತಿಗಳು | ಟಿ.ಆರ್. ಮಹಾದೇವಯ್ಯ |
7 | ಸಾಹಿತಿಗಳು | ಡಾ.ಕೆ.ಎಂ. ರಾಘವ ನಂಬಿಯಾರ್ |
7 | ಸಾಹಿತಿಗಳು | ಪಿ.ಆರ್. ಆಚಾರ್ಯ (ಆರ್ಯ) |
8 | ಸಾಹಿತಿಗಳು | ಪ್ರೊ. ಎಚ್.ಎಸ್. ಹರಿಶಂಕರ್ |
8 | ಕಲಾವಿದರು | ಶಶಿಭೂಷಣ ಗೂರ್ಜರ್ |
9 | ಸಾಹಿತಿಗಳು | ಡಾ. ಎಸ್. ಪಿ. ಪದ್ಮಪ್ರಸಾದ್ |
9 | ಕಲಾವಿದರು | ಟಿ.ವಿ. ರಾಜು |
9 | ಸಾಹಿತಿಗಳು | ಆರ್.ಸಿ. ಭೂಸನೂರಮಠ |
10 | ಸಾಹಿತಿಗಳು | ಶಾಂತಾದೇವಿ ಮಾಳವಾಡ |
10 | ಕಲಾವಿದರು | ಕಾಂಚನ ವಿ. ಸುಬ್ಬರತ್ನಂ |
10 | ಸಾಹಿತಿಗಳು | ಸಿ.ಕೆ. ವೆಂಕಟರಾಮಯ್ಯ |
11 | ಸಾಹಿತಿಗಳು | ಎ. ಶ್ರೀಶದೇವ ಪೂಜಿತ್ತಾಯ |
11 | ಕಲಾವಿದರು | ಮಲ್ಪೆ ಶಂಕರನಾರಾಯಣ ಸಾಮಗ |
11 | ಸಾಹಿತಿಗಳು | ಡಾ. ಪದ್ಮಾಶೇಖರ್ |
12 | ಸಾಹಿತಿಗಳು | ಡಾ. ಸಿ.ಆರ್. ಚಂದ್ರಶೇಖರ್ |
12 | ಸಾಹಿತಿಗಳು | ಜಯಲಕ್ಷ್ಮೀ ಶ್ರೀನಿವಾಸನ್ |
12 | ಕಲಾವಿದರು | ಆರ್.ಎನ್. ದೊರೆಸ್ವಾಮಿ |
12 | ಸಾಹಿತಿಗಳು | ಎಸ್.ಸಿ. ನಂದೀಮಠ |
13 | ಕಲಾವಿದರು | ಬಸವರಾಜ ಹಳಿಜೋಳ |
13 | ಸಾಹಿತಿಗಳು | ಪ್ರೊ. ಅಬ್ದುಲ್ ಮಜೀದ್ಖಾನ್ |
14 | ಕಲಾವಿದರು | ಶಿವಮೊಗ್ಗ ಸುಬ್ಬಣ್ಣ |
14 | ಸಾಹಿತಿಗಳು | ಡಾ. ಸಿ.ಎಂ. ಮುನಿರಾಮಪ್ಪ |
15 | ಕಲಾವಿದರು | ನಾದಬ್ರಹ್ಮ ಕುರುಡಿ ವೆಂಕಣ್ಣಾಚಾರ್ |
15 | ಸಾಹಿತಿಗಳು | ಬಿ.ಎಸ್. ಕೇಶವರಾವ್ |
16 | ಕಲಾವಿದರು | ಗುಂಡಪ್ಪ ಮಾಯಾಚಾರ್ಯ |
16 | ಸಾಹಿತಿಗಳು | ಪ್ರೊ. ಡಿ. ಲಿಂಗಯ್ಯ |
18 | ಸಾಹಿತಿಗಳು | ಡಾ. ಪಿ.ವಿ. ನಾರಾಯಣ |
19 | ಕಲಾವಿದರು | ಡಾ. ಅ.ಲ. ನರಸಿಂಹನ್ |
20 | ಸಾಹಿತಿಗಳು | ಎಂ. ಎಲ್. ರಾಘವೇಂದ್ರರಾವ್ |
20 | ಕಲಾವಿದರು | ವಿ. ರಾಮರತ್ನಂ |
20 | ಸಾಹಿತಿಗಳು | ಈಶ್ವರ ಸಣಕಲ್ಲ |
21 | ಸಾಹಿತಿಗಳು | ಡಾ. ಪ್ರಭಾಕರ ಶಿಶಿಲ |
21 | ಸಾಹಿತಿಗಳು | ಮಾವಿನ ಕೆರೆ ರಂಗನಾಥನ್ |
21 | ಸಾಹಿತಿಗಳು | ಕೃಷ್ಣಕುಮಾರ ಕಲ್ಲೂರ |
21 | ಕಲಾವಿದರು | ಡಾ. ತುಳಸಿ ರಾಮಚಂದ್ರ |
21 | ಸಾಹಿತಿಗಳು | ಯು.ಆರ್. ಅನಂತಮೂರ್ತಿ |
22 | ಕಲಾವಿದರು | ಡಾ. ಮಾಣಿಕ್ರಾವ್ ರಾಯಚೂರಕರ್ |
22 | ಸಾಹಿತಿಗಳು | ಎನ್.ಡಿ. ಬಗರಿ |
23 | ಕಲಾವಿದರು | ಎಚ್.ಬಿ. ಮಂಜುನಾಥ್ |
23 | ಸಾಹಿತಿಗಳು | ಡಾ. ರಮಾಕಾಂತ ಜೋಶಿ |
24 | ಸಾಹಿತಿಗಳು | ಎಸ್.ವಿ. ಶ್ರೀನಿವಾಸರಾವ್ |
24 | ಸಾಹಿತಿಗಳು | ಡಾ. ಪಿ.ಬಿ.ದೇಸಾಯಿ |
24 | ಕಲಾವಿದರು | ಎಂ.ಎಸ್. ನಾಗರಾಜ್ |
24 | ಸಾಹಿತಿಗಳು | ಎಸ್.ವಿ. ರಂಗಣ್ಣ |
25 | ಸಾಹಿತಿಗಳು | ಅನಸೂಯಾ ರಾಮರೆಡ್ಡಿ |
25 | ಸಾಹಿತಿಗಳು | ನಾ. ಕಸ್ತೂರಿ |
26 | ಕಲಾವಿದರು | ಪುತ್ತೂರು ನರಸಿಂಹನಾಯಕ್ |
26 | ಸಾಹಿತಿಗಳು | ಮಾಲತಿ ಪಟ್ಟಣಶೆಟ್ಟಿ |
27 | ಸಾಹಿತಿಗಳು | ಡಾ. ತಾಳ್ತಜೆ ವಸಂತಕುಮಾರ್ |
27 | ಸಾಹಿತಿಗಳು | ಪ್ರೊ. ಕೆ.ಬಿ. ಪ್ರಭುಪ್ರಸಾದ್ |
28 | ಸಾಹಿತಿಗಳು | ಪ್ರೊ. ಎಚ್. ಎಲ್. ಕೇಶವಮೂರ್ತಿ |
28 | ಸಾಹಿತಿಗಳು | ಡಾ. ಕೆ.ಸ್. ಉಮಾಪತಿ |
28 | ಕಲಾವಿದರು | ಎ.ಎನ್. ಶೇಷಾಚಾರ್ |
28 | ಸಾಹಿತಿಗಳು | ದೊಡ್ಡೇರಿ ವೆಂಕಟಗಿರಿರಾವ್ |
29 | ಸಾಹಿತಿಗಳು | ದೇವುಡು ನರಸಿಂಹಶಾಸ್ತ್ರಿ |
29 | ಸಾಹಿತಿಗಳು | ದ.ಕೃ. ಭಾರದ್ವಾಜ್ |
29 | ಕಲಾವಿದರು | ಸಿ. ಅಶ್ವತ್ಥ್ |
29 | ಸಾಹಿತಿಗಳು | ಕುವೆಂಪು |
30 | ಕಲಾವಿದರು | ಎಂ. ವೆಂಕಟೇಶಾಚಾರ್ |
30 | ಸಾಹಿತಿಗಳು | ಪಡುಕೋಣೆ ರಮಾನಂದರಾಯರು |
31 | ಕಲಾವಿದರು | ಮಲ್ಲಿಕಾರ್ಜುನ ಮನ್ಸೂರ್ |
31 | ಸಾಹಿತಿಗಳು | ಕೆ.ಎಸ್. ಧರಣೇಂದ್ರಯ್ಯ |
ಆಧಾರ;ಕಣಜ