ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018
Jump to navigation
Jump to search
- ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ತಂತ್ರಜ್ಞಾನವನ್ನು ಬಳಸಿ ಬೋಧನಾ ಪ್ರಕ್ರಿಯೆಯನ್ನು ಸಬಲಗೊಳಿಸುವುದು
- ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
- ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಡಿಜಿಟಲ್ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
- ಮಿಂಚಂಚೆ ಆಧಾರಿತ ಹಾಗು ಮೊಬೈಲ್ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟದ ಕೌಶಲಗಳನ್ನು ಹೊಂದುವುದು.
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.30 | ಕಾರ್ಯಕ್ರಮದ ಸಮಗ್ರ ನೋಟ |
|
|
10.30 - 11.30 | ಸಮುದಾಯಕ್ಕೆ ಪರಿಚಯ |
|
|
11.30 – 11.45 | ಟೀ ವಿರಾಮ | ||
11.45 – 1.೦೦ | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.45 | ಊಟದ ವಿರಾಮ - | ಟಕ್ಸ್ ಟೈಪಿಂಗ್ | |
1.45-3.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
3.00 – 4.00 | ಚಿತ್ರಗಳನ್ನು ಸೃಷ್ಟಿಸುವುದು | ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ | ಟಕ್ಸ್ ಪೇಂಟ್ |
ಮನೆಗೆಲಸ | ಮರುದಿನ ಓದುವಿಕೆ -
|
||
ದಿನ 2 | |||
9.30 –10.00 | ಅಂತರ್ಜಾಲ ಬಳಕೆ ಅಭ್ಯಾಸ |
|
|
10.00 -11.00 | ಮಾದರಿ ವೈಡಿಗ್ರಂ ಪ್ರಸ್ತುತಿ ಮತ್ತು ಚರ್ಚೆ |
|
ಬೆಡಗಿನ ತಾಣ ಜಯಪುರದ ಮಾದರಿ ಪಾಠ |
11.00 - 11.15 | ಚಹಾ ವಿರಾಮ | ||
11.15 – 12.45 | ಅಭ್ಯಾಸ |
|
|
12.45 - 1.30 | ಊಟದ ವಿರಾಮ | ||
1.30 – 3.00 |
|
|
|
3.00 – 3.30 | ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ |
| |
3.30 – 4.00 | ಕಾರ್ಯಾಗಾರದ ನಂತರ -
- ಸಂಪನ್ಮೂಲ ಪೂರ್ಣಗೊಳಿಸುವುದು? - ಓದುವಿಕೆ - ಸ್ಟೀಫನ್ ಕ್ರಾಷನ್ನ ದ್ವಿತಿಯ ಭಾಷಾ ಸ್ವಾಧೀನತೆಯ ಸಿದ್ಧಾಂತ - ಪರಿಕಲ್ಪನೆಗಳ ಭಾಷಾಂತರ. |
ಟೆಲಿಗ್ರಾಮ್ ಅಭ್ಯಾಸ - | Google form |
ಕಾರ್ಯಗಾರದ ಸಂಪನ್ಮೂಲಗಳು
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಅನ್ವಯಕಗಳನ್ನು ಅನ್ವೇಷಿಸಿ
- ಟಕ್ಸ್ ಟೈಪಿಂಗ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
- ಕಾರ್ಯಾಗಾರದಲ್ಲಿ ಭಾಗವಹಿಸಿದ ಕನ್ನಡ ಭಾಷಾ ಶಿಕ್ಷಕರ ಭಾವಚಿತ್ರಗಳು
- ಕನ್ನಡ ಕಾರ್ಯಾಗಾರ ೧ ರ ಚಿತ್ರಗಳು
ಮುಂದಿನ ಯೋಜನೆಗಳು
- ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
- ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
- ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್ ಪಟ್ಟಿಗಳಲ್ಲಿ ಹಂಚಿಕೆ
- ವಲಯ ಮಟ್ಟದ ಎರಡನೇ ಕಾರ್ಯಗಾರ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ಮುಂದಿನ ದಾರಿ
- ವಾಚನ ಸಾಮಾಗ್ರಿ
- ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer/ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು )
- KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
- ಕುಮಾರಸ್ವಾಮಿ ಸರ್ ರಚಿತ ರಾಷ್ರ್ಟೀಯ ಪಠ್ಯಕ್ರಮ ಚೌಕಟ್ಟು 2005ರ ಸಾರಾಂಶ, ಕನ್ನಡದಲ್ಲಿ ಪ್ರಸ್ತುತಿಯ ಪುಟವನ್ನು ಓದಿ.
- ಕ್ರಷೆನ್ ರವರ ದ್ವಿತೀಯ ಭಾಷಾ ಸಿದ್ಧಾಂತ ಸಂಪನ್ಮೂಲವನ್ನು ಓದಿ ಮತ್ತು ಗುಂಪಿನೊಂದಿಗೆ ಚರ್ಚಿಸಿ.
- ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಳ್ಳಿ.
- ಸ್ಮಾರ್ಟ್ ಫೋನ್ ಖರೀದಿಸಿ, ಟೆಲಿಗ್ರಾಮ್ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
- ಲ್ಯಾಪ್ಟಾಪ್ ಖರೀದಿಸಿ.
- ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
- ಟಕ್ಸ್ಟೈಪಿಂಗ್ ಹಾಗು ಕನ್ನಡ ಟೈಪಿಂಗ್ ಅಭ್ಯಾಸ ಮಾಡಿ.
- ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
- ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
- ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಸೆಪ್ಟೆಂಬರ್ನಲ್ಲಿವೆ – 19/9/18 ಹಾಗು 20/9/18(ದಿನಾಂಕ ಪರಿಷ್ಕರಣೆ ಚರ್ಚಿಸಿ)
- ಭಾಷಾ ಕಲಿಕೆಗೆ ಧ್ವನಿಮಾ ಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧಗಳು ಹಾಗು ಹಸ್ತಪ್ರತಿ
- ಐಸಿಟಿ ಪರಿಕರಗಳನ್ನು ಬಳಸಿ ವಾಚನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು
- ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು