ಐಸಿಟಿ ವಿದ್ಯಾರ್ಥಿ ಪಠ್ಯ/ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ
Jump to navigation
Jump to search
ನಿಮ್ಮ ಅರ್ಥೈಸುವಿಕೆಯನ್ನು ಪರಿಶೀಲಿಸಿ
ಜಿಯೋಜಿಬ್ರಾ
- ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ರೇಖಾಚಿತ್ರವನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ರೇಖೆ, ರೇಖಾಖಂಡ, ಬಹುಭುಜಾಕೃತಿ, ಉದ್ದದ ಅಳತೆ ಮತ್ತು ಕೋನಗಳಂತಹ ವಿವಿಧ ಜ್ಯಾಮಿತೀಯ ರಚನೆಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತಿದೆಯೇ?
- ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
- ನಾನು ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು ಎಂದು ಕಲಿತಿದ್ದೇನೆಯೇ?
ಕನಾಗ್ರಾಮ್
- ಕನಗ್ರಾಮ್‌ನಲ್ಲಿ ಕೆಲಸ ಮಾಡುವುದು ಮತ್ತು ಶಬ್ದದಿಂದ ಪದಗಳನ್ನು ಗುರುತಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ನನ್ನ ಕಂಪ್ಯೂಟರ್‌ನಲ್ಲಿ ಕನಗ್ರಾಮ್‌ನಲ್ಲಿನ ಒಂದು ವರ್ಗಕ್ಕೆ ಪದವನ್ನು (ಅಥವಾ ಪದಗಳನ್ನು) ಸೇರಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ಆ ವರ್ಗದೊಳಗೆ ಒಂದು ವರ್ಗ ಮತ್ತು ಪದಗಳನ್ನು ಹೇಗೆ ಸೇರಿಸುವುದು ಎಂದು ನನಗೆ ಗೊತ್ತಿದೆಯೇ?