ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019
Jump to navigation
Jump to search
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್‌ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
10.00 - 10.30 | ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ |
|
ಟಕ್ಸ್ ಟೈಪಿಂಗ್ |
10.30 - 11.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
ಹೂವಾದ ಹುಡುಗಿ ಪಾಠದ ಸಂಪನ್ಮೂಲ ಪ್ರದರ್ಶನ |
ಪೈರ್‌ಫಾಕ್ಸ್_ಕಲಿಯಿರಿ
ಇಮೇಜ್ ವೀವರ್ ಕಲಿಯಿರಿ ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ |
11.30 - 11.45 | ಟೀ ವಿರಾಮ | ||
11.45 - 12.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | Internet - ಅಂತರ್ಜಾಲಕ್ಕೆ ಪರಿಚಯ | |
11.45 - 12.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | Internet - ಅಂತರ್ಜಾಲಕ್ಕೆ ಪರಿಚಯ |
|
12.30 – 1.30 | Kazam - ವೀಡಿಯೋ ಸಂಪಾದನೆ ಮತ್ತು ಸಂಕಲನಕ್ಕೆ ಪರಿಚಯ | ||
1.30 – 2.00 | ಊಟದ ವಿರಾಮ | ||
2.00 - 2.45 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಅಭ್ಯಾಸದ ಸಮಯ : | |
ಅಭ್ಯಾಸದ ಸಮಯ | ವೈಡಿಗ್ರಂ ರಚಿಸಿ (ಸರಳ ದಸ್ತಾವೇಜು) | ||
3.00 - 3.30 | H2HD | ||
3.30 – 4.00 | ಸಣ್ಣ ಸಂಗತಿ ಪಾಠದ ಸಂಪನ್ಮೂಲ ಪ್ರದರ್ಶನ | ||
4.00-5.00 | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಪದ್ಯ - ಸಣ್ಣ ಸಂಗತಿ
- ತಿಳಿಮುಗಿಲ ತೊಟ್ಟಿಲಲಿ
- ಪದ್ಯದ ಗಟ್ಟಿ ವಾಚನ
- ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
- ಚಿತ್ರಗಳನ್ನು ನೋಡಿ ಮೂಡುವ ಪದಗಳನ್ನು ಪಟ್ಟಿ ಮಾಡಿ
- ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ
- ಭಾಷಾ ಸಮೃದ್ಧಿ - ಪ್ರೇಮಕವಿಯ ಪರಿಚಯ
ಪಾಠ - ಹೂವಾದ ಹುಡುಗಿ
- ಹೂಗಳನ್ನು ಗುರುತಿಸಿ
- ಯಾರು ಯಾರಿಗೆ ಹೇಳಿದರು - ಧ್ವನಿ ಕೇಳಿ ಗುರುತಿಸಿ
- ಚಿತ್ರವನ್ನು ನೋಡಿ ಗುರುತಿಸಿ ಹೇಳಿ - ಒಂದು ಚಿತ್ರವನ್ನು ನೋಡಿ ೫ ಪದಗಳನ್ನು ಹೇಳಿ
- ಬಿಟ್ಟ ಸ್ಥಳ ತುಂಬಿರಿ
- ಒತ್ತಕ್ಷರಗಳನ್ನು ಗುರುತಿಸಿ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ