ವೃತ್ತದ ಪರಿಧಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಆಕಾರದ ಪರಿಧಿಯನ್ನು ಅರ್ಥಮಾಡಿಕೊಳ್ಳಲು ಸುತ್ತಳತೆಯನ್ನು ಅಳೆಯುವುದು.

ಕಲಿಕೆಯ ಉದ್ದೇಶಗಳು :

  • ವೃತ್ತಾಕಾರವು ವೃತ್ತದ ಹೊರಗಿನ ಅಂಚಿನ ಭಾಗವಾಗಿದೆ.
  • ಇದು ಪರಿಧಿಗೆ ಸಮಾನವಾಗಿರುತ್ತದೆ.

ಅಂದಾಜು ಸಮಯ:

10 ನಿಮಿಷಗಳು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್ ಅಲ್ಲದ: ಬಿಳಿಕಾಗದ, ಕೈವಾರ ಮತ್ತು ಬಣ್ಣದ ಪೆನ್ಸಿಲ್‌ಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ಬಿಂದುಗಳು, ರೇಖೆಗಳು, ರೇಖಾಖಂಡ ಮತ್ತು ವೃತ್ತದ ರಚನೆಯ ಪೂರ್ವ ಜ್ಞಾನ, .

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಶಿಕ್ಷಕರಿಗೆ ಸೂಚನೆಗಳು:

  • ವೃತ್ತಗಳನ್ನು ಎಳೆಯಲು ಮಕ್ಕಳನ್ನು ಕೇಳಿ.

ವಿದ್ಯಾರ್ಥಿಗಳಿಗೆ ಸೂಚನೆಗಳು

  • ಸಣ್ಣ ಬಣ್ಣದ ಪೆನ್ಸಿಲ್ ಅನ್ನು ಕೈವಾರದಲ್ಲಿ ಅಳವಡಿಸುವ ಮೂಲಕ ಪರಿಧಿಗೆ ಬಣ್ಣ ಮಾಡಿ

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಕೈವಾರ ಬಳಸುವ ಮತ್ತು ವೃತ್ತವನ್ನು ಚಿತ್ರಿಸುವ ಕೌಶಲ್ಯವನ್ನು ಗಮನಿಸಿ.
  2. ವೃತ್ತದ ಕೇಂದ್ರ ಮತ್ತು ಅದರ ಪರಿಧಿಯ ನಡುವಿನ ಅಂತರವು ಸ್ಥಿರವಾಗಿದೆಯೇ?
  3. ವೃತ್ತದ ಕೇಂದ್ರ ಮತ್ತು ಅದರ ಪರಿಧಿಯ ನಡುವಿನ ಅಂತರವನ್ನು ಏನೆಂದು ಕರೆಯಲಾಗುತ್ತದೆ?