ಅನ್ವಯಕಗಳನ್ನು ಅನ್ವೇಷಿಸಿ
Jump to navigation
Jump to search
ಐ.ಸಿ.ಟಿ ಕಲಿಕಾ ಆಧಾರಗಳು ತಂತ್ರಜಾನ ಕಲಿಕೆಗೆ ಈ ಪುಟವು ಮಾರ್ಗಸೂಚಿಯಾಗಿರುತ್ತದೆ. ಎಲ್ಲ ಅನ್ವಯಕಗಳನ್ನು ಕಲಿಯಲು ಅನ್ವಯಕಗಳನ್ನು ಅನ್ವೇಷಿಸಿ ಪುಟವನ್ನು ನೋಡಿ. ತಂತ್ರಜ್ಞಾನ ಕಲಿಕೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:-
ಈ ಕೆಳಗಿನ ಪರಿಕಲ್ಪನಾ ನಕ್ಷೆಯ ಪ್ರತಿಯೊಂದು ಅಂಶಗಳು ಈ ಮೇಲಿನ ತಂತ್ರಜ್ಞಾನ ಕಲಿಕೆಯ ಆಧಾರಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಆಯಾ ಅನ್ವಯಕಗಳ ಮೇಲೆ ಒತ್ತುವ ಮೂಲಕ ಆ ಅನ್ವಯಕದ ಪುಟಕ್ಕೆ ಪ್ರವೇಶಿಸಿ ಕಲಿಯಬಹುದು. |
ಮೂಲ ವಿದ್ಯುನ್ಮಾನ ಸಾಕ್ಷರತೆ
|
ಸಂಪರ್ಕ ಮತ್ತು ಕಲಿಕೆಗಾಗಿ ಐ.ಸಿ.ಟಿ
|
---|---|
ಕಂಪ್ಯೂಟರ್ ಅನ್ವೇಷಿಸಿ | ಪೈರ್‌ಫಾಕ್ಸ್ ಕಲಿಯಿರಿ |
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಪಠ್ಯ)
|
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಗ್ರಾಪಿಕ್ಸ್)
|
ಟೆಕ್ಸ್ಟ್ ಎಡಿಟರ್ ಕಲಿಯಿರಿ | ಸ್ಕ್ರೀನ್ ಶಾಟ್ ಕಲಿಯಿರಿ |
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಧ್ವನಿ ದೃಶ್ಯ)
|
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಗಣಿತ ವಿಜ್ಞಾನ)
|
ಅಡಾಸಿಟಿ ಕಲಿಯಿರಿ | ಜಿಯೋಜೀಬ್ರಾ ಕಲಿಯಿರಿ |
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಸಮಜ ವಿಜ್ಞಾನ ಭಾಷೆಗಳು)
|
ಸಂಪನ್ಮೂಲ ರಚನೆಗಾಗಿ ಐ.ಸಿ.ಟಿ - (ಪ್ರಕಟಣೆ)
|
ಮಾರ್ಬಲ್ ಕಲಿಯಿರಿ | ಗೂಗಲ್ ಪೋಟೋಸ್ ಕಲಿಯಿರಿ |