ಗೂಗಲ್ ಪೋಟೋಸ್ ಕಲಿಯಿರಿ
Jump to navigation
Jump to search
ಪರಿಚಯಗೂಗಲ್ ಪೋಟೋಸ್ ಎಂಬುದು, ಚಿತ್ರಗಳನ್ನು ಸಂಗ್ರಹಿಸುವ ಹಾಗು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುವ ಅನ್ವಯಕವಾಗಿದೆ. ಇದು ಒಂದು ಗೂಗಲ್ ಆಧಾರಿತ ಅನ್ವಯಕವಾಗಿದೆ. . ವಿವಿಧ ಸಾಧನಗಳ ಮೂಲಕ ನಿಮ್ಮ ಗೂಗಲ್ ಪೋಟೋಸ್ ಅನ್ನು ಬಳಸಲು, ನಿಮ್ಮ ಗೂಗಲ್ ಜೀಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆಈ ಅನ್ವಯಕವು ವೆಬ್ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ಗೂಗಲ್ ಪೋಟೋಸ್ ಅನ್ನು ಬಳಸಲು, ನಿಮ್ಮ ಗೂಗಲ್ ಜೀಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಅನ್ವಯಕ ಬಳಕೆಗೂಗಲ್ ಪೋಟೋಸ್ ಬಳಸುವುದು
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ ಉನ್ನತೀಕರಿಸಿದ ಲಕ್ಷಣಗಳುಸಂಪನ್ಮೂಲ ರಚನೆಯ ಆಲೋಚನೆಗಳುತರಗತಿ ಬೋಧನೆಯಲ್ಲಿ ಆಯಾ ವಿಷಯಗಳಿಗೆ ಪೂರಕವಾಗುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಹಾಗು ಆಯಾ ವಿಷಯದ ಆಲ್ಬಮ್ ರಚಿಸಬಹುದು. ಆಕರಗಳು |