ಮೌಖಿಕ ಚರಿತ್ರೆ ಜನಪದ ಚರಿತ್ರೆ ಅರ್ಥ ಚಟುವಟಿಕೆ 2
Jump to navigation
Jump to search
ಚಟುವಟಿಕೆ - ಜನಪದ ಕಥೆ ಹೇಳುವುದು
ಅಂದಾಜು ಸಮಯ
೧೫ ನಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಮಕ್ಕಳಿಗೆ ಆಸಕ್ತಿದಾಯಕವಾದ ಸರಳ ಜನಪಸ ಕಥೆಯೊಂದು ಅವಶ್ಯ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಕಥೆಯನ್ನು ಗಮನವಿಟ್ಟು ಆಲಿಸಿ, ಆ ನಂತರ ಪ್ರಶ್ನೆಗಳನ್ನು ಕೇಳಲಾಗುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಕಥಾ ನಿರೂಪಣೆ ವಿಧಾನ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಕಥೆಯ ಮುಖ್ಯ ನೀತಿ ಏನು?
- ಕಥೆಯಲ್ಲಿ ನಿಮಗೆ ಇಷ್ಟವಾದ ವಿಚಾರ ಅಥವಾ ಪ್ರಸಂಗ ಯಾವುದು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಈ ಕಥೆಯ ಆಧಾರದ ಮೇಲೆ ಹೇಳುವುದಾರೆ ಅಂದಿನ ಸಮಾಜದಲ್ಲಿದ್ದ ಮೌಲ್ಯಗಳಾವುವು?
- ಜನಸಾಮಾನ್ಯರ ಜೀವನ ಶೈಲಿ ಕಥೆಯಲ್ಲಿ ಹೇಗೆ ನಿರೂಪಿಸಲಾಗಿದೆ?
ಪ್ರಶ್ನೆಗಳು
- ಜನಪದ ಚರಿತ್ರೆ ಏನನ್ನು ಒಳಗೊಂಡಿರುತ್ತದೆ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ