೧ ನೇ ಸಾಲು: |
೧ ನೇ ಸಾಲು: |
− | =ಚಟುವಟಿಕೆ - '''ಪತ್ರ ರಂಧ್ರ'''= | + | =ಪರಿಕಲ್ಪನಾ ನಕ್ಷೆ= |
− | =ಸ್ಲೈಡ್-1/slide-1= | + | =ಹಿನ್ನೆಲೆ/ಸಂದರ್ಭ= |
− | ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ /karnataka open educational resources KOER
| + | =ಕಲಿಕೋದ್ದೇಶಗಳು= |

| + | =ಕವಿ ಪರಿಚಯ = |
− | ಪ್ರೌಢಶಾಲಾ ವಿಜ್ಞಾನ ಪ್ರಯೋಗಗಳ ಮಾಲಿಕೆ /high school science experiments series
| + | =ಶಿಕ್ಷಕರಿಗೆ ಟಿಪ್ಪಣಿ= |
| + | =ಹೆಚ್ಚುವರಿ ಸಂಪನ್ಮೂಲ= |
| + | =ಸಾರಾಂಶ= |
| + | ==ಪರಿಕಲ್ಪನೆ ೧== |
| + | ===ಚಟುವಟಿಕೆ-೧=== |
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | ===ಚಟುವಟಿಕೆ-೨=== |
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | ==ಪರಿಕಲ್ಪನೆ ೨== |
| + | ===ಚಟುವಟಿಕೆ-೧=== |
| + | #ವಿಧಾನ/ಪ್ರಕ್ರಿಯೆ |
| + | #ಸಮಯ |
| + | #ಸಾಮಗ್ರಿಗಳು/ಸಂಪನ್ಮೂಲಗಳು |
| + | #ಹಂತಗಳು |
| + | #ಚರ್ಚಾ ಪ್ರಶ್ನೆಗಳು |
| + | =ಭಾಷಾ ವೈವಿಧ್ಯತೆಗಳು = |
| + | ==ಶಬ್ದಕೋಶ == |
| + | ==ವ್ಯಾಕರಣ/ಅಲಂಕಾರ/ಛಂದಸ್ಸು== |
| + | =ಮೌಲ್ಯಮಾಪನ = |
| + | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
| + | =ಪಠ್ಯ ಬಗ್ಗೆ ಹಿಮ್ಮಾಹಿತಿ= |

− | ==ಪ್ರಸ್ತು ತಿ ==
| + | [[ವರ್ಗ:ದ್ವಿತೀಯ ಭಾಷೆ]] |
− | ವಿಷಯ ಶಿಕ್ಷಕರ ವೇದಿಕೆ /subject teachers forum
| + | [[ವರ್ಗ:ಪದ್ಯ]] |
− | | + | [[ವರ್ಗ:ಆಚಾರವಿಲ್ಲದ ನಾಲಿಗೆ]] |
− | ==ವಿನ್ಯಾಸ ಮತ್ತು ಅನುಷ್ಟಾನ /designed and implimented by==

− | ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ/DSERT

− | ಮತ್ತು

− | ಐ.ಟಿ. ಫಾರ್ ಚೇಂಜ್ /IT for change

− | ==ಬೆಂಬಲ/ಸಹಕಾರ /support and cooperation==

− | ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ

− | ಮತ್ತು

− | ಯುನಿಸೆ ಫ್

− | =slide-2 =

− | ==ಪ್ರಯೋಗದ ಶೀರ್ಷಿಕೆ /Title of the experiment ==

− | ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ

− | ==ಪ್ರಸ್ತುತ ಪಡಿಸುವರು /presented by==

− | ಶಶಿಕುಮಾರ್ ಬಿ.ಎಸ್.

− | ==ವಿಳಾಸ /address ==

− | ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಯೆಲೆಕ್ಯಾತನಹಳ್ಳಿ

− | ನೆಲಮಂಗಲ ತಾ. ಬೆಂಗಳೂರು ಗ್ರಾ.ಜಿಲ್ಲೆ

− | =slide-3 =

− | ==Caveats/ನಿಬಂಧನೆಗಳು==

− | #ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು

− | #ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ

− | #ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ

− | #ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ

− | =slide-4 =

− | ==ಬೇಕಾಗುವ ಸಾಮಗ್ರಿಗಳು ==

− | #ಸೂಕ್ಷ್ಮದರ್ಶಕಯಂತ್ರ,

− | #ಗಾಜಿನ ಸ್ಲೈಡ್

− | #ಕವರ್ ಗ್ಲಾಸ್

− | #ನೀಡಲ್

− | #ವರ್ಣದ್ರವ್ಯ (ಸ್ಯಾಫ್ರನಿನ್),

− | #ಪೆನ್ಸಿಲ್

− | #ನೀರು

− | #ಒತ್ತುಕಾಗದ

− | #ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ)

− | =slide-5 =

− | ==ಪ್ರಾತ್ಯಕ್ಷಿಕೆಯ ಪ್ರತಿಲಿಪಿ/transcript of demonstration ==

− | #ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು.

− | #ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು

− | #ವೀಕ್ಷಿಸಬಹುದಾದ ಎಲೆಯನ್ನು (ಕಣಗಲೆ ಸಸ್ಯದ ಎಲೆ) ತೋರಿಸುತ್ತಾ , ಎಲೆಯಲ್ಲಿನ ಹೊರದರ್ಮ ಅಂಗಾಂಶದಲ್ಲಿನ ಕ್ಯುಟಿಕಲ್ ಪೊರೆಯನ್ನು ಬಿಡಿಸುವುದು

− | #ಕ್ಯುಟಿಕಲ್ ಪೊರೆಯನ್ನು ತೋರಿಸುತ್ತಾ ಗಾಜಿನ ಸ್ಲೈಡ್ ಮೇಲಿರುವ ನೀರಿನ ಹನಿ ಮೇಲೆ ಹಾಕಿ , ಅದರಲ್ಲಿ ಸಾಂಧ್ರವಾಗಿರುವ ಜೀವಕೋಶಗಳನ್ನು ನೀಡಲ್ ನ ಸಹಾಯದಿಂದ ವಿರಳೀಕರಿಸುವುದು

− | #ವಸ್ತುಕದ ಮೇಲೆ (ಕ್ಯುಟಿಕಲ್) ಒಂದೆರಡು ಹನಿ ಬಣ್ಣ ಹಾಕಿ, ನಿಧಾನವಾಗಿ ಕವರ್ ಗ್ಲಾಸ್ ಬಿಡುವುದು

− | #ಕವರ್ ಗ್ಲಾಸ್ ಬಿಡುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರ ವಹಿಸುವುದು

− | #ಈಗ ವಸ್ತುಕ ತಯಾರಾಗಿದ್ದು , ಅದನ್ನು ಸೂಕ್ಷ್ಮದರ್ಶದ ವೇದಿಕೆ ಮೇಲಿಡುವುದು

− | #ಸೂಕ್ಷ್ಮದರ್ಶಕದ ಐ ಪೀಸ್ ನ ಮೂಲಕ ವೀಕ್ಷಿಸುತ್ತಾ , ಕೋರ್ಸ್ ಅಡ್ಜಸ್ಟಮೆಂಟ್ ಮತ್ತು ಪೈನ್ ಅಡ್ಜಸ್ಟ್ ಮೆಂಟ್ ಬಳಸಿ , ವಸ್ತುಕದ ಸ್ಪಷ್ಟವಾದ ಬಿಂಬ ಪಡೆಯವುದು.

− | #ಬಿಂಬವನ್ನು ಮೊದಲು ಆಬ್ಜೆಕ್ಟಿವ್ ನ 10x ಬಳಸಿ ಪತ್ರ ರಂದ್ರ ವೀಕ್ಷಿಸುವುದು ,

− | #ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು

− | {{#ev:youtube|DnGvGWd8uc8| 500|left }}

− | =slide-6=

− | ==supplimentary questions /ಪೂರಕ ಪ್ರಶ್ನೆಗ ಳು ==

− | #ಪತ್ರರಂಧ್ರದ ಆಕಾರ ಹೇಗಿದೆ?

− | #ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ?

− | #ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ.

− | =slide-7=

− | ==applications in daily life/ದಿನನಿತ್ಯ ಜೀವನದಲ್ಲಿ ಅನ್ವಯಗಳು ==

− | #ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು

− | #ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು

− | #ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು

− | =slide-8=

− | ==thank you/ಧನ್ಯವಾದಗ ಳು ==

− | ವಿಡಿಯೋ ಎಡಿಟ್ ಮಾಡುವವರಿಗೆ ವಿಶೇಷ ಸೂಚನೆ:

− | #ಈ ವಿಡಿಯೋದಲ್ಲಿ ಸಮಯ 3.20 ದಿಂದ 3.35ವರೆಗಿನ ಚಿತ್ರಣ ಮತ್ತು 3.59 ನಿಂದ 4.45 ರವರೆಗೆ ಇರುವ ಚಿತ್ರಣವನ್ನು ಅಳಿಸುವುದು ( ಕಾರಣ ಅನಾವಶ್ಯಕ )

− | #ಪತ್ರರಂಧ್ರಗಳ ಚಿತ್ರಣವನ್ನು ಫೋಲ್ಡರ್ ನಲ್ಲಿ ಹಾಕಲಾಗಿದೆ, ವಿಡಇಯೋದ ಕೊನೆಯಲ್ಲಿ ಅದನ್ನು ಸೇರಿಸಿ.