ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

'''ಸುರುಳಿ ಕಾಂತ ಪ್ರಯೋಗ'''

==ಅಂದಾಜು ಸಮಯ==

==ಅಂದಾಜು ಸಮಯ==

40 ನಿಮಿಷಗಳು

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

/home/ubuntu/Desktop/coil expt

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==

file:///opt/PhET/sims/htl/faradays-law/latest/faradays-law_en.html

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ  ತೂರಿಸಿದಾಗ ಏನಾಗುವುದು ಎಂಬುದನ್ನು  ಗ್ಯಾಲವನೋಮೀಟರ್ & ಬಲ್ಬ್‌ನಲ್ಲಿ  ವೀಕ್ಷಿಸುವುದು.

ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್‌ನ್ನು ವೀಕ್ಷಿಸುವುದು.

ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್‌ನಲ್ಲಿ ವೀಕ್ಷಿಸುವುದು.

ಸುರುಳಿಗಳ ಸಂಖ್ಯೆ  ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.

ಅಯಸ್ಕಾಂತವನ್ನು ಸ್ಥಿರವಾಗಿರಿಸಿ  ಗ್ಯಾಲವನೋಮೀಟರನ್ನು  & ಬಲ್ಬ್‌ನ್ನು ವೀಕ್ಷಿಸುವುದು.  ಪ್ರಯೋಗವನ್ನು ಪುನರಾವರ್ತಿಸುವುದು.

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

#ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್‌ನ ಮುಳ್ಳು  ದಿಕ್ಪಲ್ಲಟಗೊಳ್ಳಲು ಕಾರಣವೇನು?

#ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ  ತೆಗೆದಾಗ ಮುಳ್ಳು ಬೇರೆ-ಬೇರೆ  ದಿಕ್ಕಿನಲ್ಲಿ  ದಿಕ್ಪಲ್ಲಟಗೊಳ್ಳಲು ಕಾರಣವೇನು?

#ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್‌ನ  ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು?

#ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ  ಗ್ಯಾಲ್ವನೋಮೀಟರ್  ನ  ಕಾಂತೀಯ ಸೂಜಿಯು ಯಾವ ರೀತಿಯ  ದಿಕ್ಪಲ್ಲಟ ಹೊಂದಿತು?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

#ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು?

#ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ  ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು?

#ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ  ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು  ಕಾರಣವೇನು?

==ಪ್ರಶ್ನೆಗಳು==

==ಪ್ರಶ್ನೆಗಳು==

#ಗ್ಯಾಲ್ವನೋಮೀಟರ್‌ನ ಕಾಂತೀಯ ಸೂಜಿಯು  ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?

#ಕಾಂತೀಯ ಸೂಜಿಯು    ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ?

#ಮಂಡಲದಲ್ಲಿ  ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು  ಅವಲಂಬಿಸಿರುತ್ತದೆ.

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]

[[ವಿದ್ಯುತ್ಕಾಂತೀಯ_ಪ್ರೇರಣೆ | ವಿಷಯ ಪುಟದ ಲಿಂಕ್]]

ಸಂಚರಣೆ ಪಟ್ಟಿ