ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:       −
ಪತ್ರಲೇಖನ  
+
=ಪತ್ರಲೇಖನ =
 
=ಪೀಠಿಕೆ =
 
=ಪೀಠಿಕೆ =
 
ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ  (ಬೇರೆಡೆಯಲ್ಲಿ ವಾಸಿಸುತ್ತಿರುವ )ವ್ಯಕ್ತಿಗಳ  ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ  ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ . ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ  ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ  ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ  ಸಂದೇಶಗಳನ್ನು ಕಳಿಸಲು ದೂತರು ಕುದುರೆಯ  ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ  ಕಾಗದಗಳ ಮೇಲೆ ಬರೆಯಲ್ಪಟ್ಟು    ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು.  .  
 
೧೯ ನೇ ಸಾಲು: ೧೯ ನೇ ಸಾಲು:  
*ಮುಕ್ತಾಯ (ಪತ್ರದ ಅಂತ್ಯ )  
 
*ಮುಕ್ತಾಯ (ಪತ್ರದ ಅಂತ್ಯ )  
 
*ಸಹಿ ಮತ್ತು  ಹೊರವಿಳಾಸ   
 
*ಸಹಿ ಮತ್ತು  ಹೊರವಿಳಾಸ   
=೧. ಪತ್ರ ಶೀರ್ಷಿಕೆ  (ತಲೆಬರಹ  ಅಥವಾ ಪತ್ರದ ಆದಿಭಾಗ )=
+
= ಪತ್ರ ಶೀರ್ಷಿಕೆ  (ತಲೆಬರಹ  ಅಥವಾ ಪತ್ರದ ಆದಿಭಾಗ )=
 
*ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು  ಪತ್ರದ ಮೇಲೆ ಬಲಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ  ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.  
 
*ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು  ಪತ್ರದ ಮೇಲೆ ಬಲಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ  ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.  
 
           ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ  
 
           ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ  
೨೫ ನೇ ಸಾಲು: ೨೫ ನೇ ಸಾಲು:  
*ವ್ಯಾವಹಾರಿಕ ಪತ್ರವಾಗಿದ್ದರೆ  ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ  ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು  ನಮೂದಿಸಬೇಕಾಗುತ್ತದೆ.  
 
*ವ್ಯಾವಹಾರಿಕ ಪತ್ರವಾಗಿದ್ದರೆ  ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ  ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು  ನಮೂದಿಸಬೇಕಾಗುತ್ತದೆ.  
   −
=೨.ಸಂಬೋಧನೆ  (ಗೌರವಯುತ  ಸಂಬೋಧನೆ ,ಒಕ್ಕಣೆ )=   
+
=ಸಂಬೋಧನೆ  (ಗೌರವಯುತ  ಸಂಬೋಧನೆ ,ಒಕ್ಕಣೆ )=   
 
*ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ  ಮರ್ಯಾದಾಸೂಚಕ ಮಾತು  ಅಥವಾ ಗೌರವಯುತ ಅಭಿವಂದನೆ  ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.  
 
*ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ  ಮರ್ಯಾದಾಸೂಚಕ ಮಾತು  ಅಥವಾ ಗೌರವಯುತ ಅಭಿವಂದನೆ  ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.  
 
*ಈ ಸಂಬೋಧನೆ  ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.  
 
*ಈ ಸಂಬೋಧನೆ  ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.  
೬೫ ನೇ ಸಾಲು: ೬೫ ನೇ ಸಾಲು:  
=ಖಾಸಗಿ /ವೈಯಕ್ತಿಕ ಪತ್ರಗಳ ಮಾದರಿ =
 
=ಖಾಸಗಿ /ವೈಯಕ್ತಿಕ ಪತ್ರಗಳ ಮಾದರಿ =
 
ಖಾಸಗಿ ಪತ್ರಗಳು  ನಮ್ಮ ತಂದೆ//ತಾಯಿ, ಅಣ್ಣ ,/ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು  ಹತ್ತಿರದ ಬಂಧುಗಳಿಗೆ  ಬರೆಯುವ ಪತ್ರಗಳು .  
 
ಖಾಸಗಿ ಪತ್ರಗಳು  ನಮ್ಮ ತಂದೆ//ತಾಯಿ, ಅಣ್ಣ ,/ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು  ಹತ್ತಿರದ ಬಂಧುಗಳಿಗೆ  ಬರೆಯುವ ಪತ್ರಗಳು .  
 +
 
*ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ  ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.  
 
*ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ  ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.  
   −
ಕ್ಷೇಮ                                                                        ಶ್ರೀ                                                                             ಸವಿತಾ  
+
ಕ್ಷೇಮ                                                                        ಶ್ರೀ                                                                                                                                                                                                                 ಸವಿತಾ  
                                                                                                              ೧೦ ನೇ ತರಗತಿ
+
                                                                                                                                                                                                                                                                                                          ೧೦ ನೇ ತರಗತಿ
                                                                                                        ನೂತನ ವಿದ್ಯಾ ಮಂದಿರ  
+
                                                                                                                                                                                                                                                                                                  ನೂತನ ವಿದ್ಯಾ ಮಂದಿರ  
                                                                                                                ಧಾರವಾಡ .
+
                                                                                                                                                                                                                                                                                              ಧಾರವಾಡ .
 
             ಮಾತೃಶ್ರೀಯವರ ಪಾದಾರವಿಂದಗಳಲ್ಲಿ ನಿಮ್ಮ ಮಗಳಾದ ಸವಿತಾಳು ಮಾಡುವ ಸಾಷ್ಆಂಗ ನಮಸ್ಕಾರಗಳು ಮತ್ತು ಬೇಡುವ ಆಶಿರ್ವಾದಗಳು .ಇಲ್ಲಿ ನಾನು ಆರೋಗ್ಯವಾಗಿದ್ದೇನೆ ಮತ್ತು ನೀವೂ ಸಹ ಆರೋಗ್ಯದಿಂದಿರುವಿರೆಂದು ಭಾವಿಸುವೆ ಮತ್ತು ತಮ್ಮ ಕ್ಷೇಮ ಸಮಾಚಾರ ಪತ್ರದ ನಿರೀಕ್ಷೆಯಲ್ಲಿದ್ದೇನೆ.  
 
ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ .ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ  ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ.  
 
ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ .ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ  ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ.  
೧೪೫

edits

ಸಂಚರಣೆ ಪಟ್ಟಿ