ಬಹಳಷ್ಟು ಹೊಸ ಕಂಪ್ಯೂಟರ್ಗಳು ಯು.ಎಸ್.ಬಿ ಪೆನ್ಡ್ರೈವ್ ಮೂಲಕವೂ ಬೂಟ್ ಆಗುತ್ತವೆ. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಯು.ಎಸ್.ಬಿ ಪೆನ್ಡ್ರೈವ್ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ | ಬಹಳಷ್ಟು ಹೊಸ ಕಂಪ್ಯೂಟರ್ಗಳು ಯು.ಎಸ್.ಬಿ ಪೆನ್ಡ್ರೈವ್ ಮೂಲಕವೂ ಬೂಟ್ ಆಗುತ್ತವೆ. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಯು.ಎಸ್.ಬಿ ಪೆನ್ಡ್ರೈವ್ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ |