#ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ ನಾವು ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು. | #ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ ನಾವು ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು. |