೧೯೫ ನೇ ಸಾಲು: |
೧೯೫ ನೇ ಸಾಲು: |
| | | |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | |
| + | ===ಚಟುವಟಿಕೆಗಳು #=== |
| + | {| style="height:10px; float:right; align:center;" |
| + | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| + | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| + | |} |
| + | *ಅಂದಾಜು ಸಮಯ : 30 ನಿಮಿಷ |
| + | |
| + | ಪಟ್ಟಿ ಮಾಡಿದ ವಿಷಯಗಳ ಭೂಸ್ವರೂಪ ಏಕೆ ವಿಭಿನ್ನವಾಗಿದೆ ಎಂಬುದನ್ನು ಗುಂಪುಗಳಲ್ಲಿ ಚರ್ಚಿಸಿ. |
| + | |
| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ನೋಡ್ ಬುಕ್ ಹಾಗೂ ಪೆನ್ನು |
| + | |
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ: ಗುಂಪಿನಲ್ಲಿ ಚರ್ಚಿಸುವಾಗ ಎಲ್ಲರೂ ಪಾಲಗೊಳ್ಳಬೇಕು ಹಾಗೂ ವಿಷಯದ ಬಗ್ಗೆ ಮಾತ್ರ ಚರ್ಚಿಸಿ,, ಚರ್ಚೆ ವಿಷಯಾಂತರ ವಾಗದಿರಲಿ ಮತ್ತು ಒಬ್ಬರು ಮಾತನಾಡುವಾಗ ಉಳಿದವರು ಆಲಿಸಿ |
| + | |
| + | *ಬಹುಮಾಧ್ಯಮ ಸಂಪನ್ಮೂಲಗಳು : ವಿವಿಧ ಭೂಸ್ವರೂಪಗಳ ವಿಡಿಯೋ ಕ್ಲಿಪಿಂಗ್ಸ ತೋರಿಸುವುದು. |
| + | |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಸ್ಥಳೀಯ ಭೂಸ್ವರೂಪಗಳು |
| + | |
| + | *ಅಂತರ್ಜಾಲದ ಸಹವರ್ತನೆಗಳು: |
| + | |
| + | ಎಲ್ಲ ಪ್ರದೇಶಗಳು ವಿಭಿನ್ನ ಭೂ ಸ್ವರೂ ಪಗಳನ್ನು ತಿಳಿಸಲು - ವಿಡಿಯೋ ಕ್ಲಿಪ್ ಗಳನ್ನು ತೋರಿಸಿ , ಈ ಕು ರಿತು ಚರ್ಚೆ |
| + | |
| + | [http://www.youtube.com/watch?v=xLtT1VaENGc-gokamountain ಗೋಕ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] |
| + | |
| + | [http://www.youtube.com/watch?v=GLuNfEZ57BA--mullayyanagiri ಮುಳ್ಳಯ್ಯನ ಗಿರಿ ಬೆಟ್ಟವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] |
| + | |
| + | [http://www.youtube.com/watch?v=ayjKelDDHlo--ombeech ಗೋಕರ್ಣ ಬೀಚ್ ನ ವೀಕ್ಷಿಸಲು ಈ ಲಿಂಕನ್ನು ಬಳಸಿ] |
| + | |
| + | *ವಿಧಾನ : ಗುಂಪು ಚರ್ಚೆ |
| + | |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? : |
| + | |
| + | 1ಭೂಸ್ವರೂಪಗಳು ಏಕೆ ಭಿನ್ನವಾಗಿವೆ? |
| + | |
| + | 2 ಭೂಸ್ವರೂಪಗಳ ಭಿನ್ನತೆಯನ್ನು ಹೇಗೆ ಗುರುತಿಸುವಿರಿ ? |
| + | |
| + | 3. ಭೂಸ್ವರೂಪಗಳ ಭಿನ್ನತೆಯಿಂದ ಮಾನವನ ಮೇಲೆ ಏನು ಪರಿಣಾಮವನ್ನು ಗುರುತಿಸುವಿರಿ? |
| + | |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| + | |
| + | *ಪ್ರಶ್ನೆಗಳು |
| + | |
| + | |
| | | |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |