೧೭ ನೇ ಸಾಲು: |
೧೭ ನೇ ಸಾಲು: |

| + | {{Color-box|2|ಕೂತುಹಲಕಾರಿ ಸುದ್ದಿ|'''ನಿಮಗಿದು ಗೊತ್ತೆ?''' |

− | {{{{FULLPAGENAME}}/box-header|ಕೂತುಹಲಕಾರಿ ಸುದ್ದಿ|{{FULLPAGENAME}}/ಸುದ್ದಿ|}}
| + | ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ [https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0_%E0%B2%B5%E0%B3%86%E0%B2%82%E0%B2%95%E0%B2%9F%E0%B2%B0%E0%B2%BE%E0%B2%AE%E0%B2%A8%E0%B3%8D ಸರ್ ಚಂದ್ರಶೇಖರ ವೆಂಕಟ ರಾಮನ್] ಇನ್ನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ [https://kn.wikipedia.org/wiki/%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%A8%E0%B3%8D_%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D ಸುಬ್ರಹ್ಮಣ್ಯನ್ ಚಂದ್ರಶೇಖರ್] ರ ಚಿಕ್ಕಪ್ಪ! [https://kn.wikipedia.org/s/hwk ರಾಮನ್ ಪರಿಣಾಮ] ಮತ್ತು [https://en.wikipedia.org/wiki/Chandrasekhar_limit ಚಂದ್ರಶೇಖರ್ ಮಿತಿ]ಗಳ ಬಗ್ಗೆ ತಿಳಿಯಿರಿ. |
− | {{{{FULLPAGENAME}}/ಸುದ್ದಿ}}
| + | [[ಚಿತ್ರ:Sir CV Raman.JPG|thumb|ಸರ್ ಸಿ.ವಿ. ರಾಮನ್|center]] |
− | {{{{FULLPAGENAME}}/box-footer|}}

− | {{{{FULLPAGENAME}}/box-header|ಪ್ರಸಿದ್ಧ ವಿಜ್ಞಾನಿಗಳು|{{FULLPAGENAME}}/ಪ್ರಸಿದ್ಧ ವಿಜ್ಞಾನಿಗಳು|}} | + | '''ಜಗತ್ತನ್ನೇ ಬದಲಾಯಿಸಿದ ಆವಿಷ್ಕಾರಗಳು'''

− | {{{{FULLPAGENAME}}/ಪ್ರಸಿದ್ಧ ವಿಜ್ಞಾನಿಗಳು}} | + | ನಮ್ಮ ಬದುಕನ್ನು ಬದಲಾಯಿಸಿದ ಹತ್ತು ಪ್ರಮು ಆವಿಷ್ಕಾರಗಳು .

− | {{{{FULLPAGENAME}}/box-footer|}} | + | {{#widget:Iframe |
| + | |url=http://www.slideshare.net/slideshow/embed_code/37493276 |
| + | |width=450 |
| + | |height=360 |
| + | |border=1 |

| + | '''ಹೆಚ್ಚಿನ ಸುದ್ದಿಗಳು'''

| + | [[ನಿಮಗಿದು ಗೊತ್ತೆ?]] |

| + | {{Color-box|3|ಪ್ರಸಿದ್ಧ ವಿಜ್ಞಾನಿಗಳು| |
| + | ತನ್ನ ಸಂಶೋಧನೆಗಳನ್ನು ಮುಕ್ತ ಉಪಯೋಗಕ್ಕೆ ತರೆದಿಟ್ಟಿರುವ ಕನ್ನಡದ ರತ್ನಪ್ರಾಯ ವಿಜ್ಞಾನಿ ಭಾರತ ರತ್ನ [https://kn.wikipedia.org/wiki/%E0%B2%B8%E0%B2%BF._%E0%B2%8E%E0%B2%A8%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%B5%E0%B3%8D ಸಿ.ಎನ್.ಆರ್. ರಾವ್] |
| + | [[ಚಿತ್ರ:C.N.R.Rao.jpg|thumb|166x166px|ಸಿ.ಎನ್.ಆರ್. ರಾವ್]] |

| + | {{Color-box|4|ಶಿಕ್ಷಕರ ಲೇಖನಗಳು| |
| + | ===ವಿಜ್ಞಾನವೆಂಬ ದೈತ್ಯಶಕ್ತಿ=== |
| + | #ವಿಜ್ಞಾನವ ಬಗ್ಗೆ ಕವಿತೆಯೊಂದನ್ನು ಬರಿದಿದ್ದಾರೆ ಎಸ್. ದೊಡ್ಡಮಲ್ಲಪ್ಪ ಸಾರ್, ಪ್ರಾಚಾರ್ಯರು, ಡಯಟ್ - ಕೂಡಿಗೆ. ಇದನ್ನು ಓದಲಿಕ್ಕೆ [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8.E0.B2.B5.E0.B3.86.E0.B2.82.E0.B2.AC_.E0.B2.A6.E0.B3.88.E0.B2.A4.E0.B3.8D.E0.B2.AF.E0.B2.B6.E0.B2.95.E0.B3.8D.E0.B2.A4.E0.B2.BF ಇಲ್ಲಿ ಒತ್ತಿ] |
| + | #ಸಂಗಮೇಶ ವ್ಹಿ.ಬುರ್ಲಿ (ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು).ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ, ಸೋಲಾಪೂರ ರಸ್ತೆ ವಿಜಯಪೂರ - ಇವರು ಬರೆದಿರುವ ಲೇಖನಗಳು ಈ ಕೆಳಗಿನಂತಿವೆ . |
| + | *[[ಉದ್ಯಾನದ ಪುಷ್ಪ ಬೂಗನ್ ವಿಲ್ಲೆ]]

| + | *[[ಉದ್ಯಾನವನದಲ್ಲಿನ ಚೆಂದದ ಕಾಬಾಳೆ ]]

| + | *[[ಅಕ್ಷೀ]]

| + | *[[ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ]]

| + | *[[ರಕ್ತದ ಒತ್ತಡ]] |

| + | {{Color-box|5|ಘಟನೆಗಳು| |
| + | ==ಜುಲೈ 2013== |
| + | ===ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ=== |
| + | '''ರಾಯಚೂರು :''' ಇನ್ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್ನ ಆನಂದ ಪ್ರೌಢಶಾಲೆ ಮತ್ತು ಡಯಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ. |

− | {{{{FULLPAGENAME}}/box-header|ಶಿಕ್ಷಕರ ಲೇಖನಗಳು|{{FULLPAGENAME}}/ಶಿಕ್ಷಕರ ಲೇಖನಗಳು|}}
| + | ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ [http://karnatakaeducation.org.in/KOER/en/index.php/Science-Events-and-Happenings#Inspire_Award_Exhibition ಇಲ್ಲಿ ] ಕ್ಲಿಕ್ಕಿಸಿ. |
− | {{{{FULLPAGENAME}}/ಶಿಕ್ಷಕರ ಲೇಖನಗಳು}}{{{{FULLPAGENAME}}/box-footer|}}

| + | ೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: |
| + | ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ. |

| + | ==ಆಗಸ್ಟ್ 2013== |
| + | ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ. |

| + | ==ಸೆಪ್ಟಂಬರ್ 2013== |

| + | ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: |
| + | ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ [http://olympiads.hbcse.tifr.res.in/olympiad-books/subjects/biology/biology-olympiad-exposure-camp ಇಲ್ಲಿ] ಕ್ಲಿಕ್ಕಿಸಿ. |

| + | MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : |
| + | ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು [https://www.edx.org/course/mit/8-01x/classical-mechanics/853 ಇಲ್ಲಿ] ದೊರಕುವುದು. |

| + | ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು |

| + | ==ಡಿಸೆಂಬರ್ 2013== |
| + | ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್ |
| + | ೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ [http://ijso2013.hbcse.tifr.res.in/ ಇಲ್ಲಿ]ಕ್ಲಿಕ್ಕಿಸಿ

| + | ===ಡಿಸೆಂಬರ್-೨ ರಾಯಚೂರು ಜಿಲ್ಲೆ === |
| + | ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ ದಿನವಾದ ೨-೧೨-೨೦೧೩ ರಂದು ಡಯಟ್ ನ ಪ್ರಾಂಶುಪಾಲರಾದ ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ. |

− | {{{{FULLPAGENAME}}/box-header|ಘಟನೆಗಳು|{{FULLPAGENAME}}/ಘಟನೆಗಳು|}}

− | {{{{FULLPAGENAME}}/ಘಟನೆಗಳು}}

− | {{{{FULLPAGENAME}}/box-footer|}}