ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಹುಟ್ಟಿಸಲು ಹಾಗೂ ಸರಳ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರಿಗೆ ಈ ವಿಷಯದ ಕುರಿತು ಇರುವ ಹಿಂದಿನ ಜ್ಞಾನವನ್ನು ಪರೀಕ್ಷಿಸಬಹುದು. ಅಹಾರದಲ್ಲಿ ಕಾರ್ಬೋಹೈಡ್ರೆಟ್ ಇರುವುದರ ಅಗತ್ಯತೆ ಏನು? ಸಸ್ಯಗಳಲ್ಲಿ ಕಾರ್ಬೋಹೈಡ್ರೆಟ್ ಹೇಗೆ ಸಂಗ್ರಹವಾಗಿದೆ? ಇದಾದ ನಂತರ ಪ್ರತಿಕ್ರಿಯೆಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ. ಸ್ಟಾರ್ಚ್ ಇರುವಿಕೆಯನ್ನು ಪರಿಶೀಲಿಸಲು ಒಂದು ಸರಳ ಪ್ರಯೋಗವನ್ನು ಕೈಗೊಳ್ಳುವಾಗ ಅವುಗಳನ್ನು ಪರಿಶೀಲಿಸಿ ಹೇಳಲು ತಿಳಿಸಿ. ಹೇಗೆ ಮಾಡುವುದು ಎಂಬುದನ್ನು ಅವರು ನೋಡಲಿ. | ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಹುಟ್ಟಿಸಲು ಹಾಗೂ ಸರಳ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರಿಗೆ ಈ ವಿಷಯದ ಕುರಿತು ಇರುವ ಹಿಂದಿನ ಜ್ಞಾನವನ್ನು ಪರೀಕ್ಷಿಸಬಹುದು. ಅಹಾರದಲ್ಲಿ ಕಾರ್ಬೋಹೈಡ್ರೆಟ್ ಇರುವುದರ ಅಗತ್ಯತೆ ಏನು? ಸಸ್ಯಗಳಲ್ಲಿ ಕಾರ್ಬೋಹೈಡ್ರೆಟ್ ಹೇಗೆ ಸಂಗ್ರಹವಾಗಿದೆ? ಇದಾದ ನಂತರ ಪ್ರತಿಕ್ರಿಯೆಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ. ಸ್ಟಾರ್ಚ್ ಇರುವಿಕೆಯನ್ನು ಪರಿಶೀಲಿಸಲು ಒಂದು ಸರಳ ಪ್ರಯೋಗವನ್ನು ಕೈಗೊಳ್ಳುವಾಗ ಅವುಗಳನ್ನು ಪರಿಶೀಲಿಸಿ ಹೇಳಲು ತಿಳಿಸಿ. ಹೇಗೆ ಮಾಡುವುದು ಎಂಬುದನ್ನು ಅವರು ನೋಡಲಿ. |