"ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೩೮ ನೇ ಸಾಲು: ೩೮ ನೇ ಸಾಲು:
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ಅರ್ಥವ್ಯವಸ್ಥೆ ಮತ್ತು ಸರ್ಕಾರ]]

೧೪:೨೪, ೨೭ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಒಂದರಿಂದ ಎರಡು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸುವುದು ಅದನ್ನು ಗುಂಪು ಚರ್ಚೆ/ ಬುದ್ದಿ ಮಂಥನಕ್ಕೆ ಸಹಾಕಾರಿಯಾಗುವಂತೆ ಈ ಅವಧಿಯನ್ನು ಸುಲಭಗೊಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಅನ್ನ ಭಾಗ್ಯ ಸಾಕ್ಷಚಿತ್ರ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುತ್ತದೆಯಾ? ಅವು ಯಾವುವು?

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ಈ ವೆಬ್ ಪುಟಗಳಿಂದ ಸುದ್ದಿಯನ್ನು ಡೌನಲೊಡ್ ಮಾಡಿಕೊಳ್ಳಬಹುದು http://Samachar.com and http://Kannada.Samachar.com http://ahara.kar.nic.in/annabhagyyojana.html

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಗಳು ಸರ್ಕಾರ ಒದಗಿಸುವ ವಿವಿಧ ಸಾರ್ವಜನಿಕ ಸರಬರಾಜುಗಳ ಬಗ್ಗೆ ಸುದ್ದಿ ಮತ್ತು ಲೇಖನಗಳನ್ನು ಸಂಗ್ರಹಿಸುವುದು ಉದಾಹರಣೆಗೆ-ಸಾರ್ವಜನಿಕ (ಶಾಲೆ) ಶಿಕ್ಷಣ, ಪ್ರಾಥಮಿಕ ಆರೋಗ್ಯ, ಸಾರ್ವಜನಿಕ ಸಾರಿಗೆ, ರಸ್ತೆ ಮತ್ತು ರೈಲು ಇತ್ಯಾದಿ
  2. ಇವುಗಳಿಗೆ ಸರ್ಕಾರ ಹಣ ಒದಗಿಸಲು ಕಾರಣಗಳೇನು?

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಸರ್ಕಾರ ಸರಬರಾಜುಗಳಲ್ಲಿ ಪರ್ಯಾಯ ವ್ಯವಸ್ಥೆ ಇದೇಯಾ?
  2. ಸರಬರಾಜು ಮಾಡುವಲ್ಲಿನ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ಚರ್ಚೆ ಮಾಡಿ.
  3. ಕಳೆದ ೨೦ ವರ್ಷಗಳಿಂದ ಭಾತರ ಸರಕಾರ ಸಾರ್ವಜನಿಕ ಉತ್ಪಾದನೆ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚು ಮಾಡಿದೆನಾ/ ಕಡಿಮೆ ಮಾಡಿದಾನ?
  4. ಕರ್ನಾಟಕ ಸರ್ಕಾರ ಒದಗಿಸುತ್ತಿರುವ Anna Bhagya, ಕ್ಷೀರಾ ಭಾಗ್ಯ, Bhagyalakshmi, ಅಕ್ಷಯ ಪಾತ್ರೆ, ಇವುಗಳು ಜನಪಯೋಗಿ ಯೋಜನೆಗಳು ಆಗೆವೇಯಾ?
  5. ಅನ್ನಭಾಗ್ಯ ವೀಡಿಯೋವನ್ನು ಸಾಮಾಜಿಕ ದೃಷ್ಠಿಕೋನವನ್ನು ಇಟ್ಟುಕೊಂಡು ನೋಡಿ, ಇದರಲ್ಲಿ ಲಿಂಗ ರೂಢಿಗಳು ಬಲಪಡಿಸಲು ಅವಕಾಶ ಮಾಡುತ್ತದೇಯಾ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಸಾರ್ವಜನಿಕ ಸರಬರಾಜುವಿನ ಅಗತ್ಯತೆಯನ್ನು ಒಂದು ಪರಿಕಲ್ಪನೆಯಾಗಿ ಅರ್ಥ ಮಾಡಿಕೊಳ್ಳುವುದು.

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಅರ್ಥವ್ಯವಸ್ಥೆ ಮತ್ತು ಸರ್ಕಾರ