"ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೯ ನೇ ಸಾಲು: ೨೯ ನೇ ಸಾಲು:
  
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ಹುಡುಗಿ ಮತ್ತು ಹುಡುಗರ ಆಕಾಂಕ್ಷೆಗಳು ಬೇರೆಯಾಗಿರಬಹುದಾ?ಏಕೆ?
 +
#ಈ ವ್ಯತ್ಯಾಸಗಳಿಗೆ ಜೈವಿಕ ಅಂಶಗಳು ಕಾರಣವಾಗುತ್ತಾ?(ಅನೇಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿ)
 +
#ವೈಯಕ್ತಿಕ ಮತ್ತು ಸಮಾಜದಲ್ಲಿ ಇಬ್ಬರು ಪ್ರತ್ಯೇಕವಾಗಿರುತ್ತಾರೆ ಏಕೆ?ಹುಡುಗಿಯರು ಕಡಿಮೆ ಆಸಕ್ತಿ ಹೊಂದಲು ಕಾರಣವೇನು?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಪ್ರಶ್ನೆಗಳು==
 
==ಪ್ರಶ್ನೆಗಳು==

೦೪:೫೩, ೨೨ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ


ಚಟುವಟಿಕೆ - ಚಟುವಟಿಕೆಯ ಹೆಸರು

ಹುಡುಗ ಮತ್ತು ಹುಡುಗಿಯ ನಡುವೆ ಆಕಾಂಕ್ಷೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳು ಇದೇನಾ?ಚರ್ಚೆಯನ್ನು ವಿಶ್ಲೇಷಣೆ ಮಾಡುವ ಮೂಲಕ ಅರ್ಥಮಾಡಿಕೊ‍ಳ್ಳುವುದು.

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಮೈಸೂರಿನಲ್ಲಿ ಹುಡುಗ ಮತ್ತು ಹುಡುಗಿ ಅವರ ಜೊತೆ ಮಾಡಿದ ಸಣ್ಣ ಸಂದರ್ಶನ ಮಾಡಿರುವ ವಿಡೀಯೋ.ಅವರು ಮುಂದೆ ಏನಾಗಬೇಕು ಎಂದು ಬಯಸಿದ್ದಾರೆ. ಉದನ್ ಟಿ ವಿ ಧಾರಾವಾಹಿಕ-ಹುಡುಗು ಪೋಲಿಸ್ ಆಫೀಸರ್ ಆಗಿದ್ದು(ನೈಜ ಜೀವನ ಆಧಾರವಾಗಿಟ್ಟು)ಸ್ಪೂರ್ತಿದಾಯಕ ಧಾರಾವಾಹಿ.ಹೆಚ್ಚಿನ ಸಂಚಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ. https://www.youtube.com/results?search_query=udaan+serial+doordarshan

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ನಿಮ್ಮ ಹಳ್ಳಿ/ನಗರಗಳಲ್ಲಿ ಪುರುಷರು ಹೆಚ್ಚು ಯಾವ ಉದ್ಯೋಗಗಳನ್ನು ಮಾಡುತ್ತಾರೆ?ಸಂಶೋಧನೆ ಂಆಡಿ.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

http://en.wikipedia.org/wiki/Declaration_on_the_Elimination_of_Discrimination_Against_Women http://en.wikipedia.org/wiki/Feminism http://en.wikipedia.org/wiki/Udaan_%28TV_series%29

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಗೆ ಹುಡುಗ ಮತ್ತು ಹುಡುಗಿ ಇಬ್ಬರಿಗೂ ತಮ್ಮ ಗುರಿ/ಕನಸು/ಆಕಾಂಕ್ಷೆಗಳನ್ನು ಬರೆಯಲು ಹೇಳಿ.ಅವುಗಳನ್ನು ಸಂಗ್ರಹಿಸಿ ಅದನ್ನು ಸಾರಾಂಶಿಕರಿಸಿ,ಸಾರಾಂಶವನ್ನು ನೋಡಿದಾಗ ಹುಡುಗ ಮತ್ತು ಹುಡುಗಿಯರ ಆಕಾಂಕ್ಷೆಗಳಲ್ಲಿ ನಾವು ವ್ಯತ್ಯಾಸವನ್ನು ಕಾಣಬಹುದು. ವೈಯಕ್ತಿಕವಾಗಿ ಯಾರ ಹೆಸರನ್ನು ಹೇಳಿದ ಅಲ್ಲಿ ಬಂದಿರುವ ಅಂಶಗಳ್ನನಿ ಚರ್ಚೆ ಮಾಡಿ ಮತ್ತು ಹುಡುಗಿಯರ ಆಸೆ/ಆಕಾಂಕ್ಷೆಗಳಿಗೆ ಪ್ರೋತ್ಸಾಹವನ್ನು ನೀಡಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಹುಡುಗಿ ಮತ್ತು ಹುಡುಗರ ಆಕಾಂಕ್ಷೆಗಳು ಬೇರೆಯಾಗಿರಬಹುದಾ?ಏಕೆ?
  2. ಈ ವ್ಯತ್ಯಾಸಗಳಿಗೆ ಜೈವಿಕ ಅಂಶಗಳು ಕಾರಣವಾಗುತ್ತಾ?(ಅನೇಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿ)
  3. ವೈಯಕ್ತಿಕ ಮತ್ತು ಸಮಾಜದಲ್ಲಿ ಇಬ್ಬರು ಪ್ರತ್ಯೇಕವಾಗಿರುತ್ತಾರೆ ಏಕೆ?ಹುಡುಗಿಯರು ಕಡಿಮೆ ಆಸಕ್ತಿ ಹೊಂದಲು ಕಾರಣವೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಗ್ರಾಮೀಣಾಭಿವೃದ್ಧಿ