"Cascade District Workshops for Kannada 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೮ ನೇ ಸಾಲು: | ೨೮ ನೇ ಸಾಲು: | ||
# '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> | # '''ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.<br> | ||
# ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ '''[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit?usp=sharing ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ'''] ನೋಡಬಹುದು. | # ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ '''[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit?usp=sharing ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ'''] ನೋಡಬಹುದು. | ||
− | # 2014-15 ನೇ ಸಾಲಿನ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಗಾಗಿ | + | # 2014-15 ನೇ ಸಾಲಿನ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಗಾಗಿ https://docs.google.com/spreadsheets/d/19fo9Xj5gqTybLnjDmRAtVRqwT0qOkCXWtLu2sxnFIPM/edit?pli=1#gid=683600637 '''ಇಲ್ಲಿ''' ಕ್ಲಿಕ್ ಮಾಡಿ ] |
==ಸಂಪರ್ಕ ಮಾಹಿತಿ== | ==ಸಂಪರ್ಕ ಮಾಹಿತಿ== |
೧೦:೧೦, ೯ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ
- ಕನ್ನಡ ವಿಷಯ ಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳ ಪುಟ
- ಜಿಲ್ಲಾ ಹಂತದ, ಮಾಹಿತಿ -DIET/CTE ನೋಡಲ್ಆಫೀಸರ್ ಮತ್ತು ಶಾಲೆಗಳ ಮಾಹಿತಿ
- ಈ ಕೆಳಗಿನ ಕೋಷ್ಟಕದಲ್ಲಿನ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಜಿಲ್ಲಾ ಹಂತದ ಕನ್ನಡ ವಿಷಯ ಶಿಕ್ಷಕರ ವೇದಿಕೆ ಅನುಕ್ರಮ ಕಾರ್ಯಾಗಾರದ ಮಾಹಿತಿ ಪಡೆಯಬಹುದು
ಬೆಂಗಳೂರು ನಗರ | ಚಿತ್ರದುರ್ಗ | ಚಿಕ್ಕಬಳ್ಳಾಪುರ | ದಕ್ಷಿಣ ಕನ್ನಡ | ಉಡುಪಿ |
ಕಾರ್ಯಸೂಚಿ
ಕನ್ನಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಗಾರದಲ್ಲಿ ಗಮನವಹಿಸಬೇಕಾದ ಅಂಶಗಳು
ಈ ವರ್ಷದ ಕನ್ನಡ ವಿಷಯ ಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು.
- ಕನ್ನಡ ವಿಷಯ ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲ ಅಭಿವೃದ್ದಿಪಡಿಸುವುದು.
- ಸ್ವಕಲಿಕೆಗೆ ಮತ್ತು ತರಗತಿ ಉಪಯೋಗಕ್ಕಾಗಿ ಸಂಪನ್ಮೂಲ ರಚನೆಯ ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲದ ಬಳಕೆಯ ಬಗ್ಗೆ ತಿಳಿಯುವುದು
- ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ರಚನೆ
- ಸಂವಹನಕ್ಕಾಗಿ ಇಮೇಲ್ ಬಳಕೆ ಮುಖ್ಯ ಶಿಕ್ಷಕರ ವೇದಿಕೆ ಇಮೇಲ್ ಗ್ರೂಪ್
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವುದು.
- ಕೊಯರ್ನಲ್ಲಿ ಸಂಪನ್ಮೂಲ ನಿರ್ವಹಣೆಯನ್ನು ಅರ್ಥೈಸಿಕೊಳ್ಳುವರು ಮತ್ತು ಹೊಸ ಚಟುವಟಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.
- ವಿದ್ಯುನ್ಮಾನ ಕೌಶಲಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವರು - ಇಮೆಲ್, ಅಂತರ್ಜಾಲ ಶೋಧನೆ ಮತ್ತ ಡೌನ್ಲೋಡ್, ಪಠ್ಯ ರಚನೆ, ಸಂಕಲನ.
ಕಾರ್ಯಾಗಾರಕ್ಕೆ ಪೂರ್ವ ಸಿದ್ದತಾ ಚಟುವಟಿಕೆಗಳು
- ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.
- ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ ನೋಡಬಹುದು.
- 2014-15 ನೇ ಸಾಲಿನ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಗಾಗಿ https://docs.google.com/spreadsheets/d/19fo9Xj5gqTybLnjDmRAtVRqwT0qOkCXWtLu2sxnFIPM/edit?pli=1#gid=683600637 ಇಲ್ಲಿ ಕ್ಲಿಕ್ ಮಾಡಿ ]
ಸಂಪರ್ಕ ಮಾಹಿತಿ
- ಜಿಲ್ಲಾ ಹಂತದ ಮಾಹಿತಿ -DIET/CTE ನೋಡಲ್ಆಫೀಸರ್ ಮಾಹಿತಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ತರಬೇತಿ ಪಡೆದ ಮುಖ್ಯಶಿಕ್ಷಕರ ವೇದಿಕೆ ಸಂಪನ್ಮೂಲ ವ್ಯಕ್ತಿಗಳು
- ಡಯಟ್ ಸಂಪರ್ಕ ಮಾಹಿತಿ
ಕಾರ್ಯಾಗಾರದ ಸಮಯದಲ್ಲಿನ ಮತ್ತು ನಂತರದ ಚಟುವಟಿಕೆಗಳು
- ಎಲ್ಲಾ ಕಲಿಕಾರ್ಥಿಗಳು ತಪ್ಪದೇ ಕಲಿಕಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
- ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.
- ಎಲ್ಲಾ ಕಲಿಕಾರ್ಥಿಗಳು ಇಮೇಲ್ ಬಳಕೆ ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಗಮನವಹಿಸುವುದು .
- ಡಯಟ್ ನೋಡಲ್ ಅಧಿಕಾರಿಗಳು ಕಾರ್ಯಾಗಾರದ ನಂತರ ಕಾರ್ಯಾಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ನೀಡಲು ಇಲ್ಲಿ ಕ್ಲಿಕ್ ಮಾಡಿ] .
- ಪಿಕಾಸ ಬಳಸಿ ಪೋಟೋಗಳನ್ನು ಅಪ್ಲೋಡ್ ಮಾಡುವುದು
- ಕೆಳಕಂಡ ಜಿಲ್ಲೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯ ಅನುಕ್ರಮ ಕಾರ್ಯಾಗಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು.
ಬೆಂಗಳೂರು ನಗರ | ಚಿತ್ರದುರ್ಗ | ಚಿಕ್ಕಬಳ್ಳಾಪುರ | ದಕ್ಷಿಣ ಕನ್ನಡ | ಉಡುಪಿ |
ಜಿಲ್ಲಾ ಹಂತದ ತರಬೇತಿ ಸಂಪನ್ಮೂಲಗಳು
- ಕಾರ್ಯಸೂಚಿ
ಸಂಪನ್ಮೂಲಗಳಯ ಮತ್ತು ಕೈಪಿಡಿಗಳು
ದಿನ 1
ದಿನ 2
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಓದಲು ಲೇಖನಗಳು
ದಿನ 3
ದಿನ 4
ದಿನ 5
ಕಾರ್ಯಾಗಾರದ ನಂತರದ ಚಟುವಟಿಕೆ
- ಕನ್ನಡ ಭಾಷಾ ಶಿಕ್ಷಕರ ವೇದಿಕೆಗಳು
- ಕೊಯರ್ಗೆ ನಿರಂತರವಾಗಿ ಭೇಟಿಕೊಡಿ ಹಾಗೂ ಸಂಪನ್ಮೂಲ ನೆರವು ನೀಡಿ