ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

'''ನೀರಿನ ವಿಧಗಳನ್ನು ಗುರುತಿಸುವುದು'''

==ಅಂದಾಜು ಸಮಯ==

==ಅಂದಾಜು ಸಮಯ==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
೧೧ ನೇ ಸಾಲು: ೧೧ ನೇ ಸಾಲು:
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

#ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು

#ಪ್ರಯೋಗ ಮಾಡುವಾಗ ನೀರಿನ ಮಾದರಿ ಹಾಗೂ ಸಾಬೂನಿನ ದ್ರಾವಣಗಳನ್ನು ಅಳತೆ ಜಾಡಿಯಲ್ಲಿ ಅಳತೆ ಮಾಡಿ ಕೊಳ್ಳಬೇಕು.

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

'''ಪ್ರಾತ್ಯಾಕ್ಷಿಕೆಯ  ಪ್ರತಿಲಿಪಿ / Transcript of demonstration'''

#ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ ಅವುಗಳಿಗೆ ಪ್ರನಾಳ-೧ , ಪ್ರನಾಳ-೨ & ಪ್ರನಾಳ -೩ ಎಂದು ಗುರುತಿಸಿಕೊಳ್ಳಿ

#ಪ್ರನಾಳ-೧ ರಲ್ಲಿ ನೀರಿನ ಮಾದರಿ -೧ ನ್ನು  ೧೦ ಮಿಲಿ  ತೆಗೆದುಕೊಳ್ಳಿ .

#ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು  ಸೇರಿಸಿ .

#ಮಿಶ್ರಣವನ್ನು ಚೆನ್ನಾಗಿ ಕಲಕಿ .

#ಪ್ರನಾಳ-೧ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ .

#ಇದೇ ರೀತಿ ಪ್ರನಾಳ-೨ ರಲ್ಲಿ ಕೊಟ್ಟಿರುವ ನೀರಿನ  ಮಾದರಿ ತೆಗೆದುಕೊಳ್ಳಿ .

#ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು  ಸೇರಿಸಿ .

#ಪ್ರನಾಳ-೨ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ.

#ಇದೇ ರೀತಿ ಪ್ರನಾಳ- ೩ರಲ್ಲಿ ಕೊಟ್ಟಿರುವ ನೀರಿನ  ಮಾದರಿ ತೆಗೆದುಕೊಳ್ಳಿ

#ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ

#ಪ್ರನಾಳ-೩ ರಲ್ಲಾದ ಬದಲಾವಣೆಯನ್ನು ವೀಕ್ಷಿಸಿ

'''ವೀಕ್ಷಣೆ:'''

ಪ್ರನಾಳ-೧ ರಲ್ಲಿ ನೀರು ಸಾಬೂನಿನ ದ್ರಾವಣದೊಂದಿಗೆ  ವತಿ೯ಸಿ ಚೆನ್ನಾಗಿ ನೊರೆಕೊಡುತ್ತದೆ.

ಪ್ರನಾಳ-೨ ರಲ್ಲಿ ಉಪಯೋಗಿಸಿದ ಮಾದರಿ ನೀರು ನೊಂದಿಗೆ ಸಾಬೂನಿನ ದ್ರಾವಣದೊಂದಿಗೆ

ವರ್ತಿಸಿ ನೊರೆ ಕೊಡುತ್ತದೆ.

ಪ್ರನಾಳ-೩ರಲ್ಲಿ ಉಪಯೋಗಿಸಿದ ಮಾದರಿ ನೀರು ಸಾಬೂನಿನ ದ್ರಾವಣದೊಂದಿಗೆ ವರ್ತಿಸಿ ನೊರೆಕೊಡುವ ಬದಲು

ನೀರಿನಲ್ಲಿ ವೀಲೀನವಾಗದ ಚರಟವನ್ನು ಉಂಟುಮಾಡುತ್ತದೆ.

'''ತೀಮಾ೯ನ:'''

*ಪ್ರನಾಳ ೧ ರಲ್ಲಿ ತೆಗೆದುಕೊಂಡಿರುವ ಬಟ್ಟಿ ಇಳಿಸಿದ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು  ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು

*ಪ್ರನಾಳ ೨ ರಲ್ಲಿ ತೆಗೆದುಕೊಂಡಿರುವ ನಲ್ಲಿ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು  ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು

*ಪ್ರನಾಳ ೩ ರಲ್ಲಿ ತೆಗೆದುಕೊಂಡಿರುವ ನೀರಿನ ಮಾದರಿಯು ಬೋರ್ ವೆಲ್ ನೀರಾಗಿದ್ದು ಇದರಲ್ಲಿ  ಚರಟವನ್ನು ಉಂಟು ಮಾಡುವ  ಲವಣಗಳು  ಇರುವುದರಿಂದ ಇದು ಸಾಬೂನಿಮೊಂದಿಗೆ ವತಿFಸಿ ನೊರೆ ಕೊಡುವ ಬದಲು ಚರಟವನ್ನು ಉಂಟುಮಾಡುತ್ತದೆ ಆದ್ದರಿಂದ ಇದು ಗಡಸು ನೀರು.

{{#ev:youtube|xBflYDw3Hxg| 500|left }}

{{#ev:youtube|xBflYDw3Hxg| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ,ಮಾಜ೯ಕಗಳು ಗಡಸು ನೀರಿನೊ೦ದಿಗೆ ಚೆನ್ನಾಗಿ ನೊರೆ ಕೊಡುತ್ತದೆ.ಆದರೆ ಗಡಸುನೀರು ನಿತ್ಯಜೀವನದಲ್ಲಿ ಸ್ನಾನಮಾಡುವುದು,ಪಾತ್ರೆ ತೊಳೆಯುವಾಗ ಬಿಳಿಯ ಚರಟವನ್ನು ಉ೦ಟುಮಾಡುತ್ತದೆ.ಗಡಸುನೀರು ಜೈವಿಕಶಿಥಿಲೀಯವಲ್ಲ.

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

#ಮೆದು ನೀರು ಎಂದರೇನು?

#ಗಡಸು ನೀರು ಎಂದರೇನು? ಇದು ಸಾಬೂನಿನೊಂದಿಗೆ ಸ್ವಚ್ಛಗೊಳಿಸುವುಕೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ.

#ಇತ್ತೀಚಿಗೆ ಸಾಬೂನಿನ ಬಳಕೆಗಿಂತ ಮಾಜ೯ಕಗಳ ಬಳಕೆ ಹೆಚ್ಚಾಗಲು ಕಾರಣವೇನು?

#ಗಡಸು ನೀರು ಉಂಟಾಗಲು ಕಾರಣವೇನೆಂದು ಯೋಚಿಸಿ

==ಪ್ರಶ್ನೆಗಳು==

==ಪ್ರಶ್ನೆಗಳು==