"ದ್ರವಗಳ ಸಾಂದ್ರತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೭ ನೇ ಸಾಲು: | ೧೭ ನೇ ಸಾಲು: | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
− | |||
− | |||
− | |||
− | |||
− | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
೧೨:೧೦, ೧೨ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಮೊದಲಿಗೆ ಒಂದು ಪ್ರಣಾಳರಷ್ಟು ನೇರನ್ನು ತೆಗೆದುಕೊಳ್ಳಬೇಕು
- ಇದಕ್ಕೆ ಕಂದು ಬಣ್ಣದ ವಾಟರ್ ಪೈಂಟ್ ನ ಕೆಲವು ಹನಿಗಳನ್ನು ಹಾಕಿ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು
- ಈ ಮಿಶ್ರಣವನ್ನು ಈಗ ಅಳತೆಯ ಜಾಡಿ/ measuring jar ನಲ್ಲಿ ಹಾಕಿಕೊಳ್ಳಬೇಕು
- ಅದೇ ರೀತಿ ಸೀಮೆಎಣ್ಣೆ ಯನ್ನು ಒಂದು ಬೀಕರಿಗೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಹಸಿರು ಬಣ್ಣದ ಆಯಿಲ್ ಪೈಂಟ್ ಹಾಕಿ ಚೆನ್ನಗಿ ಕಲಕಬೇಕು.
- ತಯಾರಿಸಿದಕಂತ ಹಸಿರು ದ್ರಾವಣವನ್ನ ಮೊದಲು ತಯಾರಿಸಿದಕಂತ ಕಂದು ಬಣ್ಣದ ದ್ರಾವಣಕ್ಕೆ ಮಿಶ್ರಿಸಬೇಕು.
- ನಂತರ ಈ ಮಿಶ್ರಣವನ್ನ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು.
- ಈ ಮಿಶ್ರಣವನ್ನ ೧೫ ನಿಮಿಷಗಳವರಗೆ ಒಂದೆಡೆ ಇಡಬೇಕು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಾಂದ್ರತೆ ಎಂದರೇನು ?
- ಹಸಿರು ಬಣ್ಣ ಮೇಲೆ ತೇಲುವುದಕ್ಕೆ ಕಾರಣವೇನು?
- ಯಾವುದರ ಸಾಂದ್ರತೆ ಹೆಚ್ಚಗಿದೆ , ನೀರು ಅಥವ ಸೇಮೆ ಎಣ್ಣೆ ?
- ಮೂರು ದ್ರವಗಳನ್ನ ಬಳಸಿ ತ್ರಿವರ್ಣ ದ್ವಜವನ್ನ ಮಾಡುವ ಸಾದ್ಯತೆ ಇದಿಯಾ?
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್