"ರಾಜಕುಮಾರಿಯ ಜಾಣ್ಮೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೪ ನೇ ಸಾಲು: | ೧೪ ನೇ ಸಾಲು: | ||
=ಕವಿ ಪರಿಚಯ = | =ಕವಿ ಪರಿಚಯ = | ||
=ಶಿಕ್ಷಕರಿಗೆ ಟಿಪ್ಪಣಿ= | =ಶಿಕ್ಷಕರಿಗೆ ಟಿಪ್ಪಣಿ= | ||
+ | ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. | ||
+ | ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. | ||
+ | ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. | ||
+ | ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. | ||
+ | ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. | ||
+ | ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು. | ||
+ | |||
+ | ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು. | ||
+ | |||
=ಹೆಚ್ಚುವರಿ ಸಂಪನ್ಮೂಲ= | =ಹೆಚ್ಚುವರಿ ಸಂಪನ್ಮೂಲ= | ||
'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/5.html ಇಲ್ಲಿ ಕ್ಲಿಕ್ ಮಾಡಿರಿ] | 'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/5.html ಇಲ್ಲಿ ಕ್ಲಿಕ್ ಮಾಡಿರಿ] |
೦೫:೫೫, ೬ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
ರಾಜಕುಮಾರಿಯ ಜಾಣ್ಮೆ ಜಾನಪದ ಕಥಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದು.
ಕಲಿಕೋದ್ದೇಶಗಳು
- ಜಾನಪದ ಕಥಾ ಸಾಹಿತ್ಯವನ್ನು ಪರಿಚಯಿಸುವುದು.
- ಜನಪದ ಸಾಹಿತ್ಯ ಹಿರಿಮೆಯನ್ನು ಪರಿಚಯಿಸುವುದು (ಕಥೆ,ಲಾವಣಿ,ಕಲೆ,ಗೀತೆ. . . ಪರಿಚ ಯ.)
- ಜನಪದ ಸಾಹಿತ್ಯ ಅರಿವನ್ನು ಮೂಡಿಸುವುದು, ಅಭಿಮಾನ ಮೂಡಿಸುವುದು.
- ಜನಪದ ಸಾಹಿತ್ಯ ರಕ್ಷಣೆಯ ಹಾಗೂ ಸಂಗ್ರಹಾಕ ಮನೋಭಾವ ಬೆಳೆಸುವುದು.
- ಜನಪದ ಕಥೆಯನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹೇಳುವ ಕಲೆ ಬೆಳೆಸುವುದು.
ಕವಿ ಪರಿಚಯ
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.
ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು.
ಹೆಚ್ಚುವರಿ ಸಂಪನ್ಮೂಲ
'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು