"ಮಾರ್ಪಿನ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೦ ನೇ ಸಾಲು: | ೩೦ ನೇ ಸಾಲು: | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
− | {{#widget:YouTube|id=jvHk48-Vw-M}} | + | {{#widget:YouTube|id=jvHk48-Vw-M}} ಮಾರ್ಪಿನ ವಿಧಗಳು ಬಗ್ಗೆ ಮಾಹಿತಿಯನ್ನು; ನೀಡುತ್ತದೆ. |
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == |
೦೯:೦೭, ೪ ಸೆಪ್ಟೆಂಬರ್ ೨೦೧೩ ನಂತೆ ಪರಿಷ್ಕರಣೆ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಮಾರ್ಪಿನ ವಿಧಗಳು ಬಗ್ಗೆ ಮಾಹಿತಿಯನ್ನು; ನೀಡುತ್ತದೆ.
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
<mm>Flash</mm>
ಪರಿಕಲ್ಪನೆ #ನೇರ ಮಾರ್ಪು -2
ಕಲಿಕೆಯ ಉದ್ದೇಶಗಳು
ನೇರ ಅನುಪಾತ ಹೊಂದಿರುವ ಚರಾಕ್ಷರಗಳ ಸಂಬಂಧವನ್ನು ತಿಳಿಯು ವುದು .ಅನು ಪಾತೀಯ ಸ್ಥಿರಾಂಕ ವನ್ನು ಸಾಂಕೇತಿಕ ರೂಪದಲ್ಲಿ ವ್ಯಕ್ತಪಡಿಸುವುದು .
ಶಿಕ್ಷಕರಿಗೆ ಟಿಪ್ಪಣಿ
ಈ ಚಟು ವಟಿಕೆ ಮಾಡು ವ ಮೊದಲು ವಿದ್ಯಾರ್ಥಿಗಳಿಗೆ ವೃತ್ತದ ಪರಿಧಿ ಮತ್ತು ವ್ಯಾಸದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸುವುದು.
ಚಟುವಟಿಕೆಗಳು #೧
- ಅಂದಾಜು ಸಮಯ
20 ನಿಮಿಷಗಳು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ನೇರಮಾರ್ಪುವಿನ ಜಿಯೋಜಿಬ್ರಾ ಕಡತ cirdia.ggb
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಲ್ಯಾಪ್ ಟಾಪ್,
2.ಎಲ್.ಸಿ.ಡಿ ಪ್ರೊಜೆಕ್ಟರ್
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
1.ಬೇರೆ ಬೇರೆ ತ್ರಿಜ್ಯವಿರು ವ ವೃತ್ತವನ್ನು ರಚಿಸಿ ಪರಿಧಿಯ ಅಳತೆಯನ್ನು ಸೂತ್ರದ ಸಹಾಯದಿಂದ ಕಂಡು ಹಿಡಿಯಲು ವಿದ್ಯಾರ್ಥಿಗಳಿಗೆ ತಿಳಿಸುವುದು.
2. ಪರಿಧಿ ಮತ್ತು ವ್ಯಾಸಕ್ಕಿರು ವ ಸಂಬಂಧವನ್ನು ನಿರೂಪಿಸಲು ಹೇಳು ವುದು
- ಮೌಲ್ಯ ನಿರ್ಣಯ
ಮೇಲಿನ ಚಟು ವ ಟಿಕೆಯ ಪ್ರತಿ ಸಂದರ್ಭದಲ್ಲಿ ಪರಿಧಿಗೂ ಮತ್ತು ವ್ಯಾಸಕ್ಕಿರು ವ ಅನು ಪಾತವನ್ನು ಕಂಡು ಹಿಡಿಯಲು ಹೇಳು ವುದು
- ಪ್ರಶ್ನೆಗಳು
ನೇರ ಮಾರ್ಪಿಗೆ ಸಂಬಂಧಿಸಿದ ಪ್ರಶ್ನೇಗಳು
ಪರಿಕಲ್ಪನೆ #ವಿಲೋಮ ಮಾರ್ಪು
ಕಲಿಕೆಯ ಉದ್ದೇಶಗಳು
ವಿಲೋಮ ಅನುಪಾತ ಹೊಂದಿರುವ ಚರಾಕ್ಷರಗಳ ಸಂಬಂಧವನ್ನು ತಿಳಿಯುವುದು. ಅನುಪಾತೀಯ ಸ್ಥಿರಾಂಕ ವನ್ನು ಸಾಂಕೇತಿಕ ರೂಪದಲ್ಲಿ ವ್ಯಕ್ತಪಡಿಸುವುದು .
ಶಿಕ್ಷಕರಿಗೆ ಟಿಪ್ಪಣಿ
ಪೂರ್ಣಕೋನ 360 ಡಿಗ್ರಿ, ತ್ರಿಜ್ಯಾಂತರ ಖಂಡಗಳ ಸಂಖ್ಯೆ ಹೆಚ್ಚಾದಂತೆ ಅವುಗಳ ನಡುವಿನ ಕೋನ ಕಡಿಮೆಯಾಗುತ್ತದೆ.
ಚಟುವಟಿಕೆಗಳು #೨
- ಅಂದಾಜು ಸಮಯ
20 ನಿಮಿಷಗಳು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ವಿಲೋಮ ಮಾರ್ಪುವಿನ ಜಿಯೋಜಿಬ್ರಾ ಕಡತ chakra.ggb
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
ಲ್ಯಾಪ್ ಟಾಪ್,
ಎಲ್.ಸಿ.ಡಿ ಪ್ರೊಜೆಕ್ಟರ್
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಒಂದು ಶಾಲೆಯು 6000 ರೂ ಅನುದಾನದಲ್ಲಿ ಮೌಲ್ಯ ಶಿಕ್ಷಣದ ಪುಸ್ತಕಗಳನ್ನು ಖರೀದಿ ಮಾಡಲು ಬಯಸಿದೆ. .ಪ್ರತಿ ಪುಸ್ತಕದ ಬೆಲೆ 40 ರೂ ಪ್ರಕಾರ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ? ಇದೇ ರೀತಿ ಪುಸ್ತಕದ ಬೆಲೆ 50ರೂ ,60 ರೂ, 75ರೂ ,80ರೂ 100ರೂ ಗಳಾದಾಗ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಂದ ಪಟ್ಟಿ ಮಾಡಿಸುವುದು.
- ಮೌಲ್ಯ ನಿರ್ಣಯ
ಮೇಲಿನ ಪಟ್ಟಿಯಿಂದ ಖರೀದಿಸಿದ ಪುಸ್ತಕಗಳ ಸಂಖ್ಯೆ ಮತ್ತು ಪ್ರತಿ ಪ್ರತಿ ಪುಸ್ತಕದ ಬೆಲೆ ಅವುಗಳ ನಡುವಿನ ಸಂಬಂಧ. ಮತ್ತು ಅವೆರಡರ ಗುಣಲಬ್ಧ ಕಂಡು ಹಿಡಿಯಲು ಹೇಳುವುದು . ನಂತರ ಖರೀದಿಸಿದ ಪುಸ್ತಕಗಳ ಸಂಖ್ಯೆ ಗಳ ನಡುವಿನ ಅನುಪಾತ ಮತ್ತು ಪುಸ್ತಕದ ಬೆಲೆಗಳ ನಡುವೆ ಇರುವ ಅನು ಪಾತವನ್ನು ಕಂಡು ಹಿಡಿಯಲು ಹೇಳುವುದು
- ಪ್ರಶ್ನೆಗಳು
ವಿಲೋಮ ಮಾರ್ಪಿಗೆ ಸಂಬಂಧಿಸಿದ ಪ್ರಶ್ನೆ ಗಳು.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಯೋಜನೆಗಳು
ಗಣಿತ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ