"ಟಕ್ಸ್ ಟೈಪಿಂಗ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೫೬ ನೇ ಸಾಲು: | ೫೬ ನೇ ಸಾಲು: | ||
==ಸಂಪನ್ಮೂಲ ರಚನೆಯ ಆಲೋಚನೆಗಳು== | ==ಸಂಪನ್ಮೂಲ ರಚನೆಯ ಆಲೋಚನೆಗಳು== | ||
+ | ಇದು ಟೈಪಿಂಗ್ ಕಲಿಸುವ ಆಟವಾಗಿದ್ದು, ಟೈಪಿಂಗ್ ವೇಗವನ್ನು ಮತ್ತು ನಿಖರತೆಯನ್ನ ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಆನ್ವಯಕದಲ್ಲಿನ ಎಲ್ಲಾ ಅಧ್ಯಾಯಗಳು ಕೀಬೋರ್ಡ್ನ ಪ್ರತಿಯೊಂದು ಕೀಗಳನ್ನು ಬಳಸಲು ಸಾಧ್ಯವಾಗುವಂತಹ ಪ್ರಾಯೋಗಿಕ ಕಲಿಕೆಯನ್ನು ನೀಡುತ್ತದೆ. | ||
==ಆಕರಗಳು== | ==ಆಕರಗಳು== |
೦೭:೨೬, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಟಕ್ಸ್ ಟೈಪಿಂಗ್ ಸ್ವಂತತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಹೊಸದಾಗಿ ಕಂಪ್ಯೂಟರ್ ಕಲಿಯುವವರಿಗೆಂದೇ ರಚಿಸಲಾಗಿದೆ. ಟಕ್ಸ್ ಟೈಪಿಂಗ್ ಅನ್ವಯಕವು ಮಕ್ಕಳ ಶೈಕ್ಷಣಿಕ ಟೈಪಿಂಗ್ ಪ್ರೋಗ್ರಾಂ ಆಗಿದೆ.
ಆವೃತ್ತಿ
ಸಂರಚನೆ
ಟಕ್ಸ್ ಟೈಪಿಂಗ್ ಅನ್ವಯಕವು, ಉಬುಂಟು ಕಸ್ಟಮ್ ನ ಭಾಗವಾಗಿದೆ. ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
ಲಕ್ಷಣಗಳ ಮೇಲ್ನೋಟ
ಈ ಅನ್ವಯಕವು ಎರಡು ವೀಡಿಯೋ ಶೈಲಿಯ ಪ್ರೋಗ್ರಾಂಗಳನ್ನು ಯುವಜನರಿಗಾಗಿ ಹಾಗು ವಾಕ್ಯಗಳು ಹಾಗು ಬೆರಳುಗಳ ಪಾಠಗಳನ್ನು ಅನುಭವವುಳ್ಳ ಬಳಕೆದಾರರಿಗೆ ಒದಗಿಸುತ್ತದೆ. ಇದು ನಿಮಿಷಕ್ಕೆ ಎಷ್ಟು ಅಕ್ಷರಗಳನ್ನು ಟೈಪು ಮಾಡುತ್ತೇವೆ ಎಂಬ ಆಟವನ್ನು ಮನರಂಜನಾತ್ಮಕವಾಗಿ ವಿನ್ಯಾಶಗೊಳಿಸಿದೆ.
- Klavaro ಎಂಬುದು ಸ್ವತಂತ್ರವಾಗಿ ಭಾಷೆ ಟೈಪು ಮಾಡಲು ಬಳಸುವ ಮತ್ತೊಂದು ಸರಳ ಅನ್ವಯಕವಾಗಿದೆ.
- KTouch ಎಂಬುದು ಸಹ ಮಕ್ಕಳು ಮತ್ತು ದೊಡ್ಡವರು ಟೈಪಿಂಗ್ ಕಲಿಯಲು ಬಳಸುವ ಅನ್ವಯಕಗಳು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
Stable release-1.8.0 / November 10, 2009; 6 years ago, Written in "C", Operating system-Cross-platform, Available in-English, License-GNU General, Public License, Website-tux4kids.alioth.debian.org/tuxtype
ಅನ್ವಯಕ ಬಳಕೆ
ಕಾರ್ಯಕಾರಿತ್ವ
ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
- Image
ನಾವು ಟಕ್ಸ್ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ lesson ಮೂಲಕ ನಾವು ಟೈಪಿಂಗ್ ಪ್ರಾರಂಭಿಸಬಹುದು.
- Image
ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ.
- Image
ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀ ಗಳನ್ನು ಬಳಸಬೇಕು.
- Image
space ಮತ್ತು p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ | Type Tux Typing and then click install |
ಟರ್ಮಿನಲ್ನಿಂದ | sudo apt-get install tuxtype |
ವೆಬ್ಪುಟದಿಂದ | http://tux_typing.en.softonic.com/ |
ವೆಬ್ಆಧಾರಿತ ನೊಂದಣಿ | Not applicable |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಅನ್ವಯಕ
ಸಂಪನ್ಮೂಲ ರಚನೆಯ ಆಲೋಚನೆಗಳು
ಇದು ಟೈಪಿಂಗ್ ಕಲಿಸುವ ಆಟವಾಗಿದ್ದು, ಟೈಪಿಂಗ್ ವೇಗವನ್ನು ಮತ್ತು ನಿಖರತೆಯನ್ನ ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಆನ್ವಯಕದಲ್ಲಿನ ಎಲ್ಲಾ ಅಧ್ಯಾಯಗಳು ಕೀಬೋರ್ಡ್ನ ಪ್ರತಿಯೊಂದು ಕೀಗಳನ್ನು ಬಳಸಲು ಸಾಧ್ಯವಾಗುವಂತಹ ಪ್ರಾಯೋಗಿಕ ಕಲಿಕೆಯನ್ನು ನೀಡುತ್ತದೆ.