"ಕ್ಯಾಲ್ಜಿಯಂ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Kalzium See in English]''</div> | ||
===ಪರಿಚಯ=== | ===ಪರಿಚಯ=== | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
೫೩ ನೇ ಸಾಲು: | ೫೬ ನೇ ಸಾಲು: | ||
====ಅಣುವಿನ ಮಾದರಿ ಮಾಹಿತಿ==== | ====ಅಣುವಿನ ಮಾದರಿ ಮಾಹಿತಿ==== | ||
[[File:kalzium 6.png|400px|left]] | [[File:kalzium 6.png|400px|left]] | ||
− | ಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು | + | ಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು ಪ್ರತಿನಿಧಿಸುತ್ತವೆ. |
{{clear}} | {{clear}} | ||
೧೬:೫೬, ೪ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
ಅನ್ವಯಕ ಬಳಕೆಕ್ಯಾಲ್ಜಿಯಂ ಅನ್ವಯಕ ಬಳಕೆ
ಅಣುವಿನ ಮಾದರಿ ಮಾಹಿತಿಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು ಪ್ರತಿನಿಧಿಸುತ್ತವೆ. ಐಸೊಟೋಪ್ ಮಾಹಿತಿಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ, ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ. ಸ್ಪೆಕ್ಟ್ರಮ್ ಮಾಹಿತಿರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು. ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಇದು ಯಾವುದೇ ಕಡತಗಳನ್ನು ರಚನೆ ಮಾಡುವುದಿಲ್ಲ, ಆದರೆ ಸ್ಕ್ರೀನ್ ಶಾಟ್ ಮೂಲಕ ಚಿತ್ರಗಳನ್ನು ತೆಗೆದುಕೊಂಡು ಉಳಿಸಿಕೊಳ್ಳಬಹುದು. ಉನ್ನತೀಕರಿಸಿದ ಲಕ್ಷಣಗಳುಈ ಪರಿಕರವು ಪ್ರತಿಯೊಂದು ಧಾತುವಿಗೂ ಸಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು. ಸಂಪನ್ಮೂಲ ರಚನೆಯ ಆಲೋಚನೆಗಳುಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. ಸ್ಕ್ರೀನ್ಶಾಟ್ ಹಾಗು ರೆಕಾರ್ಡ್ ಮೈ ಡೆಸ್ಕ್ಟಾಪ್ ಬಳಸಿ ಚಿತ್ರ ಹಾಗು ವೀಡಿಯೋ ಸಂಪನ್ಮೂಲಗಳನ್ನು ರಚಿಸಿಕೊಳ್ಳಬಹುದು. ಆಕರಗಳು |