"ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೫ intermediate revisions by ೩ users not shown)
೧ ನೇ ಸಾಲು: ೧ ನೇ ಸಾಲು:
==ಪರಿಚಯ==
+
{| style="height:10px; float:right; align:center;"
ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನುತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು  (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು.  ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ  ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ.   
+
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
===ಐ.ಸಿ.ಟಿ ಸಾಮರ್ಥ್ಯ===
+
''[https://teacher-network.in/OER/index.php/Learn_LibreOffice_Calc See in English]''</div>
ಇದೊಂದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದ್ದು. ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗು ವಿಶ್ಲೇಷಿಸಿದ ದತ್ತಾಂಶವನ್ನು ಕೋಷ್ಟಕಗಳ ಮೂಲಕ ಪ್ರಕಟಿಸುವ ಕಾರ್ಯ ನೆಡೆಸುತ್ತವೆ.  
+
===ಪರಿಚಯ===
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
+
ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು  (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು.  ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ  ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ.   
ವಿದ್ಯುನ್ಮಾನ ದತ್ತಾಂಶ ಕೋಷ್ಟಕದ ಪ್ರಮುಖ ಉಪಯುಕ್ತತೆ ಎಂದರೆ, ಈ ಕೋಷ್ಟಕದಲ್ಲಿ ನಮೂದಿಸಿದ ಮಾಹಿತಿಯನ್ನು ಹಲವು ರೀತಿಯ ಪ್ರಕ್ರಿಯೆಗೆ ಒಳಪಡಿಸಬಹುದು. ಗಣಿತ ಶಿಕ್ಷಕರಿಗೆ ಬೀಜಗಣಿತದ ಕೆಲವು ಕಾರ್ಯಗಳನ್ನು ಸುಲಭವಾಗಿಸುತ್ತದೆ. ಹಾಗು ಬೇರೆ ಬೇರೆ ವಿಷಯಗಳಿಗೆ ಸಾಂಖ್ಯಿಕ ವಿಶ್ಲೇಷಣೆ ನಡೆಸಬಹುದು. ಈ ಕೈಪಿಡಿಯಲ್ಲಿ ಉದಾಹರಣೆಯಾಗಿ : <br>
+
====ಮೂಲ ಮಾಹಿತಿ====
# ದತ್ತಾಂಶ ಕೋಷ್ಟಕದ ಮೂಲಕ ವಿವಿಧ ಪ್ರದೇಶಗಳ ಮಳೆ ಪ್ರಮಾಣದ ದತ್ತಾಂಶವನ್ನು ನಿರ್ವಹಣೆ ಮಾಡುವುದನ್ನು ನೋಡಬಹುದು.  
+
{| class="wikitable"
# ಗಣನೆಗಳ ಮೂಲಕ ಮಾಹಿತಿ ವಿಶ್ಲೇಷಣ
+
|-
# ವಿಶ್ಲೇಷಿಸಿದ ಮಾಹಿತಿಗಳ ಆಧಾರದ ಮೇಲೆ ವರದಿಗಳನ್ನು ರಚಿಸುವುದು. (ವಿವಿಧ ಪ್ರದೇಶಗಳಲ್ಲಿನ ಮಳೆ ಬೀಳುವ ಪ್ರಮಾಣ)  
+
| ಐ.ಸಿ.ಟಿ ಸಾಮರ್ಥ್ಯ  
# ದತ್ತಾಂಶವನ್ನು ಚಿತ್ರಸಹಿತವಾಗಿ ವಿವರಿಸಲು ಸಾಧ್ಯವಾಗುವಂತಹ ಗ್ರಾಫ್‌ಗಳನ್ನು ರಚಿಸುವುದು.
+
|ಇದೊಂದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದ್ದು. ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗು ವಿಶ್ಲೇಷಿಸಿದ ದತ್ತಾಂಶವನ್ನು ಕೋಷ್ಟಕಗಳ ಮೂಲಕ ಪ್ರಕಟಿಸುವ ಕಾರ್ಯ ನೆಡೆಸುತ್ತವೆ.  
===ಆವೃತ್ತಿ===
+
|-
LibreOffice Calc, Version: 5.2.0.4 (LibreOffice Calc is also available on the Windows and Macintosh operating systems)
+
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
===ಸಂರಚನೆ===
+
|ವಿದ್ಯುನ್ಮಾನ ದತ್ತಾಂಶ ಕೋಷ್ಟಕದ ಪ್ರಮುಖ ಉಪಯುಕ್ತತೆ ಎಂದರೆ, ಈ ಕೋಷ್ಟಕದಲ್ಲಿ ನಮೂದಿಸಿದ ಮಾಹಿತಿಯನ್ನು ಹಲವು ರೀತಿಯ ಪ್ರಕ್ರಿಯೆಗೆ ಒಳಪಡಿಸಬಹುದು. ಗಣಿತ ಶಿಕ್ಷಕರಿಗೆ ಬೀಜಗಣಿತದ ಕೆಲವು ಕಾರ್ಯಗಳನ್ನು ಸುಲಭವಾಗಿಸುತ್ತದೆ. ಹಾಗು ಬೇರೆ ಬೇರೆ ವಿಷಯಗಳಿಗೆ ಸಾಂಖ್ಯಿಕ ವಿಶ್ಲೇಷಣೆ ನಡೆಸಬಹುದು
===ಲಕ್ಷಣಗಳ ಮೇಲ್ನೋಟ===
+
|-
 +
|ಆವೃತ್ತಿ 
 +
|5.1.6.2, ಅನ್ವಯಕವು ವಿಂಡೋಸ್ ಮತ್ತು ಮ್ಯಾಕ್‌ ಆಪರೇಟಿಂಗ್ ಸಿಸ್ಟಂನಲ್ಲಿಯೂ ಲಭ್ಯವಿದೆ
 +
|-
 +
|ಸಂರಚನೆ
 +
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.  
 +
|-
 +
|ಇತರೇ ಸಮಾನ ಅನ್ವಯಕಗಳು
 +
|
 +
*[https://products.office.com/en-us/excel ಮೈಕ್ರೋಸಾಪ್ಟ್‌ ಎಕ್ಸೆಲ್],
 +
*[https://www.openoffice.org/download/ ಓಪನ್ ಆಫೀಸ್ ಕ್ಯಾಲ್ಕ್] (ಪ್ರಸ್ತುತ ಚಾಲನೆಯಲ್ಲಿಲ್ಲ),
 +
*[https://www.google.co.in/sheets/about/ ಗೂಗಲ್ ಸ್ಪ್ರೆಡ್‌ಶೀಟ್] ಮುಂತಾದವು.
 +
|-
 +
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 +
|ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಈ ಅನ್ವಯಕವನ್ನು ಲಿಬ್ರೆ ಆಫೀಸ್, ಓಪನ್ ಡಾಕ್ಯುಮೆಂಟ್ ವ್ಯೂವರ್ ಮತ್ತು WPS  ಆಫೀಸ್ ಅನ್ವಯಕಗಳ ಮೂಲಕ ಬಳಸಬಹುದು.
 +
|-
 +
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
 +
|ಡಾಕ್ಯುಮೆಂಟ್‌ ಫೌಂಡೇಷನ್
 +
[https://www.libreoffice.org/get-help/community-support/ ಸಮುದಾಯ ಸಹಾಯ]
 +
|}
 +
 
 +
==== ಲಕ್ಷಣಗಳ ಮೇಲ್ನೋಟ ====
 
ದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ.  
 
ದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ.  
 
ಈ ಅನ್ವಯಕವು  ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು.
 
ಈ ಅನ್ವಯಕವು  ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು.
===ಇತರೇ ಸಮಾನ ಅನ್ವಯಕಗಳು===
 
Other spreadsheet software applications include Microsoft Excel, OpenOffice Calc, Google spreadsheet etc.
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
Developer(s) -The Document Foundation
 
Stable release:
 
"Fresh" version:
 
5.2.2 (September 29, 2016; 14 days ago[1]) [±]
 
"Still" version:
 
5.1.5 (August 3, 2016; 2 months ago[1]) [±]
 
Development status- Active
 
Operating system-Linux, OS X, Microsoft Windows[2] and FreeBSD[3]
 
Type - Spreadsheet
 
License-GNU LGPLv3[4]
 
Website-www.libreoffice.org/discover/calc/
 
  
==ಅನ್ವಯಕ ಬಳಕೆ ==
+
==== ಅನುಸ್ಥಾಪನೆ ====
===ಕಾರ್ಯಕಾರಿತ್ವ===
+
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
ಲಿಬ್ರೆ ಆಪೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು  Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು  ‘work book’  ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ.
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>LibreOffice</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
<br>
+
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
<gallery  mode=packed heights=250px>
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
Image|ಹಂತ 1 -ನಾವು ಲಿಬ್ರೆ ಆಪೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್‌" ಎನ್ನುತ್ತೇವೆ.  
+
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
ಯಾವುದೇ ಸೆಲ್‌ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇರಿಸಬಹುದು.  ಉದಾಹರಣಗೆ: Iಈ ಮೇಲಿನ ಚಿತ್ರದಲ್ಲಿನ ಸೆಲ್ “A1” ನಲ್ಲಿ ಮೌಸ್‌ ಕ್ಲಿಕ್ ಮಾಡಿ  “Name of city” ಎಂದು ನಮೂದಿಸಿ, ಕೆಳಗಿನ ಸೆಲ್ ಗೆ ಹೋಗಲು Enter ಒತ್ತಿರಿ, ಬಲ ಅಥವಾ ಎಡಬದಿಯ ಸೆಲ್‌ಗೆ ಹೋಗಲು ಕೀಲಿಮಣೆಯ ಬಾಣದ ಕೀಗಳನ್ನು ಬಳಸಿ. ಈಗ ಬಲ ಬಾಣದ ಕೀಯನ್ನು ಬಳಸಿ  “B1” ಸೆಲ್ ನಲ್ಲಿ  “Average annual rainfall (cms)” ಎಂದು ನಮೂದಿಸಿ.  ನಂತರ “A” ಲಂಬಗೆರೆಯಲ್ಲಿ ನಗರಗಳ ಹೆಸರುಗಳನ್ನು ನಮೂದಿಸಿ. “B" ಲಂಬಗೆರೆಯಲ್ಲಿ Mಮಳೆಯ ಸರಾಸರಿ ಪ್ರಮಾಣವನ್ನು ನಮೂದಿಸಿ. ಕಾಲಂHit enter, and ಈಗ  A1 & B1 ಸೆಲ್‌ಗಳನ್ನು ಆಯ್ಕೆ ಮಾಡಿಕೊಂಡು  CTRL B ಒತ್ತುವ ಮೂಲಕ ಈ ಅಕ್ಷರಗಳನ್ನು bold ಮಾಡಬಹುದು.   
+
## <code>sudo apt-get install libreOffice</code>
Image|ಹಂತ 2 -ಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್‌ಗಳನ್ನಯ ಆಯ್ಕೆ ಮಾಡಬಹುದು.  ಸಾಲಿನ ಮೊದಲ ಹಾಗು ಕೊನೆಯ ಸೆಲ್‌ಗೆ ಹೋಗಲು  CTRL-Home (cell A1) ಮತ್ತು  CTRL-End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು. ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು.  ಅದೇ ರೀತಿ ವರ್ಕ್‌ಬುಕ್‌ನಲ್ಲಿನ ಶೀಟ್‌ಗಳನ್ನು ಹೆಚ್ಚಿಸಬಹುದು ಹಾಗು ಅಳಿಸಬಹುದಾಗಿದೆ.  
+
 
</gallery>
+
=== ಅನ್ವಯಕ ಬಳಕೆ ===
<br>
+
====ಸ್ಪ್ರೆಡ್‌ಶೀಟ್ ತೆರೆಯುವುದು====
<gallery  mode=packed heights=250px>
+
[[File:LO Calc 1 viewing a spreadsheet.png|500px|left]]
Image|ಹಂತ – 3 ಲಿಬ್ರೆ ಆಪೀಸ್‌ ರೈಟರ್‌ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್‌ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ.  
+
ಲಿಬ್ರೆ ಆಫೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು  Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು  ‘work book’  ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ.
Image|ಹಂತ 4-“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ.
+
ಹಂತ 1 -ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್‌" ಎನ್ನುತ್ತೇವೆ.  
</gallery>
+
ಯಾವುದೇ ಸೆಲ್‌ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇರಿಸಬಹುದು.  ಉದಾಹರಣಗೆ: I ಈ ಮೇಲಿನ ಚಿತ್ರದಲ್ಲಿನ ಸೆಲ್ “A1” ನಲ್ಲಿ ಮೌಸ್‌ ಕ್ಲಿಕ್ ಮಾಡಿ  “Name of city” ಎಂದು ನಮೂದಿಸಿ, ಕೆಳಗಿನ ಸೆಲ್ ಗೆ ಹೋಗಲು Enter ಒತ್ತಿರಿ, ಬಲ ಅಥವಾ ಎಡಬದಿಯ ಸೆಲ್‌ಗೆ ಹೋಗಲು ಕೀಲಿಮಣೆಯ ಬಾಣದ ಕೀಗಳನ್ನು ಬಳಸಿ. ಈಗ ಬಲ ಬಾಣದ ಕೀಯನ್ನು ಬಳಸಿ  “B1” ಸೆಲ್ ನಲ್ಲಿ  “Average annual rainfall (cms)” ಎಂದು ನಮೂದಿಸಿ.  ನಂತರ “A” ಲಂಬಗೆರೆಯಲ್ಲಿ ನಗರಗಳ ಹೆಸರುಗಳನ್ನು ನಮೂದಿಸಿ. “B" ಲಂಬಗೆರೆಯಲ್ಲಿ 'M' ಮಳೆಯ ಸರಾಸರಿ ಪ್ರಮಾಣವನ್ನು ನಮೂದಿಸಿ. ಕಾಲಂ Hit enter, and ಈಗ  A1 & B1 ಸೆಲ್‌ಗಳನ್ನು ಆಯ್ಕೆ ಮಾಡಿಕೊಂಡು  CTRL+B ಒತ್ತುವ ಮೂಲಕ ಈ ಅಕ್ಷರಗಳನ್ನು bold ಮಾಡಬಹುದು.   
<br>
+
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು.
<gallery  mode=packed heights=250px>
+
{{clear}}
Image|ಹಂತ 5 -ಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ.  ಇಲ್ಲಿ ಕಾಲಂ B ನ ಕೊನೇ ಸೆಲ್‌ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್‌ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು  “=” ನ್ನು ನಮೂದಿಸಬೇಕು.  ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು. ಒಟ್ಟು ಮೊತ್ತ ನಮೂದಾಗಿರುವ ಸೆಲ್‌ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್‌ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್‌ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್‌ನಲ್ಲಿ ಕಾಣಿಸುತ್ತದೆ. ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್‌ ನ ಫಾರ್ಮುಲಾವನ್ನು ಮತ್ತೊಂದು ಸೆಲ್‌ ಗೆ ಕಾಪಿ ಮಾಡಬಹುದು.  ಒಂದೇ ಕಾಲಂ ನ ಸೆಲ್‌ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ.  
+
 
Image|ಹಂತ 6-ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು.  ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು.
+
====ಸ್ಪ್ರೆಡ್‌ಶೀಟ್ ರಚನೆ  ====
ಈ ರೀತಿಯಾಗಿ ವಿಂಗಡಿಸಲು,  ಇಡೀ ಶೀಟ್‌ನ್ನು ಆಯ್ಕೆ ಮಾಡಿಕೊಳ್ಳಬೇಕು (CTRL-A).ನಂತರ ಮೆನುಬಾರ್‌ ನಲ್ಲಿ Data > Sort ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಮಗೆ ಬೇಕಾದ ರೀತಿಯ ವಿಂಗಡಣೆ ಮಾಡಿಕೊಳ್ಳಬಹುದು.
+
[[File:Cal step 2.png|500px|left]]
</gallery>
+
ಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್‌ಗಳನ್ನಯ ಆಯ್ಕೆ ಮಾಡಬಹುದು.  ಸಾಲಿನ ಮೊದಲ ಹಾಗು ಕೊನೆಯ ಸೆಲ್‌ಗೆ ಹೋಗಲು  CTRL+Home (cell A1) ಮತ್ತು  CTRL+End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು.  
<br>
+
ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು.  ಮೆನು ಬಾರ್‌ನಲ್ಲಿ Sheet > rows/ columns ಬಳಸಬಹುದು.  <br>
<gallery  mode=packed heights=250px>
+
ಅದೇ ರೀತಿ ವರ್ಕ್‌ಬುಕ್‌ನಲ್ಲಿನ ಶೀಟ್‌ಗಳನ್ನು ಹೆಚ್ಚಿಸಬಹುದು ಹಾಗು ಅಳಿಸಬಹುದಾಗಿದೆ. ಈ ಶೀಟ್‌ಗಳನ್ನು ಮರುಹೆಸರಿಸಬಹುದು
Image|ಹಂತ 7 -ಗ್ರಾಫ್ ಸೇರಿಸಲು : ಮೊದಲು ನಾವು ನಮೂದಿಸಿರುವ ಮಾಹಿತಿಯ ಕಾಲಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೆನುಬಾರ್‌ನಲ್ಲಿನ  Insert → chart ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಚಾರ್ಟ್ ವಿಜ್ಹಾರ್ಡ್ ವಿಂಡೋ ಕಾಣುತ್ತದೆ. ಇಲ್ಲಿ ನಮಗೆ ಬೇಕಾದ ಚಾರ್ಟ್‌ನ ವಿನ್ಯಾಸವನ್ನಯ ನಾವು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ವಿವಿಧ ಗ್ರಾಫ್ ನಮೂನೆಗಳನ್ನು ಬಳಸುವ ಪ್ರಯೋಗ ಮಾಡುವ ಮೂಲಕ ನೀವು ಹೆಚ್ಚು ಕಲಿಯಬಹುದು.
+
{{clear}}
Image|ಹಂತ 8- ಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:
+
 
‘text wrap’ ಸೂಚಕವನ್ನು ಆಯ್ಕೆ ಮಾಡುವ ಮೂಲಕ ಕಾಲಂನಲ್ಲಿನ ಪಠ್ಯವನ್ನು ಅದೇ ಸೆಲ್‌ ನೊಳಗೆ ಹೊಂದಿಸಬಹುದು. ಕಾಲಂ ನ ಉದ್ದ ಮತ್ತು ಅಗಲವನ್ನು ನಿರ್ವಹಿಸುವ ಮೂಲಕ ಮುದ್ರಿಸುವ ಪುಟದ ವ್ಯಾಪ್ತಿಯನ್ನು ನಿಗದಿಪಡಿಸಬಹುದು. ಅನವಶ್ಯಕ ಕಾಲಂಗಳನ್ನು ಅಳಿಸುವ ಅಥವಾ ಅಡಿಗಿಸುವುದು. ಮೆನುಬಾರ್‌ನಲ್ಲಿ Format → Page ಆಯ್ಕೆಯ ಮೂಲಕ ಪುಟಸಂಖ್ಯೆ, ತಲೆಬರಹ ಮತ್ತು ಅಡಿಬರಹವನ್ನು ನಮೂದಿಸಬಹುದು. ಮುದ್ರಿಸುವ ಮೊದಲು ಈ ಮೇಲೆ ಮಾಡಿದ ಫಾರ್ಮಾಟಿಂಗ್ ಸರಿಯಾಗಿದೆಯೇ ಎಂಬುದನ್ನು File > Print preview ಮೂಲಕ ನೋಡಬಹುದು. ಪುಟಗಳು ಹೆಚ್ಚಾಗಿದ್ದಾಗ, ಮೊದಲನೇ ಅಡ್ಡಗೆರೆಯ ತಲೆಬರಹ (Column Headig) ಉಳಿದೆಲ್ಲಾ ಪುಟಗಳಲ್ಲಿಯೂ ಮುದ್ರಣವಾಗುವಂತೆ ಮಾಡಬಹುದಾಗಿದೆ. ಇದಕ್ಕಾಗಿ Format > Print Range > Edit ಆಯ್ಕೆ ಮಾಡಿ.
+
==== ಸ್ಪ್ರೆಡ್‌ಶೀಟ್‌ ನಮೂನೀಕರಿಸುವುದು====
</gallery>
+
[[File:LO Calc 6 Formatting numbers.png|500px|left]]
 +
ಲಿಬ್ರೆ ಆಫೀಸ್‌ ರೈಟರ್‌ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್‌ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ದಿನಾಂಕ, ಸಮಯ, ಕರೆನ್ಸಿ ಮುಂತಾದ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ. ಸಂಖ್ಯೆಗಳ ಮಾಹಿತಿಯನ್ನು ನಮೂದಿಸುವಾಗ ಸಂಖ್ಯೆಗಳು ಯಾವ ರೀತಿ ಕಾಣಿಸಬೇಕು ಹಾಗು ಬಿಂದುವಿನ ನಂತರದ ಸಂಖ್ಯೆಗಳು ಹೇಗೆ ಕಾಣಬೇಕು ಎಂಬುದನ್ನು ಸಂರಚಿಸಿಕೊಳ್ಳಬಹುದು.
 +
{{clear}}
 +
==== ದತ್ತಾಂಶಕ್ಕೆ ತಲೆಬರಹ ನಮೂದಿಸುವುದು====
 +
[[File:LO Calc 2 Freeze rows and columns.png|500px|left]]
 +
“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ.
 +
{{clear}}
 +
 
 +
==== ಲೆಕ್ಕಾಚಾರಗಳಿಗೆ ಫಾರ್ಮಲಾಗಳನ್ನು ಸೇರಿಸುವುದು====
 +
[[File:LO Calc 3 Processing the data Summing up rainfall information.png|500px|left]]
 +
ಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ.  ಇಲ್ಲಿ ಕಾಲಂ B ನ ಕೊನೇ ಸೆಲ್‌ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್‌ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು  “=” ನ್ನು ನಮೂದಿಸಬೇಕು.  ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು.  
 +
ಒಟ್ಟು ಮೊತ್ತ ನಮೂದಾಗಿರುವ ಸೆಲ್‌ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್‌ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್‌ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್‌ನಲ್ಲಿ ಕಾಣಿಸುತ್ತದೆ.  
 +
ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್‌ ನ ಫಾರ್ಮುಲಾವನ್ನು ಮತ್ತೊಂದು ಸೆಲ್‌ ಗೆ ಕಾಪಿ ಮಾಡಬಹುದು.  ಒಂದೇ ಕಾಲಂ ನ ಸೆಲ್‌ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ.  
 +
{{clear}}
  
===ಕಡತ ರೂಪ===
+
==== ದತ್ತಾಂಶ ವಿಂಗಡಣೆ ====
 +
[[File:LO_Calc_4_Sorting_data.png|500px|left]]
 +
ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು.  ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು.
 +
ಈ ರೀತಿಯಾಗಿ ವಿಂಗಡಿಸಲು,  ಇಡೀ ಶೀಟ್‌ನ್ನು ಆಯ್ಕೆ ಮಾಡಿಕೊಳ್ಳಬೇಕು (CTRL+A). ನಂತರ ಮೆನುಬಾರ್‌ ನಲ್ಲಿ Data > Sort ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಮಗೆ ಬೇಕಾದ ರೀತಿಯ ವಿಂಗಡಣೆ ಮಾಡಿಕೊಳ್ಳಬಹುದು.
 +
{{clear}}
  
===ಕಡತ ಉಳಿಸಿಕೊಳ್ಳುವುದು===
+
==== ಚಾರ್ಟ್ ಮತ್ತು ಬಾರ್‌ಗಳ ರಚನೆ====
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ.  
+
<gallery mode="packed" heights="250px" caption="ಚಾರ್ಟ್ ಮತ್ತು ಬಾರ್‌ಗಳ ರಚನೆ">
 +
File:LO_Calc_7_Inserting_a_chart.png|ಚಾರ್ಟ್ ಸೇರಿಸಲು ದತ್ತಾಂಶ ಆಯ್ಕೆ
 +
File:LO_Calc_8_Graph_of_rainfall_with_data.png|ಚಾರ್ಟ್‌ ಸೇರಿಸುವುದು
 +
</gallery>
 +
#ದತ್ತಾಂಶ ಆಯ್ಕೆ : ಮೊದಲು ನಾವು ನಮೂದಿಸಿರುವ ಮಾಹಿತಿಯ ಕಾಲಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೆನುಬಾರ್‌ನಲ್ಲಿನ Insert → chart ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಚಾರ್ಟ್ ವಿಜ್ಹಾರ್ಡ್ ವಿಂಡೋ ಕಾಣುತ್ತದೆ. ಇಲ್ಲಿ ನಮಗೆ ಬೇಕಾದ ಚಾರ್ಟ್‌ನ ವಿನ್ಯಾಸವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ವಿವಿಧ ಗ್ರಾಫ್ ನಮೂನೆಗಳನ್ನು ಬಳಸುವ ಪ್ರಯೋಗ ಮಾಡುವ ಮೂಲಕ ನೀವು ಹೆಚ್ಚು ಕಲಿಯಬಹುದು.  
 +
#ಚಾರ್ಟ್‌ ಸೇರಿಸುವುದು : ಚಾರ್ಟ್ ತಯಾರಿಸಿ, ದತ್ತಾಂಶದೊಂದಿಗೆ ತೋರಿಸಬಹುದು.
  
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===
+
==== ಸ್ಪ್ರೆಡ್‌ಶೀಟ್‌ ಮುದ್ರಿಸುವುದು====
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ  ಎಕ್ಸ್‌ಪೋರ್ಟ್‌ ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.  
+
[[File:LO_Calc_9_Adding_Page_Header_before_printing.png|500px|left]]
 +
ಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:
 +
#‘text wrap’ ಸೂಚಕವನ್ನು ಆಯ್ಕೆ ಮಾಡುವ ಮೂಲಕ ಕಾಲಂನಲ್ಲಿನ ಪಠ್ಯವನ್ನು ಅದೇ ಸೆಲ್‌ ನೊಳಗೆ ಹೊಂದಿಸಬಹುದು.
 +
#ಕಾಲಂ ನ ಉದ್ದ ಮತ್ತು ಅಗಲವನ್ನು ನಿರ್ವಹಿಸುವ ಮೂಲಕ ಮುದ್ರಿಸುವ ಪುಟದ ವ್ಯಾಪ್ತಿಯನ್ನು ನಿಗದಿಪಡಿಸಬಹುದು.
 +
#ಅನಾವಶ್ಯಕ ಕಾಲಂಗಳನ್ನು ಅಳಿಸುವ ಅಥವಾ ಅಡಗಿಸುವುದು.
 +
#ಮೆನುಬಾರ್‌ನಲ್ಲಿ Format → Page ಆಯ್ಕೆಯ ಮೂಲಕ ಪುಟಸಂಖ್ಯೆ, ತಲೆಬರಹ ಮತ್ತು ಅಡಿಬರಹವನ್ನು ನಮೂದಿಸಬಹುದು.
 +
#ಮುದ್ರಿಸುವ ಮೊದಲು ಈ ಮೇಲೆ ಮಾಡಿದ ಫಾರ್ಮಾಟಿಂಗ್ ಸರಿಯಾಗಿದೆಯೇ ಎಂಬುದನ್ನು File > Print preview ಮೂಲಕ ನೋಡಬಹುದು.
 +
#ಪುಟಗಳು ಹೆಚ್ಚಾಗಿದ್ದಾಗ, ಮೊದಲನೇ ಅಡ್ಡಗೆರೆಯ ತಲೆಬರಹ (Column Headig) ಉಳಿದೆಲ್ಲಾ ಪುಟಗಳಲ್ಲಿಯೂ ಮುದ್ರಣವಾಗುವಂತೆ ಮಾಡಬಹುದಾಗಿದೆ. ಇದಕ್ಕಾಗಿ Format > Print Range > Edit ಆಯ್ಕೆ ಮಾಡಿ.
 +
{{clear}}
  
===ಉನ್ನತೀಕರಿಸಿದ ಲಕ್ಷಣಗಳು===
+
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
#ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE + SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL+S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ  ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ. <br>
 +
#ಈ ಕಡತವು ".ods"ನಮೂನೆಯಲ್ಲಿ ಉಳಿಯುತ್ತದೆ. FILE -> SAVE AS ಆಯ್ಕೆಯ ಮೂಲಕ ಈ ಕಡತವನ್ನು ಮೈಕ್ರೋಸಾಪ್ಟ್ ಎಕ್ಸೆಲ್‌ ನಮೂನೆಯಲ್ಲಿಯೂ ಸಹ ಉಳಿಸಬಹುದು.
 +
#ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಫ್ ಗೆ  ಎಕ್ಸ್‌ಪೋರ್ಟ್‌ ಮಾಡಬಹುದು.  ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಮಾತ್ರ ಬಳಕೆಯಾಗುತ್ತದೆ.
  
==ಅನುಸ್ಥಾಪನೆ ==
+
==== ಉನ್ನತೀಕರಿಸಿದ ಲಕ್ಷಣಗಳು ====
{| class="wikitable"
+
#ಕ್ಯಾಲ್ಕ್ ತುಂಬಾ ಸಂಕೀರ್ಣವಾದ ತಂತ್ರಾಂಶ ಅನ್ವಯಕವಾಗಿದ್ದು. ಇದುನ್ನು ವಿವಿಧ ಶೀಟ್ಸ್ ಮತ್ತು ಬುಕ್‌ಗಳ ದತ್ತಾಂಶವಾಗಿಯು ಬಳಸಬಹುದಾಗಿದೆ.
|-
+
#'Pivot' ಮೂಲಕ ವಿವಿಧ ರೀತಿಯ ಕೋಷ್ಟಕಗಳನ್ನು ರಚಿಸಬಹುದು. ಕ್ಯಾಲ್ಕ್ ನ ಹಲವು ಕಾರ್ಯಗಳು ಸಂಖ್ಯಾಶಾಸ್ತ್ರದ ಮತ್ತು ಗಣಿತದ ಕೆಲವು ಕಾರ್ಯಗನ್ನು ಸಹ ಒಳಗೊಂಡೊರುತ್ತವೆ ಹಾಗು ಇದರಿಂದ ಗಣಿದ ಮತ್ತು ಸಂಖ್ಯಾಶಾಸ್ತ್ರದ ವಿಷಯಗಳನ್ನು ಸಹ ವಿಶ್ಲೇಷಿಸಲು ಸಾಧ್ಯವಾಗುತ್ತದೆ.
! ಅನುಸ್ಥಾಪನೆ ವಿಧಾನಗಳು !! ಹಂತಗಳು
+
#ಕ್ಯಾಲ್ಕ್ ನಲ್ಲಿ ಸಂಪರ್ಕ ಮಾಹಿತಿಯನ್ನು ಸಂಗ್ರಹಿಸಬಹುದು, ಇದನ್ನು ಥಂಟರ್‌ಬರ್ಡ್‌ ಇಮೇಲ್‌ ಕ್ಲೈಂಟ್‌ ನಲ್ಲಿ ಬಳಸುವ ಮೂಲಕ ಸಾಮೂಹಿಕ ಇಮೇಲ್ಗಳನ್ನು ಕಳುಹಿಸಬಹುದು. (ಇದನ್ನು ಮೇಲ್‌ ಮರ್ಜ್ ಎನ್ನುವರು).
|-
+
#ಕಾಲಂ ಅಥವಾ ರೋ ತಲೆಬರಹವನ್ನುಮುದ್ರಿಸುವ ಪ್ರತೀಪುಟದಲ್ಲಿಯೂ ಬರುವಂತೆ ಸಂರಚಿಸಿಕೊಳ್ಳಬಹುದು.
| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ ||
+
#ಈ ಎಲ್ಲಾ ಉನ್ನತೀಕರಿಸಿದ ಲಕ್ಷಣಗಳನ್ನು ಕಲಿಯಲು [https://wiki.documentfoundation.org/images/4/47/CG41-CalcGuideLO.pdf ಕ್ಯಾಲ್ಕ್‌ಬಳಕೆದಾರರ ಕೈಪಿಡಿ ನೋಡಿ]
|-
+
=== ಸಂಪನ್ಮೂಲ ರಚನೆಯ ಆಲೋಚನೆಗಳು ===
| ಟರ್ಮಿನಲ್‌ನಿಂದ ||
+
#ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ವಿಶ್ಲೇಷಣಾ ವರದಿಯನ್ನು ರಚಿಸಬಹುದು. ವಿದ್ಯಾರ್ಥಿಗಳು ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ದಾಖಲಿಸಬಹುದು. ಕುಟುಂಬದ ಸದಸ್ಯರ ಮಾಹಿತಿ, ಪ್ರದೇಶದಲ್ಲಿರುವ ಮನೆಗಳು, ಪ್ರದೇಶದಲ್ಲಿರುವ ಬೆಳೆಗಳು ಮತ್ತು ಸಸ್ಯವರ್ಗ, ಸ್ಥಳೀಯ ಅಂಗಡಿಯಲ್ಲಿ ಮಾರುವ ವಸ್ತುಗಳು ಮತ್ತು ಬೆಲೆಗಳು
|-
+
ಸ್ಥಳೀಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಅನುದಾನ.
| ವೆಬ್‌ಪುಟದಿಂದ ||
+
ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯನ್ನು ಲಿಬ್ರೆ ಆಫೀಸ್ ಕ್ಯಾಲ್ಕ್ ನ ದತ್ತಾಂಶ ಕೋಷ್ಟಕದಲ್ಲಿ ನಮೂದಿಸಿ, ವಿಶ್ಲೇಷಿಸಿ ನಂತರ ಅದನ್ನು ಕೋಷ್ಟಕ ರೂಪದಲ್ಲಿ ಅಥವಾ ಗ್ರಾಫ್ ರೂಪದಲ್ಲಿ ಪ್ರಸ್ತುತಿಪಡಿಸಬಹುದು.
|-
+
# ಫಾರ್ಮುಲಾಗಳ ಮೂಲಕ ಸಂಖ್ಯಾ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಹುದು.
|ವೆಬ್‌ಆಧಾರಿತ ನೊಂದಣಿ||
 
|}
 
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
 
  
==ಸಂಪನ್ಮೂಲ ರಚನೆಯ ಆಲೋಚನೆಗಳು==
+
=== ಆಕರಗಳು ===
 +
#[https://en.wikipedia.org/wiki/LibreOffice_Calc ವಿಕಿಪೀಡಿಯಾ]
 +
#[https://help.libreoffice.org/scalc/.uno:HelpIndex?Language=en-US&System=UNIX&Version=5.2 ಕ್ಯಾಲ್ಕ್‌ ಬಳಕೆದಾರರ ಕೈಪಿಡಿ ]
 +
#[https://www.libreoffice.org/get-help/community-support ಸಮುದಾಯ ಸಹಾಯ]
 +
#MHRD ಕಾರ್ಯಕ್ರಮದ NMEICT ಕಾರ್ಯಕ್ರಮದ ಮೂಲಕ ರಚಿಸಿದ ಲಿಬ್ರೆ ಆಫೀಸ್ ಕ್ಯಾಲ್ಕ್‌ ಬಗೆಗಿನ ಇಂಗ್ಲೀಷ್, ತೆಲುಗು ಮತ್ತು ಇತರೇ ಭಾರತೀಯ ಭಾಷೆಗಳ [http://spoken-tutorial.org/tutorial-search/?search_foss=LibreOffice+Suite+Calc&search_language=Telugu ಸ್ಪೋಕನ್ ಟ್ಯುಟೋರಿಯಲ್]
  
==ಆಕರಗಳು==
+
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೧೩:೩೮, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಇದೊಂದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದ್ದು. ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗು ವಿಶ್ಲೇಷಿಸಿದ ದತ್ತಾಂಶವನ್ನು ಕೋಷ್ಟಕಗಳ ಮೂಲಕ ಪ್ರಕಟಿಸುವ ಕಾರ್ಯ ನೆಡೆಸುತ್ತವೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ವಿದ್ಯುನ್ಮಾನ ದತ್ತಾಂಶ ಕೋಷ್ಟಕದ ಪ್ರಮುಖ ಉಪಯುಕ್ತತೆ ಎಂದರೆ, ಈ ಕೋಷ್ಟಕದಲ್ಲಿ ನಮೂದಿಸಿದ ಮಾಹಿತಿಯನ್ನು ಹಲವು ರೀತಿಯ ಪ್ರಕ್ರಿಯೆಗೆ ಒಳಪಡಿಸಬಹುದು. ಗಣಿತ ಶಿಕ್ಷಕರಿಗೆ ಬೀಜಗಣಿತದ ಕೆಲವು ಕಾರ್ಯಗಳನ್ನು ಸುಲಭವಾಗಿಸುತ್ತದೆ. ಹಾಗು ಬೇರೆ ಬೇರೆ ವಿಷಯಗಳಿಗೆ ಸಾಂಖ್ಯಿಕ ವಿಶ್ಲೇಷಣೆ ನಡೆಸಬಹುದು
ಆವೃತ್ತಿ 5.1.6.2, ಈ ಅನ್ವಯಕವು ವಿಂಡೋಸ್ ಮತ್ತು ಮ್ಯಾಕ್‌ ಆಪರೇಟಿಂಗ್ ಸಿಸ್ಟಂನಲ್ಲಿಯೂ ಲಭ್ಯವಿದೆ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಈ ಅನ್ವಯಕವನ್ನು ಲಿಬ್ರೆ ಆಫೀಸ್, ಓಪನ್ ಡಾಕ್ಯುಮೆಂಟ್ ವ್ಯೂವರ್ ಮತ್ತು WPS ಆಫೀಸ್ ಅನ್ವಯಕಗಳ ಮೂಲಕ ಬಳಸಬಹುದು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಡಾಕ್ಯುಮೆಂಟ್‌ ಫೌಂಡೇಷನ್

ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ. ಈ ಅನ್ವಯಕವು ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “LibreOffice” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install libreOffice

ಅನ್ವಯಕ ಬಳಕೆ

ಸ್ಪ್ರೆಡ್‌ಶೀಟ್ ತೆರೆಯುವುದು

LO Calc 1 viewing a spreadsheet.png

ಲಿಬ್ರೆ ಆಫೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು ‘work book’ ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ. ಹಂತ 1 -ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್‌" ಎನ್ನುತ್ತೇವೆ. ಯಾವುದೇ ಸೆಲ್‌ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸೇರಿಸಬಹುದು. ಉದಾಹರಣಗೆ: I ಈ ಮೇಲಿನ ಚಿತ್ರದಲ್ಲಿನ ಸೆಲ್ “A1” ನಲ್ಲಿ ಮೌಸ್‌ ಕ್ಲಿಕ್ ಮಾಡಿ “Name of city” ಎಂದು ನಮೂದಿಸಿ, ಕೆಳಗಿನ ಸೆಲ್ ಗೆ ಹೋಗಲು Enter ಒತ್ತಿರಿ, ಬಲ ಅಥವಾ ಎಡಬದಿಯ ಸೆಲ್‌ಗೆ ಹೋಗಲು ಕೀಲಿಮಣೆಯ ಬಾಣದ ಕೀಗಳನ್ನು ಬಳಸಿ. ಈಗ ಬಲ ಬಾಣದ ಕೀಯನ್ನು ಬಳಸಿ “B1” ಸೆಲ್ ನಲ್ಲಿ “Average annual rainfall (cms)” ಎಂದು ನಮೂದಿಸಿ. ನಂತರ “A” ಲಂಬಗೆರೆಯಲ್ಲಿ ನಗರಗಳ ಹೆಸರುಗಳನ್ನು ನಮೂದಿಸಿ. “B" ಲಂಬಗೆರೆಯಲ್ಲಿ 'M' ಮಳೆಯ ಸರಾಸರಿ ಪ್ರಮಾಣವನ್ನು ನಮೂದಿಸಿ. ಕಾಲಂ Hit enter, and ಈಗ A1 & B1 ಸೆಲ್‌ಗಳನ್ನು ಆಯ್ಕೆ ಮಾಡಿಕೊಂಡು CTRL+B ಒತ್ತುವ ಮೂಲಕ ಈ ಅಕ್ಷರಗಳನ್ನು bold ಮಾಡಬಹುದು. ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು.

ಸ್ಪ್ರೆಡ್‌ಶೀಟ್ ರಚನೆ

Cal step 2.png

ಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್‌ಗಳನ್ನಯ ಆಯ್ಕೆ ಮಾಡಬಹುದು. ಸಾಲಿನ ಮೊದಲ ಹಾಗು ಕೊನೆಯ ಸೆಲ್‌ಗೆ ಹೋಗಲು CTRL+Home (cell A1) ಮತ್ತು CTRL+End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು. ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು. ಮೆನು ಬಾರ್‌ನಲ್ಲಿ Sheet > rows/ columns ಬಳಸಬಹುದು.
ಅದೇ ರೀತಿ ವರ್ಕ್‌ಬುಕ್‌ನಲ್ಲಿನ ಶೀಟ್‌ಗಳನ್ನು ಹೆಚ್ಚಿಸಬಹುದು ಹಾಗು ಅಳಿಸಬಹುದಾಗಿದೆ. ಈ ಶೀಟ್‌ಗಳನ್ನು ಮರುಹೆಸರಿಸಬಹುದು

ಸ್ಪ್ರೆಡ್‌ಶೀಟ್‌ ನಮೂನೀಕರಿಸುವುದು

LO Calc 6 Formatting numbers.png

ಲಿಬ್ರೆ ಆಫೀಸ್‌ ರೈಟರ್‌ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್‌ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ದಿನಾಂಕ, ಸಮಯ, ಕರೆನ್ಸಿ ಮುಂತಾದ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ. ಸಂಖ್ಯೆಗಳ ಮಾಹಿತಿಯನ್ನು ನಮೂದಿಸುವಾಗ ಸಂಖ್ಯೆಗಳು ಯಾವ ರೀತಿ ಕಾಣಿಸಬೇಕು ಹಾಗು ಬಿಂದುವಿನ ನಂತರದ ಸಂಖ್ಯೆಗಳು ಹೇಗೆ ಕಾಣಬೇಕು ಎಂಬುದನ್ನು ಸಂರಚಿಸಿಕೊಳ್ಳಬಹುದು.

ದತ್ತಾಂಶಕ್ಕೆ ತಲೆಬರಹ ನಮೂದಿಸುವುದು

LO Calc 2 Freeze rows and columns.png

“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ.

ಲೆಕ್ಕಾಚಾರಗಳಿಗೆ ಫಾರ್ಮಲಾಗಳನ್ನು ಸೇರಿಸುವುದು

LO Calc 3 Processing the data Summing up rainfall information.png

ಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ. ಇಲ್ಲಿ ಕಾಲಂ B ನ ಕೊನೇ ಸೆಲ್‌ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್‌ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು “=” ನ್ನು ನಮೂದಿಸಬೇಕು. ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು. ಒಟ್ಟು ಮೊತ್ತ ನಮೂದಾಗಿರುವ ಸೆಲ್‌ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್‌ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್‌ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್‌ನಲ್ಲಿ ಕಾಣಿಸುತ್ತದೆ. ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್‌ ನ ಫಾರ್ಮುಲಾವನ್ನು ಮತ್ತೊಂದು ಸೆಲ್‌ ಗೆ ಕಾಪಿ ಮಾಡಬಹುದು. ಒಂದೇ ಕಾಲಂ ನ ಸೆಲ್‌ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ.

ದತ್ತಾಂಶ ವಿಂಗಡಣೆ

LO Calc 4 Sorting data.png

ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು. ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು. ಈ ರೀತಿಯಾಗಿ ವಿಂಗಡಿಸಲು, ಇಡೀ ಶೀಟ್‌ನ್ನು ಆಯ್ಕೆ ಮಾಡಿಕೊಳ್ಳಬೇಕು (CTRL+A). ನಂತರ ಮೆನುಬಾರ್‌ ನಲ್ಲಿ Data > Sort ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ನಮಗೆ ಬೇಕಾದ ರೀತಿಯ ವಿಂಗಡಣೆ ಮಾಡಿಕೊಳ್ಳಬಹುದು.

ಚಾರ್ಟ್ ಮತ್ತು ಬಾರ್‌ಗಳ ರಚನೆ

  1. ದತ್ತಾಂಶ ಆಯ್ಕೆ : ಮೊದಲು ನಾವು ನಮೂದಿಸಿರುವ ಮಾಹಿತಿಯ ಕಾಲಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೆನುಬಾರ್‌ನಲ್ಲಿನ Insert → chart ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಚಾರ್ಟ್ ವಿಜ್ಹಾರ್ಡ್ ವಿಂಡೋ ಕಾಣುತ್ತದೆ. ಇಲ್ಲಿ ನಮಗೆ ಬೇಕಾದ ಚಾರ್ಟ್‌ನ ವಿನ್ಯಾಸವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ವಿವಿಧ ಗ್ರಾಫ್ ನಮೂನೆಗಳನ್ನು ಬಳಸುವ ಪ್ರಯೋಗ ಮಾಡುವ ಮೂಲಕ ನೀವು ಹೆಚ್ಚು ಕಲಿಯಬಹುದು.
  2. ಚಾರ್ಟ್‌ ಸೇರಿಸುವುದು : ಚಾರ್ಟ್ ತಯಾರಿಸಿ, ದತ್ತಾಂಶದೊಂದಿಗೆ ತೋರಿಸಬಹುದು.

ಸ್ಪ್ರೆಡ್‌ಶೀಟ್‌ ಮುದ್ರಿಸುವುದು

LO Calc 9 Adding Page Header before printing.png

ಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:

  1. ‘text wrap’ ಸೂಚಕವನ್ನು ಆಯ್ಕೆ ಮಾಡುವ ಮೂಲಕ ಕಾಲಂನಲ್ಲಿನ ಪಠ್ಯವನ್ನು ಅದೇ ಸೆಲ್‌ ನೊಳಗೆ ಹೊಂದಿಸಬಹುದು.
  2. ಕಾಲಂ ನ ಉದ್ದ ಮತ್ತು ಅಗಲವನ್ನು ನಿರ್ವಹಿಸುವ ಮೂಲಕ ಮುದ್ರಿಸುವ ಪುಟದ ವ್ಯಾಪ್ತಿಯನ್ನು ನಿಗದಿಪಡಿಸಬಹುದು.
  3. ಅನಾವಶ್ಯಕ ಕಾಲಂಗಳನ್ನು ಅಳಿಸುವ ಅಥವಾ ಅಡಗಿಸುವುದು.
  4. ಮೆನುಬಾರ್‌ನಲ್ಲಿ Format → Page ಆಯ್ಕೆಯ ಮೂಲಕ ಪುಟಸಂಖ್ಯೆ, ತಲೆಬರಹ ಮತ್ತು ಅಡಿಬರಹವನ್ನು ನಮೂದಿಸಬಹುದು.
  5. ಮುದ್ರಿಸುವ ಮೊದಲು ಈ ಮೇಲೆ ಮಾಡಿದ ಫಾರ್ಮಾಟಿಂಗ್ ಸರಿಯಾಗಿದೆಯೇ ಎಂಬುದನ್ನು File > Print preview ಮೂಲಕ ನೋಡಬಹುದು.
  6. ಪುಟಗಳು ಹೆಚ್ಚಾಗಿದ್ದಾಗ, ಮೊದಲನೇ ಅಡ್ಡಗೆರೆಯ ತಲೆಬರಹ (Column Headig) ಉಳಿದೆಲ್ಲಾ ಪುಟಗಳಲ್ಲಿಯೂ ಮುದ್ರಣವಾಗುವಂತೆ ಮಾಡಬಹುದಾಗಿದೆ. ಇದಕ್ಕಾಗಿ Format > Print Range > Edit ಆಯ್ಕೆ ಮಾಡಿ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

  1. ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE + SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL+S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ.
  2. ಈ ಕಡತವು ".ods"ನಮೂನೆಯಲ್ಲಿ ಉಳಿಯುತ್ತದೆ. FILE -> SAVE AS ಆಯ್ಕೆಯ ಮೂಲಕ ಈ ಕಡತವನ್ನು ಮೈಕ್ರೋಸಾಪ್ಟ್ ಎಕ್ಸೆಲ್‌ ನಮೂನೆಯಲ್ಲಿಯೂ ಸಹ ಉಳಿಸಬಹುದು.
  3. ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಫ್ ಗೆ ಎಕ್ಸ್‌ಪೋರ್ಟ್‌ ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಮಾತ್ರ ಬಳಕೆಯಾಗುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

  1. ಕ್ಯಾಲ್ಕ್ ತುಂಬಾ ಸಂಕೀರ್ಣವಾದ ತಂತ್ರಾಂಶ ಅನ್ವಯಕವಾಗಿದ್ದು. ಇದುನ್ನು ವಿವಿಧ ಶೀಟ್ಸ್ ಮತ್ತು ಬುಕ್‌ಗಳ ದತ್ತಾಂಶವಾಗಿಯು ಬಳಸಬಹುದಾಗಿದೆ.
  2. 'Pivot' ಮೂಲಕ ವಿವಿಧ ರೀತಿಯ ಕೋಷ್ಟಕಗಳನ್ನು ರಚಿಸಬಹುದು. ಕ್ಯಾಲ್ಕ್ ನ ಹಲವು ಕಾರ್ಯಗಳು ಸಂಖ್ಯಾಶಾಸ್ತ್ರದ ಮತ್ತು ಗಣಿತದ ಕೆಲವು ಕಾರ್ಯಗನ್ನು ಸಹ ಒಳಗೊಂಡೊರುತ್ತವೆ ಹಾಗು ಇದರಿಂದ ಗಣಿದ ಮತ್ತು ಸಂಖ್ಯಾಶಾಸ್ತ್ರದ ವಿಷಯಗಳನ್ನು ಸಹ ವಿಶ್ಲೇಷಿಸಲು ಸಾಧ್ಯವಾಗುತ್ತದೆ.
  3. ಕ್ಯಾಲ್ಕ್ ನಲ್ಲಿ ಸಂಪರ್ಕ ಮಾಹಿತಿಯನ್ನು ಸಂಗ್ರಹಿಸಬಹುದು, ಇದನ್ನು ಥಂಟರ್‌ಬರ್ಡ್‌ ಇಮೇಲ್‌ ಕ್ಲೈಂಟ್‌ ನಲ್ಲಿ ಬಳಸುವ ಮೂಲಕ ಸಾಮೂಹಿಕ ಇಮೇಲ್ಗಳನ್ನು ಕಳುಹಿಸಬಹುದು. (ಇದನ್ನು ಮೇಲ್‌ ಮರ್ಜ್ ಎನ್ನುವರು).
  4. ಕಾಲಂ ಅಥವಾ ರೋ ತಲೆಬರಹವನ್ನುಮುದ್ರಿಸುವ ಪ್ರತೀಪುಟದಲ್ಲಿಯೂ ಬರುವಂತೆ ಸಂರಚಿಸಿಕೊಳ್ಳಬಹುದು.
  5. ಈ ಎಲ್ಲಾ ಉನ್ನತೀಕರಿಸಿದ ಲಕ್ಷಣಗಳನ್ನು ಕಲಿಯಲು ಕ್ಯಾಲ್ಕ್‌ಬಳಕೆದಾರರ ಕೈಪಿಡಿ ನೋಡಿ

ಸಂಪನ್ಮೂಲ ರಚನೆಯ ಆಲೋಚನೆಗಳು

  1. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ವಿಶ್ಲೇಷಣಾ ವರದಿಯನ್ನು ರಚಿಸಬಹುದು. ವಿದ್ಯಾರ್ಥಿಗಳು ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ದಾಖಲಿಸಬಹುದು. ಕುಟುಂಬದ ಸದಸ್ಯರ ಮಾಹಿತಿ, ಪ್ರದೇಶದಲ್ಲಿರುವ ಮನೆಗಳು, ಪ್ರದೇಶದಲ್ಲಿರುವ ಬೆಳೆಗಳು ಮತ್ತು ಸಸ್ಯವರ್ಗ, ಸ್ಥಳೀಯ ಅಂಗಡಿಯಲ್ಲಿ ಮಾರುವ ವಸ್ತುಗಳು ಮತ್ತು ಬೆಲೆಗಳು

ಸ್ಥಳೀಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಅನುದಾನ. ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯನ್ನು ಲಿಬ್ರೆ ಆಫೀಸ್ ಕ್ಯಾಲ್ಕ್ ನ ದತ್ತಾಂಶ ಕೋಷ್ಟಕದಲ್ಲಿ ನಮೂದಿಸಿ, ವಿಶ್ಲೇಷಿಸಿ ನಂತರ ಅದನ್ನು ಕೋಷ್ಟಕ ರೂಪದಲ್ಲಿ ಅಥವಾ ಗ್ರಾಫ್ ರೂಪದಲ್ಲಿ ಪ್ರಸ್ತುತಿಪಡಿಸಬಹುದು.

  1. ಫಾರ್ಮುಲಾಗಳ ಮೂಲಕ ಸಂಖ್ಯಾ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಹುದು.

ಆಕರಗಳು

  1. ವಿಕಿಪೀಡಿಯಾ
  2. ಕ್ಯಾಲ್ಕ್‌ ಬಳಕೆದಾರರ ಕೈಪಿಡಿ
  3. ಸಮುದಾಯ ಸಹಾಯ
  4. MHRD ಕಾರ್ಯಕ್ರಮದ NMEICT ಕಾರ್ಯಕ್ರಮದ ಮೂಲಕ ರಚಿಸಿದ ಲಿಬ್ರೆ ಆಫೀಸ್ ಕ್ಯಾಲ್ಕ್‌ ಬಗೆಗಿನ ಇಂಗ್ಲೀಷ್, ತೆಲುಗು ಮತ್ತು ಇತರೇ ಭಾರತೀಯ ಭಾಷೆಗಳ ಸ್ಪೋಕನ್ ಟ್ಯುಟೋರಿಯಲ್