"ಕೆ-ಅನಗ್ರಾಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೮ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/Learn_Kanagram See in English]''</div> | ||
===ಪರಿಚಯ=== | ===ಪರಿಚಯ=== | ||
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ. | ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ. | ||
೨೪ ನೇ ಸಾಲು: | ೨೭ ನೇ ಸಾಲು: | ||
|- | |- | ||
|ಅಭಿವೃದ್ದಿ ಮತ್ತು ಸಮುದಾಯ ಸಹಾಯ | |ಅಭಿವೃದ್ದಿ ಮತ್ತು ಸಮುದಾಯ ಸಹಾಯ | ||
− | |# KDE Edu [https://docs.kde.org/stable/en/kdeedu/kanagram/index.html ಕನಗ್ರಾಮ್ ಕೈಪಿಡಿ] | + | | |
+ | # KDE Edu [https://docs.kde.org/stable/en/kdeedu/kanagram/index.html ಕನಗ್ರಾಮ್ ಕೈಪಿಡಿ] | ||
# KDE [https://www.kde.org/applications/education/ ಅಧಿಕೃತ ವೆಬ್‌ಪುಟ] | # KDE [https://www.kde.org/applications/education/ ಅಧಿಕೃತ ವೆಬ್‌ಪುಟ] | ||
|} | |} | ||
೪೭ ನೇ ಸಾಲು: | ೫೧ ನೇ ಸಾಲು: | ||
</gallery> | </gallery> | ||
#ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು. | #ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು. | ||
− | #ಕೆ-ಅನಗ್ರಾಮ್‌ನ ಬಲಬದಿಯಲ್ಲಿ ವಿವಿಧ ಆಯ್ಕೆಗಳಿರುವುದನ್ನು ಕಾಣಬಹುದು. ಚಿತ್ರದಲ್ಲಿರುವ ಸಂಖ್ಯೆ ರೀತಿಯಲ್ಲಿ ವಿವರಿಸಲಾಗಿದೆ) | + | #ಕೆ-ಅನಗ್ರಾಮ್‌ನ ಬಲಬದಿಯಲ್ಲಿ ವಿವಿಧ ಆಯ್ಕೆಗಳಿರುವುದನ್ನು ಕಾಣಬಹುದು. (ಚಿತ್ರದಲ್ಲಿರುವ ಸಂಖ್ಯೆ ರೀತಿಯಲ್ಲಿ ವಿವರಿಸಲಾಗಿದೆ) |
##1 ಮತ್ತು 2: ಶಬ್ದಕೋಶದ ವಿಧವನ್ನು ಬದಲಾಯಿಸಲು ಬಳಸುತ್ತದೆ. | ##1 ಮತ್ತು 2: ಶಬ್ದಕೋಶದ ವಿಧವನ್ನು ಬದಲಾಯಿಸಲು ಬಳಸುತ್ತದೆ. | ||
##3: ಮುಂದಿನ ಪದಕ್ಕೆ ತೆರಳುವುದು. | ##3: ಮುಂದಿನ ಪದಕ್ಕೆ ತೆರಳುವುದು. | ||
೫೪ ನೇ ಸಾಲು: | ೫೮ ನೇ ಸಾಲು: | ||
##6: ಕೆ-ಅನಗ್ರಾಮ್ ಸಂರಚನೆ : ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು. | ##6: ಕೆ-ಅನಗ್ರಾಮ್ ಸಂರಚನೆ : ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು. | ||
##7: ಕೆ-ಅನಗ್ರಾಮ್ ನಿಂದ ನಿರ್ಗಮನ ಹೊಂದುವುದು. | ##7: ಕೆ-ಅನಗ್ರಾಮ್ ನಿಂದ ನಿರ್ಗಮನ ಹೊಂದುವುದು. | ||
− | # | + | #Hint ಕೀ ನಿಮಗೆ ಅದಲು-ಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ. |
==== ಪದಗಳ ಆಟ ಆಡುವುದು ==== | ==== ಪದಗಳ ಆಟ ಆಡುವುದು ==== |
೧೩:೪೩, ೫ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಪರಿಚಯಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ. ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
ಅನ್ವಯಕ ಬಳಕೆಕೆ-ಅನಗ್ರಾಮ್ ಅನ್ವಯಕ ಪುಟ
ಪದಗಳ ಆಟ ಆಡುವುದು
ನಿಮ್ಮದೇ ಪದಪಟ್ಟಿಯನ್ನು ರಚಿಸುವುದುಕೆ-ಅನಗ್ರಾಮ್ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಹಾಗೆಯೇ ಈ ಶಬ್ದಕೋಶಗಳನ್ನು ನಿಮಗೆ ಬೇಕಾದಾಗ ಪರಿಷ್ಕರಿಸಬಹುದು.
ಕಾಪಿ ಮಾಡಿಕೊಳ್ಳಬೇಕಾದ ಕೋಡ್ ಸ್ಯಾಂಪಲ್ ಈ ಕೆಳಗೆ ನೀಡಲಾಗಿದೆ: <entry id="0">
<translation id="0">
<text>Word</text>
<comment>hint</comment>
</translation>
</entry>
ಸ್ಥಳೀಯ ಭಾಷೆಗಳ ಶಬ್ದಕೋಶ ರಚನೆ (other than English)
'ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ (ಒತ್ತಕ್ಷರಗಳು ಮತ್ತು ಧೀರ್ಘಾಕ್ಷರಗಳಿಲ್ಲದ) ಮಾತ್ರ ಅನ್ವಯಿಸುತ್ತಿದೆ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ'.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಅನ್ವಯವಾಗುವುದಿಲ್ಲ. ಉನ್ನತೀಕರಿಸಿದ ಲಕ್ಷಣಗಳುಅನ್ವಯವಾಗುವುದಿಲ್ಲ. ಸಂಪನ್ಮೂಲ ರಚನೆಯ ಆಲೋಚನೆಗಳುಭಾಷೆ ಕಲಿಕೆಗಾಗಿನ ರಸಪ್ರಶ್ನೆಗಳನ್ನು ರಚಿಸಲು, ಪದಬಂಧ ತಯಾರಿಸಲು ಈ ಅನ್ವಯಕವನ್ನು ಬಳಸಬಹುದು. ಅದೇ ರೀತಿ ಬೇರೆ ವಿಷಯಗಳ ಪದಪಟ್ಟಿಯನ್ನು ಸಹ ರಚಿಸಬಹುದು. ಆಕರಗಳು |