"ಗಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "|Flash]]</mm>" to "]]") |

(೨೯ intermediate revisions by ೪ users not shown) | |||
೧ ನೇ ಸಾಲು: | ೧ ನೇ ಸಾಲು: | ||

+ | ''[http://karnatakaeducation.org.in/KOER/en/index.php/Sets See in English]''

{| id="mp-topbanner" style="width:100%;font-size:100%;border-collapse:separate;border-spacing:20px;" | {| id="mp-topbanner" style="width:100%;font-size:100%;border-collapse:separate;border-spacing:20px;" | ||

೨೩ ನೇ ಸಾಲು: | ೨೪ ನೇ ಸಾಲು: | ||
− | + | [[File:set theory.mm]] | |
=ಪಠ್ಯಪುಸ್ತಕ = | =ಪಠ್ಯಪುಸ್ತಕ = | ||

=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ | ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ | ||
− | [http://kn.wikipedia.org/wiki/%E0%B2%97%E0%B2%A3 ಗಣಗಳ ವಿಕಿಪಿಡಿಯಾ] | + | #[http://kn.wikipedia.org/wiki/%E0%B2%97%E0%B2%A3 ಗಣಗಳ ವಿಕಿಪಿಡಿಯಾ] |
+ | #ಗಣಗಳಿಗೆ ಸಂಬಂಧಿಸಿದ ೧೧ ಭಾಗಗಳನ್ನು ಹೊಂದಿರುವ ವಿಡಿಯೋಗಳನ್ನು ಹಂಚಿಕೊಂಡಿರುವವರು ಯಾಕುಬ್ ಕೊಯ್ಯುರ್ GHS ನಡ ,ಆ ವಿಡಿಯೋಗಳು ಇಂತಿವೆ.. | ||

+ | {{#widget:YouTube|id=dvgNArPCv2U}} {{#widget:YouTube|id=n0nC3qjuiIc}} {{#widget:YouTube|id=3c0erzW5REA}} {{#widget:YouTube|id=g4rINdmrrdU}} {{#widget:YouTube|id=pn8Z_iH5Bbg}} {{#widget:YouTube|id=-wJ4JVgncNQ}} {{#widget:YouTube|id=RV2XM-CHUnU}} {{#widget:YouTube|id=f9-hLwRsmKs}} {{#widget:YouTube|id=Jwv_9RNTQQ0}} {{#widget:YouTube|id=EntRPoonRxU}} {{#widget:YouTube|id=-CnhVmw48bE}} | ||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
೫೪ ನೇ ಸಾಲು: | ೫೬ ನೇ ಸಾಲು: | ||
#ಗಣಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ ಎಂದು ತಿರ್ಮಾನಿಸುವರು | #ಗಣಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ ಎಂದು ತಿರ್ಮಾನಿಸುವರು | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | + | ವ್ಯಾಖ್ಯೆ : ಸೂಕ್ತವಾಗಿ ನಿರೂಪಿಸಲ್ಪಟ್ಟ ವಸ್ತುಗಳ ಗುಂಪೇ ಗಣ | |

===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
{| style="height:10px; float:right; align:center;" | {| style="height:10px; float:right; align:center;" | ||
೬೫ ನೇ ಸಾಲು: | ೬೮ ನೇ ಸಾಲು: | ||
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | ||
ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಮತ್ತು ಬೆಳೆಕಾಳು ಹೆಸರುಗಳ ಪರಿಚಯವಿರುವುದು. | ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಮತ್ತು ಬೆಳೆಕಾಳು ಹೆಸರುಗಳ ಪರಿಚಯವಿರುವುದು. | ||
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಬಹುಮಾಧ್ಯಮ ಸಂಪನ್ಮೂಲಗಳು
ಇವರು ಗಣ ಸಿದ್ಧಾಂತ ಪಿತಾಮಹ ಜಾರ್ಜ ಕೆಂಟರ ಇವರ ಜೀವಿತಾವಧಿ 1845ರಿಂದ 1918 ಆಗಿದೆ |
− | *ಅಂತರ್ಜಾಲದ ಸಹವರ್ತನೆಗಳು | + | [[File:Screenshot Jhon venn.png|400px]] |
+ | *ಅಂತರ್ಜಾಲದ ಸಹವರ್ತನೆಗಳು

+ | #ಗಣಗಳ ಪೀಠಿಕೆ ಬಗ್ಗೆ ತಿಳಿದುಕೊಳ್ಳಲು[http://www.mathsisfun.com/sets/sets-introduction.html ಇಲ್ಲಿ ಕ್ಲಿಕ್ಕಿಸಿ] | ||
+ | *ಗಣಗಳ ಅರ್ಥ ತಿಳಿದುಕೊಳ್ಳಲು ವಿಡಿಯೊ ಪಾಠ | ||
+ | #ಗಣ ಕೇವಲ ಸಂಖ್ಯೆಗೆ ಸಂಬಂದಿಸಿದುದಲ್ಲ,ಇಲ್ಲಿ ವಸ್ತುಗಳು ಕೂಡ ಗಣಾಂಶಗಳಾಗಬಹುದು ಎಂಬುದನ್ನು ವಿವರಿಸುತ್ತದೆ | ||
+ | #ಬಳಸುವ ಸಂಕೇತಗಳ ವಿವರಣೆ ನೀಡುತ್ತದೆ | ||
+ | #ಸಂಖ್ಯಾಗಣದ ವಿವರಣೆ ಇದೆ | ||
+ | {{#widget:YouTube|id=GYlhVuGBl5E}} | ||
*ವಿಧಾನ/ಬೆಳವಣಿಗೆಯ ಪ್ರಶ್ನೆಗಳು | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | ||
# 15 ವಿದ್ಯಾರ್ಥಿಗಳಿಗೆ 15 ಮಿಂಚುಪಟ್ಟಿಗಳನ್ನು ನೀಡುವದು . | # 15 ವಿದ್ಯಾರ್ಥಿಗಳಿಗೆ 15 ಮಿಂಚುಪಟ್ಟಿಗಳನ್ನು ನೀಡುವದು . | ||
೭೯ ನೇ ಸಾಲು: | ೮೯ ನೇ ಸಾಲು: | ||
#ಉತ್ತರ ;ಬದನೆಕಾಯಿ, ಬೆಂಡೆಕಾಯಿ,ಬಟಾಟೆ, ಆಲೂಗಡ್ಡೆ , ಹಿರೇಕಾಯಿ . | #ಉತ್ತರ ;ಬದನೆಕಾಯಿ, ಬೆಂಡೆಕಾಯಿ,ಬಟಾಟೆ, ಆಲೂಗಡ್ಡೆ , ಹಿರೇಕಾಯಿ . | ||
*ಮೌಲ್ಯ ನಿರ್ಣಯ: ಯಾವ ಆಧಾರದ ಮೇಲೆ ಗುಂಪು ರಚಿಸಿದಿರಿ ? | *ಮೌಲ್ಯ ನಿರ್ಣಯ: ಯಾವ ಆಧಾರದ ಮೇಲೆ ಗುಂಪು ರಚಿಸಿದಿರಿ ? | ||
− | ಹಣ್ಣುಗಳು | + | #ಹಣ್ಣುಗಳು,ತರಕಾರಿಗಳು,ಬೇಳೆಗಳು |
ಆದ್ದರಿಂದ ಇದರಿಂದ ತಿಳಿದು ಬರುವ ಅಂಶವೆನೆಂದರೆ ಇಲ್ಲಿರುವ ಗುಂಪುಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ. | ಆದ್ದರಿಂದ ಇದರಿಂದ ತಿಳಿದು ಬರುವ ಅಂಶವೆನೆಂದರೆ ಇಲ್ಲಿರುವ ಗುಂಪುಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ. | ||
ಇಂತಹವುಗಳಿಗೆ ಗಣಗಳು ಎನ್ನುವರು. | ಇಂತಹವುಗಳಿಗೆ ಗಣಗಳು ಎನ್ನುವರು. | ||
− | *ಪ್ರಶ್ನೆಗಳು #ಗಣ ಎಂದರೇನು? | + | *ಪ್ರಶ್ನೆಗಳು |
− | + | #ಗಣ ಎಂದರೇನು? | |
+ | #ಗಣಗಳಿಗೆ ಉದಾಹರಣೆಗಳನ್ನು ನೀಡಿ. | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
೯೭ ನೇ ಸಾಲು: | ೧೦೮ ನೇ ಸಾಲು: | ||
*ಬಹುಮಾಧ್ಯಮ ಸಂಪನ್ಮೂಲಗಳು | *ಬಹುಮಾಧ್ಯಮ ಸಂಪನ್ಮೂಲಗಳು | ||
*ಅಂತರ್ಜಾಲದ ಸಹವರ್ತನೆಗಳು | *ಅಂತರ್ಜಾಲದ ಸಹವರ್ತನೆಗಳು | ||
− | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು | + | *ವಿಧಾನ/ಬೆಳವಣಿಗೆಯ ಪ್ರಶ್ನೆಗಳು

+ | ನಿತ್ಯ ಜೀವನದಲ್ಲಿ ವಿವಿಧ ವಸ್ತುಗಳನ್ನು ವಿಂಗಡಿಸುತ್ತೇವೆ. ಉದಾ: ಆಟಗಾರರ ತಂಡ ,ಬೀಗದ ಕೈಗಳ ಗೊಂಚಲು ,ಎಲೆಗಳ ಕಟ್ಟು. | ||
+ | ಇದೇ ರೀತಿ ಇನ್ನಷ್ಟು ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ ಪ್ರತಿ ಗುಂಪಿಗೆ ಸೇರಿರುವ ವಸ್ತುಗಳನ್ನು ಗುರುತಿಸಲು ಪ್ರಯತ್ನಿಸಿ

+ | {|class="wikitable" | ||

+ | |ಅ ಪಟ್ಟಿ | ||
+ | |ಬ ಪಟ್ಟಿ | ||

+ | |*A,E,I,O,U | ||
+ | |*ನಿಮ್ಮ ತರಗತಿಯ ಬುದ್ಧಿವಂತ ವಿದ್ಯಾರ್ಥಿಗಳು | ||

+ | |* ಸಮ ಸಂಖ್ಯೆಗಳ ಗುಂಪು | ||
+ | |*ಕರ್ನಾಟಕದ ಪ್ರಾಮಾಣಿಕ ವ್ಯಕ್ತಿಗಳು | ||

+ | |*ನಿಮ್ಮ ವಿಜ್ಞಾನ ಪುಸ್ತಕದಲ್ಲಿನ ಎಲ್ಲಾ ಚಿತ್ರಗಳು | ||
+ | |* ಭಾರತದ ಶ್ರೀಮಂತ ವ್ಯಕ್ತಿಗಳು | ||

ಮೇಲಿನ ಪಟ್ಟಿಯಲ್ಲಿನ ಯಾವ ಸಂದರ್ಭವು ಸರಿಯಾಗಿ ನಿರೂಪಿಸಲ್ಪಟ್ಟ ವಸ್ತುಗಳನ್ನು ಹೊಂದಿವೆ `? | ||

*ಮೌಲ್ಯ ನಿರ್ಣಯ | *ಮೌಲ್ಯ ನಿರ್ಣಯ | ||
*ಪ್ರಶ್ನೆಗಳು | *ಪ್ರಶ್ನೆಗಳು |
೧೦:೨೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
- ಗಣಗಳ ವಿಕಿಪಿಡಿಯಾ
- ಗಣಗಳಿಗೆ ಸಂಬಂಧಿಸಿದ ೧೧ ಭಾಗಗಳನ್ನು ಹೊಂದಿರುವ ವಿಡಿಯೋಗಳನ್ನು ಹಂಚಿಕೊಂಡಿರುವವರು ಯಾಕುಬ್ ಕೊಯ್ಯುರ್ GHS ನಡ ,ಆ ವಿಡಿಯೋಗಳು ಇಂತಿವೆ..
ಸಂಬಂಧ ಪುಸ್ತಕಗಳು
11ನೇ ತರಗತಿಯ NCERT ಗಣಿತ ಪಠ್ಯಪುಸ್ತಕದ 1ನೇ ಅಧ್ಯಾಯ ಕ್ಲಿಕ್ಕಿಸಿ
ಬೋಧನೆಯ ರೂಪರೇಶಗಳು
- ಗಣಗಳ ಅರ್ಥ ಮತ್ತು ವ್ಯಾಖ್ಯೆ
- ಗಣಗಳ ಪ್ರತಿನಿಧಿಸುವಿಕೆ
- ಗಣಗಳ ವಿಧಗಳು
- ಗಣಗಳ ಮೇಲಿನ ಕ್ರೀಯೆಗಳು
ಪರಿಕಲ್ಪನೆ #ಪೀಠಿಕೆ
ಕಲಿಕೆಯ ಉದ್ದೇಶಗಳು
ವಿದ್ಯಾರ್ಥಿಗಳು
- ಗಣಗಳನ್ನು ಗುರುತಿಸವರು
- ಗಣಗಳನ್ನು ಉದಾಹರಿಸುವರು
- ಗಣಗಳನ್ನು ಪಟ್ಟಿ ಮಾಡುವರು
- ಗಣಗಳನ್ನು ವ್ಯಾಖ್ಯಾನಿಸುವರು
- ಕೊಟ್ಟ ಗಣದ ಗಣಾಂಶಗಳನ್ನು ಗುರುತಿಸವರು
- ಗಣಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ ಎಂದು ತಿರ್ಮಾನಿಸುವರು
ಶಿಕ್ಷಕರಿಗೆ ಟಿಪ್ಪಣಿ
ವ್ಯಾಖ್ಯೆ : ಸೂಕ್ತವಾಗಿ ನಿರೂಪಿಸಲ್ಪಟ್ಟ ವಸ್ತುಗಳ ಗುಂಪೇ ಗಣ
ಚಟುವಟಿಕೆಗಳು #
- ಅಂದಾಜು ಸಮಯ :10 ನಿ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಹಣ್ಣು ,ತರಕಾರಿ ಮತ್ತು ಬೆಳೆಕಾಳು ಹೆಸರುಗಳನ್ನುಹೊಂದಿರುವ ಮಿಂಚುಪಟ್ಟಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ ಮತ್ತು ಬೆಳೆಕಾಳು ಹೆಸರುಗಳ ಪರಿಚಯವಿರುವುದು.
- ಬಹುಮಾಧ್ಯಮ ಸಂಪನ್ಮೂಲಗಳು
ಇವರು ಗಣ ಸಿದ್ಧಾಂತ ಪಿತಾಮಹ ಜಾರ್ಜ ಕೆಂಟರ ಇವರ ಜೀವಿತಾವಧಿ 1845ರಿಂದ 1918 ಆಗಿದೆ
- ಅಂತರ್ಜಾಲದ ಸಹವರ್ತನೆಗಳು
- ಗಣಗಳ ಪೀಠಿಕೆ ಬಗ್ಗೆ ತಿಳಿದುಕೊಳ್ಳಲುಇಲ್ಲಿ ಕ್ಲಿಕ್ಕಿಸಿ
- ಗಣಗಳ ಅರ್ಥ ತಿಳಿದುಕೊಳ್ಳಲು ವಿಡಿಯೊ ಪಾಠ
- ಗಣ ಕೇವಲ ಸಂಖ್ಯೆಗೆ ಸಂಬಂದಿಸಿದುದಲ್ಲ,ಇಲ್ಲಿ ವಸ್ತುಗಳು ಕೂಡ ಗಣಾಂಶಗಳಾಗಬಹುದು ಎಂಬುದನ್ನು ವಿವರಿಸುತ್ತದೆ
- ಬಳಸುವ ಸಂಕೇತಗಳ ವಿವರಣೆ ನೀಡುತ್ತದೆ
- ಸಂಖ್ಯಾಗಣದ ವಿವರಣೆ ಇದೆ
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- 15 ವಿದ್ಯಾರ್ಥಿಗಳಿಗೆ 15 ಮಿಂಚುಪಟ್ಟಿಗಳನ್ನು ನೀಡುವದು .
- ವಿದ್ಯಾರ್ಥಿಗಳ ಹತ್ತಿರವಿರುವ ಮಿಂಚುಪಟ್ಟಿಗಳನ್ನು ಪರಸ್ಪರ ಪ್ರದರ್ಶಿಸಲು ಹೇಳುವದು.
- ಮಿಂಚು ಪಟ್ಟಿಗಳಲ್ಲಿ ಕೆಲವು ಸಾಮ್ಯತೆಗಳಿವೆ ಅವುಗಳ ಆಧಾರದ ಮೇಲೆ ಗುಂಪು ಮಾಡಿಕೊಂಡು ನಿಲ್ಲಿ.
- ವಿದ್ಯಾರ್ಥಿಗಳು ಸಾಮ್ಯತೆ ಆಧಾರದ ಮೇಲೆ ಗುಂಪು ಮಾಡುವರು .
- ಪ್ರಶ್ನೆ: ಮೊದಲನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ: ಸೇಬು ಹಣ್ಣು , ಪೇರಲ ಹಣ್ಣು , ಬಾಳೆ ಹಣ್ಣು , ಕಿತ್ತಳೆ ಹಣ್ಣು, ದಾಳಿಂಬೆ ಹಣ್ಣು
- ಪ್ರಶ್ನೆ: ಎರಡನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ : ಕಡಲೆ ಬೇಳೆ, ಹೆಸರು ಬೇಳೆ , ತೊಗರಿ ಬೇಳೆ, ಚನ್ನಂಗಿ ಬೇಳೆ, ಉದ್ದಿನ ಬೇಳೆ .
- ಪ್ರಶ್ನೆ: ಮೂರನೇ ಗುಂಪಿನಲ್ಲಿ ಯಾವ ಸದಸ್ಯರಿದ್ದಿರಿ ?
- ಉತ್ತರ ;ಬದನೆಕಾಯಿ, ಬೆಂಡೆಕಾಯಿ,ಬಟಾಟೆ, ಆಲೂಗಡ್ಡೆ , ಹಿರೇಕಾಯಿ .
- ಮೌಲ್ಯ ನಿರ್ಣಯ: ಯಾವ ಆಧಾರದ ಮೇಲೆ ಗುಂಪು ರಚಿಸಿದಿರಿ ?
- ಹಣ್ಣುಗಳು,ತರಕಾರಿಗಳು,ಬೇಳೆಗಳು
ಆದ್ದರಿಂದ ಇದರಿಂದ ತಿಳಿದು ಬರುವ ಅಂಶವೆನೆಂದರೆ ಇಲ್ಲಿರುವ ಗುಂಪುಗಳು ಸೂಕ್ತವಾಗಿ ನಿರೂಪಿಸಲ್ಪಟ್ಟಿವೆ. ಇಂತಹವುಗಳಿಗೆ ಗಣಗಳು ಎನ್ನುವರು.
- ಪ್ರಶ್ನೆಗಳು
- ಗಣ ಎಂದರೇನು?
- ಗಣಗಳಿಗೆ ಉದಾಹರಣೆಗಳನ್ನು ನೀಡಿ.
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಅ ಪಟ್ಟಿ ಮತ್ತು ಬ ಪಟ್ಟಿಯನ್ನು ಹೊಂದಿರುವ ಚಿತ್ರಪಟ.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ವಿದ್ಯಾರ್ಥಿಗಳು ಇಂಗ್ಲಿಷನ ಮೂಲಾಕ್ಷರಗಳನ್ನು ತಿಳಿದಿರುವರು.
# ವಿದ್ಯಾರ್ಥಿಗಳು ಸಂಖ್ಯಾ ಗಣಗಳನ್ನು ತಿಳಿದಿರುವರು.
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ನಿತ್ಯ ಜೀವನದಲ್ಲಿ ವಿವಿಧ ವಸ್ತುಗಳನ್ನು ವಿಂಗಡಿಸುತ್ತೇವೆ. ಉದಾ: ಆಟಗಾರರ ತಂಡ ,ಬೀಗದ ಕೈಗಳ ಗೊಂಚಲು ,ಎಲೆಗಳ ಕಟ್ಟು.
ಇದೇ ರೀತಿ ಇನ್ನಷ್ಟು ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ ಪ್ರತಿ ಗುಂಪಿಗೆ ಸೇರಿರುವ ವಸ್ತುಗಳನ್ನು ಗುರುತಿಸಲು ಪ್ರಯತ್ನಿಸಿ
ಅ ಪಟ್ಟಿ | ಬ ಪಟ್ಟಿ |
*A,E,I,O,U | *ನಿಮ್ಮ ತರಗತಿಯ ಬುದ್ಧಿವಂತ ವಿದ್ಯಾರ್ಥಿಗಳು |
* ಸಮ ಸಂಖ್ಯೆಗಳ ಗುಂಪು | *ಕರ್ನಾಟಕದ ಪ್ರಾಮಾಣಿಕ ವ್ಯಕ್ತಿಗಳು |
*ನಿಮ್ಮ ವಿಜ್ಞಾನ ಪುಸ್ತಕದಲ್ಲಿನ ಎಲ್ಲಾ ಚಿತ್ರಗಳು | * ಭಾರತದ ಶ್ರೀಮಂತ ವ್ಯಕ್ತಿಗಳು |
ಮೇಲಿನ ಪಟ್ಟಿಯಲ್ಲಿನ ಯಾವ ಸಂದರ್ಭವು ಸರಿಯಾಗಿ ನಿರೂಪಿಸಲ್ಪಟ್ಟ ವಸ್ತುಗಳನ್ನು ಹೊಂದಿವೆ `?
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಯೋಜನೆಗಳು
ಗಣಿತ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ