"ಬೆಂಗಳೂರು ದಕ್ಷಿಣ ವಲಯ 3" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
− | <nowiki>*</nowiki> [http://karnatakaeducation.org.in/KOER/en/index.php/Bangalore_South3 '' | + | <nowiki>*</nowiki> [http://karnatakaeducation.org.in/KOER/en/index.php/Bangalore_South3 ''English''] |
+ | |||
+ | [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_(%E0%B2%9F%E0%B2%BF%E0%B2%95%E0%B2%BE%E0%B2%B2%E0%B3%8D)_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3 ಟಿಕಾಲ್ ಕಾರ್ಯಕ್ರಮ] | ||
− | |||
__FORCETOC__ | __FORCETOC__ | ||
===ಬೆಂಗಳೂರು ದಕ್ಷಿಣ ವಿಭಾಗ ೩ರ ಕಾರ್ಯಕ್ರಮಗಳು === | ===ಬೆಂಗಳೂರು ದಕ್ಷಿಣ ವಿಭಾಗ ೩ರ ಕಾರ್ಯಕ್ರಮಗಳು === | ||
− | [[ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಬೆಂಗಳೂರು ದಕ್ಷಿಣ ವಲಯ 3 |'''ಶಿಕ್ಷಕರ ಕಲಿಕಾ ಸಮುದಾಯ( | + | [[ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಬೆಂಗಳೂರು ದಕ್ಷಿಣ ವಲಯ 3 |'''ಶಿಕ್ಷಕರ ಕಲಿಕಾ ಸಮುದಾಯ(ಶಿಕಸ) ಬೆಂಗಳೂರು ದಕ್ಷಿಣ ವಲಯ 3''']] |
ಟಿಕಾಲ್ನ ಉದ್ದೇಶವು ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ಶಿಕ್ಷಕರನ್ನು ಪರಸ್ಪರ ಮಾತುಕತೆ ಹಾಗು ಕಾರ್ಯತಃ ಅಂತರಕ್ರಿಯೆಯ ಮೂಲಕ ಒಂದೆಡೆ ತರುವುದೇ ಆಗಿದೆ. | ಟಿಕಾಲ್ನ ಉದ್ದೇಶವು ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ಶಿಕ್ಷಕರನ್ನು ಪರಸ್ಪರ ಮಾತುಕತೆ ಹಾಗು ಕಾರ್ಯತಃ ಅಂತರಕ್ರಿಯೆಯ ಮೂಲಕ ಒಂದೆಡೆ ತರುವುದೇ ಆಗಿದೆ. |
೧೨:೦೨, ೨೦ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ
* English
ಬೆಂಗಳೂರು ದಕ್ಷಿಣ ವಿಭಾಗ ೩ರ ಕಾರ್ಯಕ್ರಮಗಳು
ಶಿಕ್ಷಕರ ಕಲಿಕಾ ಸಮುದಾಯ(ಶಿಕಸ) ಬೆಂಗಳೂರು ದಕ್ಷಿಣ ವಲಯ 3
ಟಿಕಾಲ್ನ ಉದ್ದೇಶವು ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ಶಿಕ್ಷಕರನ್ನು ಪರಸ್ಪರ ಮಾತುಕತೆ ಹಾಗು ಕಾರ್ಯತಃ ಅಂತರಕ್ರಿಯೆಯ ಮೂಲಕ ಒಂದೆಡೆ ತರುವುದೇ ಆಗಿದೆ. ಈ ಯೋಜನೆಯ ಗುರಿಗಳೆಂದರೆ:
- 'ಕಲಿಕಾ ಸಮುದಾಯ'ದಲ್ಲಿ ಶಿಕ್ಷಕರ ನಡುವೆ ಪರಸ್ಪರ ಮಾತುಕತೆಯ ಮೂಲಕ ಸಮಾಂತರ ಕಲಿಕೆ ಹಾಗು ಮಾರ್ಗದರ್ಶನಕ್ಕೆ ಪ್ರೋತ್ಸಾಹಿಸುವುದು.
- ಐಸಿಟಿಯನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡು ಶಾಲೆಗಳು ಹಾಗು ಶಿಕ್ಷಕರು ಸ್ವಅಭಿವೃದ್ಧಿ ಮತ್ತು ಕಲಿಕಾ ಬೋಧನೆಯ ಕಾರ್ಯಗಳನ್ನು ಮಾಡುವುದರ ಬಗ್ಗೆ ಪ್ರೋತ್ಸಾಹಿಸುವುದು.
- ಕಲಿಕಾ ಬೋಧನೆಯಲ್ಲಿ ಐಸಿಟಿಯನ್ನು ಅನುಕಲನಗೊಳಿಸುವುದರ ಪ್ರದರ್ಶನ.
- ವ್ಯವಸ್ಥಿತ ಸುಧಾರಣೆಗಳಿಗೆ ಹಾಗು ಕಾರ್ಯನೀತಿಗಳಿಗಿರುವ ಸಾಧ್ಯತೆಗಳನ್ನು ಗುರುತಿಸುವುದು.
- ಮೇಲಿನವುಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಹಾಗು ಬೋಧನಾ ವಿಧಾನಗಳಿಗೆ ಅನುಕಲನಗೊಳಿಸುವುದು.
ಈ ಯೋಜನೆಯ ಕೆಲಸಗಳು ಎರೆಡು ತಂತುಗಳನ್ನು ಒಳಗೊಂಡಿರುತ್ತದೆ:
- ಗುರುತಿಸಿದ ಎರೆಡು ವಿಷಯಗಳಿಗೆ ಸಂಬಂಧಿಸಿದಂತೆ ಐಸಿಟಿ ಅನುಕಲನದೊಂದಿಗೆ ರಚನಾತ್ಮಕ ಅಭ್ಯಾಸಕ್ರಮಕ್ಕೆ DIETನಲ್ಲಿರುವ ಶಿಕ್ಷಕ ತರಬೇತಿ ಕಾರ್ಯಗಾರಗಳು (ವಿಷಯಗಳನ್ನು DIET ಹಾಗು ವಲಯ ಆಡಳಿತದೊಂದಿಗೆ ಚರ್ಚಿಸಿದ ನಂತರ ಗುರುತಿಸುವುದು)
- ಬೋಧನಾ ಕಲಿಕೆಯಲ್ಲಿ ಹಾಗು ಆಡಳಿತ ಕಾರ್ಯಗಳಲ್ಲಿ ಐಸಿಟಿ ಅನುಕಲನದ ಬಗ್ಗೆ ಶಾಲಾ ಆಧಾರಿತ ತೀವ್ರವಾದ ಕೆಲಸದ ಪ್ರದರ್ಶನ.
ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿರಿ. ಇಲ್ಲಿ.
ಬೆಂಗಳೂರು ದಕ್ಷಿಣ ವಲಯ ೩ರ ಸರ್ಕಾರಿ ಪ್ರೌಢಶಾಲೆಗಳ ಜಾಲತಾಣದ ಪುಟಗಳು
- GHS Agara
- GHS Adugodi
- GHS Beguru
- GHS Beratena Agrahara
- GHS Dommaluru
- GHS Ejipura
- GHS Gottigere
- GHS Jayanagara
- GHS Konappana agrahara
- GHS Madivala
- GHS Puttenahalli
- GHS Wilson Garden
- GHS Yediyur
- GTHS Vivekanagara
- GUHS Tank Garden
- GUHS Yelagondanapalya
ಬೆಂಗಳೂರು ದಕ್ಷಿಣ ವಲಯ ೩ರ ಬಿ.ಇ.ಒ ಕಛೇರಿ
ಬೆಂಗಳೂರು ದಕ್ಷಿಣ ವಲಯ ೩ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ಜಾಲತಾಣದ ಪುಟಗಳು
BES Jayanagar
Bhs Jayanagar
Bhss south end circle
Divya Jyothi HS
Gangamma Hombe Gouda girls HS
Gnana prakasham high school
Hombegowda boys HS
Jnanadegula hps b t m layout
JSS HS
Kamala Nehru boys HS yadiyuru
Kamala Nehru HS Yadiyuru
Lourdes Boys HS Halasur
Loyola Kalena agrahara
MES HS Jayanagar
NSVK HS yadiyuru
Our Lady HS ashok nagar
Rs Madivala Madiwala
Sahakari vidya kendra
Shubhodaya high school
Sri Channakeshava HS singasandra
Sri Venkateshwara chendil kumar high school (svck)
St Antony's high school
St Euphrasias HS brigade road
St Patrick brigade road
St Teresa HS begur
St. Ann's girls HS ulsoor jogupalya
Vasavi vidyanikethan high school
Vidya jyothi primary and high school
Vijaya HS
s
ಬೆಂಗಳೂರು ದಕ್ಷಿಣ ವಲಯ ೩ರ ಶಾಲೆಗಳ ನಕ್ಷೆ