"ಟಕ್ಸ್ ಟೈಪಿಂಗ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೨ intermediate revisions by ೬ users not shown)
೧ ನೇ ಸಾಲು: ೧ ನೇ ಸಾಲು:
==ಪರಿಚಯ==
+
''[https://teacher-network.in/OER/index.php/Learn_Tux_Typing See in English]'' <br>
===ಐ.ಸಿ.ಟಿ ಸಾಮರ್ಥ್ಯ===
+
''[https://teacher-network.in/OER/hi/index.php/%E0%A4%9F%E0%A4%95%E0%A5%8D%E0%A4%B8_%E0%A4%9F%E0%A4%BE%E0%A4%87%E0%A4%AA%E0%A4%BF%E0%A4%82%E0%A4%97_%E0%A4%B8%E0%A5%80%E0%A4%96%E0%A4%BF%E0%A4%8F हिंदी में देखने के लिए]''
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
+
===ಪರಿಚಯ===
ಟಕ್ಸ್‌ ಟೈಪಿಂಗ್ ಸ್ವಂತತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಹೊಸದಾಗಿ ಕಂಪ್ಯೂಟರ್‌ ಕಲಿಯುವವರಿಗೆಂದೇ ರಚಿಸಲಾಗಿದೆ. ಟಕ್ಸ್‌ ಟೈಪಿಂಗ್ ಅನ್ವಯಕವು ಮಕ್ಕಳ ಶೈಕ್ಷಣಿಕ ಟೈಪಿಂಗ್ ಪ್ರೋಗ್ರಾಂ ಆಗಿದೆ.
+
====ಮೂಲ ಮಾಹಿತಿ====
===ಆವೃತ್ತಿ===
 
Stable version release is 1.8.0 / November 10, 2009.
 
 
 
===ಸಂರಚನೆ===
 
ಟಕ್ಸ್‌ ಟೈಪಿಂಗ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
 
===ಲಕ್ಷಣಗಳ ಮೇಲ್ನೋಟ===
 
ಈ ಅನ್ವಯಕವು ಎರಡು ವೀಡಿಯೋ ಶೈಲಿಯ ಪ್ರೋಗ್ರಾಂಗಳನ್ನು ಯುವಜನರಿಗಾಗಿ ಹಾಗು ವಾಕ್ಯಗಳು ಹಾಗು ಬೆರಳುಗಳ ಪಾಠಗಳನ್ನು ಅನುಭವವುಳ್ಳ ಬಳಕೆದಾರರಿಗೆ ಒದಗಿಸುತ್ತದೆ.  ಇದು ನಿಮಿಷಕ್ಕೆ ಎಷ್ಟು ಅಕ್ಷರಗಳನ್ನು ಟೈಪು ಮಾಡುತ್ತೇವೆ ಎಂಬ ಆಟವನ್ನು ಮನರಂಜನಾತ್ಮಕವಾಗಿ ವಿನ್ಯಾಶಗೊಳಿಸಿದೆ.
 
 
 
===ಇತರೇ ಸಮಾನ ಅನ್ವಯಕಗಳು===
 
# Klavaro  ಎಂಬುದು ಸ್ವತಂತ್ರವಾಗಿ ಭಾಷೆ ಟೈಪು ಮಾಡಲು ಬಳಸುವ ಮತ್ತೊಂದು ಸರಳ ಅನ್ವಯಕವಾಗಿದೆ.
 
# KTouch  ಎಂಬುದು ಸಹ ಮಕ್ಕಳು ಮತ್ತು ದೊಡ್ಡವರು  ಟೈಪಿಂಗ್ ಕಲಿಯಲು ಬಳಸುವ ಅನ್ವಯಕಗಳು.
 
 
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
Community Project <br>
 
Website-tux4kids.alioth.debian.org/tuxtype
 
 
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
 
<br>
 
<gallery  mode=packed heights=250px>
 
Image|ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ  lesson ಮೂಲಕ ನಾವು ಟೈಪಿಂಗ್ ಪ್ರಾರಂಭಿಸಬಹುದು.
 
Image|ನಾವು  lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು.  ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ.
 
</gallery>
 
<br>
 
<gallery  mode=packed heights=250px>
 
Image|ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು  p ಕೀ ಗಳನ್ನು ಬಳಸಬೇಕು.
 
Image|space ಮತ್ತು  p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ.
 
</gallery>
 
 
 
===ಕಡತ ರೂಪ===
 
 
 
===ಕಡತ ಉಳಿಸಿಕೊಳ್ಳುವುದು===
 
 
 
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===
 
 
 
===ಉನ್ನತೀಕರಿಸಿದ ಲಕ್ಷಣಗಳು===
 
 
 
==ಅನುಸ್ಥಾಪನೆ ==
 
 
{| class="wikitable"
 
{| class="wikitable"
 
|-
 
|-
! ಅನುಸ್ಥಾಪನೆ ವಿಧಾನಗಳು !! ಹಂತಗಳು
+
| ಐ.ಸಿ.ಟಿ ಸಾಮರ್ಥ್ಯ
 +
|ಟಕ್ಸ್‌ ಟೈಪಿಂಗ್ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಕೀಲಿಮಣೆಯೊಂದಿಗೆ ನಿಕಟತೆಯನ್ನು ಹೊಂದುವ ಮೂಲಕ ಮೂಲ ವಿದ್ಯುನ್ಮಾನ ಸಾಕ್ಷರತೆಯನ್ನು ಒದಗಿಸುವ ಅನ್ವಯಕವಾಗಿದೆ.
 
|-
 
|-
| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Type Tux Typing and then click install
+
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
 +
|ಟಕ್ಸ್‌ ಟೈಪಿಂಗ್ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಹೊಸದಾಗಿ ಕಂಪ್ಯೂಟರ್‌ ಕಲಿಯುವವರಿಗೆಂದೇ ರಚಿಸಲಾಗಿದೆ. ಟಕ್ಸ್‌ ಟೈಪಿಂಗ್ ಅನ್ವಯಕವು ಮಕ್ಕಳ ಶೈಕ್ಷಣಿಕ ಟೈಪಿಂಗ್ ಪ್ರೋಗ್ರಾಂ ಆಗಿದೆ.
 
|-
 
|-
| ಟರ್ಮಿನಲ್‌ನಿಂದ || sudo apt-get install tuxtype
+
|ಆವೃತ್ತಿ 
 +
|1.8.3-1 - 2014-08-20
 
|-
 
|-
| ವೆಬ್‌ಪುಟದಿಂದ || http://tux_typing.en.softonic.com/
+
|ಸಂರಚನೆ
 +
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ
 
|-
 
|-
|ವೆಬ್‌ಆಧಾರಿತ ನೊಂದಣಿ|| Not applicable
+
|ಇತರೇ ಸಮಾನ ಅನ್ವಯಕಗಳು
 +
|
 +
*'''[https://www.kde.org/applications/education/ktouch/ KTouch]''',
 +
*'''[http://klavaro.sourceforge.net/en/ Klavaro]'''
 +
|-
 +
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 +
|KeyWe, Typing Fingers ಎಂಬ ಅನ್ವಯಕಗಳು ಮೊಬೈಲ್‌ನಲ್ಲಿ ಟಕ್ಸ್‌ಟೈಪಿಂಗ್‌ ನಂತೆಯೇ ಬಳಕೆಯಾಗುತ್ತವೆ
 +
|-
 +
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
 +
|[https://tux4kids.alioth.debian.org/tuxtype/ ಅಧಿಕೃತ ಟಕ್ಸ್‌ ಟೈಪಿಂಗ್ ವೆಬ್‌ಪುಟ]
 
|}
 
|}
  
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
+
==== ಲಕ್ಷಣಗಳ ಮೇಲ್ನೋಟ ====
 +
ಈ ಅನ್ವಯಕವು ಯುವಜನರಿಗಾಗಿ ಎರಡು ರೀತಿಯ ವೀಡಿಯೋ ಗೇಮ್‌ ಶೈಲಿಯ ಚಟುವಟಿಕೆಗಳನ್ನು ಹೊಂದಿದೆ. ಅದೇ ರೀತಿ ಅನುಭವ ಇರುವ ಬಳಕೆದಾರರಿಗಾಗಿ ಬೆರಳುಗಳ ಬಳಕೆಯ ಆಧಾರಿತ ಪಾಠಗಳನ್ನು ಹೊಂದಿದೆ.  ಇದರ ಮೂಲಕ ನಾವು ಟೈಪ್ ಮಾಡುವಾಗ ಪ್ರತಿ ನಿಮಿಷಕ್ಕೆ ಹೆಚ್ಚು ಅಕ್ಷರಗಳನ್ನು ಟೈಪ್ ಮಾಡಲು ಸಹಾಯಕವಾಗುವಂತೆ ಮತ್ತು ಮನರಂಜನೆಯ ಆಟವಾಗಿ ಈ ಅನ್ವಯಕವನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ರೀತಿಯ ಆಟಗಳನ್ನು ವಿವಿಧ ಹಂತಗಳಲ್ಲಿ ಹೊಂದಿದೆ.
 +
 
 +
==== ಅನುಸ್ಥಾಪನೆ ====
 +
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
 +
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Tux Typing</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
 +
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
 +
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು.
 +
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 +
## <code>sudo apt-get install tux typing</code>
 +
 
 +
=== ಅನ್ವಯಕ ಬಳಕೆ  ===
 +
ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.
 +
====ಟಕ್ಸ್‌ ಟೈಪಿಂಗ್‌ ಮೂಲಕ ಟೈಪಿಂಗ್‌ ಕಲಿಕೆಯನ್ನು ಪ್ರಾರಂಭಿಸುವುದು====
 +
<gallery mode="packed" heights="200px" caption=" ಟೈಪಿಂಗ್‌ ಕಲಿಕೆಯನ್ನು ಪ್ರಾರಂಭಿಸುವುದು">
 +
File:TuxTyping_1_Main_page.png|ಟಕ್ಸ್‌ ಟೈಪಿಂಗ್ ಮುಖ್ಯಪುಟ
 +
File:TuxTyping_2_Lessons_option.png|ಟಕ್ಸ್‌ ಟೈಪಿಂಗ್ ಪಾಠಗಳು
 +
File:TuxTyping_4_Click_on_P_key_to_get_keyboard_Layout.png|ಕೀಲಿಮಣೆ ವಿನ್ಯಾಸ
 +
</gallery>
 +
#ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. .
 +
#ನಾವು  lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು.  ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ
 +
#ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು  p ಕೀಲಿಗಳನ್ನು ಬಳಸಬೇಕು. ನಿಮ್ಮ 'Caps Lock'  ಕೀಲಿ ಚಾಲನೆಯಲ್ಲಿದೆಯೇ? ಅಥವಾ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀಲಿ ಚಾಲನೆಯಲ್ಲಿದ್ದರೆ ಟಕ್ಸ್‌ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
 +
#ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್‌ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್‌ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು.
 +
 
 +
====ಟೈಪಿಂಗ್ ಪ್ರಾರಂಭಿಸಿ====
 +
[[File:TuxTyping_5_Keyboard_screen_typing_instruction.png|400px|left]]
 +
space ಮತ್ತು  p ಕೀಲಿಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀಲಿ ಮೇಲೆ ಬಳಸಬೇಕಾಗುತ್ತದೆ. . 
 +
{{clear}}
 +
 
 +
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯಿಸುವುದಿಲ್ಲ
 +
==== ಉನ್ನತೀಕರಿಸಿದ ಲಕ್ಷಣಗಳು ====
 +
ಇಲ್ಲಿನ ಪಾಠಗಳು ಕೀಲಿಮಣೆ ಬಳಕೆಯ ಸೂಕ್ತ ವಿಧಾನವನ್ನು ತಿಳಿಸುತ್ತವೆ. ಟಕ್ಸ್‌ಟೈಪಿಂಗ್‌ ನಲ್ಲಿನ 43 ಪಾಠಗಳು ಬಳಕೆದಾರರಿಗೆ ಕೀಲಿಮಣೆ ಬಳಕೆ ಮತ್ತು ಟೈಪಿಂಗ್‌ನಲ್ಲಿ  ವೇಗ ಹಾಗು ನಿಖರತೆಯನ್ನು ಸ್ಪಷ್ಟಗೊಳಿಸುತ್ತವೆ.  ಕ್ರಮಾನುಗತವಾಗಿ ಎಲ್ಲಾ ಪಾಠಗಳನ್ನು ಪ್ರಯೋಗಿಸಬೇಕು. ಈ ಮೂಲಕ 10 ಬೆರಳುಗಳ ಮೂಲಕ ಟೈಪು ಮಾಡುವುದನ್ನು ಕಲಿಯಬಹುದು.
  
==ಸಂಪನ್ಮೂಲ ರಚನೆಯ ಆಲೋಚನೆಗಳು==
+
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಇದು ಟೈಪಿಂಗ್ ಕಲಿಸುವ ಆಟವಾಗಿದ್ದು, ಟೈಪಿಂಗ್ ವೇಗವನ್ನು ಮತ್ತು ನಿಖರತೆಯನ್ನ ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಆನ್ವಯಕದಲ್ಲಿನ ಎಲ್ಲಾ ಅಧ್ಯಾಯಗಳು ಕೀಬೋರ್ಡ್‌ನ ಪ್ರತಿಯೊಂದು ಕೀಗಳನ್ನು ಬಳಸಲು ಸಾಧ್ಯವಾಗುವಂತಹ ಪ್ರಾಯೋಗಿಕ ಕಲಿಕೆಯನ್ನು ನೀಡುತ್ತದೆ.
 
  
==ಆಕರಗಳು==
+
=== ಆಕರಗಳು ===
 +
[https://en.wikipedia.org/wiki/Tux_Typing ವಿಕಿಪೀಡಿಯ]
 +
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೧೬:೪೮, ೨೧ ಸೆಪ್ಟೆಂಬರ್ ೨೦೧೮ ದ ಇತ್ತೀಚಿನ ಆವೃತ್ತಿ

See in English
हिंदी में देखने के लिए

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಟಕ್ಸ್‌ ಟೈಪಿಂಗ್ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಕೀಲಿಮಣೆಯೊಂದಿಗೆ ನಿಕಟತೆಯನ್ನು ಹೊಂದುವ ಮೂಲಕ ಮೂಲ ವಿದ್ಯುನ್ಮಾನ ಸಾಕ್ಷರತೆಯನ್ನು ಒದಗಿಸುವ ಅನ್ವಯಕವಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಟಕ್ಸ್‌ ಟೈಪಿಂಗ್ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಟೈಪಿಂಗ್ ಸಹಾಯಕವಾಗಿದ್ದು, ಹೊಸದಾಗಿ ಕಂಪ್ಯೂಟರ್‌ ಕಲಿಯುವವರಿಗೆಂದೇ ರಚಿಸಲಾಗಿದೆ. ಟಕ್ಸ್‌ ಟೈಪಿಂಗ್ ಅನ್ವಯಕವು ಮಕ್ಕಳ ಶೈಕ್ಷಣಿಕ ಟೈಪಿಂಗ್ ಪ್ರೋಗ್ರಾಂ ಆಗಿದೆ.
ಆವೃತ್ತಿ 1.8.3-1 - 2014-08-20
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ KeyWe, Typing Fingers ಎಂಬ ಅನ್ವಯಕಗಳು ಮೊಬೈಲ್‌ನಲ್ಲಿ ಟಕ್ಸ್‌ಟೈಪಿಂಗ್‌ ನಂತೆಯೇ ಬಳಕೆಯಾಗುತ್ತವೆ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ಟಕ್ಸ್‌ ಟೈಪಿಂಗ್ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಈ ಅನ್ವಯಕವು ಯುವಜನರಿಗಾಗಿ ಎರಡು ರೀತಿಯ ವೀಡಿಯೋ ಗೇಮ್‌ ಶೈಲಿಯ ಚಟುವಟಿಕೆಗಳನ್ನು ಹೊಂದಿದೆ. ಅದೇ ರೀತಿ ಅನುಭವ ಇರುವ ಬಳಕೆದಾರರಿಗಾಗಿ ಬೆರಳುಗಳ ಬಳಕೆಯ ಆಧಾರಿತ ಪಾಠಗಳನ್ನು ಹೊಂದಿದೆ. ಇದರ ಮೂಲಕ ನಾವು ಟೈಪ್ ಮಾಡುವಾಗ ಪ್ರತಿ ನಿಮಿಷಕ್ಕೆ ಹೆಚ್ಚು ಅಕ್ಷರಗಳನ್ನು ಟೈಪ್ ಮಾಡಲು ಸಹಾಯಕವಾಗುವಂತೆ ಮತ್ತು ಮನರಂಜನೆಯ ಆಟವಾಗಿ ಈ ಅನ್ವಯಕವನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ರೀತಿಯ ಆಟಗಳನ್ನು ವಿವಿಧ ಹಂತಗಳಲ್ಲಿ ಹೊಂದಿದೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “Tux Typing” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install tux typing

ಅನ್ವಯಕ ಬಳಕೆ

ಇದನ್ನು Applications → Education → Tux Typing ಮೂಲಕ ತೆರೆಯಬಹುದಾಗಿದೆ.

ಟಕ್ಸ್‌ ಟೈಪಿಂಗ್‌ ಮೂಲಕ ಟೈಪಿಂಗ್‌ ಕಲಿಕೆಯನ್ನು ಪ್ರಾರಂಭಿಸುವುದು

  1. ನಾವು ಟಕ್ಸ್‌ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. .
  2. ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ
  3. ಕೀಬೋರ್ಡ್‌ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀಲಿಗಳನ್ನು ಬಳಸಬೇಕು. ನಿಮ್ಮ 'Caps Lock' ಕೀಲಿ ಚಾಲನೆಯಲ್ಲಿದೆಯೇ? ಅಥವಾ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀಲಿ ಚಾಲನೆಯಲ್ಲಿದ್ದರೆ ಟಕ್ಸ್‌ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ.
  4. ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್‌ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್‌ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು.

ಟೈಪಿಂಗ್ ಪ್ರಾರಂಭಿಸಿ

TuxTyping 5 Keyboard screen typing instruction.png

space ಮತ್ತು p ಕೀಲಿಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀಲಿ ಮೇಲೆ ಬಳಸಬೇಕಾಗುತ್ತದೆ. .

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಅನ್ವಯಿಸುವುದಿಲ್ಲ

ಉನ್ನತೀಕರಿಸಿದ ಲಕ್ಷಣಗಳು

ಇಲ್ಲಿನ ಪಾಠಗಳು ಕೀಲಿಮಣೆ ಬಳಕೆಯ ಸೂಕ್ತ ವಿಧಾನವನ್ನು ತಿಳಿಸುತ್ತವೆ. ಟಕ್ಸ್‌ಟೈಪಿಂಗ್‌ ನಲ್ಲಿನ 43 ಪಾಠಗಳು ಬಳಕೆದಾರರಿಗೆ ಕೀಲಿಮಣೆ ಬಳಕೆ ಮತ್ತು ಟೈಪಿಂಗ್‌ನಲ್ಲಿ ವೇಗ ಹಾಗು ನಿಖರತೆಯನ್ನು ಸ್ಪಷ್ಟಗೊಳಿಸುತ್ತವೆ. ಕ್ರಮಾನುಗತವಾಗಿ ಎಲ್ಲಾ ಪಾಠಗಳನ್ನು ಪ್ರಯೋಗಿಸಬೇಕು. ಈ ಮೂಲಕ 10 ಬೆರಳುಗಳ ಮೂಲಕ ಟೈಪು ಮಾಡುವುದನ್ನು ಕಲಿಯಬಹುದು.

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು

ವಿಕಿಪೀಡಿಯ