ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
== ಸಾರಾಂಶ ==
 
== ಸಾರಾಂಶ ==
 
ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ.  ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ.  
 
  −
ಮುಖ್ಯ ಫೆಸಿಲಿಟೇಟರ್: ಕಾರ್ತಿಕ್
  −
  −
ಕೊ-ಫೆಸಿಲಿಟೇಟರ್‌ಗಳು: ಅನುಷಾ, ಅಪರ್ಣ, ಶ್ರೇಯಸ್
      
== ಊಹೆಗಳು ==
 
== ಊಹೆಗಳು ==
೧೭ ನೇ ಸಾಲು: ೧೩ ನೇ ಸಾಲು:  
== ಉದ್ದೇಶ ==
 
== ಉದ್ದೇಶ ==
 
• ಪರಿಣಾಮಕಾರಿಯಾದ ಮರುಕಳಿಕೆ.  
 
• ಪರಿಣಾಮಕಾರಿಯಾದ ಮರುಕಳಿಕೆ.  
 +
 +
• ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ.
    
• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು.  
 
== ಪ್ರಕ್ರಿಯೆ  ==
 
== ಪ್ರಕ್ರಿಯೆ  ==
೧೦೦ ನೇ ಸಾಲು: ೯೬ ನೇ ಸಾಲು:     
ಇದಾದ ನಂತರ "ಕಳೆದ ಬಾರಿ ನಾವು ಸಿಕ್ಕಾಗ ನೀವು ಎಲ್ಲರೂ ಸೇರಿ ಮಾಡಿದಂತಹ ಈ ಚಟುವಟಿಕೆ ನೆನಪಿದೆಯೇ?” ಎಂದು ಕೇಳುವುದು. (ಚಾರ್ಟ್‌ ತೋರಿಸುವುದು)
 
'''Upload the picture of the chart'''
      
{| class="wikitable"
 
{| class="wikitable"
೨೬೬ ನೇ ಸಾಲು: ೨೬೦ ನೇ ಸಾಲು:  
ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ.  
 
ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. '''<ತಾರತಮ್ಯದ ಚಾರ್ಟಿನ ಫೋಟೊ>'''                     '''(೩೦ ನಿಮಿಷ)'''
+
ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. '                   '''(೩೦ ನಿಮಿಷ)'''
 +
 
 +
[[File:Snake and Ladder activity.jpg|350px|Library ‌‌‌‌‌‌‌‌‌‌‌‌‌‌‌]]
    
ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು.  
 
ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು.  
೩೨೮ ನೇ ಸಾಲು: ೩೨೪ ನೇ ಸಾಲು:  
== ಔಟ್‌ಪುಟ್‌ಗಳು ==
 
== ಔಟ್‌ಪುಟ್‌ಗಳು ==
 
ಕಿಶೋರಿಯರ ಜೊತೆ ಚರ್ಚಿಸಿದ ಅಂಶಗಳ ಟಿಪ್ಪಣಿಗಳು.
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 +
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]
೪೨೦

edits