"ಪೂರಕ ಕೋನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೭ ನೇ ಸಾಲು: | ೧೭ ನೇ ಸಾಲು: | ||
{{Geogebra|tnrsdmwt}} | {{Geogebra|tnrsdmwt}} | ||
− | === ವಿಧಾನ/ಬೆಳವಣಿಗೆಯ | + | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === |
* ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಲಂಬ ಕೋನವೆಂದು ಗಮನಿಸಿ). | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಲಂಬ ಕೋನವೆಂದು ಗಮನಿಸಿ). | ||
− | * ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ | + | * ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. |
* ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು. | * ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು. | ||
* ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ? | * ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ? | ||
೨೬ ನೇ ಸಾಲು: | ೨೬ ನೇ ಸಾಲು: | ||
* ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪೂರಕ ಕೋನವನ್ನು ರೂಪಿಸುತ್ತವೆ. | * ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪೂರಕ ಕೋನವನ್ನು ರೂಪಿಸುತ್ತವೆ. | ||
* ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು | * ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು | ||
− | * ಇಲ್ಲಿಯವರೆಗೆ ನೋಡಿದ | + | * ಕೋನಗಳ ಜೊತೆ ಮಾಡಿ ಇಲ್ಲಿಯವರೆಗೆ ನೋಡಿದ ಅವಲೋಕನಗಳು. |
* ಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ | * ಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ | ||
* ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ | * ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ | ||
೩೩ ನೇ ಸಾಲು: | ೩೩ ನೇ ಸಾಲು: | ||
!ಕ್ರಮ | !ಕ್ರಮ | ||
ಸಂಖ್ಯೆ | ಸಂಖ್ಯೆ | ||
− | !ಜಾರುಕ α ಮೌಲ್ಯ | + | !ಜಾರುಕ α ದ ಮೌಲ್ಯ |
!ಕೋನ ABC | !ಕೋನ ABC | ||
!ಕೋನ DEF | !ಕೋನ DEF |
೨೩:೨೩, ೯ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ಎರಡು ಕೋನಗಳ ಮೊತ್ತ ೯೦° ಇದ್ದರೆ ಅವುಗಳು ಪೂರಕ ಕೋನಗಳು. ಲಂಬ ಕೋನವನ್ನು ರೂಪಿಸುವಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ.
ಉದ್ದೇಶಗಳು
ಮಕ್ಕಳನ್ನು ಪೂರಕ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ :"ಪೂರಕ ಕೋನಗಳು"
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಲಂಬ ಕೋನವೆಂದು ಗಮನಿಸಿ).
- ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
- ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು.
- ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ?
- ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಲಂಬ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ.
- ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ?
- ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪೂರಕ ಕೋನವನ್ನು ರೂಪಿಸುತ್ತವೆ.
- ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು
- ಕೋನಗಳ ಜೊತೆ ಮಾಡಿ ಇಲ್ಲಿಯವರೆಗೆ ನೋಡಿದ ಅವಲೋಕನಗಳು.
- ಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ
- ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ಜಾರುಕ α ದ ಮೌಲ್ಯ | ಕೋನ ABC | ಕೋನ DEF | ಕೋನ ABC + ಕೋನ DEF | ಕೋನ DEF ಗೆ ಕೋನ ABC ಪೂರಕವಾಗಿದೆಯೇ? |
---|---|---|---|---|---|
ಮೌಲ್ಯ ನಿರ್ಣಯ ಪ್ರಶ್ನೆಗಳು
- ಪೂರಕ ಜೋಡಿ ಕೋನಗಳು ಎಂದರೇನು?
- ಯಾವ ವಿಧದ ಕೋನಗಳು ಪೂರಕ ಜೋಡಿಯನ್ನು ರೂಪಿಸುತ್ತವೆ?
- ಜೋಡಿ ಕೋನಗಳು ಪೂರಕವಾಗಿರಲು ಕೋನಗಳು ಪಕ್ಕದಲ್ಲಿರುವುದು ಅಗತ್ಯವಿದೆಯೇ?