"ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೨೭ ನೇ ಸಾಲು: ೧೨೭ ನೇ ಸಾಲು:
  
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
{| style="height:10px; float:right; align:center;"
+
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
+
ಪ್ರಾನ್ಸ್ ಕ್ರಾಂತಿಯ ಕಾಲದ ಪ್ರಮುಖ ಚಿಂತಕರ ಜೀವನ ಚರಿತ್ರೆ ಮಾಹಿತಿ ಸಂಗ್ರಹ
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
+
*ಅಂದಾಜು ಸಮಯ-೪೦ ನಿಮಿಷ 
|}
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಜೀವನ ಚರಿತ್ರೆ ಪುಸ್ತಕಗಳು, ಗ್ರಂಥಾಲಯದ ನೆರವು.
*ಅಂದಾಜು ಸಮಯ  
+
*ಪೂರ್ವಾಪೇಕ್ಷಿತ/ ಸೂಚನೆಗಳು-ಗ್ರಂಥಾಲಯದಲ್ಲಿ ಪ್ರಾನ್ಸ್  ಕ್ರಾಂತಿಯ ಕಾಲದ ಚಿಂತಕರು, ಅವರ ತತ್ವಗಳನ್ನು ಸಂಗ್ರಹಿಸಿರಿ.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬಹುಮಾಧ್ಯಮ ಸಂಪನ್ಮೂಲಗಳು-
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
*ಬಹುಮಾಧ್ಯಮ ಸಂಪನ್ಮೂಲಗಳು
+
*ಅಂತರ್ಜಾಲದ ಸಹವರ್ತನೆಗಳು-ಅಂತರಜಾಲದ ಮೂಲಕ ಮಾಹಿತಿ ಸಂಗ್ರಹಿಸುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ವಿಧಾನ-ಯೋಜನೆ
*ಅಂತರ್ಜಾಲದ ಸಹವರ್ತನೆಗಳು
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
*ವಿಧಾನ
+
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- ತಾಳೆಪಟ್ಟಿ,ಸ್ವಯಂ ಮೌಲ್ಮಮಾಪನ
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
#ಪ್ರಾನ್ಸ್  ಕ್ರಾಂತಿಗೆ  ಪ್ರೇರಣೆ ನೀಡಿದ ಪ್ರಮುಖ ಚಿಂತಕರು ಯಾರು?
 +
#ರುಸೋನ ಕೊಡುಗೆ ಚರ್ಚಿಸಿ.
 +
#ಮಾಂಟೆಸ್ಕ್ಯೂ ವಿಚಾರಗಳನ್ನು ತಿಳಿಸಿರಿ.
 +
#ವಾಲ್ಟೆರ್ ಪ್ರಾನ್ಸ್ ಕ್ರಾಂತಿಗೆ ನೀಡಿದ ಕೊಡುಗೆಯೇನು?
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"

೦೬:೩೫, ೮ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

9ನೇ ತರಗತಿಗೆ ಕರ್ನಾಟಕ ರಾಜ್ಯದ ಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು &ರಾಷ್ಟ್ರ ಪ್ರಭುತ್ವಗಳ ಏಳಿಗೆ ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತ ತ್ರ್ಯ ಸಂಗ್ರಾಮ , ಪ್ರಾನ್ಸಿನ ಮಹಾ ಕ್ರಾಂತಿ, ಇಟಲಿ &ಜರ್ಮನಿ ಏಕೀಕರಣವನ್ನು ಒಳಗೊಂಡಿದ್ದು ಶಿಕ್ಷಕರು ತಮ್ಮ ತರಗತಿಗೆ& ಭವಿಷ್ಯದಲ್ಲಿ ವಿದ್ಯಾರ್ಥಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಿ ಕೊಳ್ಳಬಹುದು. ಮುಖ್ಯವಾಗಿ ಊಳಿಗಮಾನ್ಯ ಪದ್ದತಿ, ವಸಾಹತು ಶಾಹಿ ನೀತಿಯ ವಿರುದ್ಧವಾಗಿ ನಡೆದ ಈ ಹೋರಾಟಗಳಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ತಮ್ಮ ವಯಕ್ತಿಕ ಹಿತಾಸಕ್ತಿ ಜೊತೆಗೆ ಸಾಮಾಜಿಕ ಹಿತಾಸಕ್ತಿಯನ್ನು ಸಹ ರಕ್ಷಣೆ ಮಾಡಿದರು, ಅಂತಿಮವಾಗಿ ಈ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಅದಕ್ಕೆ ಹಲವಾರು ನಾಯಕರು, ಸಮಾಜ ಚಿಂತಕರು ಇವರೆಲ್ಲ ಕಾರಣಕರ್ತರಾಗಿದ್ದು,ಅವರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ , ಹೊರಹೊಮ್ಮಿಸುವ ಆಶಯವನ್ನು ಈ ಪಾಠವು ಹೊಂದಿದೆ.


ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ 9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಅಮೇರಿಕಾದ ಕ್ರಾಂತಿ ಹೆಚ್ಚಿನ್ ಮಾಹಿತಿಗೆ ಇಲ್ಲಿ ಒತ್ತಿ

ಕೊಯರ್ ಗೆ ಹೋಗಿ


[ washington340.jpg ]

ಜಾರ್ಜ್ ವಾಶಿಂಗ್ಱನ್



ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

text.in NCERT ಪ್ರಕಾಶನದಲ್ಲಿ ಈ ಘಟಕದ ಬಗ್ಗೆ ಈ ರೀತಿ ಇದೆ. ( ಪ್ರಾನ್ಸ್ ಮಹಾ ಕ್ರಾಂತಿಯ ಬಗ್ಗೆ ಮಾಹಿತಿ ಪಡೆಯಬಹುದು)


ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.

       http://www.pbs.org/ktca/liberty/chronicle.html
       http://en.wikipedia.org/wiki/American revolution

http://www.besthistorysites.net/index.php/american-history ppt www.pptpalooza.net/PPTs/.../AmericanRevolutionAndCriticalPeriodThro...

mrkash.com/activities/independence.ppt www.youtube.com/watch?v=3MaqmfxxjbA

american revolution http://www.historyplace.com/unitedstates/revolution/ 

ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಲಿಂಕ್ ಬಳಸು-

1.http://www.pbs.org/ktca/liberty/road_q1.html

2.www.sparknotes.com › ... › The American Revolution (1754–1781)‎ 3.The American Revolution (1) -

   Historyteacher.net
  www.historyteacher.net/USProjects/USQuizzes/AmericanRevol1.htm

ಉಯುಕ್ತ ನಕಾಶೆಗಳು(ಕೃಪೆ- ಅಂತರಜಾಲ ತಾಣಗಳು) ಈ ಕೆಳಗಿನ ನಕಾಶೆಯನ್ನು ಮುಖ್ಯವಾಗಿ ತರಗತಿಯಲ್ಲಿ ಕಲಿಕೆಗೆ ಪೂರಕವಾಗಿ ಬಳಸಬಹುದು. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಕಾಲದ ಅಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿಸಲು ಬಳಸಬಹುದು. ಇದೇ ನಕಾಶೆ ಅಂತಿಮವಲ್ಲ. ಇನ್ನೂ ಹೆಚ್ಚಿನ ಮಾಹಿತಿಯನ್ನು ಶಿಕ್ಷಕರು ಸಂಗ್ರಹಿಸಿ ಬಳಸಬಹುದು.


[ http://en.wikipedia.org/wiki/File:British_colonies_1763-76_shepherd1923.jpg ] 

ಅಮೇರಿಕಾ ನಕಾಶೆ

ಅಮೇರಿಕಾ ಸ್ವಾತಂತ್ರ್ಯ ಘೋಷಣೆ						                 (ಲಿಂಕ್ ಬಳಸು)

http://www.archives.gov/exhibits/charters/charters_of_freedom_5.html

ಸಂಬಂಧ ಪುಸ್ತಕಗಳು

1.ಆಧುನಿಕ ಯುರೋಪ್ ಇತಿಹಾಸ- ಡಾ.ಡಿ.ಟಿ.ಜೋಶಿ

2.ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ

3.ವಿಶ್ವ ಇತಿಹಾಸ- ಪಾಲಾಕ್ಷ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

18ನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಒಂದು ಮಹತ್ವದ ಘಟನೆ-ಪ್ರಾನ್ಸ್ ಮಹಾ ಕ್ರಾಂತಿ..ಮುಖ್ಯವಾಗಿ ಇದು ಜನನಾಯಕರು ದುರ್ಬಲರಾದಾಗ , ದೇಶದ ಪ್ರಜೆಗಳನ್ನು ಶೋಷಣೆಗೆ ಗುರಿಪಡಿಸಿದಾಗ , ಸಮಾಜದ ಜನರ ಹಿತರಕ್ಷಣೆಯನ್ನು ನಿರ್ಲಕ್ಷಿಸಿದಾಗ , ಅರಸರ ವಿರುದ್ಧ ಜನಸಾಮಾನ್ಯರೂ ದಂಗೆ ಏಳುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿರುವ ಕ್ರಾಂತಿ ಇದಾಗಿದೆ.. ಪ್ರಪಂಚದಲ್ಲಿ ಮೊದಲಬಾರಿಗೆ ಬೃಹತ್ ಪ್ರಮಾಣದಲ್ಲಿ ನಡೆದ ಈ ಕ್ರಾಂತಿಯು ಮುಂದೆ ಸರ್ವಾಧಿಕಾರಕ್ಕೆ , ಸರ್ವಾಧಿಕಾರದ ಏಳ್ಗೆಗೆ ಕಾರಣವಾಯಿತು . ಪ್ರಸ್ತುತವಾಗಿ ಪ್ರಜಾಪ್ರಭುತ್ವದ ದೇಶವಾಗಿರುವ ಪ್ರಾನ್ಸ್ ಈಗ ಜಾಗತಿಕ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು , ವಿಶ್ವ ಸಂಸ್ಥೆಯ ಶಾಶ್ವತ ಸದಸ್ಯ ದೇಶಗಳಲ್ಲಿ ಒಂದಾಗಿದೆ.. ಜೊತೆಗೆ ಭಾರತದ ಮಿತ್ರದೇಶಗಳಲ್ಲಿ ಒಂದಾಗಿದ್ದು ನಮ್ಮ ದೇಶದ ಸಂವಿಧಾನದ ಹಲವು ಆಶಯಗಳು ಪ್ರಾನ್ಸ್ ನ ಮಹಾ ಕ್ರಾಂತಿಯ ಕಾಲದಲ್ಲಿ ಹೊರಹೊಮ್ಮಿದ ಆಶಯಗಳಲ್ಲಿ ಒಂದಾಗಿವೆ.

ಕಲಿಕೆಯ ಉದ್ದೇಶಗಳು

  1. ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
  2. ಕ್ರಾಂತಿಯ ಅರ್ಥ ತಿಳಿಯುವುದು& ಪ್ರಪಂಚದ ವಿವಿಧ ದೇಶಗಳಲ್ಲಾದ ಕ್ರಾಂತಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು.
  3. ಕ್ರಾಂತಿಯ ನಡುವಣ ವ್ಯತ್ಯಾಸಗಳನ್ನು ಗುರುತಿಸುವರು.
  4. ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣ & ಅದರ ಪರಿಣಾಮಗಳನ್ನು ಅರಿತುಕೊಳ್ಳುವರು.
  5. ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.
  6. ಸಪ್ತವಾರ್ಷಿಕ ಯುದ್ಧದ ಬಗ್ಗೆ ಮಾಹಿತಿ ಸಂಗ್ರಹಿಸುವರು
  7. ಬಾಸ್ಟನ್ ಚಹಾ ಕೂಟ ನಡೆದ ಪ್ರದೇಶವನ್ನು ಉತ್ತರ ಅಮೆರಿಕಾದ ನಕ್ಷೆಯಲ್ಲಿ ಗುರುತಿಸುವರು.
  8. ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಗಳು ಗುರುತಿಸುವರು.
  9. ಜಾರ್ಜ್ ವಾಷಿಂಗ್ಟನ್ ಬಗ್ಗೆ ಮಾಹಿತಿ ಪಡೆಯುವರು.
  10. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ & ಭಾರತದ ಸ್ವಾತಂತ್ರ್ಯ ಸಂಗ್ರಾಮ ಎರಡನ್ನು ಹೋಲಿಸುವರು.
  11. ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು, ನಮ್ಮ ಸಂವಿಧಾನದಲ್ಲಿ ನಮಗೆ ಇರುವ ಅವಕಾಶಗಳು & ಅಮೇರಿಕಾ & ಭಾರತದ ಸಂವಿಧಾನದ ಹೋಲಿಕೆ ಮಾಡುವರು.


ಶಿಕ್ಷಕರ ಟಿಪ್ಪಣಿ

18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಘಟನೆಗಳು.ಕಾರಣ, ಪರಿಣಾಮಗಳನ್ನು (ಚರ್ಚಾ ವಿಧಾನದ ಮೂಲಕ ) ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ , ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಭಾರತ &ಅಮೇರಿಕಾದ ರಾಜಕೀಯ ಸಾಮಾಜಿಕ ಆರ್ಥಿಕ ಮೊದಲಾದ ಪರಿಸ್ಥಿತಿಗಳ ಬಗ್ಗೆ ಚರ್ಚೆನಡೆಸುವುದು.

ಚಟುವಟಿಕೆಗಳು #

ಪ್ರಾನ್ಸ್ ಕ್ರಾಂತಿಯ ಕಾಲದ ಪ್ರಮುಖ ಚಿಂತಕರ ಜೀವನ ಚರಿತ್ರೆ ಮಾಹಿತಿ ಸಂಗ್ರಹ

  • ಅಂದಾಜು ಸಮಯ-೪೦ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಜೀವನ ಚರಿತ್ರೆ ಪುಸ್ತಕಗಳು, ಗ್ರಂಥಾಲಯದ ನೆರವು.
  • ಪೂರ್ವಾಪೇಕ್ಷಿತ/ ಸೂಚನೆಗಳು-ಗ್ರಂಥಾಲಯದಲ್ಲಿ ಪ್ರಾನ್ಸ್ ಕ್ರಾಂತಿಯ ಕಾಲದ ಚಿಂತಕರು, ಅವರ ತತ್ವಗಳನ್ನು ಸಂಗ್ರಹಿಸಿರಿ.
  • ಬಹುಮಾಧ್ಯಮ ಸಂಪನ್ಮೂಲಗಳು-
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
  • ಅಂತರ್ಜಾಲದ ಸಹವರ್ತನೆಗಳು-ಅಂತರಜಾಲದ ಮೂಲಕ ಮಾಹಿತಿ ಸಂಗ್ರಹಿಸುವುದು.
  • ವಿಧಾನ-ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- ತಾಳೆಪಟ್ಟಿ,ಸ್ವಯಂ ಮೌಲ್ಮಮಾಪನ
  • ಪ್ರಶ್ನೆಗಳು
  1. ಪ್ರಾನ್ಸ್ ಕ್ರಾಂತಿಗೆ ಪ್ರೇರಣೆ ನೀಡಿದ ಪ್ರಮುಖ ಚಿಂತಕರು ಯಾರು?
  2. ರುಸೋನ ಕೊಡುಗೆ ಚರ್ಚಿಸಿ.
  3. ಮಾಂಟೆಸ್ಕ್ಯೂ ವಿಚಾರಗಳನ್ನು ತಿಳಿಸಿರಿ.
  4. ವಾಲ್ಟೆರ್ ಪ್ರಾನ್ಸ್ ಕ್ರಾಂತಿಗೆ ನೀಡಿದ ಕೊಡುಗೆಯೇನು?

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ