"ಶೃಂಗಾಭಿಮುಖ ಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(Created blank page) |
|||
(ಅದೇ ಬಳಕೆದಾರನ ೫ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ಎರಡು ಸರಳ ರೇಖೆಗಳು ಪರಸ್ಪರ ಛೇದಿಸಿದಾಗ ನಾಲ್ಕು ಕೋನಗಳು ಉಂಟಾಗುತ್ತವೆ. ಛೇದಕ ಬಿಂದುವಿನ ಎದುರು ಬಾಹುಗಳಲ್ಲಿ ರೊಪುಗೊಳ್ಳುವ ಜೋಡಿ ಕೋನಗಳು ಶೃಂಗಾಭಿಮುಖ ಕೋನಗಳಾಗಿರುತ್ತವೆ. | ||
+ | === ಉದ್ದೇಶಗಳು === | ||
+ | ಮಕ್ಕಳನ್ನು ಶೃಂಗಾಭಿಮುಖ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ | ||
+ | |||
+ | === ಅಂದಾಜು ಸಮಯ === | ||
+ | ೩೦ ನಿಮಿಷಗಳು | ||
+ | |||
+ | === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | ||
+ | ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ | ||
+ | |||
+ | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | ||
+ | * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | ||
+ | |||
+ | * ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್. | ||
+ | * ಜಿಯೋಜಿಬ್ರಾ ಕಡತ: " [https://www.geogebra.org/m/at2gcbfk ಶೃಂಗಾಭಿಮುಖ ಕೋನಗಳು]" | ||
+ | |||
+ | {{Geogebra|at2gcbfk}} | ||
+ | |||
+ | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | ||
+ | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ). | ||
+ | * ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ | ||
+ | * ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ | ||
+ | * ಉಂಟಾದ ಕೋನಗಳಿಗೆ ಸಂಬಂಧವಿದೆಯೇ? | ||
+ | * AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ? | ||
+ | * CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ? | ||
+ | * ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ? | ||
+ | * AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ? | ||
+ | * ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ? | ||
+ | * ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್ಶೀಟ್) ಪಟ್ಟಿ ಮಾಡಿ | ||
+ | {| class="wikitable" | ||
+ | | rowspan="2" |ಕ್ರಮ | ||
+ | ಸಂಖ್ಯೆ | ||
+ | | rowspan="2" |ಜಾರುಕ α ದ ಮೌಲ್ಯ | ||
+ | | colspan="2" |AB ಮೇಲಿನ ಕೋನಗಳು | ||
+ | | rowspan="2" |∠DOA+ ∠BOD | ||
+ | | colspan="2" |CD ಮೇಲಿನ ಕೋನಗಳು | ||
+ | | rowspan="2" |∠ DOA+∠AOC | ||
+ | | rowspan="2" |ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ | ||
+ | |- | ||
+ | |∠ DOA | ||
+ | |∠ BOD | ||
+ | |∠ DOA | ||
+ | |∠ AOC | ||
+ | |- | ||
+ | |. | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | | | ||
+ | |} | ||
+ | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
+ | # ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು? | ||
+ | # ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು? | ||
+ | [[ವರ್ಗ:ರೇಖೆಗಳು ಮತ್ತು ಕೋನಗಳು]] |
೧೦:೧೭, ೨೨ ಜನವರಿ ೨೦೨೨ ದ ಇತ್ತೀಚಿನ ಆವೃತ್ತಿ
ಎರಡು ಸರಳ ರೇಖೆಗಳು ಪರಸ್ಪರ ಛೇದಿಸಿದಾಗ ನಾಲ್ಕು ಕೋನಗಳು ಉಂಟಾಗುತ್ತವೆ. ಛೇದಕ ಬಿಂದುವಿನ ಎದುರು ಬಾಹುಗಳಲ್ಲಿ ರೊಪುಗೊಳ್ಳುವ ಜೋಡಿ ಕೋನಗಳು ಶೃಂಗಾಭಿಮುಖ ಕೋನಗಳಾಗಿರುತ್ತವೆ.
ಉದ್ದೇಶಗಳು
ಮಕ್ಕಳನ್ನು ಶೃಂಗಾಭಿಮುಖ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ: " ಶೃಂಗಾಭಿಮುಖ ಕೋನಗಳು"
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
- ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ
- ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ
- ಉಂಟಾದ ಕೋನಗಳಿಗೆ ಸಂಬಂಧವಿದೆಯೇ?
- AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
- CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
- ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ?
- AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
- ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ?
- ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್ಶೀಟ್) ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ಜಾರುಕ α ದ ಮೌಲ್ಯ | AB ಮೇಲಿನ ಕೋನಗಳು | ∠DOA+ ∠BOD | CD ಮೇಲಿನ ಕೋನಗಳು | ∠ DOA+∠AOC | ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ | ||
∠ DOA | ∠ BOD | ∠ DOA | ∠ AOC | |||||
. |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು?
- ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?