"ಶೃಂಗಾಭಿಮುಖ ಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧೪ ನೇ ಸಾಲು: ೧೪ ನೇ ಸಾಲು:
  
 
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
 
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
* ಜಿಯೋಜಿಬ್ರಾ ಕಡತ: " ಶೃಂಗಾಭಿಮುಖ ಕೋನಗಳು"
+
* ಜಿಯೋಜಿಬ್ರಾ ಕಡತ: " [https://www.geogebra.org/m/at2gcbfk ಶೃಂಗಾಭಿಮುಖ ಕೋನಗಳು]"
 +
 
 +
{{Geogebra|at2gcbfk}}
  
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
ಚಟುವಟಿಕೆಯ ಮೊದಲು ಕೈಗಳು (ಐಚ್ al ಿಕ - ಮಕ್ಕಳು ಲಂಬವಾಗಿ ವಿರುದ್ಧ ಕೋನಗಳನ್ನು ರೂಪಿಸಲು 2 ಸ್ಟ್ರಿಪ್ಸ್ ಪತ್ರಿಕೆ ಅಥವಾ ತುಂಡುಗಳನ್ನು ಬಳಸಬಹುದು ಮತ್ತು ಸ್ಟ್ರಿಪ್ಸ್ ಅಥವಾ ಸ್ಟಿಕ್‌ಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
+
* ಪೂರ್ವ ಕರ ನಿರತ ಚಟುವಟಿಕೆ  ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
 
+
* ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ
ಎರಡು ಸಾಲುಗಳು ಒಂದಕ್ಕೊಂದು ದಾಟಿದಾಗ ರೂಪುಗೊಂಡ ಕೋನಗಳ ಸಂಖ್ಯೆಯನ್ನು ಗುರುತಿಸಲು ವಿದ್ಯಾರ್ಥಿಗಳು
+
* ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ
 
+
* ಉಂಟಾದ ಕೋನಗಳಿಗೆ ಸಂಬಂಧವಿದೆಯೇ?
ಬಿಂದುವಿನ ಸುತ್ತ ರೂಪುಗೊಂಡ ಎಲ್ಲಾ ಕೋನಗಳನ್ನು ಹೆಸರಿಸಿ
+
* AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
 
+
* CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
ರೂಪುಗೊಂಡ ಕೋನಗಳಿಗೆ ಸಂಬಂಧವಿದೆಯೇ?
+
* ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ?
 
+
* AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
ಎಬಿಯಲ್ಲಿ ಕೋನಗಳನ್ನು ಗುರುತಿಸಿ: ಫಾರ್ಮ್ ಒಟ್ಟಿಗೆ ಏನು ಮಾಡುತ್ತದೆ
+
* ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ?
 
+
* ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌) ಪಟ್ಟಿ ಮಾಡಿ
ಸಿಡಿಯಲ್ಲಿ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ
 
 
 
ಎರಡು ಕೋನಗಳಲ್ಲಿ ಈ ಕೋನ ಜೋಡಿಗಳ ಬಗ್ಗೆ ಏನು ಗಮನಿಸಲಾಗಿದೆ
 
 
 
ಎಬಿ ಮತ್ತು ಸಿಡಿ ಸಾಲಿನಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
 
 
 
ಈ ಕೋನಗಳಲ್ಲಿ ಸಾಮಾನ್ಯವಾದದ್ದು
 
 
 
ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ರೆಕಾರ್ಡ್ ಮಾಡಿ
 
 
 
 
{| class="wikitable"
 
{| class="wikitable"
| rowspan="2" |Sl No.
+
| rowspan="2" |ಕ್ರಮ
| rowspan="2" |Value ofslider α
+
ಸಂಖ್ಯೆ
| colspan="2" |Angles on line AB
+
| rowspan="2" |ಜಾರುಕ α ದ ಮೌಲ್ಯ
 +
| colspan="2" |AB ಮೇಲಿನ ಕೋನಗಳು
 
| rowspan="2" |∠DOA+ ∠BOD
 
| rowspan="2" |∠DOA+ ∠BOD
| colspan="2" |Angles on line CD
+
| colspan="2" |CD ಮೇಲಿನ ಕೋನಗಳು
 
| rowspan="2" |∠ DOA+∠AOC
 
| rowspan="2" |∠ DOA+∠AOC
| rowspan="2" |Common angle the lines share
+
| rowspan="2" |ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ
 
|-
 
|-
 
|∠ DOA
 
|∠ DOA
೬೨ ನೇ ಸಾಲು: ೫೫ ನೇ ಸಾಲು:
 
|}
 
|}
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
ಎರಡು ಸಾಲುಗಳು ect ೇದಿಸಿದಾಗ ಯಾವುದೇ ಎರಡು ಪಕ್ಕದ ಕೋನಗಳ ಮೊತ್ತದ ಕೋನ ಅಳತೆ ಏನು?
+
# ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು?
 
+
# ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?
ಎರಡು ರೇಖೆಗಳು ect ೇದಿಸಿದಾಗ ರೂಪುಗೊಂಡ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?
+
[[ವರ್ಗ:ರೇಖೆಗಳು ಮತ್ತು ಕೋನಗಳು]]

೧೦:೧೭, ೨೨ ಜನವರಿ ೨೦೨೨ ದ ಇತ್ತೀಚಿನ ಆವೃತ್ತಿ

ಎರಡು ಸರಳ ರೇಖೆಗಳು ಪರಸ್ಪರ ಛೇದಿಸಿದಾಗ ನಾಲ್ಕು ಕೋನಗಳು ಉಂಟಾಗುತ್ತವೆ. ಛೇದಕ ಬಿಂದುವಿನ ಎದುರು ಬಾಹುಗಳಲ್ಲಿ ರೊಪುಗೊಳ್ಳುವ ಜೋಡಿ ಕೋನಗಳು ಶೃಂಗಾಭಿಮುಖ ಕೋನಗಳಾಗಿರುತ್ತವೆ.

ಉದ್ದೇಶಗಳು

ಮಕ್ಕಳನ್ನು ಶೃಂಗಾಭಿಮುಖ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ)- ಮಕ್ಕಳು ಶೃಂಗಾಭಿಮುಖ ಕೋನಗಳನ್ನು ರೂಪಿಸಲು 2 ಪತ್ರಿಕೆಯ ತುಂಡುಕಾಗದಗಳನ್ನು ಅಥವಾ ಕಡ್ಡಿಗಳನ್ನು ಬಳಸಬಹುದು ಮತ್ತು ತುಂಡುಕಾಗದ ಅಥವಾ ಕಡ್ಡಿಗಳ ಸ್ಥಾನದಲ್ಲಿನ ಬದಲಾವಣೆಯೊಂದಿಗೆ ಕೋನಗಳಲ್ಲಿನ ಬದಲಾವಣೆಗಳನ್ನು ಗಮನಿಸಿ).
  • ವಿದ್ಯಾರ್ಥಿಗಳು ಎರಡು ರೇಖೆಗಳು ಒಂದಕ್ಕೊಂದು ಛೇಧಿಸಿದಾಗ ಉಂಟಾಗುವ ಕೋನಗಳ ಸಂಖ್ಯೆಗಳನ್ನು ಗುರುತಿಸಿ
  • ಬಿಂದುವಿನ ಸುತ್ತ ಉಂಟಾಗುವ ಎಲ್ಲಾ ಕೋನಗಳನ್ನು ಹೆಸರಿಸಿ
  • ಉಂಟಾದ ಕೋನಗಳಿಗೆ ಸಂಬಂಧವಿದೆಯೇ?
  • AB ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
  • CD ಮೇಲಿನ ಕೋನಗಳನ್ನು ಗುರುತಿಸಿ: ಅವು ಒಟ್ಟಿಗೆ ಏನು ರೂಪಿಸುತ್ತವೆ?
  • ಎರಡು ರೇಖೆಗಳ ಮೇಲಿನ ಜೋಡಿ ಕೋನಗಳ ಬಗ್ಗೆ ಏನು ಗಮನಿಸಿದ್ದೀರಾ?
  • AB ಮತ್ತು CD ರೇಖೆಗಳಲ್ಲಿ ನೀವು ಇತರ ಜೋಡಿ ಕೋನಗಳನ್ನು ಕಂಡುಹಿಡಿಯಬಹುದೇ?
  • ಈ ಕೋನಗಳಲ್ಲಿ ಏನು ಸಾಮಾನ್ಯವಾಗಿದೆ?
  • ರೂಪುಗೊಂಡ ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌) ಪಟ್ಟಿ ಮಾಡಿ
ಕ್ರಮ

ಸಂಖ್ಯೆ

ಜಾರುಕ α ದ ಮೌಲ್ಯ AB ಮೇಲಿನ ಕೋನಗಳು ∠DOA+ ∠BOD CD ಮೇಲಿನ ಕೋನಗಳು ∠ DOA+∠AOC ರೇಖೆಗಳು ಹಂಚಿಕೊಳ್ಳುವ ಸಾಮಾನ್ಯ ಕೋನ
∠ DOA ∠ BOD ∠ DOA ∠ AOC
.

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಎರಡು ರೇಖೆಗಳು ಛೇದಿಸಿದಾಗ ಯಾವುದಾದರೂ ಎರಡು ಪಾರ್ಶ್ವ ಕೋನಗಳ ಅಳತೆಯ ಮೊತ್ತವೆಷ್ಟು?
  2. ಎರಡು ರೇಖೆಗಳು ಛೇದಿಸಿದಾಗ ಉಂಟಾಗುವ ಎಲ್ಲಾ ಕೋನಗಳ ಒಟ್ಟು ಅಳತೆ ಎಷ್ಟು?