"ಎರಡು ಬಾಹು ಮತ್ತು ಕೋನವನ್ನು ಹೊಂದಿರುವ ತ್ರಿಭುಜದ ರಚನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ತ್ರಿಭುಜಗಳು using HotCat) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧೫ ನೇ ಸಾಲು: | ೧೫ ನೇ ಸಾಲು: | ||
ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್ | ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್ | ||
+ | |||
{{Geogebra|kfxc8r9h}} | {{Geogebra|kfxc8r9h}} | ||
===ವಿಧಾನ/ಬೆಳವಣಿಗೆಯ ಪ್ರಶ್ನೆಗಳು:=== | ===ವಿಧಾನ/ಬೆಳವಣಿಗೆಯ ಪ್ರಶ್ನೆಗಳು:=== | ||
೨೫ ನೇ ಸಾಲು: | ೨೬ ನೇ ಸಾಲು: | ||
* ಕೊಟ್ಟಿರುವ 2 ಬಾಹು ಮತ್ತು ಕೋನಕ್ಕೆ ಎಷ್ಟು ತ್ರಿಭುಜಗಳು ಸಾಧ್ಯ? | * ಕೊಟ್ಟಿರುವ 2 ಬಾಹು ಮತ್ತು ಕೋನಕ್ಕೆ ಎಷ್ಟು ತ್ರಿಭುಜಗಳು ಸಾಧ್ಯ? | ||
* ತ್ರಿಭುಜವನ್ನು ರಚಿಸಲು 2 ಬಾಹು ಮತ್ತು 1 ಕೋನವನ್ನು ನೀಡಿದರೆ ನಿರ್ದಿಷ್ಟಪಡಿಸಬೇಕಾದ ಹೆಚ್ಚುವರಿ ಸ್ಥಿತಿ ಏನು? | * ತ್ರಿಭುಜವನ್ನು ರಚಿಸಲು 2 ಬಾಹು ಮತ್ತು 1 ಕೋನವನ್ನು ನೀಡಿದರೆ ನಿರ್ದಿಷ್ಟಪಡಿಸಬೇಕಾದ ಹೆಚ್ಚುವರಿ ಸ್ಥಿತಿ ಏನು? | ||
+ | |||
+ | [[ವರ್ಗ:ತ್ರಿಭುಜಗಳು]] |
೧೫:೨೨, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ತ್ರಿಭುಜದ ಎರಡು ಬಾಹುಗಳು ಮತ್ತು ಕೋನವು ತಿಳಿದಿರುವಾಗ ಮತ್ತು ಕೊಟ್ಟಿರುವ ಕೋನದ ಪಾತ್ರವನ್ನು ಗುರುತಿಸಿದಾಗ, ಈ ನಿರ್ಮಾಣವು ನಿರ್ದಿಷ್ಟ ನಿಯತಾಂಕಗಳಿಗೆ ಬಾ.ಕೋ.ಬಾ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.
ಉದ್ದೇಶಗಳು:
- ಎರಡು ಬಾಹು ಮತ್ತು ಕೋನಗಳನ್ನು ಒಳಗೊಂಡ ತ್ರಿಭುಜವನ್ನು ರಚಿಸಲು
- ಕೊಟ್ಟಿರುವ ಕೋನವನ್ನು ಅರ್ಥಮಾಡಿಕೊಳ್ಳಲು ಎರಡು ಬಾಹುಗಳನ್ನು ನೀಡಿದಾಗ ಕೋನವನ್ನು ಸೇರಿಸಬೇಕು
ಅಂದಾಜು ಸಮಯ:
೨೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ತ್ರಿಭುಜದ ಅಂಶಗಳು ಮತ್ತು ತ್ರಿಭುಜದ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ನಿರ್ದಿಷ್ಟ ಕೋನಗಳು ಮತ್ತು ಬಾಹುಗಳಿಗಾಗಿ, ನೀವು ಯಾವ ನಿಯತಾಂಕದೊಂದಿಗೆ ರಚನೆಯನ್ನು ಪ್ರಾರಂಭಿಸುತ್ತೀರಿ.
- ಕೊಟ್ಟಿರುವ ಕೋನವನ್ನು ಮೊದಲು ಚಿತ್ರಿಸಿದರೆ ರಚನೆಯ ಮುಂದಿನ ಹಂತಗಳು ಯಾವುವು.
- ಕೊಟ್ಟಿರುವ ಕೋನವನ್ನು ಸೇರಿಸದ ರೀತಿಯಲ್ಲಿ ತ್ರಿಭುಜವನ್ನು ಎಳೆದರೆ ಎಷ್ಟು ತ್ರಿಭುಜಗಳು ಸಾಧ್ಯ (- ಎರಡನೇ ಬಾಹುವನ್ನು B ಬಿಂದುವಿನಿಂದ ಕೋನದ ಭುಜದ ಉದ್ದಕ್ಕೂ ಗುರುತಿಸದಿದ್ದರೆ )
- ನೀವು ನಿರ್ದಿಷ್ಟ ಬಾಹುಗಳೊದಿಗೆ ರಚನೆಯನ್ನು ಪ್ರಾರಂಭಿಸಿದರೆ, ಅಗತ್ಯವಿರುವ ತ್ರಿಭುಜವನ್ನು ಪೂರ್ಣಗೊಳಿಸಲು ಇತರ ಎರಡು ನಿಯತಾಂಕಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು.
ಮೌಲ್ಯ ನಿರ್ಣಯ ಪ್ರಶ್ನೆಗಳು:
- ಕೊಟ್ಟಿರುವ 2 ಬಾಹು ಮತ್ತು ಕೋನಕ್ಕೆ ಎಷ್ಟು ತ್ರಿಭುಜಗಳು ಸಾಧ್ಯ?
- ತ್ರಿಭುಜವನ್ನು ರಚಿಸಲು 2 ಬಾಹು ಮತ್ತು 1 ಕೋನವನ್ನು ನೀಡಿದರೆ ನಿರ್ದಿಷ್ಟಪಡಿಸಬೇಕಾದ ಹೆಚ್ಚುವರಿ ಸ್ಥಿತಿ ಏನು?