"ಚಕ್ರೀಯ ಚತುರ್ಭುಜಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (Girija ಆವರ್ತಕ ಚತುರ್ಭುಜಗಳು ಪುಟವನ್ನು ಚಕ್ರೀಯ ಚತುರ್ಭುಜಗಳು ಕ್ಕೆ ಸರಿಸಿದ್ದಾರೆ) |
ಚು (added Category:ಚತುರ್ಭುಜಗಳು using HotCat) |
||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
==== ಉದ್ದೇಶಗಳು ==== | ==== ಉದ್ದೇಶಗಳು ==== | ||
− | + | * ಚಕ್ರೀಯ ಚತುರ್ಭುಜಗಳ ಬಗ್ಗೆ ಅರ್ಥಮಾಡಿಕೊಳ್ಳುವುದು | |
− | + | * ಅಭಿಮುಖ ಕೋನಗಳು ಪೂರಕವಾಗಿದ್ದರೆ ಮಾತ್ರ ಚತುರ್ಭುಜವು ಚಕ್ರೀಯ ವಾಗಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ | |
− | |||
==== ಅಂದಾಜು ಸಮಯ ==== | ==== ಅಂದಾಜು ಸಮಯ ==== | ||
೯ ನೇ ಸಾಲು: | ೮ ನೇ ಸಾಲು: | ||
==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ||
− | + | ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ದಿಕ್ಸೂಚಿ, ಅಳತೆಪಟ್ಟಿ, ಕೋನಮಾಪಕ | |
− | |||
− | ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ದಿಕ್ಸೂಚಿ, | ||
==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ||
− | ಶೃಂಗಗಳು, | + | ಶೃಂಗಗಳು, ರೇಖಾಖಂಡಗಳು, ಕೋನಗಳು, ವೃತ್ತಗಳು, ಚತುರ್ಭುಜಗಳು ಮತ್ತು ಅದರ ವಿಧಗಳು ಹಾಗಳ ಪೂರಕ ಕೋನಗಳ ಬಗ್ಗೆ ಪೂರ್ವ ಜ್ಞಾನ |
==== ಬಹುಮಾಧ್ಯಮ ಸಂಪನ್ಮೂಲಗಳು ==== | ==== ಬಹುಮಾಧ್ಯಮ ಸಂಪನ್ಮೂಲಗಳು ==== | ||
{{Geogebra|khhrtmeh}} | {{Geogebra|khhrtmeh}} | ||
− | ಕೇಂದ್ರ O | + | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== |
− | + | * ಕೇಂದ್ರ O ದಿಂದ ವೃತ್ತವನ್ನು ಎಳೆಯಿರಿ. | |
− | + | * ವೃತ್ತದ ಪರಿಧಿಯ ಮೇಲೆ A, B, C, D ನಾಲ್ಕು ಬಿಂದುಗಳನ್ನು ತೆಗೆದುಕೊಳ್ಳಿ. | |
− | + | * ವೃತ್ತದ ಮೇಲೆ AB, BC, CD, DA ಯನ್ನು ಸೇರಿಸಿ. | |
− | + | * ವೃತ್ತದಲ್ಲಿನ ಚತುರ್ಭುಜವನ್ನು ಗುರುತಿಸಿ | |
− | + | * ಈ ರೀತಿಯ ಚತುರ್ಭುಜಗಳಿಗೆ ನೀವು ಏನು ಕರೆದಿದ್ದೀರಿ? | |
− | ವೃತ್ತದಲ್ಲಿನ ಚತುರ್ಭುಜವನ್ನು ಗುರುತಿಸಿ | + | * ಚಕ್ರೀಯ ಚತುರ್ಭುಜಗಳು ಎಂದರೇನು? |
− | + | * ಚಕ್ರೀಯ ಚತುರ್ಭುಜಗಳಲ್ಲಿನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ? | |
− | ಈ ರೀತಿಯ ಚತುರ್ಭುಜಗಳಿಗೆ ನೀವು ಏನು ಕರೆದಿದ್ದೀರಿ? | + | * ಚಕ್ರೀಯ ಚತುರ್ಭುಜಗಳಲ್ಲಿ ಒಂದು ಜೋಡಿ ಅಭಿಮುಖ ಕೋನಗಳನ್ನು ಗುರುತಿಸಿ? |
− | + | * ಚಕ್ರೀಯ ಚತುರ್ಭುಜದ ಅಭಿಮುಖ ಕೋನಗಳ ಮೊತ್ತ ಎಷ್ಟು? ನಿಮ್ಮ ತೀರ್ಮಾನವೇನು? | |
− | |||
− | |||
− | |||
− | |||
− | |||
− | |||
− | |||
− | |||
{| class="wikitable" | {| class="wikitable" | ||
− | | rowspan="2" |''' | + | | rowspan="2" |'''ಕ್ರಮ ಸಂಖ್ಯೆ''' |
− | | rowspan="2" |''' | + | | rowspan="2" |'''ಚತುರ್ಭುಜ''' |
− | | colspan="4" |''' | + | | colspan="4" |'''ಕೋನಗಳು''' |
− | | rowspan="2" |''' | + | | rowspan="2" |'''ಜೋಡಿ ಅಭಿಮುಖ ಕೋನಗಳು 1''' |
− | | rowspan="2" |''' | + | | rowspan="2" |'''ಜೋಡಿ ಅಭಿಮುಖ ಕೋನಗಳು 2''' |
− | | rowspan="2" |''' | + | | rowspan="2" | '''ಅಭಿಮುಖ ಕೋನಗಳು1 ರ ಮೊತ್ತ''' |
− | | rowspan="2" |''' | + | | rowspan="2" |'''ಜೋಡಿ ಅಭಿಮುಖ ಕೋನಗಳು 2 ರ ಮೊತ್ತ''' |
− | | rowspan="2" |''' | + | | rowspan="2" |'''ನಿರ್ಣಯ/ತೀರ್ಮಾನ''' |
|- | |- | ||
|1 | |1 | ||
೬೪ ನೇ ಸಾಲು: | ೫೩ ನೇ ಸಾಲು: | ||
| | | | ||
|} | |} | ||
− | |||
− | |||
==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ||
+ | * ಚಕ್ರೀಯ ಚತುರ್ಭುಜದ ಒಂದು ಕೋನವು 30 ಡಿಗ್ರಿ ಆಗಿದ್ದರೆ, ಅದರ ಅಭಿಮುಖ ಕೋನದ ಮೌಲ್ಯ ಏನು? | ||
+ | * ಕೋನ B 60 ಡಿಗ್ರಿ ಆಗಿದ್ದರೆ, ಚಕ್ರೀಯ ಚತುರ್ಭುಜದ ಕೋನ D ಮೌಲ್ಯವನ್ನು ಕಂಡುಹಿಡಿಯಿರಿ? | ||
− | + | [[ವರ್ಗ:ಚತುರ್ಭುಜಗಳು]] | |
− | |||
− |
೧೬:೦೪, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಉದ್ದೇಶಗಳು
- ಚಕ್ರೀಯ ಚತುರ್ಭುಜಗಳ ಬಗ್ಗೆ ಅರ್ಥಮಾಡಿಕೊಳ್ಳುವುದು
- ಅಭಿಮುಖ ಕೋನಗಳು ಪೂರಕವಾಗಿದ್ದರೆ ಮಾತ್ರ ಚತುರ್ಭುಜವು ಚಕ್ರೀಯ ವಾಗಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ದಿಕ್ಸೂಚಿ, ಅಳತೆಪಟ್ಟಿ, ಕೋನಮಾಪಕ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಶೃಂಗಗಳು, ರೇಖಾಖಂಡಗಳು, ಕೋನಗಳು, ವೃತ್ತಗಳು, ಚತುರ್ಭುಜಗಳು ಮತ್ತು ಅದರ ವಿಧಗಳು ಹಾಗಳ ಪೂರಕ ಕೋನಗಳ ಬಗ್ಗೆ ಪೂರ್ವ ಜ್ಞಾನ
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಕೇಂದ್ರ O ದಿಂದ ವೃತ್ತವನ್ನು ಎಳೆಯಿರಿ.
- ವೃತ್ತದ ಪರಿಧಿಯ ಮೇಲೆ A, B, C, D ನಾಲ್ಕು ಬಿಂದುಗಳನ್ನು ತೆಗೆದುಕೊಳ್ಳಿ.
- ವೃತ್ತದ ಮೇಲೆ AB, BC, CD, DA ಯನ್ನು ಸೇರಿಸಿ.
- ವೃತ್ತದಲ್ಲಿನ ಚತುರ್ಭುಜವನ್ನು ಗುರುತಿಸಿ
- ಈ ರೀತಿಯ ಚತುರ್ಭುಜಗಳಿಗೆ ನೀವು ಏನು ಕರೆದಿದ್ದೀರಿ?
- ಚಕ್ರೀಯ ಚತುರ್ಭುಜಗಳು ಎಂದರೇನು?
- ಚಕ್ರೀಯ ಚತುರ್ಭುಜಗಳಲ್ಲಿನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ?
- ಚಕ್ರೀಯ ಚತುರ್ಭುಜಗಳಲ್ಲಿ ಒಂದು ಜೋಡಿ ಅಭಿಮುಖ ಕೋನಗಳನ್ನು ಗುರುತಿಸಿ?
- ಚಕ್ರೀಯ ಚತುರ್ಭುಜದ ಅಭಿಮುಖ ಕೋನಗಳ ಮೊತ್ತ ಎಷ್ಟು? ನಿಮ್ಮ ತೀರ್ಮಾನವೇನು?
ಕ್ರಮ ಸಂಖ್ಯೆ | ಚತುರ್ಭುಜ | ಕೋನಗಳು | ಜೋಡಿ ಅಭಿಮುಖ ಕೋನಗಳು 1 | ಜೋಡಿ ಅಭಿಮುಖ ಕೋನಗಳು 2 | ಅಭಿಮುಖ ಕೋನಗಳು1 ರ ಮೊತ್ತ | ಜೋಡಿ ಅಭಿಮುಖ ಕೋನಗಳು 2 ರ ಮೊತ್ತ | ನಿರ್ಣಯ/ತೀರ್ಮಾನ | |||
1 | 2 | 3 | 4 | |||||||
1 |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಚಕ್ರೀಯ ಚತುರ್ಭುಜದ ಒಂದು ಕೋನವು 30 ಡಿಗ್ರಿ ಆಗಿದ್ದರೆ, ಅದರ ಅಭಿಮುಖ ಕೋನದ ಮೌಲ್ಯ ಏನು?
- ಕೋನ B 60 ಡಿಗ್ರಿ ಆಗಿದ್ದರೆ, ಚಕ್ರೀಯ ಚತುರ್ಭುಜದ ಕೋನ D ಮೌಲ್ಯವನ್ನು ಕಂಡುಹಿಡಿಯಿರಿ?